chinmay hegde

137 posts

chinmay hegde

chinmay hegde

@Svaavalambi

Katılım Şubat 2012
101 Takip Edilen21 Takipçiler
chinmay hegde
chinmay hegde@Svaavalambi·
@blrcitytraffic @GBA_office RR Nagara ದಲ್ಲಿರುವ Nachiyar Cafe ಪಕ್ಕದ ರಸ್ತೆಯ ಅವ್ಯವಸ್ಥೆ. ಇದೆಕ್ಕೆಲ್ಲ ಪರಿಹಾರ, ಮುಕ್ತಿ ಎಂದು?
chinmay hegde tweet media
ಕನ್ನಡ
0
1
1
14
chinmay hegde
chinmay hegde@Svaavalambi·
@blrcitytraffic @GBA_office ಕಾಮಗಾರಿಗೆ ಬಳಸುವ ಮರಳು ಹಾಗೂ ಇತರೆ ಸರಕುಗಳ ತ್ಯಾಜ್ಯ ಹೀಗೆ ರಸ್ತೆಯಲ್ಲಿ ಸ್ವಚ್ಛಗೊಳಿಸದೇ ಬಿಟ್ಟು ಹೋಗುತ್ತಾರೆ, ಅದು ಕೂಡ ತಿರುವಿನಲ್ಲಿ, ಸ್ವಚ್ಛ ಮಾಡಿ ಕ್ರಮ ಜರುಗಿಸಿ. ಸ್ಥಳ - RR Nagara, Rashtrotthana ಆಸ್ಪತ್ರೆ ಕಡೆಯಿಂದ ಬರುವಾಗ
chinmay hegde tweet media
ಕನ್ನಡ
0
0
0
9
chinmay hegde
chinmay hegde@Svaavalambi·
@blrcitytraffic @GBA_office ದಯವಿಟ್ಟು ಈ ತರಹ ಜೆಲ್ಲಿಗಳನ್ನು ತೆರವುಗೊಳಿಸಿ. ದ್ವಿಚಕ್ರ ವಾಹಳಗಳಿಗೆ ಮುಗಿಯದ ಅವಘಡ, ಹಾಗೂ ಇದನ್ನು ಚೆಲ್ಲುವವರ ವಿರುದ್ಧ ಕ್ರಮ ಜರುಗಿಸಿ. Shopping City ಎದುರು, ಶ್ರೀನಿವಾಸಪುರ cross, ಚನ್ನಸಂದ್ರ.
chinmay hegde tweet media
ಕನ್ನಡ
1
0
0
26
Bappa Rawal
Bappa Rawal@ranjan77777·
@ChetanKumarR12 @KiranAradhyaadv Sangha? Rss bagge heltidiya? Rss rally nodidiya? Nim olaata uchche hoykotira. ಹಿಂದೂಗಳಾಗಿ inta roll call ನಾಯಿಗಳಿಗೆ support ಮಾಡ್ತಿರಲ್ಲ ಮರ್ಯಾದೆ ಇಲ್ವಾ? Keldre hindu andre hindi alla antira.Ofcourse alla aadre kannada noo alla urdu kooda alla. Congress naayigalu kannada ulstara? ಭ್ರಮೆ
Eesti
2
0
0
27
Kiran Aradhya
Kiran Aradhya@KiranAradhyaadv·
Wowww! Such massive support from every corner of Karnataka 🥹 Totally hoping there’s no stampede like situation… 🤞 And of course, one of the slogans was “ಸಮರಸಿಂಹ ಅಣ್ಣ… whatever his name is… ಗೆ ಜೈ” 🤭
Yasir Mushtaq@path2shah

Pro-Kannada organization KRV Protest in Bengaluru Targets Governor Amid Third-Language Controversy Bengaluru Pro-Kannada organization KRV staged a protest in the city on Monday, launching the “Go Back Governor” campaign amid the ongoing SSLC third-language row. Activists accused the #BJP of imposing #Hindi in #Karnataka and alleged that the #Governor has now intervened in the matter. Protesters demanded an apology from the Governor, warning that they would gherao his office. The protest reflects growing tensions over language policy in the state, with pro-Kannada groups insisting that #Kannada must remain central to education and administration. KRV leaders said the campaign will intensify if their demands are not met. @karave_KRV @TCGEHLOT @BJP4Karnataka @INCKarnataka

