Dr. Pradeep bhimappa 🇮🇳

588 posts

Dr. Pradeep bhimappa 🇮🇳 banner
Dr. Pradeep bhimappa 🇮🇳

Dr. Pradeep bhimappa 🇮🇳

@pradeepbhimappa

Horticulturist | @iaripusa1 alumni |

New Delhi, India Katılım Nisan 2014
442 Takip Edilen109 Takipçiler
Dr. Pradeep bhimappa 🇮🇳
Dr. Pradeep bhimappa 🇮🇳@pradeepbhimappa·
@PriyankKharge 12th Failed frank minister of karnataka First you inform the people of karnataka and kalaburgi what is the need of your photo on the product. you don't know the difference between sorghum and wheat 🌾 as per the photo used for branding.
English
1
1
7
365
Priyank Kharge / ಪ್ರಿಯಾಂಕ್ ಖರ್ಗೆ
Kalaburagi Rotti, a product deeply rooted in my region’s identity and food culture, is now reaching global markets. I recently flagged off the first export consignments of Kalaburagi Rotti to Australia, USA and Canada. Export volumes are expected to reach 10,000 rotis per month each to the US and Australia and 5,000 per month to Canada. Around 1,000 women from over 100 local Self-Help Groups are today part of this growing ecosystem. Over the last two years, our Government has worked systematically to build the Kalaburagi Rotti brand by providing 150+ rotti-making machines at subsidised rates to women SHGs and entrepreneurs, facilitating CSR support and enabling packaging, labelling and branding support. Kalaburagi Rotti has also been available on platforms like Swiggy, Zomato and Amazon. This initiative is helping create stronger rural enterprises, enhanced incomes and greater economic self-reliance for the women of my district. A matter of great pride for all of us!
Priyank Kharge / ಪ್ರಿಯಾಂಕ್ ಖರ್ಗೆ tweet media
English
69
194
906
56.5K
Dr. Pradeep bhimappa 🇮🇳
Dr. Pradeep bhimappa 🇮🇳@pradeepbhimappa·
@kannadamanasuga ಅವರು ಮೂರನೇ ಭಾಷೆಯಾಗಿ ಹಿಂದಿ ಭಾಷೆಗೆ ಪ್ರಾಮುಖ್ಯತೆ ನೀಡುತ್ತಾರೆ. ನೀವು ಹಿಂದಿ ನೋಡಿದಾಗ ಮಾತ್ರ ಓಲಾಟ ಮಾಡುತ್ತೀರಿ ಮತ್ತು ಉರ್ದು ಇದ್ದರೆ ಸುಮ್ಮನಿರುತ್ತೀರಿ. ಗುಜರಾತ್ ಅಲ್ಲಿ ನಿಮ್ಮ ತರ ಯಾರು ರೋಲ್ ಕಾಲ್ ಓಲಾಟಗಾರರಿಲ್ಲ. (ವೀಡಿಯೊ ನೋಡಿ ಮತ್ತು ಘೋಷಣೆಯನ್ನು ಆಲಿಸಿ)
ಕನ್ನಡ
1
0
1
127
ಕನ್ನಡ ಮನಸುಗಳು ಕರ್ನಾಟಕ
ಅಹಮದಾಬಾದ್ ಮೆಟ್ರೋ ಟಿಕೆಟ್ ನಲ್ಲಿ ಗುಜರಾತಿ ಮಾತ್ರ ಇದೆ. ಹೊರಗಡೆ ಇಂದ ಬರೋರಿಗೆ ಏನು ತಿಳಿಯಲ್ಲ. ಅದೇ ನಮ್ಮ ಕರ್ನಾಟಕಕ್ಕೆ ಬಂದಾಗ ಕನ್ನಡದ ಜೊತೆ ಇಂಗ್ಲಿಷ್ ಇದ್ರೂ ಹಿಂದಿ ಬೇಕು ಅಂತಾರೆ.
