Lohith

353 posts

Lohith

Lohith

@Lohith8586

Katılım Temmuz 2024
1 Takip Edilen0 Takipçiler
ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA
#KeaRecruitmentExams: ವಿವಿಧ ಇಲಾಖೆಗಳ 708 ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು #KEA ಲಿಂಕ್ ಬಿಡುಗಡೆ ಮಾಡಿದೆ. ಅರ್ಹರು ನವೆಂಬರ್‌ 1ರೊಳಗೆ ಅರ್ಜಿ ಸಲ್ಲಿಸಬಹುದು. ಈ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ #KEA ED ಎಚ್.ಪ್ರಸನ್ನ IAS ಅವರು #KEAVikasana YouTube ಚಾನೆಲ್ ನಲ್ಲಿ ಮಾತನಾಡಿದ್ದಾರೆ. ಲಿಖಿತ ಪರೀಕ್ಷೆ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದ್ದು ಸಿದ್ಧತೆ ಮಾಡಿಕೊಳ್ಳಲು ಪ್ರಸನ್ನ ಅವರು ಸಲಹೆ ನೀಡಿದ್ದಾರೆ. ಹೆಚ್ಚಿನ ವಿವರಗಳಿಗೆ ಕೆಳಗಿನ ಯೂಟ್ಯೂಬ್ ಚಾನೆಲ್ ಲಿಂಕ್ ಮೇಲೆ ಕ್ಲಿಕ್ ಮಾಡಿ. youtu.be/qjPUshw65P8?si… @CMofKarnataka @drmcsudhakar @KEA_karnataka
YouTube video
YouTube
ಕನ್ನಡ
108
73
567
32.1K
Lohith
Lohith@Lohith8586·
@KEA_karnataka @kanthakumarr @KARGOVTJOBUTS the papers and answer keys do not have a common identifier like kpsc has subject code so even if we get scanned copies from other students and groups we cannot identify the official key from website so there is no common identifier like subject code or unique code etc
English
0
0
0
6
Lohith
Lohith@Lohith8586·
@Nir_anjan_01 all that he is saying is he will work to address water crisis in kolar and chikkballapur districts. it is part of federal system river water sharing is solution in long run...
Lohith tweet mediaLohith tweet media
English
0
0
0
4
.
.@Nir_anjan_01·
We kolarians don't want your support. We have DCM DKS ❤️‍🔥..
Pawanism™@santhu_msd7

. @PawanKalyan Promised Karnataka people that he will try to solve water problem in Chikbalapur and kolar 🙏🙏🙏🙏

English
28
31
255
14.2K
Lohith
Lohith@Lohith8586·
@bookmyshow exactly my point money hungry and greedy vanicinemas chikkaballapur Had booked tickets for #OGMovie on 25-09 6AM show i was shown only partial movie movie ended without even playing end credits & the post credits scene was not shown
English
0
0
0
3
BookMyShow
BookMyShow@bookmyshow·
A story that reminds us who we truly are.
BookMyShow tweet media
English
2
2
21
2.7K
Lohith
Lohith@Lohith8586·
@bookmyshow we have all time when movies are ended half way @bookmyshow Had booked tickets for #OGMovie on 25-09 6AM show at @vanicinemas chikkaballapur i was shown only partial movie movie ended without even playing end credits & the post credits scene was not shown
English
0
0
0
4
BookMyShow
BookMyShow@bookmyshow·
Too many events, too little time. 🥹 (1/2)
BookMyShow tweet mediaBookMyShow tweet mediaBookMyShow tweet media
English
2
0
3
2.2K
Lohith
Lohith@Lohith8586·
@bookmyshow @bookmyshow_sup @bookmyshow Had booked tickets for #OGMovie on 25-09 6AM show at @vanicinemas chikkaballapur i was shown only partial movie movie ended without even playing end credits & the post credits scene was not shown what is the next procedure to address tis grievance
English
0
0
0
3
BookMyShow
BookMyShow@bookmyshow·
The most heartwarming story of the month… served like garma garam idlis. Idli Kadai - in theaters nears you!