English
12
23
138
3K
chinmay hegde
chinmay hegde@Svaavalambi·
@blrcitytraffic ಮೈಸೂರು ರಸ್ತೆ bengaluru university ಹತ್ತಿರ ಇರುವ morris garage show room ಎದುರುಗಡೆ ಲಾರಿಯೊಂದು ಕೆಟ್ಟು ನಿಂತಿದೆ. ದಯವಿಟ್ಟು ತೆರವುಗೊಳಿಸಿ, ಅಪಾಯಕಾರಿಯಾಗಿ ತಿರುವಿನಲ್ಲಿ ನಿಂತಿದೆ. ನಿಮ್ಮ ನಿರೀಕ್ಷೆಯಲ್ಲಿ...
chinmay hegde tweet media
ಕನ್ನಡ
2
0
1
42
chinmay hegde
chinmay hegde@Svaavalambi·
@blrcitytraffic ರಸ್ತೆ ಮಧ್ಯದಲ್ಲಿ ಅಪಾಯಕಾರಿಯಾಗಿ ಈ ರೀತಿ barricade ಗಳನ್ನು ಒಂದಕ್ಕೊಂದು ಕಟ್ಟಿ ಬಿಸಾಡಿದರೆ, ಯಾರಾದರೂ ನತದೃಷ್ಟರಿಗೆ ಹಾನಿಯಾದರೆ ಯಾರು ನೋಡುವವರು? ಸ್ಥಳ - ಹೆಬ್ಬಾಳ signal, ಹೆಬ್ಬಾಳ flyover ಸಮೀಪ, ಹೆಬ್ಬಾಳ ಕಡೆಯಿಂದ ಗೊರಗುಂಟೆಪಾಳ್ಯ ಹೋಗುವ ದಾರಿ. ಈ ಕೂಡಲೆ ಇದನ್ನು ಸರಿಸಿ. - ನಿಮ್ಮ ಪ್ರತಿಕ್ರಿಯೆಯ ಆಪೇಕ್ಷಿ
chinmay hegde tweet media
ಕನ್ನಡ
2
1
1
68
chinmay hegde
chinmay hegde@Svaavalambi·
ದಯವಿಟ್ಟು ಬೆಂಗಳೂರು ನಗರ ಹಾಗೂ ರಾಜ್ಯದ್ಯಂತ speed breaker ಗಳಿಗೆ reflector ಅಳವಡಿಸಿ. ಇದರಿಂದ ಮುಂಜಾಗರುಕತೆ ಎಂಬುದು ಸವಾರರು/ಚಾಲಕರಲ್ಲೂ ಇರುತ್ತದೆ. @GBAChiefComm @blrcitytraffic @GBA_office
ಕನ್ನಡ
0
0
0
41
chinmay hegde
chinmay hegde@Svaavalambi·
@blrcitytraffic ರಾಜರಾಜೇಶ್ವರಿ ನಗರ, ಶ್ರೀನಿವಾಸಪುರ Cross ಹತ್ತಿರ ಸಿಬ್ಬಂದಿಗೆ ಸಂಚಾರ ನಿಯಂತ್ರಿಸಲು ನಿರ್ದೇಶಸಿ ಇಲ್ಲವಾದಲ್ಲಿ Signal ಕಂಬಗಳನ್ನು ಅಳವಡಿಸಿ. ನಾವು ಸಾರ್ವಜನಿಕರು ಧಟ್ಟಣೆ ಆದಾಗ ಬಹಳ ಬಾರಿ ನಾವೇ ನಿಯಂತ್ರಿಸಿದ್ದೇವೆ, ಯಾವಾಗಲೂ ಅದೇ ಆಗುವುದಿಲ್ಲವೇ....
chinmay hegde tweet media
ಕನ್ನಡ
2
0
1
65
chinmay hegde
chinmay hegde@Svaavalambi·
@NHAI_Official Whats with no lane reflectors in an already under construction route(NH-71). Also why in most of your highways reflectors are missing on speed breakers and even signage at times, thats not how you provide service after deducting toll charges....
English
0
0
0
17
chinmay hegde
chinmay hegde@Svaavalambi·
@FIFAWorldCup Will count on Portugal. My bet on Netherlands/Croatia. come back here in about a year.
English
0
0
0
27
Cleverly 💐
Cleverly 💐@Cleverlydey4u·
Na this kind coach Manchester United need 😂😂🤣
English
329
2.5K
15.7K
3.2M
chinmay hegde
chinmay hegde@Svaavalambi·
@blrcitytraffic ಉತ್ತರಹಳ್ಳಿ, ಬನಶಂಕರಿಗೆ ಹೋಗುವ ದಾರಿ
ಕನ್ನಡ
1
0
0
44
chinmay hegde
chinmay hegde@Svaavalambi·
@blrcitytraffic ಈ ತರಹ ಮಕ್ಕಳನ್ನು ಅಪಾಯಕಾರಿ ರೀತಿಯಲ್ಲಿ ಕೂರಿಸಿ, ಚಾಲನೆ ಮಾಡಿದ್ದಲ್ಲದೆ, ಎಲ್ಲಾ ತರಹದ ಸುರಕ್ಷತೆ ಮುಂಜಾಗ್ರತೆ ನಿಯಮಗಳ ಉಲ್ಲಂಘನೆಯಾಗಿದೆ. ಸೂಕ್ತ ಕ್ರಮ ತೆಗೆದುಕ್ಕೊಳ್ಳಿ.