ಕನ್ನಡ ಮನಸುಗಳು ಕರ್ನಾಟಕ tweet media
ಕನ್ನಡ
24
170
701
22.9K
Dr. Pradeep bhimappa 🇮🇳
Dr. Pradeep bhimappa 🇮🇳@pradeepbhimappa·
@siddaramaiah ನೀವು ನಿಮ್ಮ ಲಾಭಕ್ಕಾಗಿ, 24×7 ರಾಜಕೀಯಕ್ಕಾಗಿ @CMofKarnataka ಅನ್ನು ಸಂಪೂರ್ಣವಾಗಿ ರಾಜಕೀಯಕ್ಕಾಗಿ ಬಳಸಿದ್ದೀರಿ ಮೋದಿ ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ.
ಕನ್ನಡ
0
0
0
22
Siddaramaiah
Siddaramaiah@siddaramaiah·
ಭಾನುವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ಆಲಿಸಿದರೆ ಅವರಿನ್ನೂ ಪಂಚರಾಜ್ಯಗಳ ಚುನಾವಣಾ ಭಾಷಣದ ಗುಂಗಿನಿಂದ ಹೊರಬಂದಂತೆ ಕಾಣುತ್ತಿಲ್ಲ. #ModiFailed
Siddaramaiah tweet media
ಕನ್ನಡ
8
51
183
3.3K
Dr. Pradeep bhimappa 🇮🇳
Dr. Pradeep bhimappa 🇮🇳@pradeepbhimappa·
@ShyamSPrasad ಹಣದ ಹಂಚಿಕೆಗೆ ಮುಖ್ಯ ಆಧಾರಗಳು 1. ಪ್ರಸ್ತಾವನೆಗಳ ಸಲ್ಲಿಕೆ 2. ತಾಂತ್ರಿಕ ಕಾರ್ಯಸಾಧ್ಯತೆ 3. ಬಳಕೆಯ ಪ್ರಮಾಣಪತ್ರ 4. ಖೇಲೋ ಇಂಡಿಯಾ ಕೇಂದ್ರಗಳು 5. ಕ್ರೀಡಾ ಪ್ರತಿಭೆಗಳ ಸಾಧನೆ ಇದೇ ಕಾರಣಕ್ಕೆ ಹೆಚ್ಚಿನ ಪ್ರಸ್ತಾವನೆ ಸಲ್ಲಿಸುವ ಗುಜರಾತ್/ಉತ್ತರ ಪ್ರದೇಶದಂತಹ ರಾಜ್ಯಗಳಿಗೆ ತಮಿಳುನಾಡು ಅಥವಾ ಕರ್ನಾಟಕಕ್ಕಿಂತ ಹೆಚ್ಚಿನ ಅನುದಾನ ಸಿಕ್ಕಿವೆ.
ಕನ್ನಡ
0
0
0
136
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |
ಮೇಡಲ್ ತಗಳೋದು ಕರ್ನಾಟಕ. ಆದ್ರೆ "ಖೇಲೋ ಇಂಡಿಯಾ" ಅಂತ ಭಾರತ ಸರ್ಕಾರ ಕೊಡೋ ದುಡ್ಡು ಮಾತ್ರ ಕರ್ನಾಟಕಕ್ಕೆ 100 ಕೋಟಿ, ಗುಜರಾತ್ ಮತ್ತು ಉತ್ತರ ಪ್ರದೇಶಕ್ಕೆ 400 ಕೋಟಿಗೂ ಹೆಚ್ಚು. ಪಕ್ಷಪಾತ ಅಲ್ಲಿಗೆ ನಿಲ್ಲೋಲ್ಲ. ಕ್ರಿಕೆಟ್‌ನ ಫೈನಲ್ಸ್, ದೊಡ್ಡ ಪಂದ್ಯಗಳು, ಎಲ್ಲವೂ ಅಹಮದಾಬಾದ್‌ಗೇ ಫಿಕ್ಸ್! ನಾಳೆ ಒಲಿಂಪಿಕ್ಸ್ ಭಾರತದಲ್ಲಿ ಆಯ್ತು ಅಂದ್ರೆ ಅದೂ ಗುಜರಾತಿನ ಅಹಮದಾಬಾದ್‌ ನಗರದಲ್ಲೇ. ಇಷ್ಟು ಅನ್ಯಾಯ ನಡೆಯುತ್ತಿದ್ರೂ ಪಾರ್ಲಿಮೆಂಟ್ ನಲ್ಲಿ ಬಾಯಿ ಮುಚ್ಚಿಕೊಂಡು ಕುಳಿತಿರುವ ಕರ್ನಾಟಕದ ಎಂಪಿಗಳು ಕನ್ನಡಿಗರಿಗೆ ಮಾತ್ರ ಹಿಂದಿ ಮೆ ಬೊಗಳು ಅಂತಿದ್ದಾರೆ. #ನಮ್ಮನಾಡು_ನಮ್ಮಆಳ್ವಿಕೆ
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ | tweet media
ಕನ್ನಡ
18
141
543
10.8K
Dr. Pradeep bhimappa 🇮🇳
Dr. Pradeep bhimappa 🇮🇳@pradeepbhimappa·
@ajavgal “ಡಿಲಿಮಿಟೇಶನ್ ವಿಷಯದಲ್ಲೂ ರೋಲ್ ಕಾಲ್ ಶುರು ಆಗಿದೆ.”??