BookMyShow tweet mediaBookMyShow tweet mediaBookMyShow tweet mediaBookMyShow tweet media
English
2
154
500
15.7K
Lohith
Lohith@Lohith8586·
@bookmyshow @bookmyshow_sup @bookmyshow Had booked tickets for #OGMovie on 25-09 6AM show at @vanicinemas chikkaballapur i was shown only partial movie movie ended without even playing end credits & the post credits scene was not shown what is the next procedure to address tis grievance
English
0
0
0
3
Lohith
Lohith@Lohith8586·
@bookmyshow @bookmyshow_sup @bookmyshow Had booked tickets for #OGMovie on 25-09 6AM show at @vanicinemas chikkaballapur i was shown only partial movie movie ended without even playing end credits & the post credits scene was not shown what is the next procedure to address tis grievance
English
0
0
0
2
BookMyShow
BookMyShow@bookmyshow·
Hanging out today with 1 0̶ other s̶ ̶ 👺
BookMyShow tweet media
English
2
1
15
3.7K
Lohith
Lohith@Lohith8586·
@bookmyshow @bookmyshow_sup @bookmyshow Had booked tickets for #OGMovie on 25-09 6AM show at @vanicinemas chikkaballapur i was shown only partial movie movie ended without even playing end credits & the post credits scene was not shown what is the next procedure to address tis grievance
English
0
0
0
11
Lohith
Lohith@Lohith8586·
@bookmyshow @bookmyshow_sup @bookmyshow Had booked tickets for #OGMovie on 25-09 6AM show at @vanicinemas chikkaballapur i was shown only partial movie movie ended without even playing end credits & the post credits scene was not shown what is the next procedure to address tis grievance
English
0
0
0
2
Lohith
Lohith@Lohith8586·
@MotorOctane THIS ROAD ENDS HERE... IT IS WRITTIN IN ALL UPPER-CASE LETTERS FOR A REASON just need to look around
Lohith tweet media
English
0
0
0
4
MotorOctane
MotorOctane@MotorOctane·
This Is Scary! The rider in Kerala just escaped an incident - ends up near a water body - not visible on Google Maps! Who should be blamed? Google Maps or Officials? No warning signs either - imagine if this was during night time with no streetlights! @mileswithkaushal
English
232
364
2.7K
597.6K
RVCJ Media
RVCJ Media@RVCJ_FB·
Continue This...👇🏻
RVCJ Media tweet media
English
271
27
988
69.8K
Lohith
Lohith@Lohith8586·
@bookmyshow_sup @bookmyshow Had booked tickets for #OGMovie on 25-09 6AM show at @vanicinemas chikkaballapur i was shown only partial movie movie ended without even playing end credits & the post credits scene was not shown what is the next procedure to address tis grievance
English
0
0
0
2
Lohith
Lohith@Lohith8586·
@bookmyshow Had booked tickets for #OGMovie on 25-09-2025 @vanicinemas chikkaballapur. i was shown only partial movie the movie at ended without even playing end credits and the post credits scene was not shown. what is the next procedure to address this grievance.
Lohith tweet media
English
0
0
0
4
Lohith
Lohith@Lohith8586·
@EurekaForbes @EurekaForbes good morning sir still awaiting call and service request completion. may i pls know when it will be attended ? does it usually take this long (around 15 days) bcoz from next time i can plan accordingly and book in advance
English
0
0
0
3
Lohith
Lohith@Lohith8586·
@Crazymoments01 @InternetH0F mother was a blind & child was guiding her. when child fell down from platform, mother was only crying in the direction of child. Mayur Shelke, pointsman at railway station saved the child. railways announced a cash prize & he donated half of it for the child’s education.
English
0
0
6
997
internet hall of fame
internet hall of fame@InternetH0F·
The fact that he was reaching his hands out, and nobody helped him makes me lose hope in humanity
English
1.7K
1.6K
40.1K
19.9M
Lohith
Lohith@Lohith8586·
@EurekaForbes booked a service request for Thu, 17 April 2025, 06:00 PM to 07:00 PM with Service Request no.CM-170425-49071126 yet to receive call or update ? whom do i contact ?