chinmay hegde tweet media
ಕನ್ನಡ
1
0
0
56
chinmay hegde
chinmay hegde@Svaavalambi·
@BMTC_BENGALURU ನಿಮ್ಮ UPI ಇಂದು ಕಾರ್ಯನಿರ್ವಹಿಸುತ್ತಿರಲಿಲ್ಲ, ಇದರಿಂದ ಸಾಕಷ್ಟು ಪ್ರಯಾಣಿಕರಿಗೆ ಅನಾನುಕೂಲವಾಗಿದೆ. ದಯವಿಟ್ಟು ಬಗೆಹರಿಸಿಕೊಡಿ.
ಕನ್ನಡ
0
0
0
23
chinmay hegde
chinmay hegde@Svaavalambi·
@DriveSmart_IN Incorrect Markings and lack of info via sign boards. Its visibly evident that for a short duration, road shoulder lurks around crash barrier. There are roads that may switch from 2 lanes to 3 and not definitely for short duration, eg: Bengaluru- Hubli road...
English
0
0
1
38
DriveSmart🛡️
DriveSmart🛡️@DriveSmart_IN·
Source: YouTube Location : Bangalore - Hyderabad Highway Why we should never overtake using the road shoulder. The road shoulder should only be used for emergency stopping due to vehicle breakdowns or crashes, not for driving. #IndianRoads
English
136
133
1.4K
221.1K
chinmay hegde
chinmay hegde@Svaavalambi·
@vijeshetty ನಿನಗೆ ನೈತಿಕತೆ ಎಂಬುದಿದ್ದರೆ, ನಾನು ಬರೆದಿರುವುದನ್ನು ತೆಗೆಯಬೇಡ.
ಕನ್ನಡ
0
0
0
53
Vije
Vije@vijeshetty·
That's Kambula race for you. Winning margin - 0.03 seconds 🔥 #Tulunad #BedraKambula
English
8
23
221
8.1K
chinmay hegde
chinmay hegde@Svaavalambi·
@vijeshetty ಹಕ್ಕು ಕೇಳುವುದು ತಪ್ಪಲ್ಲ, ಆದರೆ ತುಳುವರಿಗೆ ಎಂದು ದ್ರೋಹ ಬಗೆಯದ ಕನ್ನಡಿಗರ ಮೇಲೆ ಪ್ರಾಭಲ್ಯ ತೋರುವುದು ನಿನ್ನ ಕುತಂತ್ರಿತನವನ್ನ ಎತ್ತಿ ಹಿಡಿಯತ್ತೆ. ಒಂದು ವೇಳೆ ನಿಮ್ಮದು ಪ್ರತ್ಯೇಕ ರಾಜ್ಯವಾದರು, ನಾವು ಕಳೆಯುವುದು ಏನಿಲ್ಲ. ಒಂದಷ್ಟು ಕನ್ನಡ ವಿರೋಧಿ, ನಾಡ ದ್ರೋಹಿಗಳು ದೂರವಾದರೂ ಎಂದು ಕಂಬನಿ ಒರೆಸಿಕ್ಕೊಳ್ಳುತ್ತ ಮುನ್ನಡೆಯುವೆವು.
ಕನ್ನಡ
0
0
0
24
chinmay hegde
chinmay hegde@Svaavalambi·
@vijeshetty ಕರ್ನಾಟಕದಲ್ಲಿ ಹಾಗೂ ಕೇರಳದಲ್ಲಿ ತುಳುವನ್ನು ಅಧಿಕೃತ ಭಾಷೆಯಾಗಿಸಬೇಕು, ಇವೆರಡು ರಾಜ್ಯದಿಂದ ಹೊಸ ತುಳು ರಾಜ್ಯ ಸ್ಥಾಪಿ ಸಬೇಕು ಎಂಬ ನಿನ್ನ ಹೋರಾಟ, ಕಡೆಗೆ ಕೇರಳ ಬಿಟ್ಟು ಬರೀ ಕರ್ನಾಟಕ್ಕೆ ಸೀಮಿತವಾಗಿದನ್ನು ಕಂಡು ಅನಿಸಿತು, ಕೇರಳದವರು beef ತಿನ್ನಿಸಿ ತಿನ್ನಿಸಿ ಬಾರಿಸಿ ಕಳಿಸಿರಬೇಕೆಂದು.
ಕನ್ನಡ
0
0
0
22
chinmay hegde
chinmay hegde@Svaavalambi·
@vijeshetty ತಮಿಳರು ಮಾಡಿದ ಜಲ್ಲಿಕಟ್ಟು ಹೋರಾಟದ ಫಲವಾಗಿ ನಿನಗೆ ಇದು ಪುನಃ ಸಿಕ್ಕಿದೇ ಹೊರತು, ನೀನು ಮತ್ತು ನಿನ್ನ ತುಳುನಾಡು ಕರ್ನಾಟಕವನ್ನು ಒಡೆಯುವ, ಕನ್ನಡಿಗರನ್ನು ದ್ವೇಷಿಸುವುದನ್ನು ಬಿಟ್ಟು ಅದರ ಬಗ್ಗೆ ಯಾವ ಧ್ವನಿ ಸಹ ಎತ್ತಿಲ್ಲ.
ಕನ್ನಡ
0
0
0
23