
@mtkorbu @minimumwage_Gok @mani1972ias 2.ಸಕ್ಕರೆ ಉದ್ದಿಮೆಯನ್ನು ಕನಿಷ್ಟ ವೇತನ ಅನುಸುಚಿ ಗೆ ಸೇರಿಸಿ ಪ್ರತ್ಯೇಕವಾಗಿ ವೇತನ ನಿಗದಿಪಡಿಸಿಲ್ಲ ಆದರೆ ಈ ಉದ್ದಿಮೆಗೆ ಸಂಬಂಧಿಸಿದಂತೆ ತ್ರಿಪಕ್ಷೀಯ ವೇತನ ಮಂಡಳಿಯನ್ನು ಸರ್ಕಾರವು ನೇಮಿಸಿದ್ದು ಸದರಿ ಮಂಡಳಿಯು ಮಾಡುವ ಶಿಫಾರಸ್ಸಿಗೆ ಅನುಗುಣವಾಗಿ ಸರ್ಕಾರವು ಹೊರಡಿಸುವ ಅಧಿಸೂಚನೆ ಅನುಸಾರ ವೇತನ ಪಾವತಿಸಬೇಕಾಗುತ್ತದೆ
ಕನ್ನಡ