
*ಮರೆತರೂ ಮರೆಯಲಾಗದ ಮಿನುಗುತಾರೆ*
- Manu Vaidya
ನಾಟಕ ಕಂಪನಿಗಳಲ್ಲಿ ನಾಟ್ಯ ಮಾಡುತ್ತಾ, ಯಾವುದೋ ಚಿಕ್ಕ, ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಕಲ್ಪನಾ, ಸಿನಿಮಾ ನಟಿಯಾಗಬೇಕೆಂದು ಮದ್ರಾಸ್ ಗೆ ಕಾಲಿಟ್ಟಾಗ ಆಗಿನ್ನೂ ಹದಿನಾರರ ಎಳೆಯ ಪ್ರಾಯ ಅವಳಿಗೆ. ಆಗ ಅವಳು ಶರತ್‍ಲತಾ ಆಗಿದ್ದಳು. ಆಗೆಲ್ಲಾ ಕನ್ನಡ... bit.ly/2HBul3K
ಕನ್ನಡ