검색 결과: "#Bombaat"

17 개 결과
Vyoma Creative Studios
Vyoma Creative Studios@VyomaTweets·
ಎಸ್.ಸಿದ್ದಲಿಂಗಯ್ಯ -The man and his movies (6/7) • ಚಳಿ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ಧಲಿಂಗಯ್ಯ ಅವರಿಗೆ ಎಚ್1ಎನ್1 ತಗುಲಿ, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿ ಗುಣಮುಖರಾದರೂ, ಉಳಿದ ಆರೋಗ್ಯ ಸಮಸ್ಯೆಗಳು ಉಲ್ಬಣಗೊಂಡಿದ್ದರಿಂದ ಬಹು ಅಂಗಾಂಗ ವೈಫಲ್ಯವಾಗಿ ನಿಧನರಾದರು. #BOMBAAT #Sandalwood #kannadamovies
ಕನ್ನಡ
1
0
0
11
Vyoma Creative Studios
Vyoma Creative Studios@VyomaTweets·
ಎಸ್.ಸಿದ್ದಲಿಂಗಯ್ಯ -The man and his movies (5/6) • ಸಿದ್ಧಲಿಂಗಯ್ಯನವರು ಗ್ರಾಮೀಣ ಕಥೆಯಾಧಾರಿತ ಸಿನಿಮಾಗಳಿಗೆ ಒತ್ತುಕೊಟ್ಟು, ಗ್ರಾಮೀಣ ಜೀವನವನ್ನು ಒಳಗೊಂಡಿರುವ ಕಥೆಗಳ ಸಿನೆಮಾಗಳನ್ನು ಮಾಡಿ, ಹೆಚ್ಚಿನ ಸಿನೆಮಾಗಳು ಸಾಮಾಜಿಕ ಕಥಾವಸ್ತುಗಳನ್ನೊಳಗೊಂಡಿದ್ದರಿಂದ 'ಸಾಮಾಜಿಕ ನಿರ್ದೇಶಕ' ಎಂದು ಗುರುತಿಸಲ್ಪಟ್ಟರು. #BOMBAAT
ಕನ್ನಡ
1
0
0
10
Vyoma Creative Studios
Vyoma Creative Studios@VyomaTweets·
ಎಸ್.ಸಿದ್ದಲಿಂಗಯ್ಯ -The man and his movies (4/5) • ನನ್ನನ್ನು ನಾನು ಫ್ರೂವ್‌ ಮಾಡಿಕೊಳ್ಳಲೇಬೇಕು ಎಂದು ಹಠಕ್ಕೆ ಬಿದ್ದು, "ಭೂತಯ್ಯನ ಮಗ ಅಯ್ಯು" ಚಿತ್ರಕ್ಕೆ ಆಯ್ಕೆ ಮಾಡಿದ್ದು ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದ ನಟ ಲೋಕೇಶ್‌ ಮತ್ತು ಇನ್ನೂ ಹೆಸರು ಮಾಡದ ವಿಷ್ಣುವರ್ಧನ್‌ ಅವರನ್ನು..! #BOMBAAT #Sandalwood #kannadamovies
ಕನ್ನಡ
1
0
0
16
Vyoma Creative Studios
Vyoma Creative Studios@VyomaTweets·
ಎಸ್.ಸಿದ್ದಲಿಂಗಯ್ಯ -The man and his movies (2/3) • ಹಾಸ್ಯನಟ ಬಾಲಕೃಷ್ಣ ಅವರ ಪ್ರೋತ್ಸಾಹದಿಂದ ದ್ವಾರಕೀಶ್ ನಿರ್ಮಾಣದಲ್ಲಿ ನಿರ್ದೇಶಕರಾಗಿ ಸಿದ್ದಲಿಂಗಯ್ಯರವರ ಮೊದಲ ಚಿತ್ರ "ಮೇಯರ್ ಮುತ್ತಣ್ಣ" ತಯಾರಾಯಿತು.. #BOMBAAT #Sandalwood #kannadamovies #SSiddalingaiah #director #producer #MayorMuthanna
ಕನ್ನಡ
0
0
0
19
Vyoma Creative Studios
Vyoma Creative Studios@VyomaTweets·
