𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳

684 posts

𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳 banner
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳

𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳

@moonishbantwal

Indian | ಕನ್ನಡಿಗ | Vice President Bantwal Town Municipality | District Vice President SDPI Mangaluru Rural | Tweets are Personal | RT aren’t Endorsement

ᵇᵃⁿᵗʷᵃˡ, ᵈᵏ, ᵏᵃʳⁿᵃᵗᵃᵏᵃ, ⁱⁿᵈⁱᵃ. Katılım Mayıs 2010
161 Takip Edilen3.2K Takipçiler
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳
ಸಂಘಟನನೆಯಾದ BMS ನ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ. ಸರಕಾರಿ ಸಂಬಳ ಪಡೆದು, ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿ, ಒಂದು ನಿರ್ದಿಷ್ಟ ಸಿದ್ಧಾಂತದ ಗುಲಾಮರಂತೆ ವರ್ತಿಸುವುದು ನಾಚಿಕೆಗೇಡಿನ ಸಂಗತಿ. ಇವರ ವಿರುದ್ಧ ಕೂಡಲೇ ಕಠಿಣ ಶಿಸ್ತುಕ್ರಮ ಜರುಗಿಸಲೇಬೇಕು! ⚖️ @DHFWKA @dineshgrao @siddaramaiah @DCDKOfficial
ಕನ್ನಡ
1
24
25
334
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳
ಸರಕಾರಿ ಅಧಿಕಾರಿಗಳು ಅವರ ಪರಿಮಿತಿಯನ್ನು ಅರಿಯಬೇಕು, ಸರಕಾರ ಅದಕ್ಕೆ ಸೂಕ್ತ ನಿರ್ದೇಶನ ನೀಡಬೇಕು, ಮೊನ್ನೆ ಉಡುಪಿಯ ಜಿಲ್ಲಾಧಿಕಾರಿ ಕಾರ್ಯಕ್ರಮವೊಂದರಲ್ಲಿ ಭಾಗವದ್ಚಜ ಹಾರಿಸಿದ್ದರು, ಸರಕಾರ ಅವರ ಮೇಲೆ ಏನೂ ಕ್ರಮ ಕೈಗೊಂಡಿರಲಿಲ್ಲ, ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು RSS ನ ಅಧೀನ
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳 tweet media
ಕನ್ನಡ
3
52
58
450
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳 retweetledi
Office of State President| SDPI Karnataka
ಮಾನ್ಯ @siddaramaiah ನವರೇ, ಈ ಬಾರಿಯ ಬಜೆಟ್ ನಲ್ಲಿ, ಕುಂಬಾರ, ತಿಗಳ, ಗಾಣಿಗ, ಕೊಡವ, ಉಪ್ಪಾರ, ಈಡಿಗ ಮತ್ತು ಕಾಡುಗೊಲ್ಲ ಸಮುದಾಯಗಳ ಪ್ರತ್ಯೇಕ ನಿಗಮ ಸ್ಥಾಪನೆಯ ಘೋಷಣೆ ಮಾಡಿದ್ದೀರಿ, ಸಂತೋಷ ಆದರೆ ದಶಕಗಳ ಬೇಡಿಕೆಯಾದ ಬ್ಯಾರಿ ಅಭಿವೃದ್ಧಿ ನಿಗಮ ಬಗ್ಗೆ ಅಷ್ಟು ನಿಷ್ಕಳಾಜಿ ಏಕೆ? ಶೇ 95% ಕಾಂಗ್ರೇಸ್ ಗೆ ಮತ ಹಾಕುವ ಬ್ಯಾರಿಗಳಿಗೆ ನಿರಾಸೆಯ ಭಾಗ್ಯವಾ? @utkhader @PrasthuthaNews @VarthaBharatiEn
