Anand
2.4K posts





ಅಮಿತ್ ಶಾ ಮುಂದೆ ಹಿಂದಿಯಲ್ಲಿ ಭಾಷಣ ಮಾಡಿದ ವಿಜಯೇಂದ್ರ @BYVijayendra #BYVijayendra #BSYediyurappa #GMSiddeshwar #PralhadJoshi #BYRaghavendra #BYVijayendra #50YearsInPolitics #BSYAbhimanotsava #BSYediyurappa50YearsInPolitics #PoliticsJourny #Chitradurga #BJP








“ಸಂಚಾರ ಸಲಹೆ" ತಮಿಳುನಾಡು ಚುನಾವಣೆಯ ಹಿನ್ನೆಲೆಯಲ್ಲಿ ಹೊರಹೋಗುವ ವಾಹನಗಳ ಪ್ರಮಾಣ ಹೆಚ್ಚಿದ್ದು, ಜನಸಂದಣಿ ಕೂಡ ಹೆಚ್ಚಾಗಿದೆ. ರೂಪೇನ ಅಗ್ರಹಾರದಿಂದ ಹೊಸೂರು ರಸ್ತೆಯ ಕಡೆಗೆ ವಾಹನ ಸಂಚಾರ ನಿಧಾನವಾಗಿ ಸಾಗುತ್ತಿದೆ. ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ವಿನಂತಿಸಲಾಗಿದೆ. “Traffic Advisory" Due to the Tamil Nadu elections, there is a high volume of outgoing vehicles and increased crowd movement. Traffic from Roopena Agrahara towards Hosur Road is moving slowly on this stretch. Commuters are advised to use alternate routes.



ಎಸ್ಎಸ್ಎಲ್ಸಿಯಲ್ಲಿ ತೃತೀಯ ಭಾಷಾ ವಿಷಯಕ್ಕೆ ಗ್ರೇಡ್ ಬದಲು ಅಂಕ ಕಾಯಂಗೊಳಿಸಿದ ಹೈಕೋರ್ಟ್ “ನಿಮ್ಮ ಉದ್ದೇಶ ಎಲ್ಲರನ್ನೂ ಪಾಸು ಮಾಡುವುದಾಗಿದೆಯೇ? ತಮಿಳು, ಉರ್ದು, ತೆಲುಗು ಮೊದಲ ಭಾಷೆಯಾಗಿರುವ ಕಡೆ ಕಡೆ ಕನ್ನಡ ಮೂರನೇ ಭಾಷೆಯಾಗಿದೆ. ಹಿಂದಿ ಬೋಧಿಸಲು ಒಳ್ಳೆಯ ಶಿಕ್ಷಕರನ್ನು ನೇಮಿಸಿ” ಎಂದ ಪೀಠ. kannada.barandbench.com/news/karnataka…




