Chandu'Patel Rohicha

34.5K posts

Chandu'Patel Rohicha banner
Chandu'Patel Rohicha

Chandu'Patel Rohicha

@CProhicha

#भारतीय 🇮🇳 #जयहिन्दसेना ಜೈ ಕರ್ನಾಟಕ 💛❤️

India Beigetreten Eylül 2014
4.3K Folgt4.1K Follower
Chandu'Patel Rohicha retweetet
Prathap Simha
Prathap Simha@mepratap·
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಂಗವಾಗಿ ಬಾಗಲಕೋಟೆಯ ಐಹೊಳೆ ಗ್ರಾಮದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾದ ಮಾನ್ಯ ಶ್ರೀ ವೀರಣ್ಣ ಚರಂತಿಮಠ ರವರ ಪರವಾಗಿ ಚುನಾವಣಾ ಪ್ರಚಾರ ನಡೆಸಲಾಯಿತು. ಈ ಸಂದರ್ಭದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ವೀರಣ್ಣ ಚರಂತಿಮಠ ರವರು,
Prathap Simha tweet mediaPrathap Simha tweet mediaPrathap Simha tweet mediaPrathap Simha tweet media
ಕನ್ನಡ
1
3
12
294
Chandu'Patel Rohicha retweetet
V. Somanna
V. Somanna@VSOMANNA_BJP·
Modern Economy needs Modern Laws. Under the visionary leadership of Hon’ble PM Shri @narendramodi ji, #JanVishwasBill2026 is transforming India’s regulatory framework, boosting ease of doing business and reinforcing India as a global investment destination.
V. Somanna tweet media
English
3
2
6
116
Chandu'Patel Rohicha retweetet
Prathap Simha
Prathap Simha@mepratap·
ಮಾಜಿ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಗೋವಿಂದ ಕಾರಜೋಳರವರು, ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವರಾದ ಸನ್ಮಾನ್ಯ ಶ್ರೀ ವಿ.ಸೋಮಣ್ಣ @VSOMANNA_BJP ರವರು, ಮಾಜಿ ಸಚಿವರಾದ ಮಾನ್ಯ ಶ್ರೀ ಮುರುಗೇಶ್‌ ನಿರಾಣಿರವರು ಹಾಗೂ ಮುಖಂಡರು ಉಪಸ್ಥಿತರಿದ್ದರು.
Prathap Simha tweet mediaPrathap Simha tweet mediaPrathap Simha tweet mediaPrathap Simha tweet media
ಕನ್ನಡ
1
1
0
199
Chandu'Patel Rohicha retweetet
Prathap Simha
Prathap Simha@mepratap·
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಂಗವಾಗಿ ಬಾಗಲಕೋಟೆ ಗ್ರಾಮಾಂತರದ ಐಹೊಳೆಯ ಅಂಬೇಡ್ಕರ್ ಕಾಲೋನಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾದ ಮಾನ್ಯ ಶ್ರೀ ವೀರಣ್ಣ ಚರಂತಿಮಠ ರವರ ಪರವಾಗಿ ಚುನಾವಣಾ ಪ್ರಚಾರ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಗೋವಿಂದ ಕಾರಜೋಳರವರು,
Prathap Simha tweet mediaPrathap Simha tweet mediaPrathap Simha tweet mediaPrathap Simha tweet media
ಕನ್ನಡ
2
1
14
368
Chandu'Patel Rohicha retweetet