English
2
0
0
16
Lohith
Lohith@Lohith8586·
@narayanagowdru @siddaramaiah @INCKarnataka @siddaramaiah @kharge @PriyankKharge @DKShivakumar ಪರೀಕ್ಷೆಯಲ್ಲಿ ಅನ್ಯಾಯವಾಗಿರುವ ಕಾರಣಕ್ಕಾಗಿಯೇ ಹೈಕೋರ್ಟ್ 32 ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆಯಲ್ಲಿ ಬರೆಯುವ ಅವಕಾಶ ಒದಗಿಸಿದೆ. ದಯವಿಟ್ಟು ನ್ಯಾಯ ಕೊಡಿಸಿ ಸ್ವಾಮಿ
ಕನ್ನಡ
1
2
3
791
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
ಇವರಿಗೆ, ಮಾನ್ಯ ಶ್ರೀ ಸಿದ್ಧರಾಮಯ್ಯನವರು @siddaramaiah ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು ಮಾನ್ಯರೆ, 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಸತತ ಚಳವಳಿ ಸಂಘಟಿಸುತ್ತ ಬಂದಿರುವುದು ತಮಗೆ ತಿಳಿದ ವಿಷಯ. ಈ ಕುರಿತು ವಿಧಾನಮಂಡಲದ ಉಭಯ ಸದನಗಳಲ್ಲಿ ಚರ್ಚೆಯೂ ನಡೆದಿದೆ. ಚರ್ಚೆಯ ನಂತರ ಉತ್ತರ ನೀಡುವ ಸಂದರ್ಭದಲ್ಲಿ ಈ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ನ್ಯಾಯಾಲಯದ ತೀರ್ಪಿನ ನಂತರವೂ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಸನ್ನಿವೇಶ ನಿರ್ಮಾಣವಾದರೆ ಸರ್ವಪಕ್ಷ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಂಡು ನ್ಯಾಯ ಒದಗಿಸುವುದಾಗಿ ನೀವು ಭರವಸೆ ನೀಡಿದ್ದಿರಿ. ಈಗ ಅಂತಹ ಸಂದರ್ಭ, ಸನ್ನಿವೇಶ ನಿರ್ಮಾಣವಾಗಿದೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ನೀಡಲಾದ ಪ್ರಶ್ನೆಪತ್ರಿಕೆಯಲ್ಲಿ ಸುಮಾರು 80 ಪ್ರಶ್ನೆಗಳು ದೋಷಪೂರಿತವಾಗಿದ್ದಲ್ಲದೆ, ಸುಮಾರು 30ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವೇ ಇರಲಿಲ್ಲ. ಈ ಕುರಿತು ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ ಹಲವು ವಿದ್ಯಾರ್ಥಿಗಳು ಮೊರೆ ಹೋಗಿದ್ದರು. ಇತ್ತೀಚಿಗಷ್ಟೇ ಕರ್ನಾಟಕ ಆಡಳಿತ ನ್ಯಾಯಮಂಡಳಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ತೀರ್ಪು