Western Range of Karnataka State Police, Mangaluru

119 posts

Western Range of Karnataka State Police, Mangaluru

Western Range of Karnataka State Police, Mangaluru

@Rangepol_WR

Range police administrative unit for Dakshina kannada, Udupi, Chikmagalur and Uttara Kannada districts of Karnataka.

Mangalore, India 参加日 Ocak 2021
14 フォロー中817 フォロワー
Western Range of Karnataka State Police, Mangaluru がリツイート
Dr. G Parameshwara
Dr. G Parameshwara@DrParameshwara·
ಇಂದು ಪಶ್ಚಿಮ ವಲಯ ಪೊಲೀಸ್‌ ಹಾಗೂ ಮಂಗಳೂರು ಪೊಲೀಸ್‌ ಆಯುಕ್ತಾಲಯ, ಮಂಗಳೂರು, ಉಡುಪಿ ಜಿಲ್ಲಾ ಇಲಾಖಾ ಪರಿಶೀಲನಾ ಸಭೆ ನಡೆಸಿ, ಸಲಹೆ ಸೂಚನೆ ನೀಡಿದ್ದೇನೆ. ಸಭೆಯಲ್ಲಿ ಎಡಿಜಿಪಿ ಅಲೋಕ್‌ ಕುಮಾರ್‌, ಪಶ್ಚಿಮ ವಲಯದ ಐಜಿಪಿ ಚಂದ್ರಗುಪ್ತ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಯ ಎಸ್‌ಪಿ ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. 2/2
Dr. G Parameshwara tweet mediaDr. G Parameshwara tweet mediaDr. G Parameshwara tweet mediaDr. G Parameshwara tweet media
ಕನ್ನಡ
29
30
271
16.2K
Western Range of Karnataka State Police, Mangaluru がリツイート
SP Udupi
SP Udupi@PoliceUdupi·
ಬ್ರಹ್ಮಾವರ ವೃತ್ತದಲ್ಲಿ ಇಂದು ಹಿರಿಯ ನಾಗರಿಕರು,ಮಹಿಳೆಯರು,ಹಾಗೂ ಸಾರ್ವಜನಿಕರಿಗೆ ಜನ ಸಂಪರ್ಕ ಸಭೆ ನಡೆಸಿ ಸಂಚಾರ ಸಮಸ್ಯೆಗಳು & ಸಂಚಾರ ಸಲಹೆಗಳ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚಿಸಲಾಯಿತು.ಮಾದಕ ದ್ರವ್ಯ ದುಷ್ಪರಿಣಾಮಗಳು 112 ಸಹಾಯವಾಣಿ & ಸೈಬರ್ ಕ್ರೈಮ್ ಬಗ್ಗೆ ಜಾಗೃತಿ ಮೂಡಿಸಲಾಯಿತು.@DgpKarnataka @alokkumar6994 @Rangepol_WR
SP Udupi tweet mediaSP Udupi tweet mediaSP Udupi tweet mediaSP Udupi tweet media
ಕನ್ನಡ
0
1
11
1.8K
Western Range of Karnataka State Police, Mangaluru がリツイート
alok kumar
alok kumar@alokkumar6994·
To ensure peaceful State Assembly elections 1.56 lakh Uniformed personnel including 650 Companies of Paramilitary & reserve Police to be deployed on the polling day More than 40 thousand persons mostly rowdy sheets bound over,726 persons Externed & Goonda Act against 68 persons
alok kumar tweet mediaalok kumar tweet mediaalok kumar tweet mediaalok kumar tweet media
English
15
53
542
33.3K
Western Range of Karnataka State Police, Mangaluru がリツイート
SP Udupi
SP Udupi@PoliceUdupi·
