DC Bangalore Urban

14 posts

DC Bangalore Urban banner
DC Bangalore Urban

DC Bangalore Urban

@dcbangalore

Katılım Mayıs 2021
0 Takip Edilen192 Takipçiler
DC Bangalore Urban
DC Bangalore Urban@dcbangalore·
ಕರ್ನಾಟಕದ ನೂತನ ರಾಜ್ಯಪಾಲರಾಗಿ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಈ ಸಮಾರಂಭದಲ್ಲಿ ಭಾಗವಹಿಸಿ ನೂತನ ರಾಜ್ಯಪಾಲರಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಶ್ರೀ ಜೆ ಮಂಜುನಾಥ್ ಅವರು ಉಪಸ್ಥಿತರಿದ್ದರು.
DC Bangalore Urban tweet mediaDC Bangalore Urban tweet mediaDC Bangalore Urban tweet media
ಕನ್ನಡ
12
2
3
0
DC Bangalore Urban
DC Bangalore Urban@dcbangalore·
ಬಿಬಿಎಂಪಿಯ ಮಾನ್ಯ ಆಡಳಿತಗಾರರಾದ ಶ್ರೀ ರಾಕೇಶ್ ಸಿಂಗ್ ಮತ್ತು ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತ ಅವರೊಂದಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಶ್ರೀ ಜೆ.ಮಂಜುನಾಥ್ ಅವರು ನಾಡಪ್ರಭು ಕೆಂಪೇಗೌಡರ 512 ನೆ ಜಯಂತಿಯನ್ನು ಬಿಬಿಎಂಪಿಯ ಕೇಂದ್ರ ಕಚೇರಿಯ ಮುಂಭಾಗದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಿದರು.
DC Bangalore Urban tweet mediaDC Bangalore Urban tweet mediaDC Bangalore Urban tweet mediaDC Bangalore Urban tweet media
ಕನ್ನಡ
1
2
7
0
DC Bangalore Urban
DC Bangalore Urban@dcbangalore·
@AshrayaHastha & @mantra4change ಕೊರೋನಾ ಸೋಂಕಿತರಿಗೆ ನೆರವಾಗಲು ನೀಡಿದ ಆಕ್ಸಿಮೀಟರ್, ಥರ್ಮೋಮೀಟರ್ ಮತ್ತು ಅಗತ್ಯವಾದ ಔಷಧಿಗಳುಳ್ಳ 200 ಹೋಮ್ ಐಸೋಲೇಶನ್ ಕಿಟ್ ಗಳನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಶ್ರೀ ಜೆ.ಮಂಜುನಾಥ್ ಅವರು ಸ್ವೀಕರಿಸಿದರು. ಈ ಎರಡೂ ಸಂಸ್ಥೆಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ.
DC Bangalore Urban tweet mediaDC Bangalore Urban tweet mediaDC Bangalore Urban tweet mediaDC Bangalore Urban tweet media
ಕನ್ನಡ
0
0
1
0
DC Bangalore Urban
DC Bangalore Urban@dcbangalore·
ದಕ್ಷಿಣ ತಾಲೂಕಿನ ತಾವರೆಕೆರೆಯಲ್ಲಿನ ಶವ ಸಂಸ್ಕಾರ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಶ್ರೀ ಜೆ.ಮಂಜುನಾಥ ಅವರು ಅಲ್ಲಿನ ಸಿಬ್ಬಂದಿಯ ಕುಶಲೋಪರಿ ವಿಚಾರಿಸುವ ಜತೆಗೆ ಶವ ಸುಡುವ ಸಿಬ್ಬಂದಿಯೊಂದಿಗೆ ಉಪಾಹಾರ ಸೇವಿಸಿದರು.
DC Bangalore Urban tweet media
ಕನ್ನಡ
1
3
15
0
DC Bangalore Urban
DC Bangalore Urban@dcbangalore·
ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಶ್ರೀ ಜೆ.ಮಂಜುನಾಥ್ ಅವರ ನೇತೃತ್ವದಲ್ಲಿ, ಚೆನ್ನೇಹಳ್ಳಿಯಲ್ಲಿರುವ ತಾವರೆಕೆರೆ ಸಾಮೂಹಿಕ ಶವಾಗಾರ ಸ್ಥಳದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ, ಎಲ್ಲಾ ಶವಸಂಸ್ಕಾರ ಕಾರ್ಮಿಕರಿಗೆ ದಿನಸಿ ಕಿಟ್‌ಗಳು ಮತ್ತು ಫ್ಲಾಸ್ಕ್‌ಗಳನ್ನು ವಿತರಿಸಲಾಯಿತು.
DC Bangalore Urban tweet mediaDC Bangalore Urban tweet mediaDC Bangalore Urban tweet mediaDC Bangalore Urban tweet media
ಕನ್ನಡ
1
2
4
0
DC Bangalore Urban
DC Bangalore Urban@dcbangalore·
ಇಡೀ ದೇಶದ ಬೃಹತ್ ನಗರಗಳಿಗೆ ಹೋಲಿಸಿದರೆ, ಬೆಂಗಳೂರು ನಗರದಲ್ಲಿಯೇ ಅತಿ ಹೆಚ್ಚು ಜನಕ್ಕೆ ಕೋವಿಡ್ ಲಸಿಕೆ ನೀಡಲಾಗಿದೆ. ಬೆಂಗಳೂರಿನ ಒಟ್ಟು 9,900,000 ಜನಸಂಖ್ಯೆಯಲ್ಲಿ, ಸುಮಾರು 2,834,212 ಕ್ಕೂ ಹೆಚ್ಚು ಜನರು ಮೊದಲ ಡೋಸಿನ ಲಸಿಕೆಯನ್ನಾದರೂ ಪಡೆದಿದ್ದಾರೆ.
DC Bangalore Urban tweet media
ಕನ್ನಡ
0
1
6
0
DC Bangalore Urban
DC Bangalore Urban@dcbangalore·
ಚಿತಾಗಾರದಲ್ಲೇ ಉಳಿದಿದ್ದ ಅಸ್ಥಿಗಳಿಗೆ ಮಾನ್ಯ ಕಂದಾಯ ಸಚಿವರಾದ ಶ್ರೀ @RAshokaBJP ಅವರು ವಿಧಿಗನುಸಾರವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಶ್ರೀ ಜೆ.ಮಂಜುನಾಥ್ ಅವರು ಮತ್ತು ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.
DC Bangalore Urban tweet mediaDC Bangalore Urban tweet media
ಕನ್ನಡ
0
1
3
0
DC Bangalore Urban
DC Bangalore Urban@dcbangalore·
ಮಾಯಸಂದ್ರ ಗ್ರಾಪಂನ ಹಾರೋಹಳ್ಳಿಯಲ್ಲಿ ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟುವ ಜತೆಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರೂಪಿಸಲಾದ "ವೈದ್ಯರ ನಡಿಗೆ ಹಳ್ಳಿ ಕಡೆಗೆ" ಕಾರ್ಯಕ್ರಮಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಶ್ರೀ ಜೆ.ಮಂಜುನಾಥ್ ಅವರು ದಿನಾಂಕ 01.06.2021 ರಂದು ಚಾಲನೆ ನೀಡಿದರು..
DC Bangalore Urban tweet media
ಕನ್ನಡ
0
2
13
0
DC Bangalore Urban
DC Bangalore Urban@dcbangalore·
ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಶ್ರೀ ಜೆ.ಮಂಜುನಾಥ್ ಅವರು ಶ್ರೀ ಅರವಿಂದ ಲಿಂಬಾವಳಿ, ಹೆಚ್ಚುವರಿ ಕಾರ್ಯದರ್ಶಿಗಳಾದ ಶ್ರೀ ಜಾವೇದ್ ಅಖ್ತರ್ ಅವರೊಂದಿಗೆ ಪೂರ್ವ ಬೆಂಗಳೂರಿನಲ್ಲಿ 250 ಹಾಸಿಗೆಯುಳ್ಳ ಸುಸಜ್ಜಿತವಾದ ನೂತನ ಜಿಲ್ಲಾ ಆಸ್ಪತ್ರೆಯನ್ನು ಪೂರ್ವ ಬೆಂಗಳೂರಿನಲ್ಲಿ ನಿರ್ಮಿಸಲು ನಿಗದಿ ಪಡಿಸಲಾದ 7 ಎಕರೆ ಜಾಗವನ್ನು ಪರಿಶೀಲಿಸಿದರು.
DC Bangalore Urban tweet mediaDC Bangalore Urban tweet mediaDC Bangalore Urban tweet media
ಕನ್ನಡ
0
2
6
0
DC Bangalore Urban
DC Bangalore Urban@dcbangalore·
