Gaurish Akki Studio

683 posts

Gaurish Akki Studio banner
Gaurish Akki Studio

Gaurish Akki Studio

@GaStudioPro

Every episode teaches you something new. Educate - Inform - Inspire 🎬 6000+ episodes of value-driven content | 📍 Bangalore, Karnataka YouTube ↓

Bengaluru انضم Şubat 2023
2 يتبع34 المتابعون
Gaurish Akki Studio
Gaurish Akki Studio@GaStudioPro·
Rock Salt vs. Table Salt (Which is better?) Full Video on Gaurish Akki Studio Youtube channel.... Which salt are you using in your kitchen? You might want to check right now! 📷📷 Are we eating too much processed table salt? Watch Dr. Malini break down the ultimate battle: Rock Salt (Kalluppu) vs. Processed Table Salt. Find out why switching to natural, chemical-free rock salt can be a game-changer for your health, balancing your electrolytes, and keeping your blood pressure in check. 📷📷 📷 SAVE this reel for your next grocery shopping trip and SHARE it with your family WhatsApp groups for better health! 📷 #HealthyDiet #NutritionTips #RockSalt #HimalayanSalt #HealthAndWellness #KitchenHacks #DietaryAdvice #WellnessJourney #EatClean #HealthyLiving
English
0
0
0
3
Gaurish Akki Studio
Gaurish Akki Studio@GaStudioPro·
9️⃣ NDA (ಗೌಪ್ಯತಾ ಒಪ್ಪಂದ): ಹಾಲಿವುಡ್ ಸ್ಟೈಲ್ ನಲ್ಲಿ "ನನ್ನ ಅನುಮತಿ ಇಲ್ಲದೆ ಕಥೆ ಬಳಸುವಂತಿಲ್ಲ" ಎಂಬ ಕರಾರು ನಮ್ಮಲ್ಲೂ ಬರಬೇಕು. 🤝 🔟 ಸಹ-ಬರಹಗಾರರ ಒಪ್ಪಂದ: ಸ್ನೇಹಿತನ ಜೊತೆ ಬರೆದರೂ ಹಕ್ಕು ಯಾರಿಗೆ ಅಂತ ಲಿಖಿತ ರೂಪದಲ್ಲಿರಲಿ. ಧ್ವನಿ ಎತ್ತಿ: "ಬ್ಯಾನ್ ಮಾಡ್ತಾರೆ" ಅನ್ನೋ ಭಯ ಬಿಡಿ. ಕಥೆ ಕದ್ದರೆ SWA ಅಥವಾ ಲೀಗಲ್ ನೋಟಿಸ್ ಮೂಲಕ ಹೋರಾಡಿ! ⚖️ #Sandalwood #KannadaCinema #KFI #KannadaMovies #ScriptWriters #Screenplay #WritersRights #SWARegistration #Copyright #IntellectualProperty #SaveWriters
