Ashraf Machar

658 posts

Ashraf Machar banner
Ashraf Machar

Ashraf Machar

@ashrafmachar

Bengaluru South, India Katılım Şubat 2018
85 Takip Edilen9.6K Takipçiler
Sabitlenmiş Tweet
Ashraf Machar
Ashraf Machar@ashrafmachar·
ಒಬ್ಬ ರೌಡಿಶೀಟರ್ ಕೊ*ಲೆಯಾದ ತಕ್ಷಣ ಎಂದಿನಂತೆ ಒಂದು ಸಮುದಾಯದ ಮೇಲೆ ದ್ವೇಷ ಕಾರಿ, ಜಿಲ್ಲೆಯನ್ನು ಬಂದ್ ಮಾಡಿಸಿ, ಪ್ರಕ್ಷುಬ್ಧ ವಾತಾವರಣವನ್ನು ಸೃಷ್ಟಿಸಿ, ಹಲವೆಡೆ ನಡೆದ ಹಲ್ಲೆಗಳಿಗೆ ಪ್ರಚೋದನೆ ನೀಡಿದ ಪ್ರತಿಯೊಬ್ಬನ ಮೇಲೆ (ಮಾಧ್ಯಮಗಳನ್ನು ಸೇರಿಸಿ) ಕಾನೂನು ಕ್ರಮ ಕೈಗೊಳ್ಳಲು @CMofKarnataka ಸರಕಾರಕ್ಕೆ ಧೈರ್ಯ ಇದೆಯೆ? @INCKarnataka
ಕನ್ನಡ
2
19
29
475
Ashraf Machar retweetledi
Ashraf Machar retweetledi
Office of State President| SDPI Karnataka
ಮಾನ್ಯ @siddaramaiah ನವರೇ, ಈ ಬಾರಿಯ ಬಜೆಟ್ ನಲ್ಲಿ, ಕುಂಬಾರ, ತಿಗಳ, ಗಾಣಿಗ, ಕೊಡವ, ಉಪ್ಪಾರ, ಈಡಿಗ ಮತ್ತು ಕಾಡುಗೊಲ್ಲ ಸಮುದಾಯಗಳ ಪ್ರತ್ಯೇಕ ನಿಗಮ ಸ್ಥಾಪನೆಯ ಘೋಷಣೆ ಮಾಡಿದ್ದೀರಿ, ಸಂತೋಷ ಆದರೆ ದಶಕಗಳ ಬೇಡಿಕೆಯಾದ ಬ್ಯಾರಿ ಅಭಿವೃದ್ಧಿ ನಿಗಮ ಬಗ್ಗೆ ಅಷ್ಟು ನಿಷ್ಕಳಾಜಿ ಏಕೆ? ಶೇ 95% ಕಾಂಗ್ರೇಸ್ ಗೆ ಮತ ಹಾಕುವ ಬ್ಯಾರಿಗಳಿಗೆ ನಿರಾಸೆಯ ಭಾಗ್ಯವಾ? @utkhader @PrasthuthaNews @VarthaBharatiEn
ಕನ್ನಡ
0
53
62
458
Ashraf Machar retweetledi
DEEPU GOWDRU
DEEPU GOWDRU@DEEPUVAJRAMUNI·
ಲೇ RSS .. ಥೂ ನಿಮ್ಮ ಯೋಗ್ಯತೆಗೆ.. ಥೂ.. #RSS #BJP #Shivlingegowdru
ಕನ್ನಡ
33
110
648
13.8K
Ashraf Machar retweetledi
SDPI Karnataka
SDPI Karnataka@sdpikarnataka·
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಂ ಕೆ ಫೈಜಿ ಮರು ಆಯ್ಕೆಯಾದ ರಾಷ್ಟ್ರೀಯ ಅಧ್ಯಕ್ಷ
SDPI Karnataka tweet media
ಕನ್ನಡ
0
16
35
295
Ashraf Machar
Ashraf Machar@ashrafmachar·
@Sadath_SDPI @utkhader ಕೋಳಿಗಳಿಗೆ ಪರಿಹಾರ, ಕೋಗಿಲುಗಳಿಗೆ ಇಲ್ಲ.... ನೀವು ಗಡಿಬಿಡಿ ಮಾಡಬೇಡಿ
ಕನ್ನಡ
0
1
3
28
Anwar Sadath Bajathur
Anwar Sadath Bajathur@Sadath_SDPI·
ಕೋಳಿ ಅಂಕದ ಸಮಸ್ಯೆಗಳಿಗೆ ಕಂಬಳದ ಮಾದರಿಯಲ್ಲಿ ಪರಿಹಾರ ಹುಡುಕುವ ಉತ್ಸಾಹ ತೋರುತ್ತಿರುವ ಗೌರವಾನ್ವಿತ ಸಭಾಪತಿ @utkhader ಅವರೇ,ಕೋಗಿಲು ಲೇಔಟ್‌ನಲ್ಲಿ ಬಡವರ ಮನೆಗಳನ್ನು ಧ್ವಂಸ ಮಾಡುತ್ತಿರುವಾಗ ನಿಮ್ಮ ಈ "ಪರಿಹಾರದ ಮನಸ್ಥಿತಿ" ಎಲ್ಲಿ ಹೋಗಿದೆ? ಕೋಳಿ ಅಂಕದ ಬಗ್ಗೆ ಇರುವ ಕಾಳಜಿ, ಸೂರಿಲ್ಲದೆ ಬೀದಿಗೆ ಬಿದ್ದಿರುವ ಜನರ ಬಗ್ಗೆ ಏಕಿಲ್ಲ?
