Western Range of Karnataka State Police, Mangaluru ری ٹویٹ کیا
Western Range of Karnataka State Police, Mangaluru
119 posts

Western Range of Karnataka State Police, Mangaluru
@Rangepol_WR
Range police administrative unit for Dakshina kannada, Udupi, Chikmagalur and Uttara Kannada districts of Karnataka.
Mangalore, India شامل ہوئے Ocak 2021
14 فالونگ817 فالوورز
Western Range of Karnataka State Police, Mangaluru ری ٹویٹ کیا

ಬ್ರಹ್ಮಾವರ ವೃತ್ತದಲ್ಲಿ ಇಂದು ಹಿರಿಯ ನಾಗರಿಕರು,ಮಹಿಳೆಯರು,ಹಾಗೂ ಸಾರ್ವಜನಿಕರಿಗೆ ಜನ ಸಂಪರ್ಕ ಸಭೆ ನಡೆಸಿ ಸಂಚಾರ ಸಮಸ್ಯೆಗಳು & ಸಂಚಾರ ಸಲಹೆಗಳ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚಿಸಲಾಯಿತು.ಮಾದಕ ದ್ರವ್ಯ ದುಷ್ಪರಿಣಾಮಗಳು 112 ಸಹಾಯವಾಣಿ & ಸೈಬರ್ ಕ್ರೈಮ್ ಬಗ್ಗೆ ಜಾಗೃತಿ ಮೂಡಿಸಲಾಯಿತು.@DgpKarnataka @alokkumar6994 @Rangepol_WR

ಕನ್ನಡ
Western Range of Karnataka State Police, Mangaluru ری ٹویٹ کیا
Western Range of Karnataka State Police, Mangaluru ری ٹویٹ کیا

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂದು ಪ್ರಾಪರ್ಟಿ ರಿಟರ್ನ್ಸ್ ಪೆರೇಡನ್ನು DAR ಮೈದಾನದಲ್ಲಿ ಕೈಗೊಂಡಿದ್ದು,ಸ್ವತ್ತು ಕಳವು ಪ್ರಕರಣದಲ್ಲಿ ಪತ್ತೆ ಮಾಡಿದ ಒಟ್ಟು 74,52170/ಮೌಲ್ಯದ ಬಂಗಾರದ ಆಭರಣಗಳು,ಮೋಟರ್ ಸೈಕಲ್& ನಗದನ್ನು ಸಂಬಂಧಪಟ್ಟ ಮಾಲೀಕರಿಗೆ ಹಿಂದಿರುಗಿಸಲಾಯಿತು.
@DgpKarnataka

ಕನ್ನಡ
Western Range of Karnataka State Police, Mangaluru ری ٹویٹ کیا
Western Range of Karnataka State Police, Mangaluru ری ٹویٹ کیا

ದಿನಾಂಕ 19.03.2023 ರಂದು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ನೊಂದವರ ದಿನವನ್ನು (Victim’s Day) ಹಮ್ಮಿಕೊಂಡಿದ್ದು. ಪೊಲೀಸ್ ಠಾಣೆಗಳಿಗೆ ನೊಂದವರು / ದೂರುದಾರರನ್ನು ಅಹ್ವಾನಿಸಿ, ಪೊಲೀಸ್ ಅಧಿಕಾರಿಗಳು ಅವರೊಂದಿಗೆ ಚರ್ಚೆ ನಡೆಸಿ, ಪ್ರಕರಣಗಳ ತನಿಖೆಯ ಪ್ರಗತಿ ಕುರಿತು ಮಾಹಿತಿ ನೀಡಿದರು.
@DgpKarnataka @alokkumar6994 @range_igp

ಕನ್ನಡ
Western Range of Karnataka State Police, Mangaluru ری ٹویٹ کیا

ಹೆಬ್ರಿ ಪೊಲೀಸ್ ಠಾಣೆಯ ನೂತನ ಕಟ್ಟಡ ಇಂದು ಲೋಕಾರ್ಪಣೆಗೊಂಡಿತು. ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ವಿ ಸುನಿಲ್ ಕುಮಾರ ರವರು ಉದ್ಘಾಟಿಸಿದರು. ಅಧಿಕಾರಿಗಳು ಹಾಗೂ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
@DgpKarnataka @alokkumar6994 @range_igp