ಕನ್ನಡ
0
0
0
13
Gaurish Akki Studio
Gaurish Akki Studio@GaStudioPro·
6️⃣ ಮೊದಲ ಭೇಟಿಯಲ್ಲೇ ಪೂರ್ತಿ ಕಥೆ ಬೇಡ: ನರೇಷನ್ ಗೆ ಹೋದಾಗ ಕೇವಲ Synopsis ಹೇಳಿ. ಟ್ವಿಸ್ಟ್ ಮುಚ್ಚಿಡಿ. ಅಗ್ರಿಮೆಂಟ್ ಆದಮೇಲೆ ಬೌಂಡ್ ಸ್ಕ್ರಿಪ್ಟ್ ಕೊಡಿ. 🤐 7️⃣ ಪೇಪರ್ ಟ್ರಯಲ್: ನರೇಷನ್ ಮುಗಿಸಿ ಬಂದ ತಕ್ಷಣ, "ಇಂದು ನನ್ನ [ಟೈಟಲ್] ಕಥೆ ಕೇಳಿದ್ದಕ್ಕೆ ಧನ್ಯವಾದ" ಎಂದು ವಾಟ್ಸಾಪ್/ಇಮೇಲ್ ಮಾಡಿ. ನೀವು ಕಥೆ ಹೇಳಿದ್ದಕ್ಕೆ ಇದೇ ಸಾಕ್ಷಿ! 📱 8️⃣ ರೆಕಾರ್ಡಿಂಗ್: ಪಿಚ್ ಡೆಕ್ ಬಳಸಿ, ಅನುಮತಿ ಪಡೆದು ಮೀಟಿಂಗ್ ಆಡಿಯೋ ರೆಕಾರ್ಡ್ ಮಾಡಿಕೊಳ್ಳಿ. (3/4) 🧵
ಕನ್ನಡ
1
0
0
17
Gaurish Akki Studio
Gaurish Akki Studio@GaStudioPro·
ನಮ್ಮ ಕನ್ನಡ ಚಿತ್ರರಂಗ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವಾಗ, "ನನ್ನ ಕಥೆ ಕದ್ದರು" ಅಂತ ಆಮೇಲೆ ಒದ್ದಾಡುವ ಬದಲು, ಕಥೆಯನ್ನ ಮೊದಲೇ ಸೇಫ್ ಮಾಡಿಕೊಳ್ಳಿ! ✍️🎬 ಬರಹಗಾರರು ಕಡ್ಡಾಯವಾಗಿ ಪಾಲಿಸಬೇಕಾದ ಟ್ರಿಕ್ಸ್: 1️⃣ SWA ರಿಜಿಸ್ಟ್ರೇಷನ್: 20-30 ಪುಟದ 'ಟ್ರೀಟ್‌ಮೆಂಟ್ ನೋಟ್' ಬರೆದು ಮುಂಬೈನ SWA ನಲ್ಲಿ ಕೇವಲ ₹500 ಕಟ್ಟಿ ರಿಜಿಸ್ಟರ್ ಮಾಡಿಸಿ. ಇದೇ ದೊಡ್ಡ ಲೀಗಲ್ ಅಸ್ತ್ರ. 2️⃣ ಡೀಟೇಲಿಂಗ್: ಐಡಿಯಾಗಿಂತ ಡೀಟೇಲಿಂಗ್ ಮುಖ್ಯ. ಪಾತ್ರ, ಸನ್ನಿವೇಶ, ಡೈಲಾಗ್ ಸ್ಪಷ್ಟವಾಗಿರಲಿ. (1/4)
ಕನ್ನಡ
1
0
2
66
Gaurish Akki Studio
Gaurish Akki Studio@GaStudioPro·
ಕಥೆ ಕದ್ದರು" ಅಂತ ಆಮೇಲೆ ಒದ್ದಾಡುವ ಬದಲು, ನಿಮ್ಮ ಕಥೆಯನ್ನ ಮೊದಲೇ ಸೇಫ್ ಮಾಡಿಕೊಳ್ಳುವುದು ಹೇಗೆ? ✍️🎬 ಸ್ಯಾಂಡಲ್‌ವುಡ್‌ನ ಪ್ರತಿಯೊಬ್ಬ ಕಥೆಗಾರರು ಮತ್ತು ನಿರ್ದೇಶಕರು ಕಡ್ಡಾಯವಾಗಿ ತಿಳಿಯಲೇಬೇಕಾದ 11 ಲೀಗಲ್ ಹಾಗೂ ಸ್ಮಾರ್ಟ್ ಟ್ರಿಕ್ಸ್! SWA ರಿಜಿಸ್ಟ್ರೇಷನ್‌ನಿಂದ ಹಿಡಿದು ಡಿಜಿಟಲ್ ಪೇಪರ್ ಟ್ರಯಲ್, ವಾಟರ್‌ಮಾರ್ಕ್ ಹಾಗೂ NDA ವರೆಗಿನ ಕಂಪ್ಲೀಟ್ ಗೈಡ್ ಇಲ್ಲಿದೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ನಮ್ಮ ಚಿತ್ರರಂಗದಲ್ಲಿ ನೈಜ ಬರಹಗಾರರ ಶ್ರಮಕ್ಕೆ ಬೆಲೆ ಸಿಗಲಿ! #EMaaye #Sandalwood #ScriptWriters #KannadaCinema #StoryTheft #LoveMocktail3 #DarlingKrishna #GuruDeshpande
