ವಿಕ್ರಮ್ ಕೃಷ್ಣಮೂರ್ತಿ
4.7K posts

ವಿಕ್ರಮ್ ಕೃಷ್ಣಮೂರ್ತಿ
@vikramstwt
ಕನ್ನಡಿಗ ll Tweets are for awareness only.
Karnataka شامل ہوئے Şubat 2022
177 فالونگ300 فالوورز
ವಿಕ್ರಮ್ ಕೃಷ್ಣಮೂರ್ತಿ ری ٹویٹ کیا
ವಿಕ್ರಮ್ ಕೃಷ್ಣಮೂರ್ತಿ ری ٹویٹ کیا

ಕನ್ನಡಿಗರ ಮನ ಗೆದ್ದ Super Over at ನಮ್ಮ Cow Corner! 🐄
Butter Spin, Cheese Power, Calcium Six! 💥
ಕೊನೆಗೆ ಗೆದ್ದದ್ದು ಯಾರ್ ಗೊತ್ತಾ?
ನಮ್ಮ Nutrient Champion ನಂದಿನಿ!
Cricket ಇತಿಹಾಸದಲ್ಲಿ ನಿಮಗೆ Thrill ಕೊಟ್ಟ Super Over ಯಾವುದು?
👇 Comment ಮಾಡಿ ಹೇಳಿ!
#ನಮ್ಮNandini #Nandini #KMF #CowCorner #NammaKarnataka #KarnatakaPride
ವಿಕ್ರಮ್ ಕೃಷ್ಣಮೂರ್ತಿ ری ٹویٹ کیا

ವಿಕ್ರಮ್ ಕೃಷ್ಣಮೂರ್ತಿ ری ٹویٹ کیا
ವಿಕ್ರಮ್ ಕೃಷ್ಣಮೂರ್ತಿ ری ٹویٹ کیا

𝗗𝗲𝘃𝗱𝘂𝘁𝘁 𝗣𝗮𝗱𝗶𝗸𝗸𝗮𝗹: 𝗦𝘁𝗮𝗿𝗯𝗼𝘆 𝘁𝗼 𝗦𝘂𝗽𝗲𝗿𝘀𝘁𝗮𝗿 🌟
Dev has been playing a different, and evolved, level of cricket ever since he came back to RCB. What changed? How much work has gone into it? 💪
Dev and DK break it down and take us through this journey, in this special episode of @bigbasketcom presents RCB Bold Diaries. 🎥🎬
#PlayBold #ನಮ್ಮRCB #IPL2026
English
ವಿಕ್ರಮ್ ಕೃಷ್ಣಮೂರ್ತಿ ری ٹویٹ کیا

ಬೆಂಗಳೂರಲ್ಲಿ ಕನ್ನಡಿಗರ ಮೇಲೆ ತಮಿಳು ಗೂಂಡಾಗಳಿಂದ ಹಲ್ಲೆ
#Bengaluru #Kannadigas #Tamil
tv9kannada.com/karnataka/beng…

ಕನ್ನಡ
ವಿಕ್ರಮ್ ಕೃಷ್ಣಮೂರ್ತಿ ری ٹویٹ کیا

Karave Protest Against Governor: ರಾಜ್ಯಪಾಲರೇ, ಕರ್ನಾಟಕ ಬಿಟ್ಟು ತೊಲಗಿ ಅಂತಾ ಕೂಗು.. ಕರವೇ ಆಕ್ರೋಶ| #TV9D
#Tv9kannada #KarnatakaRakshanaVedike #Protest #FreedomPark #Karave
ವಿಕ್ರಮ್ ಕೃಷ್ಣಮೂರ್ತಿ ری ٹویٹ کیا
ವಿಕ್ರಮ್ ಕೃಷ್ಣಮೂರ್ತಿ ری ٹویٹ کیا

ಕನ್ನಡದ ಮೇಲೆ ದಾಳಿ ಮಾಡುವ ಯಾವುದೇ ಶಕ್ತಿಯನ್ನು ನಾವು ಸಹಿಸುವುದಿಲ್ಲ.
ಈ ನಾಡು ನಮ್ಮದು, ಈ ಭಾಷೆ ನಮ್ಮ ಹೆಮ್ಮೆ.
ಯಾರೇ ಆಗಲಿ ಕನ್ನಡವನ್ನು ಕಡಿಮೆ ಮಾಡೋ ಯತ್ನ ಮಾಡಿದರೆ
ಅವರಿಗೆ ಕನ್ನಡಿಗರ ಶಕ್ತಿ ತೋರಿಸಲಾಗುತ್ತದೆ.
ರಂಗಣ್ಣನೇ ಸರಿ ನಿಮ್ಗೆಲ್ಲಾ!
#GoBackGoverner
ಕನ್ನಡ
ವಿಕ್ರಮ್ ಕೃಷ್ಣಮೂರ್ತಿ ری ٹویٹ کیا

