J_T_C
1.6K posts

J_T_C retweetet

ಸೂರ್ಯನೊಬ್ಬ
ಚಂದ್ರನೊಬ್ಬ
ರಾಜನು ಒಬ್ಬ..
ನಮ್ಮೆಲ್ಲರ ಪ್ರೀತಿಯ ರಾಜಕುಮಾರನಿಗೆ ಹುಟ್ಟು ಹಬ್ಬದ ಶುಭಾಶಯಗಳು ❤️
A legacy that lives beyond time ✨
#DrPuneethRajkumar’s journey continues to inspire generations. His kindness, humility, and grace remain a guiding light for millions.
Forever remembered. Forever cherished.
#AppuLivesOn
English
J_T_C retweetet

OTT ಅಲ್ಲಿ ಕನ್ನಡ ಸಿನಿಮಾ ಗೆಲ್ಲಲಿ, ಅವರಿಗೆ ಇದೆ ಆದಾಯದ ಮೂಲವಾದ್ದರಿಂದ ಅಮೆಜಾನ್ ಪ್ರೈಮ್ ಅಲ್ಲೆ ಚಿತ್ರವನ್ನು ನೋಡಬೇಕಾಗಿ, ಕನ್ನಡ ಚಿತ್ರ ಅಭಿಮಾನಿಯಿಂದ ವಿನಂತಿ. 🙏
ಕನ್ನಡ ಚಿತ್ರಗಳು ಗೆಲ್ಲಬೇಕು
ಕನ್ನಡ ಎಲ್ಲೆಡೆ ಪಸರಿಸಬೇಕು
ಕನ್ನಡಿಗರು ನಾವೆಲ್ಲಾ ಸಹಕರಿಸಬೇಕು
ಒಳ್ಳೆಯ ಚಿತ್ರಗಳ ಬೆಂಬಲಿಸಿ ಜಯಿಸುವಂತೆ ಮಾಡಬೇಕು. 💛❤️💛❤️💛❤️💛❤️

Ramenahalli Jagannatha@Jagannatha_RN
A small request to everyone.🙏 If you are watching our film "Theertharoopa Thandeyavarige" Please watch it only on Amazon Prime. Kind request please don’t watch or share pirated links. When you watch on Prime, we earn about ₹4 per hour of streaming. That is our main revenue source. FIY: Many assume the platform bought the film, but it’s actually pay-per-view. Your support keeps us going ❤️ #trtonprime #theertharoopathanfeyavarive #ತೀರ್ಥರೂಪತಂದೆಯವರಿಗೆ
ಕನ್ನಡ
J_T_C retweetet
J_T_C retweetet
J_T_C retweetet

𝐓𝐡𝐞𝐞𝐫𝐭𝐡𝐚𝐫𝐨𝐨𝐩𝐚𝐓𝐡𝐚𝐧𝐝𝐞𝐲𝐚𝐯𝐚𝐫𝐢𝐠𝐞 𝐢𝐬 𝐧𝐨𝐰 𝐬𝐭𝐫𝐞𝐚𝐦𝐢𝐧𝐠 𝐀𝐦𝐚𝐳𝐨𝐧 𝐏𝐫𝐢𝐦𝐞 𝐕𝐢𝐝𝐞𝐨.
#trtonprime
Watch with your family, share your reviews, and tag us.
Your support means everything ❤️
#theertharropathandeyavarige
#ತೀರ್ಥರೂಪತಂದೆಯವರಿಗೆ