ಕನ್ನಡ
0
0
1
11
Gaurish Akki Studio
Gaurish Akki Studio@GaStudioPro·
ಸ್ನೇಹಿತರೇ ನಮಸ್ಕಾರ, ನಿಮಗೆಲ್ಲ ಒಂದು ಹೊಸ ಸುದ್ದಿ. ಗೌರೀಶ್‌ ಅಕ್ಕಿ ಸ್ಟುಡಿಯೋ ಇದೇ ಮೊದಲ ಬಾರಿಗೆ ಇಂಥದ್ದೊಂದು ಸಾಹಸಕ್ಕೆ ಕೈಹಾಕಿದೆ.. ವಿಷಯ ಏನಂದ್ರೆ ನಮ್ಮ ಕರ್ನಾಟಕದ ಮಹಿಳಾ ಸಾಧಕರನ್ನು, ತೆರೆಯ ಹಿಂದಿನ ಸಾಧಕಿಯರನ್ನು, ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಮಹಿಳೆಯರನ್ನು ಗುರುತಿಸಿ, ಸನ್ಮಾನಿಸುವ ಒಂದು ದೊಡ್ಡ ಸಮಾರಂಭ ಮಾಡುವ ಯೋಜನೆ. ನಮ್ಮ ನಡುವೆಯಿರುವ ಅಪರೂಪದ ಮಹಿಳೆಯರನ್ನು, ಗೌರವಿಸಿ, ಅವರಿಗೆ ಪ್ರಶಸ್ತಿ ನೀಡುವ ಪ್ರಾಮಾಣಿಕ ಪ್ರಯತ್ನ. ಈ ಪ್ರಶಸ್ತಿಯ ಹೆಸರು "She Power Awards". ಈ ಒಂದು ಮಹತ್ತ್ವಾಕಾಂಕ್ಷೆಯ ಇವೆಂಟ್‌ಗೆ ನಮ್ಮ ಕೈಜೋಡಿಸಿದ್ದಾರೆ ಫೀನಿಕ್ಸ್ ಮಾರ್ಕೆಟಿಂಗ್ ಸರ್ವಿಸಸ್‌ನ ಮುಖ್ಯಸ್ಥರಾದ ಕಿರಣ್ ಕುಮಾರ್. ಸಮಾರಂಭ ಎಂದು ಮತ್ತು ಎಲ್ಲಿ..? ಮುಂಬರುವ ಮೇ 10- ತಾಯಂದಿರ ದಿನದಂದು ಜಯನಗರದ ವಿವೇಕ ಆಡಿಟೋರಿಯಂನಲ್ಲಿ ಈ ಸಮಾರಂಭ ನಡೆಯಲಿದೆ. ಕರ್ನಾಟಕದಾದ್ಯಂತ ಕೃಷಿ, ವಿಜ್ಞಾನ, ಶಿಕ್ಷಣ, ಕ್ರೀಡೆ, ಕಲೆ, ತಂತ್ರಜ್ಞಾನ, ಉದ್ಯಮ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅಪರೂಪದ ಸಾಧನೆ ಮಾಡಿರುವ ಮಹಿಳಾ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿದ್ದೇವೆ. ಇಷ್ಟು ಮಾತ್ರವಲ್ಲ.. ಇದು ಕೇವಲ ಸಾಧಕರಿಗೆ ಪ್ರಶಸ್ತಿ ನೀಡುವ ಸಮಾರಂಭ ಅಷ್ಟೇ ಅಲ್ಲ. ಸಾಧನೆ ಮಾಡಲು ಬಯಸುವ ಹೆಣ್ಣುಮಕ್ಕಳಿಗೆ ಅಗತ್ಯವಾದ ಜ್ಞಾನ ಕೊಡುವಂಥ, ಸಾಧನೆಗೆ ಸ್ಫೂರ್ತಿ ನೀಡುವಂಥ ಕಾರ್ಯಕ್ರಮಗಳು, ಸಂಪನ್ಮೂಲ ವ್ಯಕ್ತಿಗಳು ಇಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಪ್ರೇರಣೆ, ಮನ್ನಣೆ ಮತ್ತು ಅವಕಾಶ ಎಂಬ ಧ್ಯೇಯದೊಂದಿಗೆ ಒಟ್ಟಾರೆ ಒಂದು ದಿನದ ಈ ಕಾರ್ಯಕ್ರಮ ರೂಪುಗೊಂಡಿದೆ. ಜೊತೆಗೆ ಬಿಸಿನೆಸ್‌ ನೆಟ್‌ವರ್ಕಿಂಗ್‌ಗೆ ಕೂಡ ಅವಕಾಶವಿದ್ದು, ಸ್ವಂತ ಉದ್ದಿಮೆ ಕಟ್ಟುವಲ್ಲಿ ಆಸಕ್ತಿಯಿರುವ ಮಹಿಳೆಯರಿಗೆ ಉತ್ತಮ ವೇದಿಕೆ ಇದಾಗಲಿದೆ. ಆದರೆ ಶುರುವಾಗೋದು ನಿಮ್ಮಿಂದ.. ಇದಿಷ್ಟು ನಮ್ಮ ಕಡೆಯಿಂದ. ಆದರೆ ಇದರಲ್ಲಿ ಮುಖ್ಯಪಾತ್ರ ನಿಮ್ಮದೇ.. ಈ ಕಾರ್ಯಕ್ರಮ ಸಾಧ್ಯವಾಗೋದು ನಿಮ್ಮಿಂದಲೇ. ನೀವೇನು ಮಾಡಬೇಕಂದ್ರೆ... ನಿಮ್ಮ ಸುತ್ತಮುತ್ತಲು ನೀವು ನೋಡಿರುವ, ನಿಮ್ಮ ಗಮನಕ್ಕೆ ಬಂದಿರುವ, ಪ್ರಶಸ್ತಿಗೆ ಅರ್ಹ ಎನ್ನಿಸುವಂಥ ಮಹಿಳೆಯರ ಬಗ್ಗೆ ಗೊತ್ತಿದ್ದರೆ, ದಯವಿಟ್ಟು ಅಂಥವರ ಮಾಹಿತಿಯನ್ನು ಈ ಗೂಗಲ್‌ ಫಾರ್ಮ್‌ ಮೂಲಕ ತುಂಬಿ ಕಳಿಸಿ. ನಿಮ್ಮ ಸ್ನೇಹಿತರೊಂದಿಗೆ ಕೂಡ ತಪ್ಪದೇ ಈ ಮಾಹಿತಿ ಹಂಚಿಕೊಳ್ಳಿ.. ಹಾಗಾದ್ರೆ ಭೇಟಿಯಾಗೋಣ ಮೇ 10ರಂದು ಭಾನುವಾರ, ಜಯನಗರದ ವಿವೇಕ ಸಭಾಂಗಣದಲ್ಲಿ. ನಾಮಿನೇಟ್‌ ಮಾಡಲು ಕೆಳಗಿನ ಗೂಗಲ್ ಫಾರ್ಮ್ ಲಿಂಕ್ ಅನ್ನು ಕ್ಲಿಕ್ ಮಾಡಿ! Click Here to Nominate Her: forms.gle/tGwo7ZC8BQyk7B…
Gaurish Akki Studio tweet media
ಕನ್ನಡ
0
1
2
22
Gaurish Akki Studio
Gaurish Akki Studio@GaStudioPro·
Suffering from constant bloating, acidity, or gastric issues? Your gut needs THIS! 🦠🌿 Full Video on Gaurish Akki Youtube Channel....... A healthy gut is the foundation of a healthy body. In this video, Dr. Malini explains how the rich "soluble fiber" in Moringa leaves acts as the perfect prebiotic. It feeds the good bacteria in your stomach, restores your gut microbiome, and permanently heals severe digestion issues naturally. 🎯 Say goodbye to temporary antacids and heal your gut from the inside out! ✨ 👉 Tag a friend who always complains about gastric issues! 📌 Save this tip to try it out this week. #GutHealth #Digestion #GastricRelief #Prebiotics #Microbiome #MoringaBenefits #HealthyGut #StomachHealth #BloatingRelief #NaturalHealing #DigestiveHealth #GutHealing
English
0
2
2
121
Gaurish Akki Studio
Gaurish Akki Studio@GaStudioPro·
ಲವ್‌ ಮಾಕ್‌ಟೇಲ್‌ 3 ಕೃತಿಚೌರ್ಯ ಆರೋಪದ ಬಗ್ಗೆ ಡಾರ್ಲಿಂಗ್‌ ಕೃಷ್ಣ ರಿಯಾಕ್ಷನ್..