Anwar Sadath Bajathur tweet media
ಕನ್ನಡ
7
69
73
456
Ashraf Machar retweetledi
Nasriya Bellare
Nasriya Bellare@NasriyaBellare·
Bihar Chief Minister Nitish Kumar's act of lifting the veil off a Muslim woman's face while distributing appointment letters to AYUSH doctors has raised serious concerns,as it reflects poorly on his conduct while holding a responsible position,and also impacts on women's safety.
Nasriya Bellare tweet media
English
5
50
69
1K
Ashraf Machar retweetledi
Riyaz Farangipete
Riyaz Farangipete@RiyazfSDPI·
ED - NIA ಎಂಬ BJP ಯ ಪಂಜರದ ಗಿಣಿಗಳು ಹೇಳುವ ಕಾಗೆ ಗುಬ್ಬಚ್ಚಿ ಕಥೆಗಳನ್ನು ನಂಬುವಷ್ಟು ನಮ್ಮ ನ್ಯಾಯಾಂಗ ವ್ಯವಸ್ಥೆ ಕುಸಿದು ಹೋಗಿಲ್ಲ. @CaptBrijesh ರವರೇ ನ್ಯಾಯಾಲಯದ ಕೆಲಸವನ್ನು ನ್ಯಾಯಾಧೀಶರು ನೋಡಿಕೊಳ್ಳುತ್ತಾರೆ. ನೀವು ಸ್ವಲ್ಪ ಮಂಗಳೂರಿನ ರಸ್ತೆ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿ... #StopPropaganda
ಕನ್ನಡ
17
109
140
1K
Ashraf Machar retweetledi
Office of State President| SDPI Karnataka
🏆 Heartiest Congratulations to Team India 🇮🇳 for their historic victory in the Women’s Cricket World Cup 2025! Your dedication, teamwork, and fighting spirit have made the entire nation proud. You are an inspiration to every young girl in India. 💙👏 #WomensWorldCup #TeamIndia #ProudMoment — Abdul Majeed State President, SDPI Karnataka
Office of State President| SDPI Karnataka tweet media
English
1
37
64
518
Ashraf Machar
Ashraf Machar@ashrafmachar·
@SDPI_KarPresi @CMofKarnataka @siddaramaiah ಈ ವಿಚಾರದ ಬಗ್ಗೆ ಇವರದು ಜಾಣ ಮರೆವು!! ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಬೇಕು, ಸಿದ್ದರಾಮಯ್ಯರವರು ಮುಖ್ಯಮಂತ್ರಿಗಳಾಗಬೇಕು ನಿಮ್ಮೆಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಹೇಳಿ ಮತ ಗಿಟ್ಟಿಸಿಕೊಂಡು ಎಂಎಲ್ಎಗಳಾದವರು ಎಲ್ಲಿದ್ದಾರೆ?