ರಾಜ್ಯಪಾಲರೇ, ಧೈರ್ಯವಿದ್ದರೆ ನಿಮ್ಮ ತವರು ರಾಜ್ಯ ಮಧ್ಯಪ್ರದೇಶದಲ್ಲಿ ಕನ್ನಡವನ್ನು ಮೂರನೇ ಭಾಷೆಯನ್ನಾಗಿ ಕಡ್ಡಾಯ ಮಾಡಿ, ಆಮೇಲೆ ನಮಗೆ ಉಪದೇಶ ಮಾಡಿ.
#GoBackGoverner
ಕನ್ನಡ
ವಿಕ್ರಮ್ ಕೃಷ್ಣಮೂರ್ತಿ ری ٹویٹ کیا

ಈ ಚಳವಳಿಯನ್ನು ಎಲ್ಲಾ ಸ್ವಾಭಿಮಾನಿ ಕನ್ನಡಿಗರೂ ಬೆಂಬಲಿಸಬೇಕೆಂದು ಕೇಳಿಕೊಳ್ಳುತ್ತೇವೆ
#GoBackGoverner
ಕನ್ನಡ
ವಿಕ್ರಮ್ ಕೃಷ್ಣಮೂರ್ತಿ ری ٹویٹ کیا

ನಾಡದ್ರೋಹಿ ಹಿಂದಿ ಮೂಲಭೂತವಾದಿ ತಾವರ್ ಚಂದ್ ನಮ್ಮ ಕರ್ನಾಟಕ ಬಿಟ್ಟು ತೊಲಗಲಿ.
ಇಂದು ಸಂಜೆ 5 ಕ್ಕೆ X ನಲ್ಲಿ ಅಭಿಯಾನ
#GoBackGoverner

ಕನ್ನಡ
ವಿಕ್ರಮ್ ಕೃಷ್ಣಮೂರ್ತಿ ری ٹویٹ کیا

Powered by passion, fueled by performance—just like RCB on the field.
With Nandini by the side, every moment becomes a celebration of strength and consistency.
ಉತ್ಸಾಹ ಹಾಗೂ ಉತ್ಕೃಷ್ಟತೆಯ ಮಿಶ್ರಣ - ಆರ್ ಸಿ ಬಿ ತಂಡದಂತೆ
ನಂದಿನಿ ಉತ್ಪನ್ನಗಳು ಜೊತೆಗಿದ್ದರೆ ಪ್ರತಿ ಆಚರಣೆಯೂ ಶಕ್ತಿ ಹಾಗೂ ಸ್ಥಿರತೆಯ ಆಚರಣೆಯಾಗುತ್ತದ
#RCB #Nandini #KMF #RCBFans #NandiniGoodness #CricketSpirit #Teamwork #Performance #ProudPartner #WinningTogether

Eesti
ವಿಕ್ರಮ್ ಕೃಷ್ಣಮೂರ್ತಿ ری ٹویٹ کیا
ವಿಕ್ರಮ್ ಕೃಷ್ಣಮೂರ್ತಿ ری ٹویٹ کیا

ಮನೆ ಮಗ DDP!🫶🔥
ವೀಕ್ಷಿಸಿ | #TATAIPL2026 👉 #RCBvsCSK | LIVE NOW | ನಿಮ್ಮ Star Sports ಕನ್ನಡ & JioHotstar ನಲ್ಲಿ.
#TATAIPL
ವಿಕ್ರಮ್ ಕೃಷ್ಣಮೂರ್ತಿ ری ٹویٹ کیا

Is it wrong to ask for service in Kannada in Karnataka? At Phoenix MarketCity game zone, staff refused, saying “only Hindi.” A supervisor then shouted at me, questioned my identity, and asked for proof I’m from Bengaluru. @PLEKarnataka @karnatabala @rajanna_rupesh @Kannadiga71
English
ವಿಕ್ರಮ್ ಕೃಷ್ಣಮೂರ್ತಿ ری ٹویٹ کیا
ವಿಕ್ರಮ್ ಕೃಷ್ಣಮೂರ್ತಿ ری ٹویٹ کیا
ವಿಕ್ರಮ್ ಕೃಷ್ಣಮೂರ್ತಿ ری ٹویٹ کیا

bro cooked and how 🧑🍳 #RCBvsCSK
Mufaddal Vohra@mufaddal_vohra
TIM DAVID WON POTM AWARD. 🫡 - One of the best knocks by David.
English
ವಿಕ್ರಮ್ ಕೃಷ್ಣಮೂರ್ತಿ ری ٹویٹ کیا

ಭಾನುವಾರ ಬಾಡೂಟದ ಜೊತೆ RCB🆚CSK ಪಂದ್ಯ ಇದ್ರೆ, ಇದಕ್ಕಿಂತ ಇನ್ನೇನ್ ಬೇಕು ಗುರು.🥳
ವೀಕ್ಷಿಸಿ | #TATAIPL2026 👉 #RCBvsCSK| 05th APR , 6:30 PM | ನಿಮ್ಮ Star Sports ಕನ್ನಡ & JioHotstar ನಲ್ಲಿ.
#TATAIPL
ಕನ್ನಡ





