ವೇದನಾಥ ಹೇರಂಜಾಲು

2.1K posts

ವೇದನಾಥ ಹೇರಂಜಾಲು banner
ವೇದನಾಥ ಹೇರಂಜಾಲು

ವೇದನಾಥ ಹೇರಂಜಾಲು

@VedanathS

ಶಿವಾಜಿ ಮಹಾರಾಜರ ಸಾಹಸ ,ಬ್ರಹ್ನಶ್ರೀ ನಾರಾಯಣ ಗುರುಗಳ ತತ್ವ ಹಾಗೂ ಅಂಬೇಡ್ಕರವಾದದ ಮಹಾ ಅನುಯಾಯಿ

Byndoor ,Karnataka Katılım Şubat 2022
132 Takip Edilen83 Takipçiler
ವೇದನಾಥ ಹೇರಂಜಾಲು
ಈ ಚುನಾವಣೆ ಮಂಗಳಸೂತ್ರದ ರಕ್ಷಣೆಗೆ ಇರುವ ಚುನಾವಣೆ ಎಂದು ರಾಜಸ್ಥಾನದಲ್ಲಿ ನಿಂತು ಇಡಿ ದೇಶಕ್ಕೆ ಕರೆಕೊಟ್ಟ ಗೌರವಾನ್ವಿತ ಮೋದಿಜಿಯವರೇ, ನಿಮ್ಮದೇ ಮೈತ್ರಿಪಕ್ಷದ ಪ್ರಜ್ವಲನಿಂದ ಅದೆಷ್ಟೊ ಮಂಗಳಸೂತ್ರಕ್ಕೆ ಭಂಗ ಆಗಿದ್ದರ ಬಗ್ಗೆ ನಿಮ್ಮ ಮೌನವೇಕೆ? ನಾವು ಸನಾತನಿಗಳು ಕೇಳಬೇಕಲ್ವಾ ಈ ಪ್ರಶ್ನೆ!?.. @narendramodi @BJP4Karnataka
ಕನ್ನಡ
0
0
0
3
ವೇದನಾಥ ಹೇರಂಜಾಲು
ಬಿಜೆಪಿಯವರು ರಾಜಕೀಯ ಹಿತಾಸಕ್ತಿಗಾಗಿ ನಮ್ಮ ಸನಾತನ ದೇವ ದೈವರುಗಳನ್ನು ಬೀದಿಗೆ ತಂದಾಯ್ತು.ಅದು ಈ ಬಾರಿ ಫಲಪ್ರದ ಆಗುವುದಿಲ್ಲ ತಿಳಿದು ಅಧಿಕಾರದಾಸೆಗೆ ಇವಾಗ ನಮ್ಮ ಭಾವನಾತ್ಮಕ ಹಾಗೂ ಪರಂಪರೆಯ ವಿಚಾರಧಾರೆ 'ಮಂಗಳಸೂತ್ರ'ಕ್ಕೆ ಕೈ ಹಾಕಿದ್ದಾರೆ ಒಟ್ಟಾರೆ ಈ ಚುನಾವಣೆ ಬಿಜೆಪಿಯವರಿಂದ ಅಪಾಯದಲ್ಲಿರುವ ಸನಾತನ,ಪರಂಪರೆ ರಕ್ಷಿಸುವುದು ಕೂಡ ಆಗಿದೆ!
