PunithAradhya

192 posts

PunithAradhya banner
PunithAradhya

PunithAradhya

@PunithAradhya3

I Love My India

Chikmagalur Katılım Mart 2018
137 Takip Edilen29 Takipçiler
PunithAradhya
PunithAradhya@PunithAradhya3·
Some people are waiting for hours in these conditions, which is very difficult. I humbly request the temple management to kindly consider improving basic facilities for devotees in the normal queue as well, such as: Installing fans or improving airflow Providing drinking water
English
0
0
0
4
PunithAradhya
PunithAradhya@PunithAradhya3·
@SriKrishnaUdupi Request to Improve Facilities for Devotees in Normal Queue Respected Temple team members I would like to bring to your kind attention the difficulties faced by devotees standing in the normal queue at Udupi Sri Krishna Temple. Currently, the waiting time long
PunithAradhya tweet mediaPunithAradhya tweet media
English
2
0
0
11
PunithAradhya
PunithAradhya@PunithAradhya3·
While special pooja and special entry devotees are given priority, many devotees in the normal queue are facing challenges such as: No proper fan or ventilation facilities Lack of drinking water arrangements High temperature causing discomfort, especially for elderly and child
English
0
0
0
5
Narendra Modi
Narendra Modi@narendramodi·
ನಿಮ್ಮ ಯುಗಾದಿ ಸಡಗರದಿಂದ ಕೂಡಿರಲಿ!
Narendra Modi tweet media
ಕನ್ನಡ
486
3.8K
33.4K
813.2K
PunithAradhya
PunithAradhya@PunithAradhya3·
@narendramodi @hd_kumaraswamy Wishing you all "Happiness, Health and Prosperity this Ugadi / Gudi Padwa. " Shubh Ugadi, Shubh Gudi Padwa. Cheers to the new beginnings, fresh hope and everything bright. Have a great festival.
English
0
0
0
27
PunithAradhya
PunithAradhya@PunithAradhya3·
Wishing you all "Happiness, Health and Prosperity this Ugadi / Gudi Padwa. " Shubh Ugadi, Shubh Gudi Padwa. Cheers to the new beginnings, fresh hope and everything bright. Have a great festival.
English
0
0
0
14
Kichcha Sudeepa
Kichcha Sudeepa@KicchaSudeep·
........ All set?? #MarkTheFilm 🔥 wth you in just Three days. Select ua screen now. ❤️
Kichcha Sudeepa tweet media
English
365
1.4K
7.2K
118.2K
PunithAradhya
PunithAradhya@PunithAradhya3·
@ColorsKannada ನೆನ್ನೆ ಬೋರ್ಡ್ ನಲ್ಲಿ ಒಂದು ಪದವನ್ನು ಕನ್ನಡದಲ್ಲಿ ಬರೆಯಲೇ ಇಲ್ಲ... ಅತಿ ಹೆಚ್ಚು ಇಂಗ್ಲಿಷ್ ಪದ ಬಳಕೆ ಮಾಡುವ ಇವರು ಫೇಕ್ ಹೋರಾಟಗಾರ್ತಿ...ಹೌದೊ ಅಲ್ಲ್ವಾ ಆದರೂ ಹುಟ್ಟುಹಬ್ಬದ ಶುಭಾಶಯಗಳು....
ಕನ್ನಡ
0
0
0
26
Colors Kannada
Colors Kannada@ColorsKannada·
ಕನ್ನಡಪರ ಹೋರಾಟಗಾರ್ತಿ, ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು #ಹುಟ್ಟುಹಬ್ಬದಶುಭಾಶಯಗಳು #HappyBirthday #ColorsKannada #AdeBeruHosaChiguru #ಕಲರ್‌ಫುಲ್‌‌ಕತೆ #colorfulstory
Colors Kannada tweet media
ಕನ್ನಡ
18
27
263
18.3K
PunithAradhya
PunithAradhya@PunithAradhya3·
ಹಿಂದೂ ಧರ್ಮವನ್ನು ಒಡೆಯುವ ಮತ್ತೊಂದು ಅತಿ ದೊಡ್ಡ ಸಂಚು. ಹಿಂದೂ ಧರ್ಮವನ್ನು ಇಬ್ಬಾಗ ಮಾಡುವ ನಿಮ್ಮ ಸಂಚು ಎಂದಿಗೂ ಸಾಧ್ಯವಾಗುವುದಿಲ್ಲ....