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂದು ಪ್ರಾಪರ್ಟಿ ರಿಟರ್ನ್ಸ್ ಪೆರೇಡನ್ನು DAR ಮೈದಾನದಲ್ಲಿ ಕೈಗೊಂಡಿದ್ದು,ಸ್ವತ್ತು ಕಳವು ಪ್ರಕರಣದಲ್ಲಿ ಪತ್ತೆ ಮಾಡಿದ ಒಟ್ಟು 74,52170/ಮೌಲ್ಯದ ಬಂಗಾರದ ಆಭರಣಗಳು,ಮೋಟರ್ ಸೈಕಲ್& ನಗದನ್ನು ಸಂಬಂಧಪಟ್ಟ ಮಾಲೀಕರಿಗೆ ಹಿಂದಿರುಗಿಸಲಾಯಿತು. @DgpKarnataka
SP Udupi tweet mediaSP Udupi tweet media
ಕನ್ನಡ
3
9
52
14.4K
Western Range of Karnataka State Police, Mangaluru がリツイート
Dakshina Kannada District Police
ಚುನಾವಣೆ ಸೂಕ್ಷ್ಮ ಪ್ರದೇಶಗಳ ಸಾರ್ವಜನಿಕರಿಗೆ ವಿಶ್ವಾಸ ಮೂಡಿಸಲು ಸಿಟಿಜನ್ ಕಮಿಟಿ ಸಭೆ ನಡೆಸಿದ್ದು,ಬೆಳ್ತಂಗಡಿ ವೃತ್ತ ವ್ಯಾಪ್ತಿಗೆ ಸಂಬಂಧಿಸಿದ ಪ್ರಕರಣಗಳ ಸಂತ್ರಸ್ಥರ ಜೊತೆ ಸಂತ್ರಸ್ಥರ ಸಭೆ(victim meeting)ನಡೆಸಿ, ಪ್ರಕರಣಗಳ ಪ್ರಸ್ತುತಹಂತದ ಬಗ್ಗೆ ಚರ್ಚಿಸಿ,ಸಮಸ್ಯೆಗಳನ್ನು ಆಲಿಸಿ,ಸ್ಥಳೀಯ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
Dakshina Kannada District Police tweet mediaDakshina Kannada District Police tweet mediaDakshina Kannada District Police tweet mediaDakshina Kannada District Police tweet media
ಕನ್ನಡ
0
1
2
796
Western Range of Karnataka State Police, Mangaluru がリツイート
SP Chikkamagaluru
SP Chikkamagaluru@ckmpolice·
ದಿನಾಂಕ 19.03.2023 ರಂದು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ನೊಂದವರ ದಿನವನ್ನು (Victim’s Day) ಹಮ್ಮಿಕೊಂಡಿದ್ದು. ಪೊಲೀಸ್ ಠಾಣೆಗಳಿಗೆ ನೊಂದವರು / ದೂರುದಾರರನ್ನು ಅಹ್ವಾನಿಸಿ, ಪೊಲೀಸ್ ಅಧಿಕಾರಿಗಳು ಅವರೊಂದಿಗೆ ಚರ್ಚೆ ನಡೆಸಿ, ಪ್ರಕರಣಗಳ ತನಿಖೆಯ ಪ್ರಗತಿ ಕುರಿತು ಮಾಹಿತಿ ನೀಡಿದರು. @DgpKarnataka @alokkumar6994 @range_igp
SP Chikkamagaluru tweet mediaSP Chikkamagaluru tweet mediaSP Chikkamagaluru tweet mediaSP Chikkamagaluru tweet media
ಕನ್ನಡ
4
3
21
4K
Western Range of Karnataka State Police, Mangaluru がリツイート
SP Udupi
SP Udupi@PoliceUdupi·
ಹೆಬ್ರಿ ಪೊಲೀಸ್ ಠಾಣೆಯ ನೂತನ ಕಟ್ಟಡ ಇಂದು ಲೋಕಾರ್ಪಣೆಗೊಂಡಿತು. ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ವಿ ಸುನಿಲ್ ಕುಮಾರ ರವರು ಉದ್ಘಾಟಿಸಿದರು. ಅಧಿಕಾರಿಗಳು ಹಾಗೂ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು. @DgpKarnataka @alokkumar6994 @range_igp
SP Udupi tweet mediaSP Udupi tweet mediaSP Udupi tweet mediaSP Udupi tweet media
ಕನ್ನಡ
5
4
27
21.1K
Western Range of Karnataka State Police, Mangaluru がリツイート
SP Udupi
SP Udupi@PoliceUdupi·