ಕನ್ನಡ
3
0
2
36
Vijayendra Yediyurappa
Vijayendra Yediyurappa@BYVijayendra·
ರಮೇಶ್ ಕುಮಾರ್ ಅವರೇ, "ಆಚಾರವಿಲ್ಲದ ನಾಲಿಗೆ ನಿನ್ನ ನೀಚಗುಣವ ಬಿಡು ನಾಲಿಗೆ ವಿಚಾರವಿಲ್ಲದೆ ಪರರ ದೂಷಿಪುದಕ್ಕೆ ಚಾಚಿ ಕೊಂಡಿರುವಂಥ ನಾಲಿಗೆ"…. ಪುರಂದರ ದಾಸರ ಈ ಸಾಲುಗಳು ನಿಮಗೆ ಅಕ್ಷರಶಃ ಅನ್ವಯಿಸುವಂತಿದೆ, ಶತಕೋಟಿ ಜನರ ಹೃದಯದಲ್ಲಿ ಪ್ರೀತಿಯ ನೆಲೆಕಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಇಂದು ನೀವು ಬಳಸಿರುವ ‘ಶನಿ’ ಎಂಬ ಪದವು ಸಭ್ಯತೆ, ಪದಸಂಸ್ಕೃತಿ ಇಲ್ಲದ ‘ಶನಿ ಸಂತಾನದ ಪಕ್ಷದ’ ನೆರಳಲ್ಲಿ ನಿಂತವರು ಮಾತ್ರ ಬಳಸಲು ಸಾಧ್ಯ. ವಿಧಾನ ಸಭೆಯ ಅಧ್ಯಕ್ಷ ಪದವಿಯಲ್ಲಿ ಕುಳಿತ್ತಿದ್ದ ನೀವು ಕಡೇ ದಿನಗಳಲ್ಲಿ ಅದರ ಘನತೆ ಕುಗ್ಗಿಸಿದಿರಿ, ಒಮ್ಮೆ "ಕಾಂಗ್ರೆಸ್ ಭ್ರಷ್ಟರು ನಾಲ್ಕು ತಲೆಮಾರುಗಳು ಕೂತು ತಿಂದರೂ ಸಾಲದಷ್ಟು ಮಾಡಿಕೊಂಡಿದ್ದಾರೆ…’’ಎಂದು ನೀವೇ ನಿಮ್ಮ ಬಾಯಿಂದ ಬಡಬಡಿಸಿದ್ದೀರಿ. ‘ನಾಯಿ ಬೊಗಳಿದರೆ ದೇವಲೋಕ ಹಾಳಾದೀತೇ?…. ನಿಮ್ಮ ಮಾತಿಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಹೆಚ್ಚೆಂದರೆ ದಾಸರ ಮತ್ತೊಂದು ಸಾಲು "ನಿಂದಕರಿರಬೇಕು ಹಂದಿಯ ಹಾಗೆ" ಎಂಬ ಸಾಲುಗಳನ್ನು ಮೆಲುಕು ಹಾಕುತ್ತಾರೆ.
ಕನ್ನಡ
55
108
499
22.9K
Jaiky Yadav
Jaiky Yadav@JaikyYadav16·
मुझे इस तस्वीर में 190 लोकसभा सीट दिखाई दे रहीं हैं। आपको कितनी?
