Department of Agriculture - ಕೃಷಿ ಇಲಾಖೆ, ಕರ್ನಾಟಕ

57 posts

Department of Agriculture - ಕೃಷಿ ಇಲಾಖೆ, ಕರ್ನಾಟಕ banner
Department of Agriculture - ಕೃಷಿ ಇಲಾಖೆ, ಕರ್ನಾಟಕ

Department of Agriculture - ಕೃಷಿ ಇಲಾಖೆ, ಕರ್ನಾಟಕ

@agrigovkar

This is an official portal of Department of Agriculture - Karnataka

Bangalore Katılım Eylül 2022
4 Takip Edilen373 Takipçiler
Department of Agriculture - ಕೃಷಿ ಇಲಾಖೆ, ಕರ್ನಾಟಕ
ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ 21ನೇ ಅಖಿಲ ಭಾರತ ಅಂತರ - ಕೃಷಿ ವಿಶ್ವವಿದ್ಯಾಲಯಗಳ ಯುವಜನೋತ್ಸವ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಮತ್ತು ಶೋಭಾ ಕರಂದ್ಲಾಜೆ ಅವರೊಂದಿಗೆ ಭಾಗಿಯಾಗಿ, ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಲಾಯಿತು.
Department of Agriculture - ಕೃಷಿ ಇಲಾಖೆ, ಕರ್ನಾಟಕ tweet media
ಕನ್ನಡ
3
0
2
982
Department of Agriculture - ಕೃಷಿ ಇಲಾಖೆ, ಕರ್ನಾಟಕ
ಬೆಂಗಳೂರಿನ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ಕಚೇರಿಯಲ್ಲಿ ಇಂದು ಜರುಗಿದ ನಿಗಮದ 308ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ಪಾಲ್ಗೊಂಡು, ಅಧಿಕಾರಿಗಳೊಂದಿಗೆ ಚರ್ಚಿಸಿ, ಮಾಹಿತಿ ಪಡೆದು, ಅಗತ್ಯ ನಿರ್ದೇಶನಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕೃಷಿ ಆಯುಕ್ತರಾದ ಶರತ್, ನಿಗಮ ಮಂಡಳಿಯ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು. #Bengaluru
Department of Agriculture - ಕೃಷಿ ಇಲಾಖೆ, ಕರ್ನಾಟಕ tweet media
ಕನ್ನಡ
1
0
1
766
Department of Agriculture - ಕೃಷಿ ಇಲಾಖೆ, ಕರ್ನಾಟಕ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಯುವ ಬಲ ಜಾಗೃತ ಪರಿಷದ್ ಯುವಬಲ ಸಬಲೀಕರಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಲಾಯಿತು. ಒಟ್ಟು 54 ರೈತರಿಗೆ ಮತ್ತು ಯೋಧರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
Department of Agriculture - ಕೃಷಿ ಇಲಾಖೆ, ಕರ್ನಾಟಕ tweet media
ಕನ್ನಡ
0
0
0
527
Department of Agriculture - ಕೃಷಿ ಇಲಾಖೆ, ಕರ್ನಾಟಕ