ಕುಖ್ಯಾತ ಮನೆ ಕಳವು ಪ್ರಕರಣದ ಆರೋಪಿಗಳ ಬಂಧನ.ಕೋಟ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಕೋಟ ಪಿಎಸ್ಐ ಮತ್ತು ತಂಡ ಯಶಸ್ವಿಯಾಗಿರುತ್ತಾರೆ, ಆರೋಪಿಗಳಿಂದ 15 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 3 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. @DgpKarnataka @alokkumar6994 @range_igp
SP Udupi tweet media
ಕನ್ನಡ
3
2
17
1.7K
Western Range of Karnataka State Police, Mangaluru がリツイート
112 Dakshinakannada
112 Dakshinakannada@112DKdistrict·
ದಿನಾಂಕ 15.03.2022 ರಂದು ಮರ್ಕಂಜ ಎಂಬಲ್ಲಿ ಎರಡು ವಾಹನಗಳ ನಡುವೆ ಅಪಘಾತವಾಗಿರುವ ಬಗ್ಗೆ 112 ಸಹಾಯವಾಣಿಗೆ ಕರೆಬಂದ ಮೇರೆಗೆ ಸ್ಥಳಕ್ಕೆ ತೆರಳಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
112 Dakshinakannada tweet media
ಕನ್ನಡ
16
1
3
0
Western Range of Karnataka State Police, Mangaluru がリツイート
Basavaraj S Bommai
Basavaraj S Bommai@BSBommai·
ಎರಡು ದೇಶಗಳ ನಡುವಿನ ಯುದ್ಧದಲ್ಲಿ ನಮ್ಮ ಕನ್ನಡಿಗ ಪ್ರಾಣ ಕಳೆದುಕೊಂಡಿದ್ದು ಅತ್ಯಂತ ನೋವಿನ ಸಂಗತಿ. ಉಕ್ರೇನ್ ನಲ್ಲಿರುವ ಜನತೆ ಹಾಗೂ ಅಲ್ಲಿನ ಭಾರತೀಯರೆಲ್ಲರನ್ನೂ ಕಾಪಾಡು ಎಂದು ಶಿವನಲ್ಲಿ ವಿಶೇಷವಾಗಿ ಪ್ರಾರ್ಥಿಸುತ್ತೇನೆ‌.
ಕನ್ನಡ
29
37
557
0
Western Range of Karnataka State Police, Mangaluru がリツイート
Praveen Sood
Praveen Sood@Copsview·
A landmark decision by govt.. but mostly the victims are unaware of it…hardly any claims from the office of District Magistrates….Hit-And-Run Cases : Provisions Giving Increased Compensation To Come Into Effect From April 1, 2022 livelaw.in/news-updates/h…
English
11
13
26
0
Western Range of Karnataka State Police, Mangaluru がリツイート
112 Chikkamagaluru
112 Chikkamagaluru@112chikkmagalur·
ಚಿಕ್ಕಮಗಳೂರು ತಾಲ್ಲೂಕ್ ವಸ್ತಾರೆ ಕ್ರಾಸ್ ಬಳಿ ಕಾರು & ಟಾಟಾ 407 ವಾಹನಗಳ ನಡುವೆ ರಸ್ತೆ ಅಪಘಾತವಾಗಿರುವ ಬಗ್ಗೆ 112 ಗೆ ಕರೆ ಬಂದ ತಕ್ಷಣ ER ವಾಹನ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿದ್ದು. ರಸ್ತೆ ಸಂಚಾರ ಸುಗಮಗೊಳಿಸಿ, ಪೊಲೀಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ. @112Karnataka @Ckm_Dist_Police
112 Chikkamagaluru tweet media
ಕನ್ನಡ
5
3
5
0
Western Range of Karnataka State Police, Mangaluru がリツイート
112 Dakshinakannada
112 Dakshinakannada@112DKdistrict·
ದಿನಾಂಕ 13.02.2022 ರಂದು ಶಕ್ತಿಕಲ್ಲು ಎಂಬಲ್ಲಿ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯದೆ ಹೊಟೇಲ್ ತೆರದಿರುವ ಬಗ್ಗೆ 112 ಸಹಾಯವಾಣಿಗೆ ಕರೆಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆದು ವ್ಯವಹಾರ ನಡೆಸುವಂತೆ ಸೂಚಿಸಿ, ಸದರಿ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿದೆ.@112Karnataka