ಕನ್ನಡ
0
0
3
203
Dr. Pradeep bhimappa 🇮🇳
Dr. Pradeep bhimappa 🇮🇳@pradeepbhimappa·
@royalreddytwitt ರಾಜಕೀಯದಲ್ಲಿ ಮಹಿಳೆಯರನ್ನು ಪ್ರತಿನಿಧಿಸುವವರು ಕೇವಲ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯರೇ ಎಂದು ನೀವು ನಂಬುತ್ತಿರುವಂತೆ ಕಾಣುತ್ತದೆ.
ಕನ್ನಡ
1
0
3
152
Pushpamanjunath Reddy
Pushpamanjunath Reddy@royalreddytwitt·
ಇದು ಮೋದಿ ಶಾ ಅಹಂಕಾರದ ಅಧಿಕಾರದ ಸೋಲು. ವಿಪಕ್ಷಗಳ ಗೆಲವು. ದೇಶದ ಗೆಲವು. ಮಹಿಳೆಯರ ಗೆಲವು.
Pushpamanjunath Reddy tweet media
ಕನ್ನಡ
26
13
84
1.8K
Dr. Pradeep bhimappa 🇮🇳
Dr. Pradeep bhimappa 🇮🇳@pradeepbhimappa·
@DrPrabhaSSM @DrPrabhaSSM became an MP due to nepotism. You voted against the Women’s Reservation Bill, which suggests you may not support women from ordinary families getting opportunities to become MPs.
English
0
1
4
163
Prabha Mallikarjun
Prabha Mallikarjun@DrPrabhaSSM·
As a woman MP, I am deeply concerned to see the Bharatiya Janata Party reduce the historic issue of Women’s Reservation to mere political optics. Blaming the INDIA alliance is a convenient narrative, while the truth is that delays stem from BJP’s own approach and priorities. What’s even more troubling is the language used in Parliament — is it appropriate or parliamentary to call the opposition “kala teeka,” especially in the presence of women visitors in the gallery? This reflects a mindset that prioritizes political point-scoring over genuine respect and empowerment. Women across India deserve serious intent, accountability, and dignity — not diversionary tactics timed with elections.
English
9
49
246
7.1K
Dr. Pradeep bhimappa 🇮🇳
Dr. Pradeep bhimappa 🇮🇳@pradeepbhimappa·
Prabha Mallikarjun– MP (@DrPrabhaSSM) Priyanka Jarkiholi – MP (@Priyanka_MP_CKD) Both are MPs because of nepotism. They all voted against Women’s Reservation Bill. They do not want women from ordinary families to become MPs because they see it as their special privilege.
English
0
0
0
33
Dr. Pradeep bhimappa 🇮🇳
Dr. Pradeep bhimappa 🇮🇳@pradeepbhimappa·
@Hemdharpan @JagadishSPatil2 ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗದಿದ್ದರೆ "ಐಡಿಗಳನ್ನು ಬ್ಲಾಕ್ ಮಾಡುವ ಆಧುನಿಕ ವಚನಕಾರ".
