Riyaz Farangipete

497 posts

Riyaz Farangipete banner
Riyaz Farangipete

Riyaz Farangipete

@RiyazfSDPI

Social Worker, Politician, National Secretary, Social Democratic Party of India #SDPI

Mangalore, India Katılım Mart 2018
129 Takip Edilen34.3K Takipçiler
Riyaz Farangipete
Riyaz Farangipete@RiyazfSDPI·
ಉಮ್ರಾ/ವಿಸಿಟ್/ತಾತ್ಕಾಲಿಕ ವೀಸಾದ ಭಾರತೀಯರು ಏಪ್ರಿಲ್ 18ರೊಳಗೆ ಸೌದಿ ತೊರೆಯಬೇಕಾದ ತುರ್ತು ಪರಿಸ್ಥಿತಿಯಲ್ಲಿ, ವಿಮಾನ ದರಗಳನ್ನು ₹1 ಲಕ್ಷದವರೆಗೆ ಏರಿಸಿರುವುದು ಅನ್ಯಾಯ. ವಿದೇಶಾಂಗ ಸಚಿವಾಲಯ @MEAIndia ತಕ್ಷಣ ಮಧ್ಯಪ್ರವೇಶಿಸಿ ಸಾಮಾನ್ಯ ದರ ನಿಗದಿ ಮಾಡಿ ಭಾರತೀಯರಿಗೆ ನೆರವಾಗಬೇಕು. @DrSJaishankar ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು.
Riyaz Farangipete tweet media
ಕನ್ನಡ
1
36
44
329
Riyaz Farangipete
Riyaz Farangipete@RiyazfSDPI·
ED - NIA ಎಂಬ BJP ಯ ಪಂಜರದ ಗಿಣಿಗಳು ಹೇಳುವ ಕಾಗೆ ಗುಬ್ಬಚ್ಚಿ ಕಥೆಗಳನ್ನು ನಂಬುವಷ್ಟು ನಮ್ಮ ನ್ಯಾಯಾಂಗ ವ್ಯವಸ್ಥೆ ಕುಸಿದು ಹೋಗಿಲ್ಲ. @CaptBrijesh ರವರೇ ನ್ಯಾಯಾಲಯದ ಕೆಲಸವನ್ನು ನ್ಯಾಯಾಧೀಶರು ನೋಡಿಕೊಳ್ಳುತ್ತಾರೆ. ನೀವು ಸ್ವಲ್ಪ ಮಂಗಳೂರಿನ ರಸ್ತೆ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿ... #StopPropaganda
ಕನ್ನಡ
17
109
140
1K
Riyaz Farangipete
Riyaz Farangipete@RiyazfSDPI·
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಉದ್ಯಮಿ, ಅಲ್ ಮುಝೈನ್ ಸಂಸ್ಥೆಯ ಮಾಲಕರೂ, ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಕೊಡುಗೈ ದಾನಿ, ನನ್ನ ಆತ್ಮೀಯರೂ ಆಗಿರುವ ಝಕರಿಯ ಜೋಕಟ್ಟೆ ರವರಿಗೆ ಹೃದಯಸ್ಪರ್ಶಿ ಅಭಿನಂದನೆಗಳು. #Congratulations
Riyaz Farangipete tweet media
ಕನ್ನಡ
0
17
36
529
Riyaz Farangipete
Riyaz Farangipete@RiyazfSDPI·
ಮಾನ್ಯ @CMofKarnataka ರವರೇ ಬಡವರು 125 CC ಗಿಂತ ಹೆಚ್ಚಿನ ದ್ವಿಚಕ್ರ ವಾಹನ ಹೊಂದಿರುವುದು ತಪ್ಪೇ, ಅದೇ ರೀತಿ ಗೃಹ ಸಾಲಕ್ಕಾಗಿ ಆದಾಯ ತೆರಿಗೆ ಸಲ್ಲಿಕೆ ಮಾಡಿಸುವುದು ತಪ್ಪೇ ಇವೆಲ್ಲವೂ BPL ಪಡಿತರ ಚೀಟಿಯ ಅನರ್ಹತೆಗೆ ಹೇಗೆ ಮಾನದಂಡವಾಗುತ್ತೆ ? #PoorsLiveMatter
Riyaz Farangipete tweet media
ಕನ್ನಡ
0
50
65
673
Riyaz Farangipete
Riyaz Farangipete@RiyazfSDPI·
2025, ಜನವರಿಯಲ್ಲಿ ನಡೆದ ಮಹಾ ಕುಂಭಮೇಳದಲ್ಲಿ 77 ರಾಷ್ಟ್ರಗಳ 118 ವಿದೇಶಿ ಗಣ್ಯರು ಮತ್ತು ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಸಪ್ತೋತ್ಸವ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಜಾನ್ ಮಲ್ಹಾಲಂಡ್ ಭಾಗವಹಿಸಬಹುದಾದರೆ ಬೆಂಗಳೂರಿನ ಮಿಲಾದ್ ಕಾರ್ಯಕ್ರಮದಲ್ಲಿ ವಿದೇಶಿ ಗಣ್ಯರಿಗೆ ಯಾಕೆ ಅವಕಾಶ ಇಲ್ಲ ಎಂಬುದನ್ನು ಗೃಹಸಚಿವರು ಒಸಿ ಬಿಡಿಸಿ ಹೇಳಬೇಕು !!