112 Dakshinakannada tweet media
ಕನ್ನಡ
2
1
1
0
Western Range of Karnataka State Police, Mangaluru がリツイート
Dr Mansukh Mandaviya
Dr Mansukh Mandaviya@mansukhmandviya·
Well done Young India! ✌🏼 Over 40 Lakhs between 15-18 age group received their first dose of #COVID19 vaccine on the 1st day of vaccination drive for children, till 8 PM. This is another feather in the cap of India’s vaccination drive 💉 #SabkoVaccineMuftVaccine
Dr Mansukh Mandaviya tweet media
English
236
2.3K
8.3K
0
Western Range of Karnataka State Police, Mangaluru がリツイート
112 Uttara Kannada
112 Uttara Kannada@112uttarkannada·
ಇಂದು 5-00 ಗಂಟೆಗೆ ಮುರ್ಡೇಶ್ವರ ಬಸ್ತಿ ರಾ.ಹೆ. ಮೇಲೆ ಟಿಪ್ಪರ್ ಮತ್ತು ಕಾರ್ ನಡುವೆ ಅಪಘಾತವಾಗಿರುವ ಬಗ್ಗೆ 112ಗೆ ಕರೆ ಬಂದ ಮೇರೆಗೆ ER ವಾಹನ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಪ್ರಯಾಣಿಕ/ಚಾಲಕರಿಗೆ ಗಾಯಗಳಾಗಿದ್ದು ಇರುವುದಿಲ್ಲ ಮತ್ತು ದೂರುಗಳಿದ್ದಲ್ಲಿ ಚಾಲಕರಿಗೆ ಮುರ್ಡೇಶ್ವರ ಠಾಣೆಗೆ ಸಂಪರ್ಕಿಸಲು ತಿಳಿಸಿರುತ್ತಾರೆ.
112 Uttara Kannada tweet media112 Uttara Kannada tweet media
ಕನ್ನಡ
1
1
1
0
Western Range of Karnataka State Police, Mangaluru がリツイート
112 Uttara Kannada
112 Uttara Kannada@112uttarkannada·
ಇಂದು 11-30ಗಂಟೆಗೆ ಮುಂಡಗೋಡ ಯರೆಬೈಲ್ ಗ್ರಾಮದಲ್ಲಿ ಕರೆದಾರರ ಹೊಲದ ನೀರಾವರಿ ಪೈಪಲೈನ್ ಅನ್ನು ಕಲ್ಲು ಹೊಡೆದು ಹಾಳುಮಾಡಿರುವ ಬಗ್ಗೆ 112ಗೆ ಕರೆ ಬಂದ ಮೇರೆಗೆ ERವಾಹನ ಸ್ಥಳಕ್ಕೆ ತೆರಳಿ, ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿ ಮುಂಡಗೋಡ ಠಾಣೆಗೆ ತಿಳಿಸಿದ್ದು, ಕರೆದಾರರಿಗೆ ಮುಂಡಗೋಡ ಠಾಣೆ ಯಲ್ಲಿ ದೂರು ನೀಡಲು ತಿಳಿಸಿರುತ್ತಾರೆ. @spkarwar
112 Uttara Kannada tweet media
ಕನ್ನಡ
0
2
5
0
Western Range of Karnataka State Police, Mangaluru がリツイート
ChamarajapeteTrafficPs
ChamarajapeteTrafficPs@chickpetetrfps·
ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಬಿ.ಜಿ.ಎಸ್ ಫ್ಲೈ ಓವರ್ ಮೇಲೆ, ಭಾರಿ ಮಳೆಯಿಂದ ನೀರು ಹರಿಯದೇ ನಿಂತಿದ್ದ ನೀರನ್ನು ಸರಾಗವಾಗಿ ಹರಿಯುವಂತೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಠಾಣಾ ಸಿಬ್ಬಂದಿ ಶ್ರೀ ಅವಿನಾಶ್ ಎಂ.ಪಿ ರವರು ಕರ್ತವ್ಯಪ್ರಜ್ಞೆ ಮೆರೆದಿರುರುತ್ತಾರೆ ಹಾಗೂ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಶಂಶಿಸಿರುತ್ತಾರೆ.
