
ಇಂದು ಹೊಸಪೇಟೆ ರೈಲ್ವೆ ನಿಲ್ದಾಣದಿಂದ 1452 ಜನ ವಲಸಿಗರನ್ನು ಹೊತ್ತ "ಶ್ರಮಿಕ ರೈಲು" ಉತ್ತರಪ್ರದೇಶದತ್ತ ತೆರಳುವ ಸಂದರ್ಭದಲ್ಲಿ ವಲಸಿಗರ ಕುಶಲೋಪರಿ ವಿಚಾರಿಸಿ ಶುಭಹಾರೈಸಿ ಬೀಳ್ಕೋಡಲಾಯಿತು.
@PiyushGoyal @PiyushGoyalOffc @SureshAngadi_ @GMNWRailway @drmubl @HospetRailUsers @AnandSinghBS @bellaryvartha

ಕನ್ನಡ





