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಡಿ ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆಗೆ ಇಂದಿನ‌ ಸಚಿವ ಸಂಪುಟ ಅಸ್ತು ಎಂದಿದೆ. ವಿಧಾನಸೌಧದಲ್ಲಿ ನಡೆದ ಇಂದಿನ ಸಚಿವ ಸಂಪುಟದಲ್ಲಿ ಕೃಷಿ ಸಂಶೋಧನಾ ಕೇಂದ್ರದಲ್ಲಿ, ಹೊಸ‌ ಕೃಷಿ ಕಾಲೇಜು ಸ್ಥಾಪಿಸಲು ಆಡಳಿತಾತ್ಮ‌ಕ ಅನುಮೋದನೆ ದೊರೆತಿದೆ.
Department of Agriculture - ಕೃಷಿ ಇಲಾಖೆ, ಕರ್ನಾಟಕ tweet media
ಕನ್ನಡ
5
33
17
1.1K
Department of Agriculture - ಕೃಷಿ ಇಲಾಖೆ, ಕರ್ನಾಟಕ
ಇಂದು ಚಿಕ್ಕಮಗಳೂರಿನ ಎ.ಐ.ಟಿ. ಕಾಲೇಜು ಆವರಣದಲ್ಲಿ ಫಲ-ಪುಷ್ಪ, ಕೃಷಿ ಹಾಗೂ ವಿವಿಧ ಮಾದರಿಗಳ ಪ್ರದರ್ಶನ ಮಹಾಸಂಗಮ ಕಾರ್ಯಕ್ರಮ, ಚಲನಚಿತ್ರೋತ್ಸವ, ನಾಟಕೋತ್ಸವ, ಎತ್ತಿನಗಾಡಿ ಮೆರವಣಿಗೆ ಮತ್ತು ಸಿರಿಧಾನ್ಯ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು
Department of Agriculture - ಕೃಷಿ ಇಲಾಖೆ, ಕರ್ನಾಟಕ tweet media
ಕನ್ನಡ
0
1
2
417
Department of Agriculture - ಕೃಷಿ ಇಲಾಖೆ, ಕರ್ನಾಟಕ
ಸರ್ವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ರಾಜ್ಯದಲ್ಲಿ ಮಳೆ ಬೆಳೆ ಸಮೃದ್ಧವಾಗಿರಲಿ, ಈ ಸಂಕ್ರಮಣ ನಮ್ಮ ರಯತರ ಬಾಳಲ್ಲಿ ಹರುಷ ತರಲಿ.
Department of Agriculture - ಕೃಷಿ ಇಲಾಖೆ, ಕರ್ನಾಟಕ tweet media
ಕನ್ನಡ
0
0
1
321
Department of Agriculture - ಕೃಷಿ ಇಲಾಖೆ, ಕರ್ನಾಟಕ
ತುಮಕೂರು ಜಿಲ್ಲೆಯ ತಿಪಟೂರಿನ ಶ್ರೀ ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜ್ ಆವರಣದಲ್ಲಿ ಶ್ರೀ ಗುರು ಸಿದ್ದರಾಮೇಶ್ವರರ 850 ನೇ ಜಯಂತೋತ್ಸವದಲ್ಲಿ ಪಾಲ್ಗೊಂಡು, ಕೃಷಿ ವಸ್ತು ಪ್ರದರ್ಶನವನ್ನು ಉದ್ಘಾಟನೆ ಮಾಡಿ, ಮಾತನಾಡಲಾಯಿತು.
Department of Agriculture - ಕೃಷಿ ಇಲಾಖೆ, ಕರ್ನಾಟಕ tweet media
ಕನ್ನಡ
0
0
0
271
Department of Agriculture - ಕೃಷಿ ಇಲಾಖೆ, ಕರ್ನಾಟಕ
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಪುಷ್ಪಗಿರಿಯ ಶ್ರೀ ಪುಷ್ಪಗಿರಿ ಮಠದಲ್ಲಿ ಇಂದು ಜರುಗಿದ ಶ್ರೀ ಪುಷ್ಪಗಿರಿ ಸಾವಯವ ಕೃಷಿ ಸಂಘದ ದಶಮಾನೋತ್ಸವ, ರೈತ ಉತ್ಪಾದಕ ಸಂಸ್ಥೆ ಮತ್ತು ಕೃಷಿ ಮೇಳದಲ್ಲಿ ಭಾಗಿಯಾಗಿ, ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಲಾಯಿತು. ನಂತರ 5 ಜನ ರೈತರಿಗೆ ಪುಷ್ಪ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Department of Agriculture - ಕೃಷಿ ಇಲಾಖೆ, ಕರ್ನಾಟಕ tweet media
ಕನ್ನಡ
0
0
0
247
Department of Agriculture - ಕೃಷಿ ಇಲಾಖೆ, ಕರ್ನಾಟಕ
ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ, ಧರ್ಮಾಧಿಕಾರಿಗಳಾದ ಶ್ರೀ ಡಿ.ವಿರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ, ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ಮೇಳಕ್ಕೆ ಆಹ್ವಾನಿಸಲಾಯಿತು. #Dharmastala
Department of Agriculture - ಕೃಷಿ ಇಲಾಖೆ, ಕರ್ನಾಟಕ tweet media
ಕನ್ನಡ
0
0
1
259
Department of Agriculture - ಕೃಷಿ ಇಲಾಖೆ, ಕರ್ನಾಟಕ
ರೈತ ಸ್ನೇಹಿ ನೆತಾರರಿದ್ದರೆ ರೈತರೊಂದಿಗೆ ಸರ್ಕಾರವಿರುತ್ತದೆ. ರಾಜ್ಯ ಸರ್ಕಾರ ರೈತರಿಗಾಗಿ ಜಾರಿಗೊಳಿಸಿರುವ ಯೋಜನೆಗಳ ಪಟ್ಟಿ ಇಲ್ಲಿದೆ. ಎಲ್ಲರಿಗೂ ರಾಷ್ಟ್ರೀಯ ರೈತ ದಿನದ ಶುಭಾಶಯಗಳು.
Department of Agriculture - ಕೃಷಿ ಇಲಾಖೆ, ಕರ್ನಾಟಕ tweet media
ಕನ್ನಡ
1
1
11
297
Department of Agriculture - ಕೃಷಿ ಇಲಾಖೆ, ಕರ್ನಾಟಕ
ಮಾನ್ಯ ಕೃಷಿ ಸಚಿವರು ಚಿತ್ರದುರ್ಗ ಮತ್ತು ಗದಗ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಬಿ.ಸಿ ಪಾಟೀಲ್ ರವರು ಬೆಳಗಾವಿಯ ಎಸ್. ನಿಜಲಿಂಗಪ್ಪ ಶುಗರ್ ಇನ್ಸ್ಟಿಟ್ಯೂಟ್ ನಲ್ಲಿ ಬುಧವಾರ ಕರ್ನಾಟಕ ರಾಜ್ಯ ಕೃಷಿ ವಿಶ್ವವಿದ್ಯಾಲಯಗಳ 32ನೇ ಸಮನ್ವಯ ಸಮಿತಿ ಸಭೆ ನಡೆಸಿದರು.
Department of Agriculture - ಕೃಷಿ ಇಲಾಖೆ, ಕರ್ನಾಟಕ tweet media
ಕನ್ನಡ
0
0
1
177
Department of Agriculture - ಕೃಷಿ ಇಲಾಖೆ, ಕರ್ನಾಟಕ
ಎರಡು ಮಂಡಿಗೆ ಶಸ್ತ್ರ ಚಿಕಿತ್ಸೆ ಯಾಗಿದ್ದರೂ, ದಣಿವರಿಯದ ನಾಯಕ, ಕಾಯಕವೇ ಕೈಲಾಸ ಎಂದು ಮಂಡಿ ನೋವಿನಲ್ಲೂ ಚಳಿಗಾಲದ ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡ ಮಾನ್ಯ ಕೃಷಿ ಸಚಿವ ಶ್ರೀ ಬಿ.ಸಿ.ಪಾಟೀಲ್.. ವಿಶ್ರಾಂತಿ ಮಾಡಲು ವೈದ್ಯರು ಸಲಹೆ ನೀಡಿದ್ದರು, ಸಲಹೆ ಧಿಕ್ಕರಿಸಿ ನೋವಿನಲ್ಲೂ ಓಡಾಡುತ್ತಾ ಅಧಿವೇಶನದಲ್ಲಿ ಪಾಲ್ಗೊಂಡ ಕೃಷಿ ಸಚಿವರು..
Department of Agriculture - ಕೃಷಿ ಇಲಾಖೆ, ಕರ್ನಾಟಕ tweet media
ಕನ್ನಡ
1
0
2
189
Department of Agriculture - ಕೃಷಿ ಇಲಾಖೆ, ಕರ್ನಾಟಕ
ವೀಡಿಯೋ ಕಾನ್ಫರೆನ್ಸ್ ಮೂಲಕ ಕರ್ನಾಟಕ ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮ ನಿಯಮಿತ ಮಂಡಳಿಯ ನಿರ್ದೇಶಕರೊಂದಿಗೆ ಇಂದು 15 ನೇ ಸಭೆ ನಡೆಸಿ, ಇಲಾಖೆಯ ಅಭಿವೃದ್ಧಿ ಕಾರ್ಯಗಳ ಕುರಿತು ಹಾಗೂ ಸೂಕ್ಷ್ಮ ನೀರಾವರಿಯಿಂದ ಕೃಷಿ ಭೂಮಿಗೆ ಮತ್ತು ರೈತನಿಗೆ ಆಗುತ್ತಿರುವ ಉಪಯೋಗಗಳನ್ನು ಚರ್ಚಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.
Department of Agriculture - ಕೃಷಿ ಇಲಾಖೆ, ಕರ್ನಾಟಕ tweet media
ಕನ್ನಡ
0
0
1
156