ಕನ್ನಡ
0
0
0
5
PunithAradhya
PunithAradhya@PunithAradhya3·
ಹಿಂದೂ ಧರ್ಮವನ್ನು ಮತ್ತೆ ಕೆಣಕಿದ ರಾಜ್ಯ ಸರ್ಕಾರ ಪ್ರತ್ಯೇಕ ಧರ್ಮದ ಬಗ್ಗೆ ಧ್ವನಿ ಎತ್ತುತ್ತಿರುವ.... ಪೈಡ್ ಕಾವಿದಾರಿಗಳು ವಿಪರ್ಯಾಸ ವೆಂದರೆ ನಮ್ಮ ಕೇಸರಿ ಇಟ್ಟುಕೊಂಡೆ ಹೊಸ ಧರ್ಮದ ಕೂಗು ಹಾಕುತ್ತಿರುವುದು... ಹಿಂದೂ ಧರ್ಮದ ಒಂದು ಭಾಗವೇ ಆದ ವೀರಶೈವರು ಲಿಂಗಾಯತರು. ಪ್ರತ್ಯೇಕ ಧರ್ಮದ ಕೂಗು ಹಾಕಿಸುತ್ತಿರುವುದು...
ಕನ್ನಡ
1
0
0
5
PunithAradhya
PunithAradhya@PunithAradhya3·
@narendramodi I wish Prime Minister Shri. @narendramodi ji a very happy 75th birthday. May lord almighty bless him with a long life and good health to serve our nation for many more years. I sent him a letter on the occasion. @PMOIndia
English
0
0
0
4
PunithAradhya
PunithAradhya@PunithAradhya3·
@siddaramaiah ಮೊನ್ನೆ ಅಷ್ಟೇ ಜಾತಿ ಗಣತಿ ಮಾಡಿದ್ದಲ್ವಾ ಅದರಲ್ಲಿ ನಿಮಗೆ ಸರಿಯಾದ ಡೇಟಾ ಸಿಗ್ಲಿಲ್ವಾ ಅದರಲ್ಲಿ ಪಾಕಿಸ್ತಾನದ ಪ್ರಜೆಗಳನ್ನು ಗುರುತಿಸಲಿಲ್ಲವೋ ಅಥವಾ ನಿಮ್ಮ ಗಣತಿಯೇ ಸುಳ್ಳ....
ಕನ್ನಡ
0
0
0
56
Siddaramaiah
Siddaramaiah@siddaramaiah·
ಕೇಂದ್ರ ಸರ್ಕಾರದ ಸೂಚನೆಯಂತೆ ಕರ್ನಾಟಕ ರಾಜ್ಯದಲ್ಲಿರಬಹುದಾದ ಪಾಕಿಸ್ತಾನಿ ಪ್ರಜೆಗಳ ಬಗ್ಗೆ ಮಾಹಿತಿ ಕಲೆಹಾಕಿ, ಅವರನ್ನು ವಾಪಸ್ಸು ಕಳಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ವಿವಿಧ ನಗರಗಳಲ್ಲಿರುವ ಪಾಕಿಸ್ತಾನಿಗಳ ಸಂಖ್ಯೆ ಬಗ್ಗೆ ಹಾಗೂ ಬೆಂಗಳೂರಿನಲ್ಲಿ ಪಾಕಿಸ್ತಾನಿಗಳ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಬಗ್ಗೆ ಮಾಹಿತಿ ಪಡೆಯಲಾಗವುದು. ಕಾಶ್ಮೀರದ ಉಗ್ರರ ದಾಳಿ ಘಟನೆಯಲ್ಲಿ ಭದ್ರತಾ ವೈಫಲ್ಯವನ್ನು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಬೇಕಿತ್ತು. ಹಿಂದೆ ಪುಲ್ವಾಮಾದಲ್ಲಿಯೂ 40 ಜನ ಯೋಧರು ಪ್ರಾಣ ಕಳೆದುಕೊಂಡಿದ್ದರು. ಕೇಂದ್ರ ಸರ್ಕಾರದವರನ್ನು ನಂಬಿ ಪ್ರವಾಸಿಗರು ಹೋಗಿದ್ದರು ಹಾಗೂ ಈಗ ಯಾವುದೇ ಕ್ರಮಗಳನ್ನು ಕೇಂದ್ರ ಕೈಗೊಂಡರೂ, ಪ್ರಾಣ ಕಳೆದುಕೊಂಡ 26 ಜನ ಮತ್ತೆ ಬದುಕಿ ಬರಲು ಸಾಧ್ಯವೇ? ಉಗ್ರರ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಅನಿವಾರ್ಯತೆ ಇನ್ನೂ ಸೃಷ್ಟಿಯಾಗಿಲ್ಲ. ಕಾಶ್ಮೀರ ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲು ಕ್ರಮ ಕೈಗೊಳ್ಳಬೇಕು. ನಾವು ಯುದ್ಧದ ಪರ ಇಲ್ಲ, ಜನರು ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿಯಾಗಬೇಕಿದೆ. ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಕೇಂದ್ರ ಸರ್ಕಾರ ಭದ್ರತೆಯನ್ನು ಹೆಚ್ಚಿಸಬೇಕು. ಕಾಶ್ಮೀರದ ಉಗ್ರರ ದಾಳಿಗೆ ಸಂಭಂಧಿಸಿದಂತೆ ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿಯವರು ಭಾಗವಹಿಸದೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದು ನಾಚಿಕೆಗೇಡು. ಇದು ಮಹತ್ವದ ಸಭೆಯಾಗಿದ್ದು, ಪ್ರಧಾನಿಯವರು ಈ ಸಭೆಯಲ್ಲಿ ಹಾಜರಿರಬೇಕಿತ್ತು. ಆದರೆ @narendramodi ಅವರಿಗೆ ಈ ಸಭೆಗಿಂತ ಬಿಹಾರದ ಚುನಾವಣಾ ಪ್ರಚಾರವೇ ಮುಖ್ಯವೆಂದು ಕಾಣುತ್ತದೆ. ಪ್ರಧಾನಿಯವರು ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ. - ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ನನ್ನ ಪ್ರತಿಕ್ರಿಯೆ #PahalgamTerroristAttack #BJPFailsIndia
ಕನ್ನಡ
123
42
238
17.1K
Siddaramaiah
Siddaramaiah@siddaramaiah·
ನನ್ನ ರಾಜಕೀಯ ಜೀವನದ 16ನೇ ಬಜೆಟ್ ಮಂಡನೆಗೆ ಈ ದಿನ ಸಿದ್ಧನಾಗಿದ್ದೇನೆ. ಹದಿನಾರು ಬಾರಿ ಈ ರಾಜ್ಯದ ಬಜೆಟ್ ಮಂಡನೆ ಮಾಡಲು ಅವಕಾಶ ನೀಡಿರುವ ಕರ್ನಾಟಕದ ಸಮಸ್ತ ಜನತೆಗೆ ನಾನು ಕೃತಜ್ಞ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರರ ಆಶಯಗಳಲ್ಲಿ ನಂಬಿಕೆಯನ್ನಿಟ್ಟು, ಅದರಂತೆ ನಡೆಯುತ್ತಿರುವ ನಾವು ಈ ಬಜೆಟ್ ಮೂಲಕ ಸಮಸಮಾಜದ ಕನಸನ್ನು ನನಸಾಗಿಸುವತ್ತ ಮತ್ತಷ್ಟು ದೃಢಹೆಜ್ಜೆಯನ್ನಿಡುವ ಪ್ರಯತ್ನ ಮಾಡಿದ್ದೇವೆ. ಮುಂದಿನ ಒಂದು ವರ್ಷಗಳ‌ ಕಾಲದ ರಾಜ್ಯದ ಸಮಗ್ರ ಅಭಿವೃದ್ಧಿಗೆ ಈ ಬಜೆಟ್ ದಾರಿದೀಪವಾಗಲಿದೆ ಎಂಬುದು ನಿಸ್ಸಂಶಯ. #ನಮ್ಮಬಜೆಟ್2025 #NammaBudget2025 #KarnatakaBudget2025
Siddaramaiah tweet mediaSiddaramaiah tweet mediaSiddaramaiah tweet media
ಕನ್ನಡ
163
179
1.6K
38.3K
PunithAradhya
PunithAradhya@PunithAradhya3·
@siddaramaiah ಸಾಲ ತಗೊಂಡ ಮೇಲೆ ಕಟ್ಟಬೇಕು ಇದನ್ನು ಕಿರುಕುಳ ಎಂದು ಹೇಳಲು ಹೇಗೆ ಸಾಧ್ಯ ಹಾಗಾದರೆ ನೀವು ಎಲೆಕ್ಷನ್ ನಲ್ಲಿ ಖರ್ಚು ಮಾಡಿದ ಹಣವನ್ನು ಈಗ ಲೂಟಿ ಹೊಡೆಯುತ್ತಿಲ್ಲವೇ ಇದು ಕೂಡ ಒಂದು ರೀತಿಯ ಮೈಕ್ರೋಫೈನಾನ್ಸ್ ನಂತೆ ಕೆಲಸ ಮಾಡುತ್ತಿರುವುದು ನೀವು ಇದು ತಪ್ಪಲ್ಲವೇ ಬ***** ಭಾಗ್ಯದ ನೆಪದಲ್ಲಿ ಬೇರೆ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿರುವುದು...?