ಕನ್ನಡ
0
0
2
172
Hemdharpan/ಹೇಮ್ ಧರ್ಪಣ್
ಯಾವ ಸೀಮೆ ಪ್ರಚಾರ್ಯರು ನೀವು? ಉಪನ್ಯಾಸಕರಂತೆ, ಚಿಂತಕರಂತೆ, ಶರಣ ತತ್ವಗಳ ಪರ ಹೋರಾಟಗಾರರಂತೆ ? ವಯಸ್ಸಿಗೂ ಬದ್ಧರಲ್ಲ,ನಾಲಿಗೆಯೂ ಶುದ್ಧವಿಲ್ಲ —ಬಸವಣ್ಣನವರ ಹೆಸರೆತ್ತಕ್ಕೂ ಯೋಗ್ಯತೆ ಇಲ್ಲ! ಮಾಡೋದೆಲ್ಲ ಅನಾಚಾರ, ಮಾತೂ ಕೂಡ ಅಷ್ಟೇ ಭ್ರಷ್ಟ. ಥೂ—ನಿಮ್ಮ ಜಾಯಮಾನಕ್ಕೆ @JagadishSPatil2
Hemdharpan/ಹೇಮ್ ಧರ್ಪಣ್ tweet mediaHemdharpan/ಹೇಮ್ ಧರ್ಪಣ್ tweet media
ಕನ್ನಡ
16
42
158
5.9K
Dr. Pradeep bhimappa 🇮🇳
Dr. Pradeep bhimappa 🇮🇳@pradeepbhimappa·
@AkhandLINGAYATH @BelladArvind youtu.be/xq_ucxv3zak?si… ಆಂಕರ್ ಅವರಿಗೆ ಏನು ಕೇಳುತ್ತಿದ್ದಾರೆ, ಅವರ ಉತ್ತರ ಏನು ಎಂದು ಪ್ರಶ್ನಿಸಿ, ಸರಿಸುಮಾರು 19:30 ದಿಂದ 20:30 ನಿಮಿಷಗಳವರೆಗೆ ಎಚ್ಚರಿಕೆಯಿಂದ ಅಧ್ಯಯನ ಮಾಡಿ ನಂತರ ಅವರ ಉತ್ತರ ಏನೆಂದು ಉತ್ತರಿಸಿ. ವಾಹ್, ನಿಮ್ಮ ಊಹೆಯ ಪ್ರಕಾರ ಇನ್ನೂ ಅವರು ಅದೇ ಪ್ರಶ್ನೆಗೆ ಉತ್ತರ ನೀಡುತ್ತಿದ್ದಾನೆ ವಾಹ್!!!!
YouTube video
YouTube
ಕನ್ನಡ
0
0
0
35
LINGAYATH OFFICIAL
LINGAYATH OFFICIAL@AkhandLINGAYATH·
@pradeepbhimappa @BelladArvind ಪೂರ್ತಿ ವಿಡಿಯೋ ನೋಡು, ವಾಟ್ಸಪ್ಪ್ ವಿಶ್ವವಿದ್ಯಾಲಯದಲ್ಲಿ ಬರುವ ತುಣುಕುಗಳನ್ನಲ್ಲ. ಸಿದ್ದರಾಮಯ್ಯ ಹೇಳಿದ್ದು ಸಾವರ್ಕರ್ ಹೆಸರು ಸೇತುವೆಗೆ ಇಡುವ ಬಗ್ಗೆ ವಿರೋಧಿಸಿ ಇಂದಿರಾ ಗಾಂಧಿ ಅವರೆಲ್ಲಿರಿಗಿಂತ ದೊಡ್ಡವಳು ಅಂತ ಹೇಳಿದ್ದು, ಬಸವಾದಿ ಶರಣರ ಬಗ್ಗೆ ಅಲ್ಲ.