ಕನ್ನಡ
0
2
5
37
Office of State President| SDPI Karnataka
ಮಾನ್ಯ @CMofKarnataka @siddaramaiah ನವರೇ, ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇನೆ ಎಂದು ಹೇಳಿದ್ದೀರಿ, ಸರಿ ಆದರೆ ನೀವು ಅಧಿಕಾರಕ್ಕೆ ಬಂದು ಎರಡುವರೆ ವರ್ಷ ಆಯ್ತು, ಬಿಜೆಪಿ ಸರ್ಕಾರ ಕಿತ್ತು ಹಾಕಿದ್ದ ಮುಸ್ಲಿಮರ 2ಬಿ ಮೀಸಲಾತಿ ಏಕೆ ಪುನಸ್ಥಾಪನೆ ಮಾಡುತ್ತಿಲ್ಲ ಎಂದು ರಾಜ್ಯದ ಜನತೆಗೆ ತಿಳಿಸುವಿರಾ?
Office of State President| SDPI Karnataka tweet media
ಕನ್ನಡ
6
97
126
753
Ashraf Machar
Ashraf Machar@ashrafmachar·
@SDPI_KarPresi @siddaramaiah @DgpKarnataka @DKShivakumar @BZZameerAhmedK @INCKarnataka @PrasthuthaNews @sdpikarnataka @DeccanHerald ಸಂಘ ಪರಿವಾರವನ್ನು ತೃಪ್ತಿಪಡಿಸಲು ಬ್ಯಾಲೆನ್ಸಿಂಗ್ ನಡೆಸುತ್ತಿದೆಯೇ ಪೊಲೀಸ್ ಇಲಾಖೆ? ಎಂಬ ಸಂಶಯ ಮೂಡುತ್ತಿದೆ. ರಾಜ್ಯದಲ್ಲಿ ಪೊಲೀಸ್ ರಾಜ್ ಜಾರಿಯಲ್ಲಿದೆಯೇ? ಸರಕಾರ ಸತ್ತಿದೆ. ಕೇಸು ಹಾಕಿದವರ ಮೇಲೆಯೇ ಕೇಸು ದಾಖಲಿಸಿ ಕಾನೂನಿನ ರುಚಿ ತೋರಿಸಬೇಕಾಗಿದೆ.
ಕನ್ನಡ
0
23
27
209
Office of State President| SDPI Karnataka
ಮಾನ್ಯ @siddaramaiah ನವರೇ, ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಎನ್ನುವುದು ಸತ್ತುಹೋಗಿದೆಯೇ? ಈ ರಾಜ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸುವುದು ಅಪರಾಧವೇ? ಉಡುಪಿಯ ದನದ ರುಂಡದ ಪ್ರಕರಣದಲ್ಲಿ, ಸಂಘ ಪರಿವಾರದ ಷಡ್ಯಂತ್ರದ ಸಂಶಯವಿದೆ, ಎಂದು ಹೇಳುವುದು ಯಾವ ಕಾನೂನಿನಲ್ಲಿ ಅಪರಾಧ? ಮಾನ್ಯ @DgpKarnataka ಈ ಘಟನೆ ಬಗ್ಗೆ ನ್ಯಾಯ ಬೇಕು?
Office of State President| SDPI Karnataka tweet media
ಕನ್ನಡ
10
182
218
1.3K
Ashraf Machar
Ashraf Machar@ashrafmachar·
@RiyazfSDPI ತುಂಬಾ ಸಿಂಪಲ್, ಸುಹಾಸ್ ಕೇಸಲ್ಲಿ ಎನ್ಐಎ ಬರಲು ಬೇಕಾಗಿರುವ ಒತ್ತಡವನ್ನು ಹಾಕಲು ಅವರಲ್ಲಿ ಆರಿಸಿ ಕಳಿಸಿದ ಎಂಎಲ್ಎ ಎಂಪಿ ಗಳಿದ್ದಾರೆ. ಅಬ್ದುಲ್ ರಹ್ಮಾನ್, ಅಶ್ರಫ್ ಕೇಸನ್ನು ಬಿಡಿ, ಬೇಕಿದ್ದರೆ ನಮ್ಮವರ ಮೇಲೆಯೇ ಎನ್ಐಎ ತರಿಸಬೇಕಾ? ನಮ್ಮ ಎಂಎಲ್ಎ, ಸೌಂಡ್ ಬಾಕ್ಸ್ ಗಳಿದ್ದಾರೆ.
