ಪ್ರವೀಣ್.ರಾ.ಯರಗಟ್ಟಿ

5.4K posts

ಪ್ರವೀಣ್.ರಾ.ಯರಗಟ್ಟಿ banner
ಪ್ರವೀಣ್.ರಾ.ಯರಗಟ್ಟಿ

ಪ್ರವೀಣ್.ರಾ.ಯರಗಟ್ಟಿ

@praveengoudrary

ಕೃಷ್ಣ ವಂದೇ ಜಗದ್ಗುರು/ ಶ್ರೀ ಸದ್ಗುರು ಸಿದ್ದಾರೂಡರ ಶಿಷ್ಯ/ ಶ್ರೀ ಆಂಜನೇಯ ಸ್ವಾಮಿಯ ಪರಮ ಭಕ್ತ../ ಕನ್ನಡನಾಡಿನ ರವಿಚಂದ್ರನ್ ಸರ್ ಮತ್ತು ಜಗ್ಗೇಶ್ ಅಣ್ಣ ನನಗೆ ಸ್ಪೂರ್ತಿ

Dharwad, India Katılım Ağustos 2015
806 Takip Edilen148 Takipçiler
Sabitlenmiş Tweet
ಪ್ರವೀಣ್.ರಾ.ಯರಗಟ್ಟಿ
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸರಕಾರ ರಚನೆಮಾಡಿದ ಜನಾರ್ಧನರಡ್ಡಿ ಅವರಿಗೆ ಎಂಥ ಕರ್ಮಬಂತು. ಸ್ವಪಕ್ಷದವರು ಜನಾರ್ಧನರಡ್ಡಿ ಅವರನ್ನ ರಕ್ಷಣೆ ಮಾಡುವುದು ಬಿಟ್ಟು.ಅವರನಮ್ಮ ಪಕ್ಷಕ್ಕೆ ಸಂಬಂಧವಿಲ್ಲಅಂತ ಹೇಳಿ.ನೂನುಚಿಕೋಳ್ಳುತ್ತಿರಲ್ಲಇದು ಯಾವ ನ್ಯಾಯರೀ ರಾಜ್ಯ ಬಿಜೆಪಿನಾಯಕರೇ @ShobhaBJP @BJP4Karnataka @BSYBJP @BSYBJP
ಕನ್ನಡ
2
0
5
0
ಪ್ರವೀಣ್.ರಾ.ಯರಗಟ್ಟಿ
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ @Jaggesh2 ಅಣ್ಣಾ 🚩🚩🚩🚩 ರಾಯರ ದರ್ಶವಾಯಿತು ಜಗ್ಗೇಶ್ ಅಣ್ಣಾ ನನ್ನ ತಾಯಿ , ಮಡದಿ‌, ಮಕ್ಕಳ ಜೊತೆಗೆ ಧನ್ಯವಾದಗಳು 🚩🚩
ಪ್ರವೀಣ್.ರಾ.ಯರಗಟ್ಟಿ tweet mediaಪ್ರವೀಣ್.ರಾ.ಯರಗಟ್ಟಿ tweet media
ಕನ್ನಡ
0
0
0
3
ನವರಸನಾಯಕ ಜಗ್ಗೇಶ್
ಅಮ್ಮ ನನ್ನಮ್ಮ ನೀನು ನನ್ನ ಜಗವಮ್ಮ🙏 ಅಪ್ಪನ ಆಸೆಗೆ ವಿರುದ್ಧ ನಾ ನಡೆದಾಗ ಅವನ ಕೆಂಪಗಿನ ಕಣ್ಣಿನ ಮುಂದೆ ನೀ ಮಾತ್ರ ಹುಣ್ಣಿಮೆಯ ಚಂದ್ರನಂತೆ ನನಗೆ♥️ ಈ ಮಗನ ಮೊದಲ ಗೆಳತಿ ನೀ ಆದರು ನನ್ನ ಬಾಳಿನ ಗೆಳತಿಯನ್ನ ಕರೆದು ತಾ ಎಂದು ಬರಿದಾದ ನನ್ನ ಜೋಬಿನಲ್ಲಿ ಕಾಸಿಟ್ಟು ಹರಸಿದವಳು♥️ ಅಮ್ಮ ಕಾಸಿಲ್ಲಾ ಎಂದರೆ ಸಾಕು ನಿನ್ನ ಕೈ ಎಲೆಅಡಿಕೆ ಚೀಲದಲಿ ತಡಕಿ ಇರುವುದ ಕೊಟ್ಟು ನಿನ್ನ ಮುಖ ಕಮಲದಂತೆ ಅರಳುತ್ತಿತ್ತು ♥️ ಅಳುತ್ತ ಈ ವಯಸ್ಸಲ್ಲು ನನ್ನ ಆಮ್ಮ ಬೇಕು ಅನ್ನಿಸುತ್ತದೆ ನನ್ನ ಮನ! ಆದರೆ ನೀ ಕಾಣುವುದು ನನಗೆ ಗೋಡೆಯ ಮೇಲಿನ ಚಿತ್ರಪಟದಲ್ಲಿ ಮೌನವಾಗಿ..!! ಅಮ್ಮ ಮುಂದೆ ಜೀವನ ಗೆದ್ದು ನಿನ್ನ ರಾಣಿಯಂತೆ ಸಲಹುವೆ ಎಂದು ಜೀವನ ಗೆದ್ದು ಬಂದಾಗ ನೀ ನನ್ನ ಅನಾಥನ ಮಾಡಿ ಚಿತೆಏರಿ ನಿನ್ನ ಊರು ಸೇರಿಬಿಟ್ಟೆ 😭 ಕರುಣೆ ಇಲ್ಲದ ಕಾಡಲ್ಲಿ ಅನಾಥನಂತೆ ನಿನ್ನಂಥ ಅಮ್ಮನ ಮಾತೃಹೃದಯ ಹುಡುಕುತ್ತಿರುವೆ.. ತಾಯಿ ಇಲ್ಲದವರ ಜೀವನ ಬರಡು ಭೂಮಿ!! ನೀ ನುಡಿದ ಮಾತು✅️ಶಿವನೊಬ್ಬ ಸಾಕು ಮಗನೆ ನಿನಗೆ ಅನ್ಯ,ಅನ್ಯರು ನಗಣ್ಯ!! ನಾ ಇರಲಿ ಇಲ್ಲದಿರಲಿ ಶಿವನೆ ನಿನ್ನ ತಂದೆ ಪಾರ್ವತಿಯೇ ನಿನ್ನ ತಾಯಿ ಎಂದಂತೆ ನೀನು ಕಲಿಸಿದ ಶಿವಪೂಜೆಯೇ ನನ್ನ ಜೀವನಾಡಿ🙏 ಅಮ್ಮ ದೇವರ ಪ್ರತಿರೂಪ 🙏 #happymothersday
ನವರಸನಾಯಕ ಜಗ್ಗೇಶ್ tweet media
ಕನ್ನಡ
7
5
177
1.6K
ಪ್ರವೀಣ್.ರಾ.ಯರಗಟ್ಟಿ
ಧಮೋ೯ ರಕ್ಷತಿ ರಕ್ಷಿತಃ 🙏🙏🚩🚩 ಜನ್ಮದಿನದ ಹಾರ್ದಿಕ ಶುಭಾಶಯಗಳು ಅಣ್ಣ. ಶ್ರೀಮಾನ್‌ ನಾರಾಯಣ ಸ್ವಾಮಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ @Jaggesh2 ಅಣ್ಣ. @27parims 🌳🌳
ಪ್ರವೀಣ್.ರಾ.ಯರಗಟ್ಟಿ tweet media
ಕನ್ನಡ
0
0
1
11
Vijay Deverakonda
Vijay Deverakonda@TheDeverakonda·
A few days back, we met the Honourable Prime Minister @narendramodi garu and took his blessings, spent a great time talking about our history, architecture, stories and and he wrote my parents the sweetest letter ❤️❤️
Vijay Deverakonda tweet mediaVijay Deverakonda tweet mediaVijay Deverakonda tweet mediaVijay Deverakonda tweet media
English
251
3.1K
38.5K
599.9K
ನವರಸನಾಯಕ ಜಗ್ಗೇಶ್
ಹಿಂದು ಸಾಮ್ರಾಟ್ ನಮ್ಮ @narendramodi ರವರ ಬಾಯಲ್ಲಿ ರಾಯರ ನಾಮಧ್ಯೇಯ🙏 ಅಂದು ಅವರಿಗೆ ನಾನು ನೀಡಿದ ರಾಯರ ಪ್ರತಿಮೆ🙏 ರಾಯರ ನಾಮಸ್ಮರಣೆ ಭಕ್ತರ ಬಾಯಲ್ಲಿ ಸೂರ್ಯ ಚಂದ್ರ ಇರುವವರೆಗು ಪಠನೆ ಸಾಗುತ್ತದೆ 🙏 ಕೈಜಾರಿ ನೆಲಕ್ಕೆ ಬಿದ್ದ ಕೋಹಿನೂರು ವಜ್ರ ಮಣ್ಣಾಗುವುದೆ? ವಜ್ರ ವಜ್ರವೆ ಮಣ್ಣು ಮಣ್ಣೆ! ರಾಯರಿದ್ದಾರೆ🙏
ನವರಸನಾಯಕ ಜಗ್ಗೇಶ್ tweet media
ಕನ್ನಡ
23
145
1.6K
21.2K
ಪ್ರವೀಣ್.ರಾ.ಯರಗಟ್ಟಿ
🚩 " ರಾಯರಿದ್ದಾರೆ " 🚩 ಮಂತ್ರಾಲಯ ಗುರುಗಳ ಆಶೀರ್ವಾದ ಆಗಿತು. @Jaggesh2 ಅಣ್ಣಾ. ಯುಗಾದಿ ನಂತರ ದಸರಾ ಹಾಗೂ ದೀಪಾವಳಿ ಮಧ್ಯ ದರ್ಶನ ನೀಡಿದ ರಾಯರು. 🚩🙏
ಪ್ರವೀಣ್.ರಾ.ಯರಗಟ್ಟಿ tweet mediaಪ್ರವೀಣ್.ರಾ.ಯರಗಟ್ಟಿ tweet mediaಪ್ರವೀಣ್.ರಾ.ಯರಗಟ್ಟಿ tweet mediaಪ್ರವೀಣ್.ರಾ.ಯರಗಟ್ಟಿ tweet media
ಕನ್ನಡ
0
0
0
11