ಸುನೀಲ್ ಕುಮಾರ್ ದೇಸಾಯಿ- The man and his movies.. (6/7) • ದೇಸಾಯಿ ಮಾಡುತ್ತಿದ್ದ ಬೆಳದಿಂಗಳ ಬಾಲೆ, ನಿಷ್ಕರ್ಷ ಚಿತ್ರಗಳ ಮೇಲೆ ನಂಬಿಕೆ ಇಲ್ಲ ಎಂದು ಬಹಳಷ್ಟು ಜನ ಹೇಳಿದ್ದರೂ, ದೇಸಾಯಿ ತಮ್ಮ ಪ್ರಯೋಗವನ್ನು ನಿಲ್ಲಿಸದೆ ಮುಂದುವರೆದು ಹಿಟ್ ಕೊಟ್ಟಿದ್ದರು..! #BOMBAAT #Sandalwood #kannadamovies #SunilKumarDesai
ಕನ್ನಡ
1
0
0
25
Vyoma Creative Studios
Vyoma Creative Studios@VyomaTweets·
ಸುನೀಲ್ ಕುಮಾರ್ ದೇಸಾಯಿ The man and his movies.. (5/6) • ದೇಸಾಯಿ ಮಾಡುತ್ತಿದ್ದ ಬೆಳದಿಂಗಳ ಬಾಲೆ, ನಿಷ್ಕರ್ಷ ಚಿತ್ರಗಳ ಮೇಲೆ ನಂಬಿಕೆ ಇಲ್ಲ ಎಂದು ಬಹಳಷ್ಟು ಜನ ಹೇಳಿದ್ದರೂ, ದೇಸಾಯಿ ತಮ್ಮ ಪ್ರಯೋಗವನ್ನು ನಿಲ್ಲಿಸದೆ ಮುಂದುವರೆದು ಹಿಟ್ ಕೊಟ್ಟಿದ್ದರು..! #BOMBAAT #Sandalwood #kannadamovies #SunilKumarDesai #director
ಕನ್ನಡ
1
0
1
19
Vyoma Creative Studios
Vyoma Creative Studios@VyomaTweets·
ಸುನೀಲ್ ಕುಮಾರ್ ದೇಸಾಯಿ The man and his movies.. (4/5) • ಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದ 80ರ ದಶಕದಲ್ಲಿ, ಪ್ರಯೋಗ ಎಂದರೆ ಹೆದರುತ್ತಿದ್ದ ಜನರ ಮಧ್ಯೆ, ಸುನಿಲ್ ಕುಮಾರ್ ದೇಸಾಯಿ ಅವರು ಧೈರ್ಯವಾಗಿ "ತರ್ಕ" ಚಿತ್ರದ ಮೂಲಕ ತಮ್ಮ ಪ್ರಯೋಗದ ಕೆಲಸವನ್ನು ಶುರು ಮಾಡಿದ್ದರು..! #BOMBAAT #Sandalwood
ಕನ್ನಡ
1
0
0
12
Vyoma Creative Studios
Vyoma Creative Studios@VyomaTweets·
ಸುನೀಲ್ ಕುಮಾರ್ ದೇಸಾಯಿ- The man and his movies.. (3/4) • ಕಾಶೀನಾಥ್ ರವರ ಶಿಷ್ಯನಾಗಿ, "ಅನುಭವ" ಚಿತ್ರದ ಮೂಲಕ ಹೆಚ್ಚು ಅನುಭವಗಳನ್ನು ಪಡೆದುಕೊಂಡು ತಮ್ಮ ನಿರ್ದೇಶನ ಆರಂಭ ಮಾಡಿದ್ದ ದೇಸಾಯಿ ಅವರಿಗೆ ಅತಿ ದೊಡ್ಡ ಹೆಸರು ತಂದುಕೊಟ್ಟ ಚಿತ್ರಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ.. #BOMBAAT #Sandalwood #kannadamovies
ಕನ್ನಡ
1
0
0
11
Vyoma Creative Studios
Vyoma Creative Studios@VyomaTweets·
ಫಣಿ ರಾಮಚಂದ್ರ The Man and the Movies (6/7) • ಒಂದು ಸ್ಕೂಲ್ ಪ್ರಾರ್ಥನಾ ಗೀತೆಯ ಟ್ಯೂನ್ ಮಾದರಿಯಲ್ಲಿ ಕಂಪೋಸ್ ಮಾಡಿದ "ದಂಡಪಿಂಡಗಳು" ಟೈಟಲ್ ಟ್ರ್ಯಾಕ್, ಅತಿ ದೊಡ್ಡ ಸೆನ್ಸೇಷನ್ ಮಾಡಿತ್ತು..! #BOMBAAT #Sandalwood #kannadamovies #PhaniRamachandra #director #doctorkrishna #ganeshanamaduve #ganeshanagalate
ಕನ್ನಡ
1
0
1
25