
ರಾಷ್ಟ್ರೀಯ ತಂತ್ರಜ್ಞಾನ ದಿನದ ಹಾರ್ದಿಕ ಶುಭಾಶಯಗಳು.
ಅಕಾಡೆಮಿಕ್, ಸಂಶೋಧನೆ ಹಾಗೂ ಕೈಗಾರಿಕಾ ವಲಯಗಳ ತಂತ್ರಜ್ಞಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಬೆಳೆದಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಲು ದೇಶ ವಿದೇಶಗಳಿಂದ ಉದ್ಯೋಗಿಗಳು ಬರುತ್ತಾರೆ. ಈ ಕ್ಷೇತ್ರ ಇನ್ನಷ್ಟು ಪ್ರಗತಿ ಸಾಧಿಸಲಿ.
#NationalTechnologyDay

ಕನ್ನಡ















