Jaiky Yadav tweet media
हिन्दी
3.1K
645
8.6K
487.3K
Amit Shah
Amit Shah@AmitShah·
आज बिगड़े मौसम के कारण दार्जिलिंग के बहनों-भाइयों के बीच नहीं आ पाने से निराश हूँ। पर, मुझे विश्वास है कि प्रधानमंत्री श्री @narendramodi जी के विकास रथ को आगे बढ़ाने के लिए आप @RajuBistaBJP जी को दूसरी बार भारी मतों से विजयी बनाएँगे। दार्जिलिंग के गोरखा लोगों और चाय बागानों में काम करने वाले हमारे बहनों-भाइयों के कल्याण के लिए मोदी जी बहुत कुछ करना चाहते हैं। दार्जिलिंग की जनता भी मानती है कि मोदी जी के तीसरी बार पीएम बनने से इस क्षेत्र के विकास को नई गति मिलेगी।
Amit Shah tweet mediaAmit Shah tweet mediaAmit Shah tweet mediaAmit Shah tweet media
हिन्दी
110
1.2K
4.5K
64.9K
Narendra Modi
Narendra Modi@narendramodi·
कांग्रेस की अर्बन नक्सल सोच की नजर अब मेरी माताओं-बहनों के मंगलसूत्र पर है। क्या ऐसी कांग्रेस पर मेरे परिवारजन कभी भरोसा करेंगे।
हिन्दी
4.7K
12.5K
43.3K
2.7M
|| श्री कृ नायक ||
@siddaramaiah @kharge ಕರ್ನಾಟಕ ಮಾದರಿ ನಾವು ನೋಡಿಲ್ಲವೆ 1. ಸಾಬ್ರುಗಳ ಸಾಥ್, ತುರ್ಕರ ವಿಕಾಸ್ 2. ತೆರಿಗೆ ಕಟ್ಟಲು ಹಿಂದೂಗಳು ಅದರ ಬಿಟ್ಟಿ ಮಜಾ ಅನುಭವಿಸಲು ತೆರಿಗೆ ಕಟ್ಟದ ಮುಸ್ಲಿಮರು 3. ಹಿಂದೂಗಳಿಗೆ ಸಮವಸ್ತ್ರದ ಪಾಠ, ಮುಸ್ಲಿಮರಿಗೆ ಧಾರ್ಮಿಕ ವಿನಾಯಿತಿ
ಕನ್ನಡ
6
1
43
2.7K
Siddaramaiah
Siddaramaiah@siddaramaiah·
ಮುಂಬರುವ ಲೋಕಸಭಾ ಚುನಾವಣೆಯ 'ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ರಚನಾ ಸಮಿತಿ'ಯಲ್ಲಿ ನನ್ನನ್ನು ಸದಸ್ಯರನ್ನಾಗಿ ನೇಮಕ ಮಾಡಿರುವುದಕ್ಕಾಗಿ ಎಐಸಿಸಿ ಅಧ್ಯಕ್ಷರಾದ @kharge ಅವರಿಗೆ ಧನ್ಯವಾದಗಳು. ನಮ್ಮ ಸರ್ಕಾರದ ‘ಕರ್ನಾಟಕ ಮಾದರಿ’ ಆಡಳಿತ ಇಂದು ಪಕ್ಷಾತೀತವಾಗಿ ದೇಶದ ಜನ ಗುರುತಿಸುತ್ತಿದ್ದಾರೆ. ಪ್ರಣಾಳಿಕೆ ರಚನೆಯಲ್ಲಿ ನನಗೆ ಅವಕಾಶ ನೀಡಿರುವುದು ಈ ‘ಕರ್ನಾಟಕ ಮಾದರಿ ಆಡಳಿತ’ಕ್ಕೆ ಎಐಸಿಸಿ ನೀಡಿರುವ ಗೌರವ ಎಂದು ನಾನು ತಿಳಿದುಕೊಂಡಿದ್ದೇನೆ. ಪಕ್ಷದ ಪ್ರಣಾಳಿಕೆ ಎನ್ನುವುದು ಕೇವಲ ಮತದಾರರಿಗೆ ನೀಡುವ ಭರವಸೆಗಳ ಪಟ್ಟಿ ಅಲ್ಲ, ಜನತೆಗೆ ನಾವು ನೀಡುವ ವಚನವಾಗಿದ್ದು ಅದನ್ನು ಅನುಷ್ಠಾನಕ್ಕೆ ತರುವುದು ನಿಜವಾದ ರಾಜಧರ್ಮ ಎಂದು ನಾನು ತಿಳಿದುಕೊಂಡವನು. ಹಿಂದಿನ ನಮ್ಮ ಸರ್ಕಾರ ‘ಸರ್ವರಿಗೂ ಸಮಪಾಲು - ಸಮಬಾಳು’ ನೀಡುವ ಪ್ರಣಾಳಿಕೆಯಲ್ಲಿನ ಎಲ್ಲ ಭರವಸೆಗಳನ್ನು ಅನುಷ್ಠಾನಗೊಳಿಸಿ ಮಾದರಿ ಆಡಳಿತವನ್ನು ನೀಡಿ ಜನತೆಯ ವಿಶ್ವಾಸಾರ್ಹತೆಯನ್ನು ಗಳಿಸಿದ್ದೆವು. ಅದೇ ಹಾದಿಯಲ್ಲಿ ಈಗಿನ ಸರ್ಕಾರ ಕೂಡಾ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಜನತೆ ಕೂಡಾ ಕರ್ನಾಟಕ ಮಾದರಿ ಆಡಳಿತದ ಅನುಕೂಲಗಳನ್ನು ಪಡೆಯುವಂತಾಗಲಿ ಎಂದು ಹಾರೈಸುತ್ತೇನೆ. ನನ್ನ ಎಲ್ಲ ಯೋಚನೆ-ಯೋಜನೆಗಳಿಗೆ ಪ್ರೋತ್ಸಾಹ ನೀಡಿ ಹುರಿದುಂಬಿಸುತ್ತಿರುವ ಪಕ್ಷದ ಹಿರಿಯರಾದ ಸೋನಿಯಾ ಗಾಂಧಿ ಮತ್ತು @RahulGandhi ಅವರಿಗೆ ನಾನು ಆಭಾರಿಯಾಗಿದ್ದೇನೆ. #KarnatakaModel
Siddaramaiah tweet media
ಕನ್ನಡ
113
140
1.1K
48.1K
ವೇದನಾಥ ಹೇರಂಜಾಲು
@siddaramaiah @kharge ನಿಮ್ಮ ಅಹಿಂದ ಅಸ್ತ್ರ ಅಲ್ಲಿ workout ಆಗಬಹುದು. ರಾಹುಲ್ ಗಾಂಧಿನ ಪ್ರಧಾನಿ ಅಬ್ಯರ್ತಿ ಮಾಡಿದರೆ ನಿಮಗೆ ಸೋಲು ಪಕ್ಕಾ..ಖರ್ಗೆಯನ್ನ ಮಾಡಿದರೆ ಮಾತ್ರ ಚುನಾವಣೆ ಕುತೂಹಲ ಇದೆ
ಕನ್ನಡ
0
0
0
379
ಕರ್ನಾಟಕ ಇತಿಹಾಸ
ಮೈಸೂರು ಒಡೆಯರು ಸಂಸ್ಕೃತ,ಕನ್ನಡ ಭಾಷೆಗೆ ಬಹು ದೊಡ್ಡ ಕೊಡುಗೆ ಕೊಟ್ಟವರು, ಆದ್ರೆ ಇಲ್ಲಿ ನಡೆಯೋದು ಉರ್ದು ಕವಿಗೋಷ್ಠಿ. @siddaramaiah ನವ್ರೆ ನಿಮ್ಮ ಪರೋಕ್ಷ ಅಜೆಂಡಾಗಳನ್ನ ಸಂಸ್ಕೃತಿಯ ಆಚರಣೆಯಲ್ಲಿ ತರೋದು ಬೇಡಿ ಖಂಡಿತ ಇದು ತಮಗೆ ಶ್ರೇಯಸ್ಸಲ್ಲ. #ಕನ್ನಡ_ಕರುನಾಡು
ಕರ್ನಾಟಕ ಇತಿಹಾಸ tweet media
ಕನ್ನಡ
15
45
168
13.4K
Basanagouda R Patil (Yatnal)
Basanagouda R Patil (Yatnal)@BasanagoudaBJP·
ಮೈಸೂರು ದಸರಾ ಆಚರಣೆಯಲ್ಲಿ ಉರ್ದು ಕವಿಗೋಷ್ಠಿ?