ಕನ್ನಡ
0
53
62
458
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳
ಕತ್ತಲ ನಂತರ ಬೆಳಕು ಇದ್ದೇ ಇದೆ, ಅನ್ಯಾಯ ಎಲ್ಲಿದೆಯೋ ಅಲ್ಲಿ ನ್ಯಾಯದ ಪರ ದೃಡವಾಗಿ ನಿಲ್ಲುವ ಮನಸ್ಸುಗಳು ಇದ್ದೇ ಇರುತ್ತದೆ. ನ್ಯಾಯದ ಪರ ಧ್ವನಿಯಾದ ಕಾರಣ ಫಾಷಿಸ್ಟ್ ಪ್ರಭುತ್ವದಿಂದ ಬಂದನಕ್ಕೊಳಗಾದ @sdpofindia ರಾಷ್ಟ್ರೀಯ ಆಧ್ಯಕ್ಷರಾದ @MKFaisy ಯವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳 tweet media
ಕನ್ನಡ
5
42
69
319
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳
@CaptBrijesh,ಬಂಟ್ವಾಳ ಪುರಸಭೆ ಅಧಿಕಾರಸಿಗದ ಶಾಕ್ ನಿಂದ ಇನ್ನೂಹೊರಬಂದಿಲ್ಲವೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತರಾಗಿ ಕೋಮುಶಕ್ತಿಗಳನ್ನು ದೂರವಿಡಲೆಂದೇ ನಾವು@INCIndiaದೊಂದಿಗೆ ಮೈತ್ರಿಮಾಡಿ ಅಭಿವೃದ್ಧಿಕಡೆ ಗಮನಹರಿಸಿದ್ದೇವೆ. ಸುಳ್ಳುಹೇಳಿ ಪ್ರಚಾರಗಿಟ್ಟಿಸುವ ಬದಲು ಜಿಲ್ಲೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿ ಪುಣ್ಯಕಟ್ಕೊಳ್ಳಿ
ಕನ್ನಡ
3
50
59
264
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳 retweetledi
Riyaz Farangipete
Riyaz Farangipete@RiyazfSDPI·
2025, ಜನವರಿಯಲ್ಲಿ ನಡೆದ ಮಹಾ ಕುಂಭಮೇಳದಲ್ಲಿ 77 ರಾಷ್ಟ್ರಗಳ 118 ವಿದೇಶಿ ಗಣ್ಯರು ಮತ್ತು ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಸಪ್ತೋತ್ಸವ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಜಾನ್ ಮಲ್ಹಾಲಂಡ್ ಭಾಗವಹಿಸಬಹುದಾದರೆ ಬೆಂಗಳೂರಿನ ಮಿಲಾದ್ ಕಾರ್ಯಕ್ರಮದಲ್ಲಿ ವಿದೇಶಿ ಗಣ್ಯರಿಗೆ ಯಾಕೆ ಅವಕಾಶ ಇಲ್ಲ ಎಂಬುದನ್ನು ಗೃಹಸಚಿವರು ಒಸಿ ಬಿಡಿಸಿ ಹೇಳಬೇಕು !!
Riyaz Farangipete tweet media
ಕನ್ನಡ
25
202
255
2.6K
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳
ಮಸೀದಿ-ಮಂದಿರಗಳ ಬಗ್ಗೆ ಅಪನಂಬಿಕೆ ಸೃಷ್ಟಿಮಾಡಿ ಧರ್ಮಗಳ ನಡುವೆ ದ್ವೇಷವನ್ನು ಹುಟ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ನೀಡಿದ ಇಂತವರ ಮೇಲೆ @spdkpoliceಯವರ ಹದ್ದಿನಕಣ್ಣು ಬಿದ್ದಿಲ್ಲವೇ? @CybercrimeCIDಈ ಬಗ್ಗೆ ಗಮನ ಹರಿಸಿಲ್ಲವೇ? ಬೆಳ್ತಂಗಡಿಯ ಸೌಹಾರ್ದತೆಗೆ ಬೆಂಕಿ ಹಾಕುತ್ತಿರುವ ಮಾಧ್ಯಮ ನಕಲಿ ವಕ್ತಾರರ ಮೇಲೆ ಕ್ರಮ ಯಾವಾಗ?
