Hosakote Dysp office
5 posts


ಹೊಸಕೋಟೆ ಟೌನಿನ ಅನ್ನಪೂರ್ಣ್ವೇಶ್ವರಿ ನಗರ ಬರ್ಪಿ ಲೇಔಟ್ ನಲ್ಲಿ ನಡೆಯುತ್ತಿದ್ದ ವೇಶ್ಯವಾಟಿಕೆ ದಂಧೆಯ ಅಡ್ಡದ ಮೇಲೆ @HDysp ರವರ ನೇತೃತ್ವದಲ್ಲಿ ಸಿಪಿಐ ಶಿವರಾಜು ಹೊಸಕೋಟೆ ವೃತ್ತ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಪ್ರಕರಣವನ್ನು ದಾಖಲಿಸಿ 4 ಜನ ಆರೋಪಿಗಳನ್ನು ಬಂಧಿಸಲಾಗಿದ್ದು ಹಾಗು 25 ವರ್ಷದ ಮಹಿಳೆಯನ್ನು ರಕ್ಷಿಸಲಾಗಿರುತ್ತದೆ.
ಕನ್ನಡ

ಹೊಸಕೋಟೆ ತಾಲ್ಲೂಕಿನ ಬಂಡಹಳ್ಳಿ ಗ್ರಾಮದಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಲು ಹೆಚ್ಚಾಗಿದ್ದರಿಂದ ಗ್ರಾಮವನ್ನು ಸೀಲ್‌ಡೌನ್ ಮಾಡಿದ ಹಿನ್ನೆಲೆಯಲ್ಲಿಅಲ್ಲಿನ ಗ್ರಾಮಸ್ಥರಿಗೆ ಅಗತ್ಯ ವಸ್ತುಗಳನ್ನು @HDysp ರವರ ನೇತೃತ್ವದಲ್ಲಿವಿತರಿಸಿ ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳಿಸಲಾಯಿತು.

ಕನ್ನಡ

ಈ ದಿನ @bngdistpol ಹೊಸಕೋಟೆ ಉಪ ವಿಭಾಗದ ಪೊಲೀಸ್ ಠಾಣೆಗಳಿಗೆ ಬೇಟಿ ನೀಡಿ ಸಿಬ್ಬಂದಿ ಮತ್ತು ಕುಟುಂಬ ವರ್ಗದವರಿಗೆ ಕೋವಿಡ್ ಸೊಂಕು ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಿರುತ್ತಾರೆ.



ಕನ್ನಡ