Basanagouda R Patil (Yatnal) tweet media
ಕನ್ನಡ
97
216
773
49K
ವೇದನಾಥ ಹೇರಂಜಾಲು
@ankitha_k_l ಹಮಾಸ್ ಬಂಡುಕೋರರು ಸರ್ವನಾಶ ಆಗಬೇಕು..ಹಾಗೂ ಆ ಕೋಮಿನವರೇ ಇಡಿ ಜಗತ್ತಿಗೆ ಅತಿ ದೊಡ್ಡ ಅಪಾಯ
ಕನ್ನಡ
0
0
0
18
ವೇದನಾಥ ಹೇರಂಜಾಲು
ಬೇಟಿ ಬಚಾವೋ-ಬೇಟಿ ಪಡಾವೋ ಅನ್ನುವುದು ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಗಳ ಧ್ಯೇಯ .. ಕಳೆದ ಹನ್ನೊಂದು ವರ್ಷಗಳಿಂದ ಸೌಜನ್ಯ ಎನ್ನುವ ಬೇಟಿಯ ಅತ್ಯಾಚಾರ ,ಕೊಲೆಗೆ ನ್ಯಾಯ ಸಿಗಲಿಲ್ಲ ಮೋದಿಜಿ..we want justice #justiceforsowjanya
ಕನ್ನಡ
0
0
2
74
ವೇದನಾಥ ಹೇರಂಜಾಲು retweetledi
ᵀᴼˣᴵᶜ 𝗚𝗔𝗡𝗜 ⁰⁴-⁰⁶-²⁶
ಇವತ್ತು ದಿನಾಂಕ 28/09/2023... ಹಾಲಿನ ಪ್ಯಾಕ್ ನಲ್ಲಿ ಎರಡೆರಡು ದಿನಾಂಕಗಳು ಕಂಡುಬಂದಿದೆ. ಸುಮಾರು 14 ಪ್ಯಾಕೆಟ್ಗಳಲ್ಲಿ ದಿನಾಂಕ 26-09-2023 ಮತ್ತು ದಿನಾಂಕ 28-09-2023 ಎಂದು ಎರಡೆರಡು ದಿನಾಂಕಗಳಿರುವುದು ಕಾಣಸಿಕ್ಕಿದೆ. ಇದರ ಕುರಿತಾಗಿ ಸ್ವಲ್ಪ ಮಾಹಿತಿಯನ್ನು ತಿಳಿಯಬಯಸುತ್ತೇನೆ. @nandinikmf @kmfnandinimilk @KHMuniyappaklr
ᵀᴼˣᴵᶜ 𝗚𝗔𝗡𝗜 ⁰⁴-⁰⁶-²⁶ tweet mediaᵀᴼˣᴵᶜ 𝗚𝗔𝗡𝗜 ⁰⁴-⁰⁶-²⁶ tweet mediaᵀᴼˣᴵᶜ 𝗚𝗔𝗡𝗜 ⁰⁴-⁰⁶-²⁶ tweet media
ಕನ್ನಡ
1
1
1
58
ವೇದನಾಥ ಹೇರಂಜಾಲು
RSS ಶಾಖೆಗಳಲ್ಲಿ ನೀಲಿಚಿತ್ರ ನೋಡುವ ತರಬೇತಿ ನೀಡುತ್ತಾರೆ ಅನ್ನುವ ಕುಮಾರಸ್ವಾಮಿಯ JDSಜೊತೆ ಮೈತ್ರಿಕೂಟ ಮಾಡುತ್ತೀರಿ ಅಂತಾದರೆ ನೀವುಗಳು ಸಿದ್ಧಾಂತ ಮರೆಯುವುದಕ್ಕೆ ಇನ್ನೂ ಬಾಕಿ ಉಂಟಾ?? @blsanthosh @KotasBJP @NatuPrasanna @smritiirani
ವೇದನಾಥ ಹೇರಂಜಾಲು tweet media
ಕನ್ನಡ
0
1
1
34