ಕನ್ನಡ
Western Range of Karnataka State Police, Mangaluru ری ٹویٹ کیا

ಕುಖ್ಯಾತ ಮನೆ ಕಳವು ಪ್ರಕರಣದ ಆರೋಪಿಗಳ ಬಂಧನ.ಕೋಟ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಕೋಟ ಪಿಎಸ್ಐ ಮತ್ತು ತಂಡ ಯಶಸ್ವಿಯಾಗಿರುತ್ತಾರೆ, ಆರೋಪಿಗಳಿಂದ 15 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 3 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
@DgpKarnataka @alokkumar6994 @range_igp

ಕನ್ನಡ
Western Range of Karnataka State Police, Mangaluru ری ٹویٹ کیا
Western Range of Karnataka State Police, Mangaluru ری ٹویٹ کیا
Western Range of Karnataka State Police, Mangaluru ری ٹویٹ کیا

A landmark decision by govt.. but mostly the victims are unaware of it…hardly any claims from the office of District Magistrates….Hit-And-Run Cases : Provisions Giving Increased Compensation To Come Into Effect From April 1, 2022
livelaw.in/news-updates/h…
English
Western Range of Karnataka State Police, Mangaluru ری ٹویٹ کیا

ಚಿಕ್ಕಮಗಳೂರು ತಾಲ್ಲೂಕ್ ವಸ್ತಾರೆ ಕ್ರಾಸ್ ಬಳಿ ಕಾರು & ಟಾಟಾ 407 ವಾಹನಗಳ ನಡುವೆ ರಸ್ತೆ ಅಪಘಾತವಾಗಿರುವ ಬಗ್ಗೆ 112 ಗೆ ಕರೆ ಬಂದ ತಕ್ಷಣ ER ವಾಹನ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿದ್ದು. ರಸ್ತೆ ಸಂಚಾರ ಸುಗಮಗೊಳಿಸಿ, ಪೊಲೀಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ.
@112Karnataka @Ckm_Dist_Police

ಕನ್ನಡ
Western Range of Karnataka State Police, Mangaluru ری ٹویٹ کیا

ದಿನಾಂಕ 13.02.2022 ರಂದು ಶಕ್ತಿಕಲ್ಲು ಎಂಬಲ್ಲಿ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯದೆ ಹೊಟೇಲ್ ತೆರದಿರುವ ಬಗ್ಗೆ 112 ಸಹಾಯವಾಣಿಗೆ ಕರೆಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆದು ವ್ಯವಹಾರ ನಡೆಸುವಂತೆ ಸೂಚಿಸಿ, ಸದರಿ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿದೆ.@112Karnataka

ಕನ್ನಡ
Western Range of Karnataka State Police, Mangaluru ری ٹویٹ کیا

Well done Young India! ✌🏼
Over 40 Lakhs between 15-18 age group received their first dose of #COVID19 vaccine on the 1st day of vaccination drive for children, till 8 PM.
This is another feather in the cap of India’s vaccination drive 💉
#SabkoVaccineMuftVaccine

English
Western Range of Karnataka State Police, Mangaluru ری ٹویٹ کیا
Western Range of Karnataka State Police, Mangaluru ری ٹویٹ کیا

ಇಂದು 11-30ಗಂಟೆಗೆ ಮುಂಡಗೋಡ ಯರೆಬೈಲ್ ಗ್ರಾಮದಲ್ಲಿ ಕರೆದಾರರ ಹೊಲದ ನೀರಾವರಿ ಪೈಪಲೈನ್ ಅನ್ನು ಕಲ್ಲು ಹೊಡೆದು ಹಾಳುಮಾಡಿರುವ ಬಗ್ಗೆ 112ಗೆ ಕರೆ ಬಂದ ಮೇರೆಗೆ ERವಾಹನ ಸ್ಥಳಕ್ಕೆ ತೆರಳಿ, ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿ ಮುಂಡಗೋಡ ಠಾಣೆಗೆ ತಿಳಿಸಿದ್ದು, ಕರೆದಾರರಿಗೆ ಮುಂಡಗೋಡ ಠಾಣೆ ಯಲ್ಲಿ ದೂರು ನೀಡಲು ತಿಳಿಸಿರುತ್ತಾರೆ.
@spkarwar