Riyaz Farangipete tweet media
ಕನ್ನಡ
25
202
255
2.6K
Riyaz Farangipete
Riyaz Farangipete@RiyazfSDPI·
Targeting SDPI in the Suhas Shetty murder case is nothing but a political conspiracy by the BJP using NIA as a tool. This is not investigation — this is intimidation. #PoliticalVendetta #NIAMissuse
Riyaz Farangipete tweet media
English
0
154
197
1.8K
Riyaz Farangipete
Riyaz Farangipete@RiyazfSDPI·
ಮುಸಲ್ಮಾನರ ಮತಗಳನ್ನು ದೋಚಿ ಅಧಿಕಾರ ಗಳಿಸಿ ಸಂಘ ನಿಷ್ಠೆ ತೋರುವ ಜಾತ್ಯಾತೀತ ಅಲ್ಪಸಂಖ್ಯಾತ ನಾಯಕರ ಮಧ್ಯೆ ಅನ್ಯಾಯವನ್ನು ಸಹಿಸಿ ಕಣ್ಣನ್ನು ಮುಚ್ಚಿ ಕೈಯನ್ನು ಕಟ್ಟಿ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಘೋಷಣೆ ಮೊಳಗಿಸುತ್ತಾ ಒಂದು ಧೃಢ ಹೋರಾಟ ಪರಂಪರೆಯ ನಾಯಕತ್ವವನ್ನು ಅಲ್ಲಾಹನು ನನಗೆ ನೀಡಿರುವುದು ನನ್ನ ಜೀವನದ ಅತ್ಯಂತ ಹೆಮ್ಮೆಯ ವಿಚಾರ !!
Riyaz Farangipete tweet media
ಕನ್ನಡ
8
137
198
1.4K
Riyaz Farangipete
Riyaz Farangipete@RiyazfSDPI·
ಮುಸಲ್ಮಾನರಿಗೆ ನ್ಯಾಯ ನಿಷೇಧಿಸಿ ಸಂಘಿಗಳನ್ನು ಮೆಚ್ಚಿಸುವ ಸೌಹಾರ್ದತೆಯನ್ನು ಸ್ಥಾಪಿಸಲು ಹೊರಟವರು ಅರಾಜಕತೆಯನ್ನಲ್ಲದೆ ಬೇರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ !! ಮುಸಲ್ಮಾನರಿಗೆ ಸಹಾಯ ಅಲ್ಲ, ನ್ಯಾಯ ಬೇಕಾಗಿದೆ... #JusticeForMangaloreMuslims #SITProbeForAshrafRahiman
Riyaz Farangipete tweet media
ಕನ್ನಡ
10
231
302
2.7K
Riyaz Farangipete
Riyaz Farangipete@RiyazfSDPI·
ಕೇಸರಿ ಭಯೋತ್ಪಾದಕರ ರಕ್ಷಣೆಗೆ ಕೇಂದ್ರ ಸರ್ಕಾರ ನಿಯೋಜಿಸಿರುವ ಪಂಜರದ ಗಿಣಿ NIA ತಂಡಕ್ಕೆ ಜಾತ್ಯಾತೀತ ರಾಜಕಾರಣಿಗಳ ಅನಿವಾರ್ಯ ಮತ್ತು ಅಭ್ಯಂತರವಿಲ್ಲ ಎಂಬ ಹೇಳಿಕೆಗಳು ಮುಸಲ್ಮಾನರ ಭದ್ರತೆ ಮತ್ತು ಅಸ್ತಿತ್ವಕ್ಕೆ ಸಂಚಕಾರವಾಗಲಿದೆ. ಏಕಮುಖವಾದ ತನಿಖೆಯು ದ್ವೇಷ ಹರಡುತ್ತದೆಯೇ ಹೊರತು ಶಾಂತಿಯನ್ನಲ್ಲ !! #JusticeForMangloreMuslims