ಕನ್ನಡ
1
0
1
216
Siddaramaiah
Siddaramaiah@siddaramaiah·
ಮೈಕ್ರೋ ಫೈನಾನ್ಸ್‌ ಕಂಪೆನಿಗಳು‌ ಅಥವಾ ಇತರೆ ಖಾಸಗಿ ಹಣಕಾಸು ಸಂಸ್ಥೆಗಳು / ವ್ಯಕ್ತಿಗಳು ಸಾಲ ವಸೂಲಿಯ ನೆಪದಲ್ಲಿ ನೀಡುತ್ತಿದ್ದ ಕಿರುಕುಳ, ಮಾನಸಿಕ ಹಿಂಸೆ ಮತ್ತು ದೌರ್ಜನ್ಯದಂತಹ ಅಮಾನವೀಯ, ಕಾನೂನು ಬಾಹಿರ ಕ್ರಮಗಳ ಮೇಲೆ ನಿಯಂತ್ರಣ ಹಾಗೂ ನಿರ್ಬಂಧ ಹೇರುವ ಉದ್ದೇಶದಿಂದ ನಾವು ರೂಪಿಸಿದ "ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ ( ಬಲವಂತದ ಕ್ರಮಗಳ ಪ್ರತಿಬಂಧಕ ) ಅಧ್ಯಾದೇಶ - 2025" ಈ ಕ್ಷಣದಿಂದ ಕಾನೂನಾಗಿ ಜಾರಿಗೆ ಬಂದಿದೆ. ಮೈಕ್ರೋ ಫೈನಾನ್ಸ್‌ನಲ್ಲಿ‌ ಸಾಲ ಪಡೆದು ಕಿರುಕುಳಕ್ಕೆ ಒಳಗಾದವರು ಪೊಲೀಸರ ಬಳಿ ದೂರು ದಾಖಲಿಸಬಹುದು, ಅಂಥವರಿಗೆ ಹೊಸ ಕಾನೂನಿನಡಿ ಹೆಚ್ಚಿನ ರಕ್ಷಣೆ ದೊರೆಯಲಿದೆ. ನಮ್ಮ ಈ ಪ್ರಯತ್ನದಿಂದ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್, ಫೈನಾನ್ಸ್ ಹಾಗೂ ಲೇವಾದೇವಿದಾರರ ಕಿರುಕುಳ, ದೌರ್ಜನ್ಯಗಳು ಕೊನೆಯಾಗಲಿದೆ ಎಂಬ ಭರವಸೆ ನನಗಿದೆ. #Finance #MicroFinance #Loans
Siddaramaiah tweet media
ಕನ್ನಡ
27
57
280
14.5K
PunithAradhya
PunithAradhya@PunithAradhya3·
@CMofKarnataka ಏನೇ ಸೋರಿಕೆ ಆದರೂ ಕೂಡ ನೀವು ಪಿಡಿಒ ಅಭ್ಯರ್ಥಿಗೆ ನೀಡಬೇಕಾದ ಕೋಶನ್ಗಳೇನು ಕೇಳಿರುವುದಿಲ್ಲ....ಸುಮ್ಮನೆ ಆಸೆ ತೋರಿಸಿ fees ನೆಪದಲ್ಲಿ ದುಡ್ಡು ಮಾಡಿರುತ್ತೀರಿ ಅಷ್ಟೇ ....