ಕನ್ನಡ
0
1
4
235
Gaurish Akki Studio
Gaurish Akki Studio@GaStudioPro·
The Science of "Drishti" (Evil Eye) Full Video on Gaurish Akki Studio Youtube channel.... Why do Indian mothers always use SALT to ward off the 'Evil Eye' (Drishti)? 📷📷 We've all had our moms use rock salt to remove "negative energy" after a long day. But is it just a superstition? NO! Salt is highly hygroscopic and acts as a mild conductor that absorbs static energy and negativity from our aura. It's pure science mixed with a mother's love! 📷 📷 Tag your mom who always takes your "Drishti" and share this with her to let her know she's a scientist! 📷 #EvilEye #Drishti #PositiveVibes #EnergyHealing #IndianMoms #DesiThings #ScienceFacts #AuraCleansing #RockSalt #TraditionMeetsScience
English
0
0
1
27
Gaurish Akki Studio
Gaurish Akki Studio@GaStudioPro·
✨ ಕರ್ನಾಟಕದ ಅಪ್ರತಿಮ ಮಹಿಳಾ ಸಾಧಕರಿಗಾಗಿ ಒಂದು ವೇದಿಕೆ - "She Power Awards"! 🏆 ಗೌರೀಶ್ ಅಕ್ಕಿ ಸ್ಟುಡಿಯೋ ಹಾಗೂ ಫೀನಿಕ್ಸ್ ಮಾರ್ಕೆಟಿಂಗ್ ಸರ್ವಿಸಸ್ ಪ್ರಸ್ತುತಪಡಿಸುತ್ತಿರುವ ಈ ವಿಶೇಷ ಸಮಾರಂಭವು ಮೇ 10ರ ತಾಯಂದಿರ ದಿನದಂದು ಜಯನಗರದ ವಿವೇಕ ಆಡಿಟೋರಿಯಂನಲ್ಲಿ ನಡೆಯಲಿದೆ. ನಿಮ್ಮ ಸುತ್ತಮುತ್ತಲಿನ ಸಾಧಕಿ ಅಥವಾ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲು ನಮಗೆ ನಿಮ್ಮ ಸಹಕಾರ ಬೇಕು. ಕೆಳಗಿನ ಲಿಂಕ್ ಮೂಲಕ ಇಂದೇ ನಾಮಿನೇಟ್ ಮಾಡಿ Click Here to Nominate Her: forms.gle/tGwo7ZC8BQyk7B… #ShePowerAwards #GaurishAkkiStudio #WomenEmpowerment #KarnatakaAchievers
ಕನ್ನಡ
0
0
2
56
Gaurish Akki Studio
Gaurish Akki Studio@GaStudioPro·
Is junk food secretly damaging your child's brain? 🧠⚠️ Here is the natural fix! Full Video on Gaurish Akki Youtube Channel....... In today’s world of processed snacks and artificial colors, kids' neural health is constantly under attack. Dr. Malini explains how the powerful compounds in Moringa leaves can cross the blood-brain barrier, flush out harmful toxins, and naturally boost your child's memory, focus, and overall brain development. 👧👦✨ It’s time to replace artificial health drinks with real food. 👨‍👩‍👧‍👦 Share this reel with every parent on your list—they need to hear this! #ParentingTips #BrainHealth #KidsNutrition #HealthyKids #Moringa #ChildDevelopment #BrainFood #HolisticParenting #HealthyMoms #KidsDiet #NaturalRemedies #FocusAndMemory
English
0
0
2
23
Gaurish Akki Studio
Gaurish Akki Studio@GaStudioPro·