Riyaz Farangipete tweet media
ಕನ್ನಡ
2
170
234
2.1K
Riyaz Farangipete
Riyaz Farangipete@RiyazfSDPI·
ಒಂದೇ ದೇಶ ಒಂದೇ ಕಾನೂನು ಅಂದರು ಆದರೆ ಮಂಗಳೂರಿನಲ್ಲಿ ಹಿಂದುತ್ವದ ತಪ್ಪನ್ನು ಗೆಲುವಾಗಿಸಲು ಹಾಗೂ ಅಲ್ಪಸಂಖ್ಯಾತರ ಸತ್ಯವನ್ನು ಸೋಲಾಗಿಸಲು ಸಂಘ ಪರಿವಾರ ಮತ್ತು ಬಿಜೆಪಿ ನಡೆಸಿರುವ ಕಸರತ್ತು ಮೇಲುಗೈ ಸಾಧಿಸಿರುವಾಗ ಮಂಗಳೂರಿನ ನಾಗರಿಕರ ಒಕ್ಕೊರಲ ಪ್ರಶ್ನೆ ಸುಹಾಸನಿಗಾಗಿ ಬರುವ NIA ಅಶ್ರಫ್ ಮತ್ತು ರಹೀಮನಿಗೆ ಯಾಕಿಲ್ಲ ? #HypocrisyUnmasked
Riyaz Farangipete tweet media
ಕನ್ನಡ
11
188
237
2.4K
Riyaz Farangipete
Riyaz Farangipete@RiyazfSDPI·
ಸಹೋದರ ರಹೀಂ ಹತ್ಯೆ ನಡೆದು 48 ಗಂಟೆ ಕಳೆದರೂ ಕೊಲೆಯ ಸೂತ್ರದಾರರಾದ ಭರತ್ ಕುಮ್ಡೇಲ್ ಮತ್ತು ಶ್ರೀಕಾಂತ್ ಶೆಟ್ಟಿಯ ಹೆಸರನ್ನು FIR ನಲ್ಲಿ ಸೇರಿಸಿಲ್ಲ. ಮಾನ್ಯ @siddaramaiah @spdkpolice ರವರೇ ಪಾರದರ್ಶಕವಾದ ತನಿಖೆಯ ಮೂಲಕ ಹತ್ಯೆಯಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಕೊಡಿ !! #JusticeForRaheem
Riyaz Farangipete tweet media
ಕನ್ನಡ
1
65
86
747
Riyaz Farangipete
Riyaz Farangipete@RiyazfSDPI·
ರಹೀಂ ಕೊಳತ್ತಮಜಲು ಹತ್ಯೆಯನ್ನು ಖಂಡಿಸಿ ಹಾಗೂ ಮುಸ್ಲಿಂ ಸಮುದಾಯದ ಬಗ್ಗೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ ರಾಜಿನಾಮೆ - ಪ್ರತಿರೋಧದೊಂದಿಗೆ ಸರ್ಕಾರಕ್ಕೆ ಒತ್ತಡ ಹಾಕಿ ಮುಸಲ್ಮಾನರ ಮತಗಳ ಮೌಲ್ಯವನ್ನು ಎತ್ತಿ ಹಿಡಿದ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು. #RightToSpeach
ಕನ್ನಡ
3
124
230
1.9K
Riyaz Farangipete
Riyaz Farangipete@RiyazfSDPI·
ಒಂದು ವೇಳೆ ಇದೇ ರೀತಿಯ ಭಾಷಣ ಮುಸ್ಲಿಂ ನಾಯಕರು ಮಾಡಿದ್ದರೆ ನಕಲಿ ಜ್ಯಾತ್ಯಾತೀತ ನಾಯಕರ ಪತ್ರಿಕಾ ಹೇಳಿಕೆಗಳ ಪೈಪೋಟಿ, ಪೋಲೀಸ್ ಇಲಾಖೆಯ ಕಟ್ಟು ನಿಟ್ಟಿನ ಕ್ರಮ ಮತ್ತು ಮಾದ್ಯಮಗಳ ಚೀರಾಟ ಯಾವ ರೀತಿ ಇರುತ್ತಿತ್ತು ? ಊಹಿಸಲು ಅಸಾಧ್ಯ !! @compolmlr ರವರೇ ಜಿಲ್ಲೆಗೆ ಮಾರಕವಾಗಿರುವ ಫ್ಯಾಶಿಸ್ಟರ ಬಗ್ಗೆ ಯಾಕೆ ಈ ಮೌನ ? #DefeatFascism