ಕನ್ನಡ
0
24
33
178
Riyaz Farangipete
Riyaz Farangipete@RiyazfSDPI·
ಒಂದೇ ದೇಶ ಒಂದೇ ಕಾನೂನು ಅಂದರು ಆದರೆ ಮಂಗಳೂರಿನಲ್ಲಿ ಹಿಂದುತ್ವದ ತಪ್ಪನ್ನು ಗೆಲುವಾಗಿಸಲು ಹಾಗೂ ಅಲ್ಪಸಂಖ್ಯಾತರ ಸತ್ಯವನ್ನು ಸೋಲಾಗಿಸಲು ಸಂಘ ಪರಿವಾರ ಮತ್ತು ಬಿಜೆಪಿ ನಡೆಸಿರುವ ಕಸರತ್ತು ಮೇಲುಗೈ ಸಾಧಿಸಿರುವಾಗ ಮಂಗಳೂರಿನ ನಾಗರಿಕರ ಒಕ್ಕೊರಲ ಪ್ರಶ್ನೆ ಸುಹಾಸನಿಗಾಗಿ ಬರುವ NIA ಅಶ್ರಫ್ ಮತ್ತು ರಹೀಮನಿಗೆ ಯಾಕಿಲ್ಲ ? #HypocrisyUnmasked
Riyaz Farangipete tweet media
ಕನ್ನಡ
11
188
237
2.4K
Ashraf Machar
Ashraf Machar@ashrafmachar·
@moonishbantwal @spdkpolice @compolmlr ಬೀದಿ ಭಿಕಾರಿ ರೌಡಿಗಳೆಲ್ಲ ತಮ್ಮನ್ನು ತಾವು ಹಿಂದೂ ರಕ್ಷಕರೆಂದು ಹೇಳಿಕೊಳ್ಳುತ್ತಾ ಹಿಂದೂ ಧರ್ಮಕ್ಕೇ ಅಪಮಾನ ಎಸಗುತ್ತಿದ್ದಾರೆ
ಕನ್ನಡ
1
7
10
128
Ashraf Machar retweetledi
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳
ಮಾತಿನಲ್ಲಿ ಹಿಂದುತ್ವ, ವರ್ತನೆಯಲ್ಲಿ ಹಿಂದೂ ರಕ್ಷಕ ಆದರೆ ವಾಸ್ತವದಲ್ಲಿ ಹಿಂದುಗಳನ್ನೇ ಆಕ್ರಮಿಸುವ ಮಿಕ, ಅಶ್ರಫ್ ಕಲಾಯಿ ಹತ್ಯೆಯ ಕೇಸಲ್ಲಿ ಸ್ವಘೋಷಿತ ಮುಸ್ಲಿಂ ನಾಯಕರ ಕೈಕಾಲು ಹಿಡಿಯುವ ಭರತ್ ಕುಮ್ಡೇಲ್ ಎಂಬ ಪುಟುಗೋಸಿ ರೌಡಿ ಮತ್ತೊಮ್ಮೆ ಬೊಗಳಲು ಪ್ರಾರಂಭಿಸಿದ್ದಾನೆ, ಇಲಾಖೆ ಇನ್ನೂ ಮೌನ ಯಾಕೆ? @spdkpolice @compolmlr
ಕನ್ನಡ
5
68
84
857
Ashraf Machar
Ashraf Machar@ashrafmachar·
@RiyazfSDPI @compolmlr ಒಂದು ವಿಭಾಗಕ್ಕೆ ಮಾತ್ರ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಿ ಮೌನವಾಗಿಸುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಸಂಶಯ ಮೂಡುತ್ತಿರುವುದಂತು ಸುಳ್ಳಲ್ಲ!!
