
Malkesh IN
43 posts




ಕಟೌಟ್ಗೆ ಬೆಲೆ ಇಂಡಸ್ಟ್ರಿಗೆ ನೆಲೆ ಎರಡು ತಂದು ಕೊಟ್ಟ ದೊರೆ 🔥🤌 #DrRajKumar 💛❤️ The Undisputed Emperor...👑




ಇದಕ್ಕೇ ಹೇಳೋದು.. ರಾಜ್ಯದಲ್ಲಿ ಒಂದು ಪ್ರಬಲವಾದ ರಾಜಕೀಯ ಪ್ರಾದೇಶಿಕ ಪಕ್ಷ ಇರ್ಬೇಕು ಅಂತ. ಭಾರತರತ್ನ ಅವಾರ್ಡ್ ವಿನ್ನರ್ : ಉತ್ತರ ಪ್ರದೇಶ -10 ತಮಿಳುನಾಡು -9 ಮಹಾರಾಷ್ಟ್ರ -8 ಪಶ್ಚಿಮ ಬಂಗಾಳ -5 ಆದ್ರೆ ಕರ್ನಾಟಕಕ್ಕೆ ಬಂದಿರೋದು ಕೇವಲ -3 ಅಣ್ಣಾವ್ರಿಗೆ ಪ್ರಶಸ್ತಿ ಕೊಡದಿದ್ದರೆ ಪ್ರಶಸ್ತಿಗೆ ಅವಮಾನ.🏅 #BharatRatnaForDrRajkumar

ಶಬ್ದವೇದಿ ಸಿನಿಮಾ ಕಪಾಲಿಯಲ್ಲಿ ರಿಲೀಸ್ ಆಗಿ ಒಂದೇ ಶೋ ಪ್ರದರ್ಶನ ಕಂಡಿದ್ದು ಆ ನಡಿಯಬೇಕಾದ್ರೇನೆ theatre ಫುಲ್ ಉಡೀಸ್ ಆಯಿತು ಶುಕ್ರವಾರ ಮತ್ತು ಶನಿವಾರ ಶೋ ರದ್ದ್ ಆಯಿತು ನಂತರ ಭಾನುವಾರ ಶೋ ಸ್ಟಾರ್ಟ್ ಆಯಿತು #DrRajkumar 👑 #ಶಬ್ದವೇದಿ🎭



No Hate To Shivanna But Vishnu Dada Is In His Own League 🔥 Dada's Craze, Fanbase & Stardom Was Something Else Shivanna Can't Come Near To That 👑 Vishnu Dada - The Most Underrated Legend In Kannada Industry 🛐💥 The Actor Who Can Pull Any Type of role With Ease 👏









ದೊಡ್ಮನೆ ಅಂದ್ರೆ ಸುಮ್ನೇನ.!🔥 #DrRajkumar 🗿



Baahubali with huge ticket hikes day one opening is 6.70 crore in Karnataka. But with normal ticket prices, Raajakumara Took 7.30 crore day one opening back in 2017. PowerStar's Unreal Stardom🥶🔥 #DrPuneethRajkumar👑




#AkashReRelease set to end its Blockbuster Re-Run today! Online tracked • ₹1.27–1.35 Cr gross • 100K+ tickets sold District-level tracked • ₹2.17–2.25 Cr gross • 175K+ tickets sold Opened with the Highest Pre-Release & Highest Day-1 sales of 2026 👏 #DrPuneethRajkumar 👑

9 Years of Raajakumara 💛👑 ಒಂದು ಸಿನಿಮಾ ಮಾತ್ರ ಅಲ್ಲ… ಒಂದು ಭಾವನೆ ❤️ 2017ರಲ್ಲಿ ಶುರುವಾದ ಈ ಪಯಣ ಇಂದು 9 ವರ್ಷಗಳಾದರೂ ಅದೇ love, ಅದೇ respect ✨ ₹75+ ಕೋಟಿ ಕಲೆಕ್ಷನ್ 💰 100+ ದಿನಗಳ ಅದ್ಭುತ ಓಟ 🎟️ 50+ ಸೆಂಟರ್ಗಳಲ್ಲಿ 100 days celebration 🔥 TV premiereನಲ್ಲಿ record TRP 📺

ಬದುಕಿದ್ರೆ ಯಾವ ತರಹ ಬದುಕಬೇಕು ಅಂತ ಹೇಳಿಕೊಟ್ಟು ಹೋಗ್ಬಿಟ್ರಿ, Always feels proud to be your fan ಅಪ್ಪು ಬಾಸ್.!❤️❤️🩹🥺




Devil 1week collection 36Cr gross >>>>Entire puneeth & Rajkumar movies collection Even Kranti 26Days >>>>Sympathy james You should know your range 😂😂 #Dboss