12 ವರ್ಷದ ಬಾಲಕನಾದ ಮಯಾಂಕ್ CM Relief Fund ಗೆ ತನ್ನ ಪಾಕೆಟ್ ಮನಿಯಾದ 4190 ರೂಗಳ ಚೆಕ್ ಅನ್ನು ಜಿಲ್ಲಾಧಿಕಾರಿಗೆ ನೀಡುವ ಮೂಲಕ ಕೊಡುಗೆ ನೀಡಿದ್ದಾನೆ. ಕಷ್ಟದ ಸಮಯದಲ್ಲಿ ಸರ್ಕಾರದ ಜೊತೆ ನಿಂತ ಮಯಾಂಕ್ ಗೆ ಧನ್ಯವಾದಗಳು.
DC Bangalore Urban tweet mediaDC Bangalore Urban tweet mediaDC Bangalore Urban tweet mediaDC Bangalore Urban tweet media
ಕನ್ನಡ
0
1
7
0
DC Bangalore Urban
DC Bangalore Urban@dcbangalore·
ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ ತಾಲ್ಲೂಕಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಶ್ರೀ ಜೆ ಮಂಜುನಾಥ್ ಅವರು ಉದ್ಘಾಟಿಸಿದರು.
DC Bangalore Urban tweet mediaDC Bangalore Urban tweet mediaDC Bangalore Urban tweet media
ಕನ್ನಡ
0
1
4
0
DC Bangalore Urban
DC Bangalore Urban@dcbangalore·
ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಶತಾಯುಷಿ ಶ್ರೀ ಹೆಚ್. ಎಸ್. ದೊರೆಸ್ವಾಮಿಯವರು ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. ಚಾಮರಾಜಪೇಟೆಯ ಟಿ.ಆರ್.ಮಿಲ್ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ನೇರವೇರಿಸಲಾಗಿದ್ದು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಶ್ರೀ ಜೆ.ಮಂಜುನಾಥ್ ಅವರು ಅಂತಿಮ ನಮನ ಸಲ್ಲಿಸಿದರು.
DC Bangalore Urban tweet mediaDC Bangalore Urban tweet mediaDC Bangalore Urban tweet mediaDC Bangalore Urban tweet media
ಕನ್ನಡ
0
2
6
0
DC Bangalore Urban
DC Bangalore Urban@dcbangalore·
ಬೆಂಗಳೂರು ಜಿಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗಾಗಿ ಹೆಚ್ಚಿನ ಉಪಕರಣ&ಹಾಸಿಗೆ ವ್ಯವಸ್ಥೆ. KRಪುರಂ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 6 ವೇಟಿಲೇಟರ್ ಸಹಿತ ICU ಬೆಡ್ ಗಳ ಅಳವಡಿಕೆ. ಯಲಹಂಕ, ಆನೇಕಲ್, KRಪುರಂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆಚ್ಚುವರಿಯಾಗಿ 28 ICU ಬೆಡ್ ಗಳ ಸೇರ್ಪಡೆ. -ಜಿಲ್ಲಾಧಿಕಾರಿ ಜೆ.ಮಂಜುನಾಥ್.
DC Bangalore Urban tweet mediaDC Bangalore Urban tweet mediaDC Bangalore Urban tweet mediaDC Bangalore Urban tweet media
ಕನ್ನಡ
0
1
3
0
DC Bangalore Urban
DC Bangalore Urban@dcbangalore·
ಬೆಂಗಳೂರು ನಗರ ಜಿಲ್ಲಾಡಳಿತವು ಅನೇಕಲ್ ತಾಲ್ಲೂಕಿನ ಶಿವನಹಳ್ಳಿ ಗ್ರಾಮದಲ್ಲಿ ಆನೆ ಕಾರಿಡಾರ್ ಅಭಿವೃದ್ಧಿಗಾಗಿ ಅರಣ್ಯ ಅಧಿಕಾರಿಗಳ ಜೊತೆ ಜಂಟಿ ಸರ್ವೇ ನಡೆಸುವಂತೆ *ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್* ಅವರು ಆದೇಶ ನೀಡಿದ್ದಾರೆ.
DC Bangalore Urban tweet media
ಕನ್ನಡ
0
1
4
0