ಕನ್ನಡ
17
134
178
2.8K
Riyaz Farangipete
Riyaz Farangipete@RiyazfSDPI·
ಮಂಗಳೂರಿನಲ್ಲಿ ಸೆಕ್ಷನ್ 144 ಉಲ್ಲಂಘಿಸಿ ಶವಯಾತ್ರೆ ನಡೆಸಿದ RSS ಗೂಂಡಾಗಳ ವಿರುದ್ಧ ಸುಮೋಟೋ ಕೇಸು ದಾಖಲಿಸದಿರಲು @compolmlr ರವರಿಗೆ @DrParameshwara ರವರು ಸೂಚನೆ ನೀಡಿದ್ದಾರೆಯೇ ? ಜಿಲ್ಲಾ ಬಂದ್ ಗೆ ಕರೆನೀಡಿ ಅಮಾಯಕರ ಆಸ್ತಿ ಪಾಸ್ತಿ ಹಾನಿ ಮತ್ತು ವಿವಿಧ ಕಡೆ ಹಲ್ಲೆಗೆ ಕಾರಣರಾದವರ ಮೇಲೆ ಕೂಡಲೇ FIR ದಾಖಲಿಸಿ !! #TerrorRSS
Riyaz Farangipete tweet media
ಕನ್ನಡ
10
118
162
1.4K
Riyaz Farangipete
Riyaz Farangipete@RiyazfSDPI·
ಮಂಗಳೂರಿಗೂ ಹಬ್ಬಿದ ಗುಂಪು ಹಿಂಸಾ ಹತ್ಯೆ, @compolmlr ರವರೇ ಈ ಹಿಂಸಾಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದರೆ ಇಡೀ ಕರ್ನಾಟಕ ಮತ್ತೊಂದು ಉತ್ತರ ಪ್ರದೇಶವಾಗಲಿದೆ !! @CMofKarnataka ರವರೇ ಯಾವುದೇ ಕಾರಣಕ್ಕೂ ಈ ಭಯೋತ್ಪಾದಕರಿಗೆ ಕರ್ನಾಟಕಲ್ಲಿ ಮಣೆ ಹಾಕಲು ಅವಕಾಶ ನೀಡಬೇಡಿ. #StopMobLynching
Riyaz Farangipete tweet media
ಕನ್ನಡ
10
158
182
1.8K
Riyaz Farangipete
Riyaz Farangipete@RiyazfSDPI·
ನಾಳೆ ಸಂಸತ್ತಿನಲ್ಲಿ ಜ್ಯಾತ್ಯಾತೀತ ಸಿದ್ಧಾಂತದ ಹಲವಾರು ಪಕ್ಷಗಳ ಉಪಸ್ಥಿತಿಯೊಂದಿಗೆ ಮಂಡಿಸಲಿರುವ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾದರೆ ನಮ್ಮ ಜಾತ್ಯಾತೀತ ಪ್ರಗತಿಪರ ಮತ್ತು ಸಮುದಾಯ ನಾಯಕರ ಪ್ರಥಮ ಹೇಳಿಕೆ ಸಂಸತ್ತಿನ ತೀರ್ಮಾನವನ್ನು ಗೌರವಿಸೋಣ ಯಾರೂ ಗಡಿ ಬಿಡಿ ಮಾಡಬೇಡಿ ಎಂದಾಗಿರಬಹುದೇ ? #WeRejectWakfBill
Riyaz Farangipete tweet media
ಕನ್ನಡ
9
150
234
1.9K
Riyaz Farangipete
Riyaz Farangipete@RiyazfSDPI·