ಕನ್ನಡ
45
42
434
0
Western Range of Karnataka State Police, Mangaluru がリツイート
DCP TRAFFIC WEST
DCP TRAFFIC WEST@DCPTrWestBCP·
ವಾಹನದ ಚಾಲಕ/ಸವಾರರು ಮದ್ಯಪಾನ ಮತ್ತು ಮಾದಕ ವಸ್ತುವಿನ ಅಮಲಿನಲ್ಲಿ ಚಾಲನೆ ಮಾಡಿದರೆ ಐ.ಎಂ.ವಿ. ಕಾಯ್ದೆ ಸೆಕ್ಷನ್ 185ರನ್ವಯ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕ್ರಮ ಕೈಗೊಳ್ಳಲಾಗುವುದು. ಆರೋಪಿಯ ಚಾಲನಾ ಅರ್ಹತಾ ಪತ್ರವನ್ನು ಅಮಾನತ್ತಿಗಾಗಿ ಸಂಬಂಧಿಸಿದ ಆರ್.ಟಿ.ಓ ರವರಿಗೆ ಕಳುಹಿಸಿಕೊಡಲಾಗುವುದು.
DCP TRAFFIC WEST tweet media
ಕನ್ನಡ
2
19
45
0
Western Range of Karnataka State Police, Mangaluru がリツイート
Praveen Sood
Praveen Sood@Copsview·
ಕರ್ನಾಟಕ ಮೀಸಲು ಪಡೆಯ ಮುಖ್ಯ ಪೇದೆಯ ಮಗಳಾದ ಕುಮಾರಿ ಬಿಂದು ಮೊದಲನೇ ಪ್ರಯತ್ನದಲ್ಲಿ ಯು ಪಿ ಎಸ್ ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 468 ನೇ ರಾಂಕ್ ಪಡೆದಿರುವುದು ಹೆಮ್ಮೆಯ ವಿಷಯ. ಅವರಿಗೂ ಹಾಗು ಅವರ ಪೋಷಕರಿಗೂ ಹೃತ್ಪೂರ್ವಕ ಅಭಿನಂದನೆಗಳು!
Praveen Sood tweet mediaPraveen Sood tweet mediaPraveen Sood tweet mediaPraveen Sood tweet media
ಕನ್ನಡ
34
39
451
0
Western Range of Karnataka State Police, Mangaluru がリツイート
112 Uttara Kannada
112 Uttara Kannada@112uttarkannada·
ಇಂದು 14-00 ಗಂಟೆಗೆ ಮುರ್ಡೇಶ್ವರ ಬೈಲೂರಿನಿಂದ 112ಗೆ ಕರೆ ಬಂದ ಮೇರೆಗೆ ER ವಾಹನ ಸ್ಥಳಕ್ಕೆ ತೆರಳಿ, ಕರೆದಾರರನ್ನು ಸಂಪರ್ಕಿಸಿದ್ದು, ಪಕ್ಕದ ಮನೆಯ ಮಹಿಳೆಯು ತಮ್ಮೊಂದಿಗೆ ಜಗಳವಾಡುತ್ತಿರುವ ಬಗ್ಗೆ ತಿಳಿಸಿದ್ದು, ಈ ಬಗ್ಗೆ ಮಹಿಳೆಗೆ ಜಗಳವಾಡದಂತೆ ಎಚ್ಚರಿಕೆ ನೀಡಿ/ಕರೆದಾರರಿಗೆ ಮುರ್ಡೇಶ್ವರ ಠಾಣೆಯಲ್ಲಿ ದೂರು ಸಲ್ಲಿಸಲು ತಿಳಿಸಿರುತ್ತಾರೆ.
112 Uttara Kannada tweet media
ಕನ್ನಡ
0
1
3
0