Prathap Simha
Prathap Simha@mepratap·
ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವರಾದ ಸನ್ಮಾನ್ಯ ಶ್ರೀ ವಿ.ಸೋಮಣ್ಣ @VSOMANNA_BJP ರವರು, ಮಾಜಿ ಸಚಿವರಾದ ಮಾನ್ಯ ಶ್ರೀ ಮುರುಗೇಶ್‌ ನಿರಾಣಿರವರು ಹಾಗೂ ಮುಖಂಡರು ಉಪಸ್ಥಿತರಿದ್ದರು.
Prathap Simha tweet mediaPrathap Simha tweet mediaPrathap Simha tweet mediaPrathap Simha tweet media
ಕನ್ನಡ
1
1
0
205
Prathap Simha
Prathap Simha@mepratap·
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಂಗವಾಗಿ ಬಾಗಲಕೋಟೆ ನಗರದಲ್ಲಿ ಮನೆಮನೆಗೆ ತೆರಳಿ ನಮ್ಮ ಪಕ್ಷದ ಅಭ್ಯರ್ಥಿಯಾದ ಮಾನ್ಯ ಶ್ರೀ ವೀರಣ್ಣ ಚರಂತಿಮಠ ರವರ ಪರವಾಗಿ ಮತಯಾಚಿಸಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವರಾದ ಸನ್ಮಾನ್ಯ ಶ್ರೀ ವಿ.ಸೋಮಣ್ಣ @VSOMANNA_BJP ರವರು,
Prathap Simha tweet mediaPrathap Simha tweet mediaPrathap Simha tweet mediaPrathap Simha tweet media
ಕನ್ನಡ
3
4
63
911
Chandu'Patel Rohicha retweetet
V. Somanna
V. Somanna@VSOMANNA_BJP·
ವಿಧಾನಸಭೆಯ ಉಪಚುನಾವಣೆಯ ನಿಮಿತ್ತವಾಗಿ ನಮ್ಮ ಅಭ್ಯರ್ಥಿ ಶ್ರೀ ವೀರಣ್ಣ ಚರಂತಿಮಠ ಅವರ ಪರ ಪ್ರಚಾರಕ್ಕಾಗಿ ಬಾಗಲಕೋಟೆಗೆ ತೆರಳಿದ ವೇಳೆ, ಮಾಜಿ ಸಚಿವರು ಹಾಗೂ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷರಾದ ಶ್ರೀ ಮುರುಗೇಶ್‌ ನಿರಾಣಿಯವರು, ಮಾಜಿ ಸಂಸದರಾದ ಶ್ರೀ ಪ್ರತಾಪ್‌ ಸಿಂಹ ಅವರು ಸೇರಿದಂತೆ ಪಕ್ಷದ ಪ್ರಮುಖ ನಾಯಕರು ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿದರು. Received a warm welcome from former Minister and BJP Vice President Shri Murugesh Nirani, former MP Shri Pratap Simha and party leaders during my visit to Bagalkot for the Assembly by-election campaign in support of our candidate Shri Veeranna Charantimath. @NiraniMurugesh @mepratap
V. Somanna tweet mediaV. Somanna tweet media
ಕನ್ನಡ
1
2
23
550
Chandu'Patel Rohicha retweetet
Narendra Modi Kannada
Narendra Modi Kannada@Namoinkannada·
'ಜೀವನದ ಸುಲಭತೆ' ಮತ್ತು 'ವ್ಯವಹಾರದ ಸುಲಭತೆ'ಗೆ ದೊಡ್ಡ ಉತ್ತೇಜನ... ಸಂಸತ್ತು 'ಜನ್ ವಿಶ್ವಾಸ್ (ತಿದ್ದುಪಡಿ) ಮಸೂದೆ, 2026' ಅನ್ನು ಅಂಗೀಕರಿಸಿರುವುದು ಬಹಳ ಸಂತೋಷದ ವಿಷಯ. ಈ ಮಸೂದೆಯು ನಮ್ಮ ನಾಗರಿಕರಿಗೆ ಅಧಿಕಾರ ನೀಡುವ ನಂಬಿಕೆ ಆಧಾರಿತ ಚೌಕಟ್ಟನ್ನು ಬಲಪಡಿಸುತ್ತದೆ. ಇದು ಹಳೆಯ ಕಾನೂನುಗಳು ಮತ್ತು ನಿಬಂಧನೆಗಳ ಅಂತ್ಯವನ್ನು ಗುರುತಿಸುತ್ತದೆ. ಇದು ಪ್ರಕರಣಗಳ ತ್ವರಿತ ವಿಲೇವಾರಿಯನ್ನು ಖಚಿತಪಡಿಸುತ್ತದೆ ಮತ್ತು ಅಪರಾಧ ಮುಕ್ತೀಕರಣದ ಮೂಲಕ ಮೊಕದ್ದಮೆಯ ಹೊರೆಯನ್ನು ಕಡಿಮೆ ಮಾಡುತ್ತದೆ. ಮತ್ತೊಂದು ಪ್ರಮುಖ ಅಂಶವೆಂದರೆ ಈ ಮಸೂದೆಯನ್ನು ಸಮಾಲೋಚನಾ ಪ್ರಕ್ರಿಯೆಯ ಮೂಲಕ ಸಿದ್ಧಪಡಿಸಲಾಗಿದೆ. ಮಸೂದೆಯ ಕರಡು ರಚನೆಯ ಬಗ್ಗೆ ಒಳನೋಟಗಳನ್ನು ಒದಗಿಸಿದ ಮತ್ತು ಸಂಸತ್ತಿನಲ್ಲಿ ಅದನ್ನು ಬೆಂಬಲಿಸಿದ ಎಲ್ಲರಿಗೂ ನನ್ನ ಅಭಿನಂದನೆಗಳು.
