Muktha Foundation

2.7K posts

Muktha Foundation banner
Muktha Foundation

Muktha Foundation

@MukthaFoundati1

NGOs and Social Good Women & NGOs Women Government & Public Utilities Government and Politics

Bengaluru, India Katılım Ağustos 2018
4.8K Takip Edilen682 Takipçiler
Muktha Foundation
Muktha Foundation@MukthaFoundati1·
ರನ್ ಫಾರ್ ಟೆಕ್ ವಾಕಥಾನ್ ನಡಿಗೆಯಲ್ಲಿ ಮಾಜಿ ಉಪ ಮೇಯರ್ ಎಲ್ ಶ್ರೀನಿವಾಸ್ ಅವರ ಮಾತು
ಕನ್ನಡ
0
0
0
8
Muktha Foundation
Muktha Foundation@MukthaFoundati1·
ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಸ್ಮರಣಾರ್ಥ ಆಯೋಜಿಸಿದ್ದ ರನ್ ಫಾರ್ ಟೆಕ್ ವಾಕಥಾನ್ ನಡಿಗೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಸ್ಪರ್ಧಾರ್ಥಿಗಳಿಗೂ, ಸ್ವಯಂಸೇವಕರಿಗೆ, ಅತಿಥಿಗಳಿಗೆ, ನ್ಯಾನೋ ಆಸ್ಪತ್ರೆ , ಸುಗ್ಗಿ ಇವೆಂಟ್ಸ್, ಝಕೊರಾ ಇನ್ಫ್ರಾಟೆಕ್, ಪೋಲಿಸ್,GBA, ಮಾಧ್ಯಮ, ಎಲ್ಲರಿಗೂ *ಮುಕ್ತ ಫೌಂಡೇಶನ್* ವತಿಯಿಂದ ಧನ್ಯವಾದಗಳು
ಕನ್ನಡ
0
0
0
1
Muktha Foundation
Muktha Foundation@MukthaFoundati1·
ಮುಕ್ತ ಫೌಂಡೇಶನ್ ಆಯೋಜಿಸಿದ್ದ ಸರ್ ಎಂ ವಿಶ್ವೇಶ್ವರಯ್ಯನವರ ಸ್ಮರಣಾರ್ಥದ ರನ್ ಫಾರ್ ಟೆಕ್ ನಡುವೆಯ ಮಾಧ್ಯಮ ವರದಿ
Muktha Foundation tweet mediaMuktha Foundation tweet mediaMuktha Foundation tweet media
ಕನ್ನಡ
0
0
0
1
Muktha Foundation retweetledi
ನಮ್ಮ ಮೆಟ್ರೋ
ನಮ್ಮ ಮೆಟ್ರೋ@OfficialBMRCL·
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ವಾರ್ಷಿಕ ದರ ಪರಿಷ್ಕರಣೆ. ಹೆಚ್ಚಿನ ವಿವರಿಗಳಿಗಾಗಿ ಮಾಧ್ಯಮ ಪ್ರಕಟಣೆಯನ್ನು ವೀಕ್ಷಿಸಿ.
ನಮ್ಮ ಮೆಟ್ರೋ tweet mediaನಮ್ಮ ಮೆಟ್ರೋ tweet media
ಕನ್ನಡ
30
6
41
11.2K
Muktha Foundation retweetledi
Karnataka Health Department
ಮಾನಸಿಕ ಆರೋಗ್ಯ ನೆರವು, ಈಗ ಇನ್ನೂ ಸುಲಭ! 24/7 ಉಚಿತ, ಗೌಪ್ಯ ಸಮಾಲೋಚನೆಗಾಗಿ ಇಂದೇ ಟೆಲಿ ಮನಸ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ, ಉತ್ತಮ ಮಾನಸಿಕ ಆರೋಗ್ಯ ಪಡೆಯಿರಿ. #TeleMANAS #MentalHealthMatters #telemanasindia @CMofKarnataka @DKShivakumar @KarnatakaVarthe
Karnataka Health Department tweet media
ಕನ್ನಡ
2
4
23
1.4K
Muktha Foundation retweetledi
Greater Bengaluru Authority
Greater Bengaluru Authority@GBA_office·
ಕರ್ನಾಟಕ ಸರ್ಕಾರ — ನಿಮ್ಮೊಂದಿಗೆ, ನಿಮ್ಮ ನಾಳೆಯೊಂದಿಗೆ. * ನೀವು ನಿಮ್ಮ ಮನೆಗೆ ಗಣತಿದಾರರು ಬರುವವರೆಗೆ ಕಾಯಬೇಕಾಗಿಲ್ಲ, ಕೆಳಗೆ ತಿಳಿಸಿದ Website link kscbc.karnataka.gov.in ಗೆ ಭೇಟಿ ನೀಡಿ, ನೀವೇ ಸ್ವತಃ ಸಮೀಕ್ಷೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ 80 50 77 000 4 ಕರೆ ಮಾಡಿ
ಕನ್ನಡ
0
1
1
654
Muktha Foundation
Muktha Foundation@MukthaFoundati1·
ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನೋತ್ಸವವನ್ನು ಹೊಸಕೇರೆ ಹಳ್ಳಿಯ ನಮ್ಮ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು
Muktha Foundation tweet mediaMuktha Foundation tweet mediaMuktha Foundation tweet mediaMuktha Foundation tweet media
ಕನ್ನಡ
0
0
0
8
Muktha Foundation retweetledi
Karnataka Health Department
ಲಕ್ಷಣಗಳನ್ನು ಗುರುತಿಸುವುದರಿಂದ ಜೀವ ಉಳಿಸಬಹುದು‌ ಆತ್ಮಹತ್ಯೆ ತಡೆಗಟ್ಟಲು ಒಟ್ಟಾಗೋಣ‌. ಮಾನಸಿಕ ಬೆಂಬಲಕ್ಕಾಗಿ 14416ಕ್ಕೆ ಕರೆ ಮಾಡಿ. @CMofKarnataka @KarnatakaVarthe
Karnataka Health Department tweet media
ಕನ್ನಡ
3
9
36
3K
Muktha Foundation retweetledi
CM of Karnataka
CM of Karnataka@CMofKarnataka·
ಯುದ್ಧದ ಕುರಿತು ನಾನು ನೀಡಿದ ಹೇಳಿಕೆಯ ಬಗ್ಗೆ ಪರ - ವಿರೋಧದ ಚರ್ಚೆಗಳು ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಯುದ್ಧ ಎನ್ನುವುದು ಯಾವುದೇ ದೇಶದ ಅಂತಿಮ‌ ಆಯ್ಕೆಯೇ ಹೊರತು, ಯುದ್ಧವೇ ಮೊದಲ ಇಲ್ಲವೇ ಏಕೈಕ ಆಯ್ಕೆಯಲ್ಲ. ಶತ್ರುವನ್ನು ಮಣಿಸುವ ಉಳಿದೆಲ್ಲ ಆಯ್ಕೆಗಳು ವಿಫಲವಾದಾಗ ಮಾತ್ರ ಯುದ್ಧಕ್ಕೆ ಹೊರಡಬೇಕು. ಪಹಲ್ಗಾಮ್ ನಲ್ಲಿ ನಡೆದ ಪಾಕ್‍ ಪ್ರೇರಿತ ಉಗ್ರರ ದಾಳಿಗೆ ನಮ್ಮ ಗೂಢಚರ್ಯೆ ಮತ್ತು ಭದ್ರತಾ ವ್ಯವಸ್ಥೆಯ ವೈಫಲ್ಯ ಕಾರಣ ಎನ್ನುವುದು ದೇಶದ ಜನತೆಗೆ ಮತ್ತು ಕೇಂದ್ರ ಸರ್ಕಾರಕ್ಕೂ ಈಗ ಮನವರಿಕೆಯಾಗಿದೆ. ಮೊದಲು ಈ ಲೋಪವನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ. ಸಿಂಧೂ ನದಿ ಒಪ್ಪಂದದ ರದ್ದತಿಯೂ ಸೇರಿದಂತೆ ಕೇಂದ್ರ ಸರ್ಕಾರ ಕೆಲವು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರ ಮುಂದೆ ಇದಕ್ಕಿಂತಲೂ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನುವ ಭರವಸೆ ನಮಗಿದೆ. ಅವುಗಳನ್ನೆಲ್ಲ ಬಹಿರಂಗ ಪಡಿಸುವ ಅಗತ್ಯವಿಲ್ಲ. ಅಂತಹ ಕ್ರಮಗಳಿಗೆ ನಮ್ಮ ಸಂಪೂರ್ಣ ಸಹಕಾರ ಇದೆ. ಇದೇ ವೇಳೆ ಕೆಲವು ಕಿಡಿಗೇಡಿಗಳು ಯುದ್ಧೋನ್ಮಾದವನ್ನು ಸೃಷ್ಟಿಸಿ ದೇಶದೊಳಗಿನ ಸೌಹಾರ್ದತೆಯನ್ನು ಕಲಕುವ ಪ್ರಯತ್ನ ಮಾಡುತ್ತಿದ್ದು ಇಂತಹವರ ವಿರುದ್ಧವೂ ಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಇಂದು ದೇಶ ಅತ್ಯಂತ ಸೂಕ್ಷ್ಮ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಬಾಹ್ಯ ಶತ್ರುವನ್ನು ಎದುರಿಸಬೇಕಾದರೆ ಆಂತರಿಕವಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕಾಗುತ್ತದೆ. ಪಾಕಿಸ್ತಾನ ಇಂದು ಆರ್ಥಿಕವಾಗಿ ದಿವಾಳಿಯಾಗಿರುವ ರೋಗಗ್ರಸ್ತ ದೇಶವಾಗಿದೆ. ಅವರು ಕಳೆದುಕೊಳ್ಳುವುದೇನೂ ಇಲ್ಲ, ಈ ಕಾರಣದಿಂದಾಗಿಯೇ ಜಗತ್ತಿನ ಬಲಾಢ್ಯ ರಾಷ್ಟ್ರವಾಗಿ ಬೆಳೆಯುತ್ತಿರುವ ಭಾರತ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ. ಈ ಸಂದರ್ಭದಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳು ಪಾಕ್ ಪ್ರೇರಿತ ಭಯೋತ್ಪಾದನೆಯನ್ನು ಖಂಡಿಸಿ ಭಾರತದ ಪರವಾಗಿ ನಿಂತಿವೆ. ಈ ಬೆಳವಣಿಗೆಯನ್ನು ಭಾರತ ಸದುಪಯೋಗಪಡಿಸಿಕೊಂಡು ಪಾಕಿಸ್ತಾನ ಮುಂದೆಂದೂ ಇಂತಹ ದುಸ್ಸಾಹಸಕ್ಕೆ ಕೈಹಾಕದಂತೆ ತಕ್ಕ ಪಾಠ ಕಲಿಸಬೇಕಾಗಿದೆ. - ಮುಖ್ಯಮಂತ್ರಿ @siddaramaiah #PahalgamTerrroristAttack #IndiaPakistan
ಕನ್ನಡ
196
61
442
47.5K
Muktha Foundation retweetledi
NITI Aayog
NITI Aayog@NITIAayog·
Dr. Arvind Virmani, Member, NITI Aayog, released the second edition of Trade Watch Quarterly (Q2 FY25), the quarterly publication of NITI Aayog, today in New Delhi. The second edition of Trade Watch Quarterly (Q2) analyses India’s trade statistics for the second quarter of the financial year. It provides a comprehensive assessment of India’s trade position amid global geopolitical and economic uncertainties while also offering insights into sectoral performance, emerging trade opportunities, and India’s competitiveness in global markets. With a thematic focus on the textile sector, the report examines India’s role in global value chains, competitiveness in textile exports, and challenges in transitioning to high-value and technical textiles. These insights aim to support policymakers, industry leaders, and researchers in driving sustainable trade growth. Read more: niti.gov.in/sites/default/… #PMOIndia #NITIAayog #Tradewatch #textile #Sustainablegrowth
NITI Aayog tweet mediaNITI Aayog tweet mediaNITI Aayog tweet mediaNITI Aayog tweet media
English
2
9
39
3.6K
Muktha Foundation retweetledi
Bengaluru Central City Corporation
Beautification and Transformation of #blackspots with the help of YOUTH FOR PARIVARTHANA VOLUNTEERS at Pipeline road in Kumarswamy layout ward no.181 Padmanab Nagar division, #South zone. ಬ್ಲ್ಯಾಕ್ ಸ್ಪಾಟ್ ತೆರವು ಹಾಗೂ ಸೌಂದರ್ಯಿಕರಣ ಕಾರ್ಯವನ್ನು ಯ್ಯೂತ್ ಫರ್ ಪರಿವರ್ತನಾ ತಂಡದ ಸಹಯೋಗದೊಂದಿಗೆ ದಕ್ಷಿಣ ವಲಯದ ಪದ್ಮನಾಭನಗರ ವಿಭಾಗದ ಕುಮಾರಸ್ವಾಮಿ ಲೇಔಟ್ ವಾರ್ಡ್ ನಂ 181ರ ಪೈಪ್ ಲೈನ್ ರಸ್ತೆಯಲ್ಲಿ ಹಮ್ಮಿಕೊಳ್ಳಲಾಯಿತು. #BBMP #BBMPCares #DKShivakumar #bbmpchiefcommissioner
Bengaluru Central City Corporation tweet mediaBengaluru Central City Corporation tweet mediaBengaluru Central City Corporation tweet mediaBengaluru Central City Corporation tweet media
Eesti
9
3
33
2.3K
Muktha Foundation retweetledi
Chaithra V Girishkumar
Chaithra V Girishkumar@Chaithravgiris2·
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಪಾಕಿಸ್ತಾನ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿದ ಟೀಂ ಇಂಡಿಯಾಗೆ ಹೃದಯಪೂರ್ವಕ ಅಭಿನಂದನೆಗಳು. ಜೈಹೋ ಟೀಂ ಇಂಡಿಯಾ 🇮🇳🏏 #INDvsPAK #ChampionsTrophy
Chaithra V Girishkumar tweet media
ಕನ್ನಡ
0
1
3
104
Muktha Foundation retweetledi
Bengaluru Central City Corporation
ದಿನಾಂಕ: 30-01-2025 ಗುರುವಾರದಂದು "ಸರ್ವೋದಯ ದಿನ "ದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಂಟಿ ನಿರ್ದೇಶಕರು(ಪಶುಪಾಲನೆ) ರವರು ತಿಳಿಸಿದ್ದಾರೆ. #BBMP #BBMPCares #meatprohibited #SarvodayaDay #bbmpchiefcommissioner
Bengaluru Central City Corporation tweet media
ಕನ್ನಡ
1
4
4
1.5K