ಕನ್ನಡ
0
18
24
238
Ashraf Machar retweetledi
Riyaz Farangipete
Riyaz Farangipete@RiyazfSDPI·
ಒಂದು ವೇಳೆ ಇದೇ ರೀತಿಯ ಭಾಷಣ ಮುಸ್ಲಿಂ ನಾಯಕರು ಮಾಡಿದ್ದರೆ ನಕಲಿ ಜ್ಯಾತ್ಯಾತೀತ ನಾಯಕರ ಪತ್ರಿಕಾ ಹೇಳಿಕೆಗಳ ಪೈಪೋಟಿ, ಪೋಲೀಸ್ ಇಲಾಖೆಯ ಕಟ್ಟು ನಿಟ್ಟಿನ ಕ್ರಮ ಮತ್ತು ಮಾದ್ಯಮಗಳ ಚೀರಾಟ ಯಾವ ರೀತಿ ಇರುತ್ತಿತ್ತು ? ಊಹಿಸಲು ಅಸಾಧ್ಯ !! @compolmlr ರವರೇ ಜಿಲ್ಲೆಗೆ ಮಾರಕವಾಗಿರುವ ಫ್ಯಾಶಿಸ್ಟರ ಬಗ್ಗೆ ಯಾಕೆ ಈ ಮೌನ ? #DefeatFascism
ಕನ್ನಡ
17
134
178
2.8K
Ashraf Machar retweetledi
Athavullah Jokatte
Athavullah Jokatte@AthaullahSDPI·
ಅಮಾಯಕ ಅಶ್ರಫ್ "ಗುಂಪು ಹತ್ಯೆ" ಗೆ ಬಲಿಯಾದರೆ ಯಾವುದೇ ಬಂದ್ ,ಬಸ್ ಕಲ್ಲೆಸೆತ ಇಲ್ಲ.ಸಮುದಾಯದ-ಸಮಾನ ಮನಸ್ಕರ ನ್ಯಾಯಕ್ಕಾಗಿ ಶಾಂತ ಪ್ರತಿಭಟನೆ.ರೌಡಿಶೀಟರ್-ನಟೋರಿಯಸ್ ಕೀರ್ತಿ-ಫಾಝಿಲ್ ಕೊಲೆ ಆರೋಪಿ ಹತ್ಯೆಗೆ ಜಿಲ್ಲಾ ಬಂದ್,ಬಸ್ ಕಲ್ಲೆಸೆತ-ಚೂರಿ ಇರಿತ ಇಲ್ಲಿ ಶಾಂತಿ ಪ್ರಿಯರು ಯಾರು?ಅರಾಜಕತೆ ಸ್ರಷ್ಟಿಸುವವರು ಯಾರು? ಇಲಾಖೆ,ಸರಕಾರ ಅರ್ಥಮಾಡಬೇಕು
ಕನ್ನಡ
2
95
108
687
Ashraf Machar retweetledi
Abdul Majeed
Abdul Majeed@AbdulMajedSDPI·
ಬಿ ಆರ್ ಭಾಸ್ಕರ್ ಪ್ರಸಾದ್ ರವರ ನೇತೃತ್ವದಲ್ಲಿ ಒಳ ಮೀಸಲಾತಿಗಾಗಿ ಆಗ್ರಹಿಸಿ, ಇಂದು ಬೆಂಗಳೂರಿನ ಫ್ರಿಡಂ ಪಾರ್ಕ್ ನಲ್ಲಿ ನಡೆದ ಕ್ರಾಂತಿಕಾರಿ ಸಮಾವೇಶದಲ್ಲಿ, ಭಾಗವಹಿಸಿ, ಕರ್ನಾಟಕ ರಾಜ್ಯ ಸರ್ಕಾರ, ಕೂಡಲೇ ಒಳಮಿಸಲಾತಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದೆ.@siddaramaiah @DKShivakumar @INCKarnataka #ಮೀಸಲಾತಿಭಿಕ್ಷೆಯಲ್ಲ #ಸಾಮಾಜಿಕನ್ಯಾಯ
Abdul Majeed tweet mediaAbdul Majeed tweet mediaAbdul Majeed tweet mediaAbdul Majeed tweet media
ಕನ್ನಡ
2
119
171
1.1K