ನೀಡಿ ಅರ್ಜಿಯನ್ನು ವಿಲೇವಾರಿ ಮಾಡಿತ್ತು. ವಿದ್ಯಾರ್ಥಿಗಳು ಎತ್ತಿತೋರಿಸುತ್ತಿರುವ ದೋಷಪೂರಿತ ಪ್ರಶ್ನೆಗಳನ್ನು ಮತ್ತೊಮ್ಮೆ ತಜ್ಞರ ಸಮಿತಿ ಮುಂದೆ ಇಟ್ಟು ಸೂಕ್ತ ನಿರ್ಧಾರ ಕೈಗೊಳ್ಳಿ ಎಂದು ಕೆಪಿಎಸ್ಸಿಗೆ ಕೆಎಟಿ ಆದೇಶ ನೀಡಿತ್ತು. ಇದು ಕಣ್ಣೊರೆಸುವ ತೀರ್ಪು ಮಾತ್ರವಲ್ಲ, ವಿದ್ಯಾರ್ಥಿಗಳಿಗೆ ಮಾಡಿದ ಘೋರ ಅನ್ಯಾಯವಾಗಿತ್ತು. ಕಳ್ಳನ ಕೈಗೆ ಕೀಲಿ ಕೊಟ್ಟರೆ ಏನಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕೆಎಟಿ ಆದೇಶ ನೀಡಿದ ಮೇಲೂ ಕೆಪಿಎಸ್ಸಿ ಮುಖ್ಯ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಬರುವ ಮೇ.3ರಿಂದ ಪರೀಕ್ಷೆಗಳು ನಡೆಯಲಿವೆ. ಕೆಎಟಿ ನೀಡಿದ ಆದೇಶವನ್ನು ಪ್ರಶ್ನಿಸಿ ಅನೇಕ ವಿದ್ಯಾರ್ಥಿಗಳು ಕರ್ನಾಟಕದ ಉಚ್ಛ ನ್ಯಾಯಾಲಯದ ಮೊರೆ ಹೋದರು. ಕರ್ನಾಟಕ ರಕ್ಷಣಾ ವೇದಿಕೆಯೂ ಸಹ ಹಲವು ವಿದ್ಯಾರ್ಥಿಗಳಿಂದ ಒಂದು ರಿಟ್ ಪಿಟಿಷನ್ ಹಾಕಿಸಿತು. ಇವತ್ತು ಅಂದರೆ, ದಿನಾಂಕ 24-4-2025ರಂದು ಈ ಎಲ್ಲ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಈ ಅರ್ಜಿಗಳನ್ನು ಸಲ್ಲಿಸಿದ ಎಲ್ಲ 32 ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಒದಗಿಸಿ ಆದೇಶ ನೀಡಿದೆ. ಆದರೆ ದುರದೃಷ್ಟದ ವಿಷಯವೆಂದರೆ ಈ ವಿದ್ಯಾರ್ಥಿಗಳಿಗೆ ಸಿಕ್ಕಿರುವ ಅವಕಾಶ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿರುವ 70 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಿಕ್ಕಿಲ್ಲ. ಇದೊಂದು ರೀತಿಯ ವಿಲಕ್ಷಣ ಸನ್ನಿವೇಶ. ಪರೀಕ್ಷೆಯಲ್ಲಿ ಅನ್ಯಾಯವಾಗಿರುವ ಕಾರಣಕ್ಕಾಗಿಯೇ ಹೈಕೋರ್ಟ್ 32 ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆಯಲ್ಲಿ ಬರೆಯುವ ಅವಕಾಶ ಒದಗಿಸಿದೆ. ಹಾಗಿದ್ದ ಮೇಲೆ ಉಳಿದ 70 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಏನು ಪಾಪ ಮಾಡಿದ್ದರು? ಈ ಎಲ್ಲ 70 ಸಾವಿರ ವಿದ್ಯಾರ್ಥಿಗಳು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವೇ? ಹೈಕೋರ್ಟ್ ಮುಂದೆ ಬರದ ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯುವ ಅವಕಾಶ ಇಲ್ಲವೆಂದರೆ ಅವರೇನು ಮಾಡಬೇಕು? ಕೊನೆಯ ಪಕ್ಷ ಈಗಲಾದರೂ ಹೈಕೋರ್ಟ್ ಬಾಗಿಲು ತಟ್ಟೋಣ ಎಂದರೆ ಅವರಿಗೆ ಕಾಲಾವಕಾಶವೂ ಇಲ್ಲ. ಮಾನ್ಯ ಮುಖ್ಯಮಂತ್ರಿಗಳೇ, ಆಗಿರುವ ಅನ್ಯಾಯ ಎಲ್ಲರಿಗೂ ಗೊತ್ತಿದೆ, ನ್ಯಾಯಾಲಯವೂ ಅದೇ ನಿಟ್ಟಿನಲ್ಲಿ ಅರ್ಜಿದಾರರಿಗೆ ಮುಖ್ಯ ಪರೀಕ್ಷೆ ಬರೆಯುವ ಅವಕಾಶ ನೀಡಿದೆ. ಹೀಗಿರುವಾಗ ಅನ್ಯಾಯವಾಗಿರುವ 70 ಸಾವಿರ ವಿದ್ಯಾರ್ಥಿಗಳನ್ನು ಮುಖ್ಯ ಪರೀಕ್ಷೆಯಿಂದ ಹೊರಗೆ ಇಡುವುದು ಅತ್ಯಂತ ಘೋರ ಅನ್ಯಾಯವಾಗುತ್ತದೆ. ಇದು ಸಲ್ಲದು. ನಿಮ್ಮಂಥ ಜನಪರ ಮುಖ್ಯಮಂತ್ರಿಯಾಗಿರುವಾಗ ಇಂಥ ಅನ್ಯಾಯಗಳು ನಡೆಯಕೂಡದು. ದಯಮಾಡಿ ಈಗಲಾದರೂ ಈ ಬಡಪಾಯಿ ವಿದ್ಯಾರ್ಥಿಗಳ ಕಡೆ ನಿಮ್ಮ ಗಮನ ಹರಿಸಿ. ನೀವೇ ಹೇಳಿದ್ದ ಮಾತನ್ನು ಉಳಿಸಿಕೊಳ್ಳಿ. ಕೂಡಲೇ ಸರ್ವಪಕ್ಷ ಸಭೆ ಕರೆದು ಸೂಕ್ತ ತೀರ್ಮಾನ ತೆಗೆದುಕೊಳ್ಳಿ. ಅದಕ್ಕೂ ಮುನ್ನ ಮೇ.3ರಿಂದ ನಡೆಯಬೇಕಿರುವ ಮುಖ್ಯ ಪರೀಕ್ಷೆಯನ್ನು ಕೂಡಲೇ ಸ್ಥಗಿತಗೊಳಿಸಿ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮಾತ್ರ ಅನ್ಯಾಯವಾಗಿದೆ ಎಂದು ಭಾವಿಸಬೇಡಿ, ಕನ್ನಡಕ್ಕೆ ಅನ್ಯಾಯವಾಗಿದೆ, ಕನ್ನಡತನಕ್ಕೆ ಅನ್ಯಾಯವಾಗಿದೆ. ಕನ್ನಡ ಮಾಧ್ಯಮದಲ್ಲಿ ಓದುವ ಗ್ರಾಮೀಣ ಭಾಗದ ಮಕ್ಕಳು, ಶೋಷಿತ ಸಮುದಾಯಗಳ ಮಕ್ಕಳಿಗೆ ಅನ್ಯಾಯವಾಗಿದೆ. ನಿಮ್ಮ ಸುತ್ತ ಇರುವ ಹೊಟ್ಟೆ ತುಂಬಿದ ಅಧಿಕಾರಶಾಹಿಯ ಮಾತು ಕೇಳಬೇಡಿ. ಅವರಿಗೆ ಬಡವರ ಮಕ್ಕಳೆಂದರೆ ತಾತ್ಸಾರ. ಅಂಥವರು ಯಾವತ್ತಿಗೂ ಸಾಮಾನ್ಯ ಜನರ ನೋವಿಗೆ ಸ್ಪಂದಿಸಲಾರರು. ನೀವು ಜನರಿಂದ ಆಯ್ಕೆಯಾದವರು. ಜನರ ದುಃಖ ದುಮ್ಮಾನಗಳನ್ನು ನೀವು ಬಲ್ಲವರು. ಹೀಗಾಗಿ ಕೂಡಲೇ ಆಗಿರುವ ಅನ್ಯಾಯವನ್ನು ಸರಿಪಡಿಸಿ. ನೋಟಿಫಿಕೇಷನ್ ರದ್ದು ಮಾಡಿ ಹೊಸದಾಗಿ ನೋಟಿಫಿಕೇಷನ್ ಹೊರಡಿಸಿ ಎಂದು ಆಗ್ರಹಿಸುತ್ತೇನೆ. ಆದರಪೂರ್ವಕವಾಗಿ ತಮ್ಮ ವಿಶ್ವಾಸಿ (ಟಿ.ಎ.ನಾರಾಯಣಗೌಡ) ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ
ಕನ್ನಡ
107
691
735
21.1K