ಕನ್ನಡ
1
0
0
31
LINGAYATH OFFICIAL
LINGAYATH OFFICIAL@AkhandLINGAYATH·
ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಿಶ್ವಗುರು ಬಸವಣ್ಣನವರ "ಉಳ್ಳವರು ಶಿವಾಲಯ ಮಾಡುವರು" ವಚನ ಹೇಳಿ ಮಾನ್ಯ ಶ್ರೀ @BelladArvind ಅವರಿಗೆ ತಮ್ಮ ಮೂಲ ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶರಣು ಶರಣಾರ್ಥಿಗಳು. ಶರಣ ಅರವಿಂದ ಬೆಲ್ಲದ ಅವರೇ, ನಿಮ್ಮ ತಂದೆ ಚಂದ್ರಕಾಂತ ಬೆಲ್ಲದ ಅವರು ಧರ್ಮದ ಪರವಾಗಿದ್ದರು . ನೀವು ನಿಮ್ಮ ರಾಜಕೀಯ ಲಾಭಕ್ಕಾಗಿ ಮನುವಾದಿಗಳಿಗೆ ಮಾರಿಕೊಂಡಿರುವುದು ದುಃಖದ ಸಂಗತಿ. ಬಸವಾದಿ ಶರಣರು ನಿಮಗೆ ಸದ್ಬುದ್ಧಿ ನೀಡಿ, ಇನ್ನು ಮುಂದಾದರೂ ಲಿಂಗಾಯತ ಧರ್ಮದ ಪರವಾಗಿ ಹೇಳಿಕೆ ಕೊಟ್ಟು ಜನರಿಗೆ ಅರಿವು ಮೂಡಿಸಿರಿ. 🙏
LINGAYATH OFFICIAL@AkhandLINGAYATH

ಮಾನ್ಯ ಶ್ರೀ @BelladArvind ಅವರೇ ನಿಮ್ಮ ತಂದೆ ಚಂದ್ರಕಾಂತ ಬೆಲ್ಲದ ಅವರು ಲಿಂಗಾಯತ ಧರ್ಮ ಬೇಕು ಅಂಥ ಕೊಟ್ಟಿರುವ ಬಹಳ ಹಿಂದಿನ ಹೇಳಿಕೆಯನ್ನು ನೋಡಿ. ನೀವು ನಿಮ್ಮ ರಾಜಕೀಯ ಲಾಭಕ್ಕಾಗಿ ಮನುವಾದಿಗಳಿಗೆ ಮಾರಿಕೊಂಡಿರುವುದುದುಃಖದ ಸಂಗತಿ. ಬಸವಾದಿ ಶರಣರು ನಿಮಗೆ ಸದ್ಬುದ್ಧಿ ನೀಡಿ, ಇನ್ನು ಮುಂದಾದರೂ ಲಿಂಗಾಯತ ಧರ್ಮದ ಪರವಾಗಿ ಹೇಳಿಕೆ ಕೊಟ್ಟು ಜನರಿಗೆ ಅರಿವು ಮೂಡಿಸಿರಿ.

ಕನ್ನಡ
1
3
24
493
Dr. Pradeep bhimappa 🇮🇳
Dr. Pradeep bhimappa 🇮🇳@pradeepbhimappa·
@tarauk Must he have forgotten to change cars because the crow was sitting? He doesn't see Rahu Kalam or Gulika Kalam, but as soon as he hears the call to prayer, he stops his speech and remains silent. That's our CM Saheb! 'A multifaceted costume for political reasons'.
English
0
0
1
38
Dr. Pradeep bhimappa 🇮🇳
Dr. Pradeep bhimappa 🇮🇳@pradeepbhimappa·
@varthabharati ಕಾಗೆ ಕೂತಿದ್ದಕ್ಕೆ ಕಾರು ಬದಲಾಯಿಸಿದ ಮುಖ್ಯಮಂತ್ರಿ. ರಾಹುಕಾಲ,ಗುಳಿಕಕಾಲ ನೋಡಲ್ಲ ಆದರೆ ಆಜಾನ್ ಕೂಗು ಕೇಳಿಸಿದ ತಕ್ಷಣ ತಮ್ಮ ಭಾಷಣವನ್ನು ನಿಲ್ಲಿಸಿ ಮೌನ ಅಲ್ಲವೇ ಮುಖ್ಯಮಂತ್ರಿಗಳೇ 'ರಾಜಕೀಯ ನಿಮಿತ್ತಂ ಬಹುಕೃತ ವೇಷಂ'.