ಜೈಲು ಕಂಬಿಗಳು ನಮಗೆ ಹೊಸತಲ್ಲ ಅದರಿಂದ ನಾವು ಧೃತಿಗೆಡುವುದೂ ಇಲ್ಲ, ಆದರೆ ಈ ದೇಶವನ್ನು ರಕ್ಷಿಸಬೇಕಾಗಿರುವ ಜಾತ್ಯಾತೀತರ ನಿಲುವುಗಳಿಂದಾಗಿ ಒಂದು ಪ್ರಜಾಪ್ರಭುತ್ವ ರಾಷ್ಟ್ರವು ತನ್ನ ಸಾಂವಿಧಾನಿಕ ಪರಿಕಲ್ಪನೆಯನ್ನೇ ಕಳೆದುಕೊಳ್ಳಲಿದೆಯೇ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ !! #ReleaseGafoorHubli
Riyaz Farangipete tweet media
ಕನ್ನಡ
3
124
187
1.9K
Riyaz Farangipete
Riyaz Farangipete@RiyazfSDPI·
ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಫೈಝಿ ರವರನ್ನು ಜ್ಯಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿರುವುದರ ಹಿಂದೆ ಕೇಂದ್ರ ಸರ್ಕಾರದ ದ್ವೇಷ ರಾಜಕೀಯದ ಕರಿ ನೆರಳು ಎದ್ದು ಕಾಣುತ್ತಿದ್ದು ಇದು ಜನಪರ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. !! #ReleaseMKFaizy
Riyaz Farangipete tweet media
ಕನ್ನಡ
2
420
491
2.9K
Riyaz Farangipete
Riyaz Farangipete@RiyazfSDPI·
ನಮ್ಮ ನಾಯಕರು ಹೇಳಿಕೊಟ್ಟಿರುವ ಮತ್ತು ತೋರಿಸಿ ಕೊಟ್ಟಿರುವ ಸಾಮಾಜಿಕ ನ್ಯಾಯದ ಮರುಸ್ಥಾಪನೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಸಮಯ ಸನ್ನಿಹಿತವಾಗಿದೆ, ಶತ್ರುಗಳು ನಮ್ಮಿಂದ ಎಲ್ಲವನ್ನೂ ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಶೋಷಿತರಾದ ನಾವು ಹೋರಾಟದ ಮೂಲಕವೇ ನಮ್ಮ ಘನತೆಯನ್ನು ಉಳಿಸಿಕೊಳ್ಳಬೇಕಾಗಿದೆ... #FearlessJourney
Riyaz Farangipete tweet media
ಕನ್ನಡ
0
37
52
699
Riyaz Farangipete
Riyaz Farangipete@RiyazfSDPI·
ವಕ್ಫ್ ತಿದ್ದುಪಡಿ ಮಸೂದೆ ನಿಸ್ಸಂದೇಹವಾಗಿ ಭಾರತದ ಆಧುನಿಕ ಇತಿಹಾಸದಲ್ಲಿ ಅತ್ಯಂತ ಕೋಮುವಾದಿ ಮತ್ತು ವಿಷಕಾರಿ ಮಸೂದೆಗಳಲ್ಲಿ ಒಂದಾಗಿದೆ. ಆದ್ದರಿಂದ ನಾವೆಲ್ಲರೂ ಪಕ್ಷ ಭೇದವಿಲ್ಲದೆ ಈ ವಿಷಕಾರಿ ಮಸೂದೆಯ ವಿರುದ್ಧ ಕೊನೆಯವರೆಗೂ ಹೋರಾಡಬೇಕಾಗಿದೆ. #ProtectionOfWaqfSafetyOfSociety #IndiaAgainstWaqfBill
Riyaz Farangipete tweet media
ಕನ್ನಡ
6
178
195
1.5K