ಈ ಆರೋಪದ ಬಗ್ಗೆ ಡಾರ್ಲಿಂಗ್‌ ಕೃಷ್ಣ ಏನು ಪ್ರತಿಕ್ರಿಯೆ ನೀಡ್ತಾರೆ? ರಾಘವೇಂದ್ರ ನಾಯಕ್‌ ಕಾನೂನು ಹೋರಾಟ ಮಾಡ್ತಾರಾ? ಫಿಲಂ ಚೇಂಬರ್ ಮಧ್ಯಪ್ರವೇಶಿಸಿ ನ್ಯಾಯ ಒದಗಿಸುತ್ತಾ? ಕಾದು ನೋಡಬೇಕು. ಒಟ್ಟಿನಲ್ಲಿ ತಮ್ಮ ಕಥೆಯನ್ನು ಜೋಪಾನ ಮಾಡಿಕೊಳ್ಳಬೇಕಾದ ಅಗತ್ಯ ಹೊಸ ಬರಹಗಾರರಿಹಗೆ ಖಂಡಿತ ಇದೆ. ಈ ನಿಟ್ಟಿನಲ್ಲಿ ಕತೆಗಾರರು ಎಚ್ಚೆತ್ತುಕೊಳ್ಳದಿದ್ದರೆ ಈ ರೀತಿಯ ಘಟನೆಗಳು ಮರುಕಳಿಸುತ್ತವೆ. ಕತೆಗಾರರಿಗೆ ಇದೊಂದು ಎಚ್ಚರಿಕೆಯ ಗಂಟೆ! (4/4) #lovemocktail3 #darlingkrishna #gaurishakkistudio #films #writers
ಕನ್ನಡ
1
0
2
99
Gaurish Akki Studio
Gaurish Akki Studio@GaStudioPro·
ಈ ಗಂಭೀರ ಕೃತಿಚೌರ್ಯದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ, "ನಮಗೆ ನೀವು ಹೇಳಿರೋ ಕಥೆಯೇ ನೆನಪಿಲ್ಲ" ಎಂದಿದ್ದಾರಂತೆ. ಇಷ್ಟೆಲ್ಲಾ ಅಂಶಗಳು ಒಂದೇ ರೀತಿ ಮ್ಯಾಚ್ ಆಗುತ್ತಿರುವುದು ಕೇವಲ ಕಾಕತಾಳೀಯವೋ ಅಥವಾ ಉದ್ದೇಶಪೂರ್ವಕವೋ? ⚠️ (3/4) #Plagiarism #KFI
ಕನ್ನಡ
1
0
2
96
Gaurish Akki Studio
Gaurish Akki Studio@GaStudioPro·
ಸ್ಯಾಂಡಲ್‌ವುಡ್‌ನಲ್ಲಿ ಬಿಸಿಬಿಸಿ 'ಕಥೆ ಕಳ್ಳತನ'ದ ವಿವಾದ! 🚨 ಇತ್ತೀಚೆಗಷ್ಟೇ ರಿಲೀಸ್ ಆಗಿರುವ ಡಾರ್ಲಿಂಗ್ ಕೃಷ್ಣ ಅವರ 'ಲವ್ ಮಾಕ್‌ಟೇಲ್ 3' ಚಿತ್ರದ ದ್ವಿತೀಯಾರ್ಧ, ಕೋರ್ಟ್ ರೂಮ್ ಡ್ರಾಮಾ ಹಾಗೂ ಕ್ಲೈಮ್ಯಾಕ್ಸ್ ಸಂಪೂರ್ಣವಾಗಿ ತಮ್ಮದೇ ಕಥೆಯ ಕಾಪಿ ಎಂದು 'ಮಾರಿಗೋಲ್ಡ್' ನಿರ್ದೇಶಕ ರಾಘವೇಂದ್ರ ಎಂ. ನಾಯಕ್ ಗಂಭೀರ ಆರೋಪ ಮಾಡಿದ್ದಾರೆ. ಕಥೆಗಾರರ ಶ್ರಮಕ್ಕೆ ಬೆಲೆ ಇಲ್ವಾ? (1/4)
ಕನ್ನಡ
1
1
7
431
Gaurish Akki Studio
Gaurish Akki Studio@GaStudioPro·
ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ಕಥೆ ಕಳ್ಳತನದ ಆರೋಪ! 🚨 'ಲವ್ ಮಾಕ್‌ಟೇಲ್ 3' ಚಿತ್ರದ ಸೆಕೆಂಡ್ ಹಾಫ್ ಕಾಪಿನಾ? ಡಾರ್ಲಿಂಗ್ ಕೃಷ್ಣ vs ರಾಘವೇಂದ್ರ ನಾಯಕ್. ಇದು ಕಾಕತಾಳೀಯವೋ ಅಥವಾ ಕೃತಿಚೌರ್ಯವೋ? ಕಥೆಗಾರರ ಶ್ರಮಕ್ಕೆ ಬೆಲೆ ಇಲ್ವಾ? ಪೂರ್ತಿ ವಿಡಿಯೋ ನೋಡಿ, ನಿಮ್ಮ ಅನಿಸಿಕೆ ಕಮೆಂಟ್ ಮಾಡಿ. 👇 #LoveMocktail3 #DarlingKrishna #Sandalwood #KannadaCinema
ಕನ್ನಡ
0
0
2
190
Gaurish Akki Studio
Gaurish Akki Studio@GaStudioPro·
The Science Behind Burials (Salt & Negative Energy) Full Video on Gaurish Akki Studio Youtube channel.... Why is a whole sack of salt used during burials in our Indian traditions? ⚰️🧂 It’s not just a random ritual! There is profound science hidden behind our ancient practices. Discover how salt prevents negative energy, stops bad odors, and naturally speeds up the decomposition process. Our ancestors were true scientists! 🧬✨ 👉 Did you know the scientific reason behind this tradition? Let us know in the comments below! Don't forget to SAVE and SHARE this fascinating fact. #IndianTraditions #ScienceAndSpirituality #AncientWisdom #FascinatingFacts #DidYouKnow #CulturalHeritage #ScienceBehindTradition #PodcastIndia
English
0
0
2
30