ಕನ್ನಡ
0
0
2
381
CM of Karnataka
CM of Karnataka@CMofKarnataka·
ಕಲ್ಯಾಣ ಕರ್ನಾಟಕ ಭಾಗದ 97 ಪಿಡಿಒ ಹುದ್ದೆಗಳ ಪರೀಕ್ಷೆಯನ್ನು ರಾಯಚೂರಿನ ಸಿಂಧನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದು, ಈ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ ಮತ್ತು ಪ್ರಶ್ನೆಪತ್ರಿಕೆ ವಿತರಿಸಲು ವಿಳಂಬವಾಗಿಲ್ಲ. ಈ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಕರ್ನಾಟಕ ಲೋಕಸೇವಾ ಆಯೋಗವು 3 ಸದಸ್ಯರ ಉಪ ಸಮಿತಿಯನ್ನು ರಚಿಸಿದ್ದು, ಸಮಿತಿ ಸಲ್ಲಿಸುವ ಅಂತಿಮ ವರದಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. - ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್‌ ಸದಸ್ಯ ಶಶಿಲ್ ನಮೋಶಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಮುಖ್ಯಮಂತ್ರಿ @siddaramaiah ಅವರ ಉತ್ತರ
CM of Karnataka tweet media
ಕನ್ನಡ
20
23
190
10K
PunithAradhya
PunithAradhya@PunithAradhya3·
@siddaramaiah ನಮ್ಮ ಸಂವಿಧಾನದ ವಿರೋಧಿಗಳು ನೀವು.... ನಮ್ಮ ಸಂವಿಧಾನದಲ್ಲಿ ವಕ್ಫ್ ಬೋರ್ಡ್ ಗೆ ಅವಕಾಶವಿಲ್ಲ....ನಮ್ಮ ಭಾರತ ದಲ್ಲಿ ವಕ್ಫ್ ಬೋರ್ಡ್ ಆಸ್ತಿ ಯಾವುದು ಇಲ್ಲ...
ಕನ್ನಡ
0
0
0
95
Siddaramaiah
Siddaramaiah@siddaramaiah·
ವಕ್ಫ್‌ ವಿಚಾರದಲ್ಲಿ ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್‌ ಪಡೆಯಬೇಕು. ನೋಟೀಸ್‌ ನೀಡದೆ ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು ಮಾಡಬೇಕು. ಇನ್ನು ಮುಂದೆ ರೈತರಿಗೆ ಯಾವುದೇ ರೀತಿಯ ಸಣ್ಣ ತೊಂದರೆಯನ್ನೂ ನೀಡಬಾರದು. ವಕ್ಫ್‌ ಜಮೀನು ವಿಚಾರದಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳಿಂದ ರೈತರಿಗೂ ಬೇಸರವಾಗಿದೆ. ಈ ವಿಚಾರವನ್ನು ಜೆಡಿಎಸ್‌ ಮತ್ತು ಬಿಜೆಪಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಈ ಮೂಲಕ ರಾಜ್ಯದಲ್ಲಿ ಶಾಂತಿ ಕದಡುವ ದುಷ್ಟ ಪ್ರಯತ್ನವನ್ನು ಆ ಪಕ್ಷಗಳು ಜಂಟಿಯಾಗಿ ಮಾಡುತ್ತಿವೆ. ಇಂತಹ ಹೀನ ಪ್ರಯತ್ನಗಳಿಗೆ ರಾಜ್ಯದ ಜನರು ಸೊಪ್ಪು ಹಾಕದಂತೆ ಸಾರ್ವಜನಿಕರಲ್ಲೂ ವಿನಂತಿಸುತ್ತೇನೆ. ಜೊತೆಗೆ ಜನರು ಅಪಪ್ರಚಾರಗಳಿಗೆ ಕಿವಿಗೊಡಬಾರದು. ಅಧಿಕಾರಿಗಳೂ ಈ ಕುರಿತು ಎಚ್ಚರ ವಹಿಸಬೇಕು. ರೈತರಿಗೆ ತೊಂದರೆ ಆಗುವ ಯಾವುದೇ ತೀರ್ಮಾನವನ್ನು ಕೈಗೊಳ್ಳಬಾರದು. ಸಭೆಯ ಪ್ರಮುಖ ಅಂಶಗಳು: * ರೈತರ ಪಹಣಿ ಬದಲಾವಣೆ ಸಂಬಂಧ ಈಗಾಗಲೇ ನೀಡಿರುವ ನೋಟೀಸ್‌ಗಳನ್ನು ತಕ್ಷಣ ವಾಪಸ್‌ ಪಡೆಯಬೇಕು. * ರೈತರ ಸ್ವಾಧೀನದಲ್ಲಿರುವ ಜಮೀನುಗಳಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು.‌ * ಕಾನೂನು ಬಾಹಿರವಾಗಿ ಹಾಗೂ ನೋಟೀಸ್‌ ನೀಡದೆ ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು ಮಾಡಬೇಕು. - ಇಂದು ಸರ್ಕಾರದ ಸಚಿವರು ಮತ್ತು ಕಂದಾಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಫ್‌ ಮಂಡಳಿಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ನಾನು ನೀಡಿದ ಸೂಚನೆಗಳಿವು
Siddaramaiah tweet media
ಕನ್ನಡ
208
97
848
90K