ಕನ್ನಡ
0
0
3
60
yasir
yasir@yasir6752·
Boss follows basavanna more than Lingayats itself and master is teaching the house the vachans #siddaramaiah
English
7
45
367
13.5K
Dr. Pradeep bhimappa 🇮🇳
Dr. Pradeep bhimappa 🇮🇳@pradeepbhimappa·
@ShakunthalaHS ಪರೀಕ್ಷೆಯಲ್ಲಿ ನಕಲು ಮಾಡಿ, ತಂದೆ ಪ್ರಭಾವಿ ಹುದ್ದೆಯಲ್ಲಿದ್ದರೂ ಸಚಿವರು 12 ನೇ ತರಗತಿಯಲ್ಲಿ ಅನುತ್ತೀರ್ಣರಾದರು. ಅನುತ್ತೀರ್ಣರಾದವರು ಈಗ ವಿದೇಶಾಂಗ ನೀತಿ ತಜ್ಞರಾಗುತ್ತಿದ್ದಾರೆ ವಾಹ್ 12 ನೇ ತರಗತಿ ಅನುತ್ತೀರ್ಣ ಸಚಿವರೆ.
ಕನ್ನಡ
0
0
2
46
Shakunthala Nataraj
Shakunthala Nataraj@ShakunthalaHS·
ಕಾಪಿ ಹೊಡೆದು ಪಾಸು ಮಾಡಿದವರು ವಿದೇಶಾಂಗ ನೀತಿಗಳ ಬಗ್ಗೆ ಹೀಗೇ ಮಾತಾಡೋದು..👇
ಕನ್ನಡ
32
23
117
2.6K
Dr. Pradeep bhimappa 🇮🇳
Dr. Pradeep bhimappa 🇮🇳@pradeepbhimappa·
@tv9kannada 2013 ರಲ್ಲಿ ಕಾಂಗ್ರೆಸ್ ಆ ದಿನ 12 ಗಂಟೆಗಳ ಕಾಲ ಪೆಟ್ರೋಲ್ ಪಂಪ್‌ಗಳನ್ನು ಮುಚ್ಚುವ ಮೂಲಕ ಇಂಧನ ಬಿಕ್ಕಟ್ಟನ್ನು ನಿಭಾಯಿಸಿದ ರೀತಿ ನನಗೆ ತುಂಬಾ ಇಷ್ಟವಾಯಿತು. ಕೇಂದ್ರ ಸರ್ಕಾರಕ್ಕೆ ಈಗ I.N.D.I.A ಎಂದು ಹೆಸರಿಸಲಾದ UPA ಹೊರತುಪಡಿಸಿ ಅಂತಹ ನವೀನ ಕಲ್ಪನೆ ಇಲ್ಲ.
Dr. Pradeep bhimappa 🇮🇳 tweet media
ಕನ್ನಡ
0
0
0
22
Dr. Pradeep bhimappa 🇮🇳
Dr. Pradeep bhimappa 🇮🇳@pradeepbhimappa·
@varthabharati ಖರ್ಗೆ ಮುತ್ಯಾ ಮುತ್ಯಾ ನೀನು ಯಾರ ಗುಲಾಮ? ಅಂತೋನಿಯಾ ಮೈನೋ ಗುಲಾಮನಾ ಇದನ್ನಾ ನೀನು ಹೇಳಿದ್ದು ಕೇಳಿಕೋ
ಕನ್ನಡ
0
0
5
58
ವಾರ್ತಾ ಭಾರತಿ | Vartha Bharati
ಟ್ರಂಪ್ ಒಬ್ಬ ಸರ್ವಾಧಿಕಾರಿ, ಮೋದಿ ಅವರ ಗುಲಾಮ : ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ► "ಟ್ರಂಪ್ ಜೊತೆ ಸ್ನೇಹ ಮಾಡಿಕೊಂಡು ಮೋದಿ ದೇಶವನ್ನೇ ಗಿರವಿ ಇಟ್ಟಿದ್ದಾರೆ" Click 👉 varthabharati.in/state/mallikar…
ವಾರ್ತಾ ಭಾರತಿ | Vartha Bharati tweet media
ಕನ್ನಡ
17
17
127
2K