💛ಕನ್ನಡ❤️ ವಿದ್ಯಾ 💙
13.1K posts

💛ಕನ್ನಡ❤️ ವಿದ್ಯಾ 💙
@vidya_mandya
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು 💛❤️ಬದುಕು ಬಂದಂತೆ ಸ್ವೀಕರಿಸಿ 🫶ಜೈ ಭೀಮ್ 🙏








#ಬೆಂಗಳೂರು_ಬೆಳೆದಿದ್ದು_ಸಾಕು ಹೊರ ರಾಜ್ಯದವರಿಗಾಗಿ ಉದ್ಯೋಗ ಸೃಷ್ಟಿಸಲು ಇಲ್ಲಿನ ರೈತರ ಜಮೀನುಗಳು ಬೇಕು ಹಿಂದಿ ಹೈಕಮಾಂಡ್ ಪಕ್ಷಗಳಿಗೆ. #ಎಚ್ಚರಿಕೆ_ಕನ್ನಡಿಗ ಕಾಂಗ್ರೆಸ್-ಬಿಜೆಪಿಗಳಿಗೆ ಬೇಕಿರುವುದು ವಲಸಿಗರ ವೋಟ್ ಬ್ಯಾಂಕ್. ಈ ವಲಸೆ ಪಕ್ಷಗಳಿಗೆ ಕನ್ನಡ-ಕನ್ನಡಿಗ-ಕರ್ನಾಟಕ ಮುಖ್ಯವಲ್ಲ. #ನಮ್ಮನಾಡು_ನಮ್ಮಆಳ್ವಿಕೆ


Congress and BJP are Hindi-centric parties out to dismantle Kannada civilization. #ಎಚ್ಚರಿಕೆ_ಕನ್ನಡಿಗ #ನಮ್ಮನಾಡು_ನಮ್ಮಆಳ್ವಿಕೆ


🚨 CM Chandrababu urged the Centre to extend full support for completing the Polavaram Project before the 2027 Godavari Pushkaralu during a meeting with Union Jal Shakti Minister CR Patil. 🔸Sought funds for upcoming works 🔸Requested approvals for the Polavaram-Banakacherla link project 🔸Opposed Almatti dam height increase until the Supreme Court verdict 🔸Sought a stay on Karnataka’s Upper Krishna project works #AndhraPradesh





ಈ ಸುದ್ದಿ ಓದಿ ಸಂಕಟವಾಯಿತು...😥 ಬೆಂಗಳೂರಿಗೆ ಕಟ್ಟಡ ಕಾಮಗಾರಿಗೆ ಕೂಲಿ ಮಾಡಲು ಬರುವ ಬಡವರ ಮಕ್ಕಳನ್ನು ಶೆಡ್/ಗುಡಿಸಲಲ್ಲಿ ಬಿಟ್ಟು ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ ತಾಯ್ತಂದೆಯರಿಗಿದೆ. ಅಂತಹ ಮಕ್ಕಳು ದೌರ್ಜನ್ಯಕ್ಕೆ ಒಳಗಾಗುವುದು, ಬೀದಿನಾಯಿ ಹಾವಳಿಗೆ ಸಿಕ್ಕುವುದು, ಇಂತಹ ಘಟನೆಗಳಿಗೆ ಬಲಿಯಾಗುವ ಎಷ್ಟೋ ಪ್ರಕರಣ ವರದಿಯಾಗುತ್ತಲೇ ಇರುತ್ತದೆ. ಈ ಮಕ್ಕಳಿಗಾಗಿ ಕಾಮಗಾರಿ ನಡೆಯುವಲ್ಲೇ ಒಂದು ಪ್ಲೇ ಹೋಂ ತರಹದ್ದನ್ನು ಶಿಕ್ಷಣ ಇಲಾಖೆ ನಡೆಸಿದರೆ ಎಷ್ಟೋ ಅನುಕೂಲವಾಗುತ್ತದೆ. ದಯವಿಟ್ಟು ಈ ಸಲಹೆ ಪರಿಗಣಿಸಿ ಮಾನ್ಯ @Madhu_Bangarapp ಅವರೇ..🙏

ಈ ಬೇವರ್ಸಿ ಗಳು ಹಿಂದಿ ಉರ್ದು mix ಮಾಡ್ಕೊಂಡು ಪಡ್ತಾ ಇರೋ ಗೋಳು ನೋಡೋಕೆ ಆಗೋಲ್ಲ. ಥತ್