ಕನ್ನಡ
1
16
56
1.2K
Chandu'Patel Rohicha retweetet
Siddaramaiah
Siddaramaiah@siddaramaiah·
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ರೋಡ್ ಶೋ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ ಅವರನ್ನು ಮತನೀಡಿ ಆಶೀರ್ವದಿಸುವಂತೆ ಮನವಿ ಮಾಡಿದೆ. #DavangereByElection #DavangereSouth #ByElection2026 #CongressForPeople #GuaranteeSchemes
Siddaramaiah tweet mediaSiddaramaiah tweet mediaSiddaramaiah tweet mediaSiddaramaiah tweet media
ಕನ್ನಡ
3
14
174
2.6K
Prathap Simha
Prathap Simha@mepratap·
ಬಾಗಲಕೋಟೆಯಲ್ಲಿ ಇಂದು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವರಾದ ಸನ್ಮಾನ್ಯ ಶ್ರೀ ವಿ.ಸೋಮಣ್ಣ @VSOMANNA_BJP ರವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಮಾನ್ಯ ಶ್ರೀ ಮುರುಗೇಶ್‌ ನಿರಾಣಿರವರು ಹಾಗೂ ಮುಖಂಡರು ಉಪಸ್ಥಿತರಿದ್ದರು.
Prathap Simha tweet mediaPrathap Simha tweet mediaPrathap Simha tweet mediaPrathap Simha tweet media
ಕನ್ನಡ
2
6
75
1.1K
Chandu'Patel Rohicha retweetet
V. Somanna
V. Somanna@VSOMANNA_BJP·
ಬಾಗಲಕೋಟೆ ವಿಧಾನಸಭೆಯ ಉಪಚುನಾವಣಾ ಪ್ರಚಾರ ನಿಮಿತ್ತವಾಗಿ ತೆರಳುವ ವೇಳೆ, ಮಾಜಿ ಸಚಿವರು ಹಾಗೂ ನರಗುಂದ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಿ.ಸಿ ಪಾಟೀಲ್‌ ಅವರನ್ನು ಭೇಟಿಯಾಗಲಾಯಿತು. Met former Member of Parliament and current Nargund Assembly constituency MLA Shri C.C. Patil while travelling for the by-election campaign of the Bagalkot Assembly constituency. @CCPatilBJP
V. Somanna tweet mediaV. Somanna tweet media
0
3
22
598
Chandu'Patel Rohicha retweetet
V. Somanna
V. Somanna@VSOMANNA_BJP·
ಬಾಗಲಕೋಟೆಯಲ್ಲಿಂದು ನಮ್ಮ ಎನ್‌ಡಿಎ ಅಭ್ಯರ್ಥಿ ಹಾಗೂ ಆತ್ಮೀಯರಾದ ಶ್ರೀ ವೀರಣ್ಣ ಚರಂತಿಮಠ ಅವರನ್ನು ಭೇಟಿಯಾಗಿ, ಉಪಚುನಾವಣೆಯಲ್ಲಿ ಗೆಲುವಿಗಾಗಿ ಶುಭ ಹಾರೈಸಲಾಯಿತು. Met our NDA candidate Shri Veeranna Charantimath in Bagalkot today and wished him success and victory in the upcoming by-election. #BagalKoteByeElection
V. Somanna tweet mediaV. Somanna tweet mediaV. Somanna tweet mediaV. Somanna tweet media
1
3
36
605