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳 tweet media
ಕನ್ನಡ
4
153
167
1.2K
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳
ಸಂವಿಧಾನದ ರಕ್ಷಕರು ನಾವೆಂದು ಸ್ವಯಂಘೋಷಿಸಿ ಅಧಿಕಾರಕ್ಕೆ ಬಂದ ಸರಕಾರದ ಆಡಳಿತದಲ್ಲಿ ಮಾತನಾಡಲು, ಬರೆಯಲು, ಪ್ರತಿಭಟಿಸಲು, ನ್ಯಾಯ ಕೇಳಲು ನಿಷೇಧವಿರುವಂತಹಾ ಪರಿಸ್ಥಿತಿ ಇರುವಾಗ ಅಮಾಯಕರಿಗೆ ನ್ಯಾಯ ದೊರಕುವುದಾದರೂ ಹೌದೇ? @siddaramaiah @DKShivakumar @DrParameshwara #JusticeForMangaloreMuslims #SITProbeForAshrafRahiman
ಕನ್ನಡ
4
163
179
1.5K
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳
ನಿಮ್ಮ 'ಅನಿವಾರ್ಯ'ದ ಪ್ರಾಮುಖ್ಯತೆ ರಹೀಂ, ಅಶ್ರಫ್ ಕೊಲೆ ಪ್ರಕರಣದಲ್ಲಿ ಯಾಕಿಲ್ಲ? ಅವರು ಮನುಷ್ಯರಲ್ಲವೇ?ಅಮಾಯಕರ ಸಾವು ನಿಮಗೇಕೆ ಕಡು ಕೊಲೆಯಂತೆ ಕಾಣಲಿಲ್ಲ? ರೌಡಿ ಶೀಟರ್ ಮೇಲಿರುವ ಅದೇ ಕಾಳಜಿ ಈ ಮುಗ್ಧರ ಮೇಲೂ ಯಾಕಿಲ್ಲ??? @DrParameshwara @CMofKarnataka #UAPAforAshrafRaheemMurderers #JusticeForMangloreMuslims
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳 tweet media
ಕನ್ನಡ
10
172
194
1.7K
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳
ಕಲ್ಲಡ್ಕದಲ್ಲೊಂದು ನಗೆಚಟಾಕಿ! ಯಾರದ್ದೋ ದುಡ್ಡು, ಎಲ್ಲಮ್ಮನ ಜಾತ್ರೆ ಎಂಬಂತೆ ಹತ್ತಾರು ಮಂದಿ ಬಂದರು, ರಸ್ತೆಯಲ್ಲಿ ನಿಂತರು, ನಿರ್ಮಾಣ ಹಂತದಲ್ಲಿರುವ ಫ್ಲೈ ಓವರ್ ಗೆ ಒಂದು ಹೆಸರನ್ನು ಇಟ್ಟರು, ಬ್ಯಾನರ್ ಹಿಡಿದರು, ಪೋಟೋ ತೆಗೆಸಿಕೊಂಡರು, ಮನೆಗೆ ಹೋದರು. ಏನ್ರೀ ಭಟ್ರೇ, ಬೀದಿಯಲ್ಲಿ ನಾಟಕ ಪ್ರಾಕ್ಟೀಸ್ ಮಾಡುತ್ತಿದ್ದಿರೇನೋ? @NHAI_Official
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳 tweet media
ಕನ್ನಡ
8
86
125
1.1K
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳
ಮಾತಿನಲ್ಲಿ ಹಿಂದುತ್ವ, ವರ್ತನೆಯಲ್ಲಿ ಹಿಂದೂ ರಕ್ಷಕ ಆದರೆ ವಾಸ್ತವದಲ್ಲಿ ಹಿಂದುಗಳನ್ನೇ ಆಕ್ರಮಿಸುವ ಮಿಕ, ಅಶ್ರಫ್ ಕಲಾಯಿ ಹತ್ಯೆಯ ಕೇಸಲ್ಲಿ ಸ್ವಘೋಷಿತ ಮುಸ್ಲಿಂ ನಾಯಕರ ಕೈಕಾಲು ಹಿಡಿಯುವ ಭರತ್ ಕುಮ್ಡೇಲ್ ಎಂಬ ಪುಟುಗೋಸಿ ರೌಡಿ ಮತ್ತೊಮ್ಮೆ ಬೊಗಳಲು ಪ್ರಾರಂಭಿಸಿದ್ದಾನೆ, ಇಲಾಖೆ ಇನ್ನೂ ಮೌನ ಯಾಕೆ? @spdkpolice @compolmlr
ಕನ್ನಡ
5
68
84
857
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳
ಫಾಝಿಲ್ ಮಾತ್ರವಲ್ಲದೆ ಕೀರ್ತಿ ಎಂಬ ಹಿಂದೂ ಯುವಕನ ಕೊಲೆ ಆರೋಪಿ ಹಿಂದು ಕಾರ್ಯಕರ್ತ ಆಗಲು ಹೇಗೆ ಸಾಧ್ಯ? ಶಾಂತಿಯುತ ಪ್ರತಿಭಟನೆ ನಡೆಸುವುದಿದ್ದರೂ ಹಲವಾರು ಅಡತಡೆ ಮಾಡುವ ಇಲಾಖೆ ಒಬ್ಬ ರೌಡಿಯ ಹತ್ಯೆಯ ಹೆಸರಲ್ಲಿ ಕೊಟ್ಟ ಬಂದ್ ಕರೆಗೆ ಬಂದೋಬಸ್ತ್ ಹೇಗೆ ನೀಡಿತು? ಬಸ್ಸಿಗೆ ಕಲ್ಲು ತೂರಾಟವಾಗಿರುವುದರಿಂದ ಬಂದ್ ಕರೆ ನೀಡಿದವರ ವಿರುದ್ಧ ಕ್ರಮವೇನು?
ಕನ್ನಡ
7
75
94
689
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳
ಮಾನ್ಯ@DrParameshwara ರವರೇ@compolmlr ರವರ ತನಿಖೆಯಲ್ಲಿ ಇಲ್ಲದ ಮಾಹಿತಿ, ನಿಮಗೆ ಸಂಘ ಪರಿವಾರದ ಯಾವ ಶಾಖೆಯಿಂದ ಹೇಳಿಕೆಯ ಆಜ್ಞೆ ಬಂದಿದೆ, ನಮ್ಮ ಜಿಲ್ಲೆಯ ನಿಮ್ಮದೇ @INCKarnataka ನಾಯಕರು ಪಕ್ಷ ಬೇಧ ಮರೆತು ಎಲ್ಲರೊಂದಿಗೆ ಜೊತೆಗೂಡಿ ಗುಂಪು ಹತ್ಯೆಯ ವಿರುದ್ಧ ರಾತ್ರಿ ಹಗಲು ಓಡಾಡುತ್ತಿರುವುದು ಪಾಕಿಸ್ತಾನ ಝಿಂದಾಬಾದ್ ಹೇಳಿಕೆಗ?
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳 tweet media
ಕನ್ನಡ
10
72
76
639
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಎಂಬುದು ಇದೆಯೇ? ಪೋಲೀಸ್ ಇಲಾಖೆ ಸರಕಾರದ ಅಧೀನದಲ್ಲಿದೆಯೇ? ಇಡೀ ರಾಜ್ಯದಲ್ಲಿ ಸಂಘಿಗಳ ಅಟ್ಟಹಾಸ ಎಲ್ಲೆ ಮೀರುತ್ತಿರುವ ಹೊತ್ತಲೇ ಜಿಲ್ಲೆಯಲ್ಲಿ ಸಂಘಪರಿವಾರವು ಮುಸ್ಲಿಂ ಯುವಕನೊಬ್ಬನ ಗುಂಪು ಹತ್ಯೆ ಮಾಡಿದೆ. ಇಲಾಖೆಯು ಇಡೀ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನದಲ್ಲಿರುವಾಗ ಸರಕಾರದ ಮುಂದಿನ ನಡೆ ಏನು?
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳 tweet media
ಕನ್ನಡ
6
78
87
532
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳
ಭಾರತೀಯರನ್ನೇ ವಿದೇಶಿಗಳ ಹಾಗೆ ಕಂಡು ಒಂದು ಸಮುದಾಯದ ವಿರುಧ್ದ ನಿರಂತರ ದಾಳಿ ನಡೆಸುತ್ತಿರುವ ಫಾಷಿಸ್ಟ್ ಸರಕಾರದ ನೀತಿಗಳಿಗೆ ವಕ್ಫ್ ಬಲಿಯಾಗಲು ಬಿಡದಿರೋನ, ಮುಸ್ಲಿಮರ ಅಸ್ಮಿತೆಯನ್ನೇ ಇಲ್ಲವಾಗಿಸುವ ಫಾಷಿಸ್ಟರ ಹುನ್ನಾರವನ್ನು ಸೋಲಿಸೋನ. #ProtectionOfWaqfSafetyOfSociety #IndiaAgainstWaqfBill
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳 tweet media
ಕನ್ನಡ
3
63
71
2.7K
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳
ಏಕ ಕಾಲಕ್ಕೆ ಉಪ್ಪಳದಿಂದ ಹಿಡಿದು ಪರಂಗಿಪೇಟೆಯವರೆಗಿನ 14 ಗೂಂಡಾಗಳು ಒಗ್ಗೂಡಿ ಮಂಗಳೂರು ಮಸಾಜ್ ಸೆಂಟರ್ ಗೆ ಪೂರ್ವ ನಿಯೋಜಿತ ದಾಳಿ ನಡೆಸಿದ ರಾಮ ಸೇನೆಯ ಭಯೋತ್ಪಾದಕರನ್ನು ಕ್ಷಿಪ್ರವಾಗಿ ಬಂಧಿಸಿದ ಪೊಲೀಸರಿಗೆ ಅಭಿನಂದನೆಗಳು.ಇಂತಹಾ ಭಯೋತ್ಪಾದನಾ ಕೃತ್ಯವೆಸಗುವ ಸಂಘಟನೆಗಳನ್ನು ಪ್ರಣಾಳಿಕೆಯ ಭರವಸೆಯಂತೆ ನಿಷೇಧಿಸುವ ಬಗ್ಗೆಯೂ ಸರಕಾರ ಚಿಂತಿಸಲಿ‌.
𝙼𝚘𝚘𝚗𝚒𝚜𝚑 𝙰𝚕𝚒 𝙰𝚑𝚖𝚎𝚍 🇮🇳 tweet media
ಕನ್ನಡ
2
47
57
369