English

ಸಿದ್ದರಾಮಯ್ಯ ಅವರೇ ನೀವು ಅಧಿಕಾರಕ್ಕೆ ಬಂದ ಮೇಲೆ ಇಷ್ಟೋಂದು ತಡ ಆಗುತಿರೊದು . ನೀವು ಬರೋಕು ಮುಂಚೆ ಎಲ್ಲವು ಚೆನ್ನಾಗೆ ಇತ್ತು . ಬಾಂಡ್ Paper ಗೆ 700 ಖರ್ಚು ಆಗುತ್ತಿತ್ತು ನೀವು ಬಂದಮೇಲೆ 2000 ಆಗ್ತಾಯ್ತೆ , ಜೊತೆಗೆ ದುಡ್ಡು ಬರೊದು ತಡವಾಗಿದೆ.@siddaramaiah @DKShivakumar @BCWD_KARNATAKA @bcwdkodagu Shivaraj Thangadagi
ಕನ್ನಡ
J_T_C retweetet
J_T_C retweetet

ಎಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು..
ತಮ್ಮ ಸುಖಾಗಮನ ಬಯಸುವ - ಗೋಲ್ಡನ್ ಸ್ಟಾರ್ ಗಣೇಶ್
2006-2026
20 years of celebrating goldenstar
A film by @Jagannatha_RN
@Official_Ganesh
@ArjunJanyaMusic
#WhysnaviFilmsOfficial
#tsb #goldenstarganesh #ramenahallijaganntha

J_T_C retweetet

ರೈಲ್ವೇ ಕಾರಿಡಾರ್ : HDKಗೆ ಧನ್ಯವಾದಗಳನ್ನು ತಿಳಿಸಿದ MBP
#HDKumaraswamy #indianrailways #karnataka #jds #MBPatil #development #HDK #govtofindia
ಕನ್ನಡ
J_T_C retweetet
J_T_C retweetet

J_T_C retweetet

ಇಂದು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡರು (@H_D_Devegowda), ಕರ್ನಾಟಕದ ಕುಡಿಯುವ ನೀರಿನ ಸಂಕಷ್ಟದ ಬಗ್ಗೆ ಅತ್ಯಂತ ಭಾವುಕರಾಗಿ ಕೇಂದ್ರ ಸರ್ಕಾರದ ಗಮನ ಸೆಳೆದರು. 93ನೇ ವಯಸ್ಸಿನಲ್ಲೂ ನಾಡಿನ ಜನರ ಹಿತಕ್ಕಾಗಿ ಅವರು ತೋರುತ್ತಿರುವ ಈ ಬದ್ಧತೆ ಮತ್ತು ಹೋರಾಟದ ಕಿಚ್ಚು ನಿಜಕ್ಕೂ ಅಭೂತಪೂರ್ವ ಹಾಗೂ ಇಂದಿನ ಪೀಳಿಗೆಗೆ ಮಾದರಿ.
ಒಂದು ಪ್ರಾದೇಶಿಕ ಪಕ್ಷವಾಗಿ ಕರ್ನಾಟಕಕ್ಕೆ ನ್ಯಾಯ ಒದಗಿಸುವುದು ನಮ್ಮ ಪ್ರಥಮ ಆದ್ಯತೆಯಾಗಿದೆ. ನಾಡಿನ ನೆಲ, ಜಲ ಹಾಗೂ ಕನ್ನಡಿಗರ ಹಕ್ಕುಗಳನ್ನು ರಕ್ಷಿಸಲು ನಾವು ಸದಾ ಶ್ರಮಿಸುತ್ತೇವೆ. ಕೇಂದ್ರದ ಎನ್‌ಡಿಎ ಸರ್ಕಾರವು ಸಹ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ಮತ್ತು ಜಲ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಪೂರಕವಾಗಿ ಸ್ಪಂದಿಸುವ ಸಂಪೂರ್ಣ ವಿಶ್ವಾಸ ನಮಗಿದೆ. ಅಪ್ರತಿಮ ಜನನಾಯಕನ ಈ ಬದ್ಧತೆಯ ಹಾದಿಯಲ್ಲಿ ನಾವು ಸದಾ ನಡೆಯುತ್ತೇವೆ.
ಕನ್ನಡ
J_T_C retweetet

🏆💙 CCL 2026 CHAMPIONS — KARNATAKA BULLDOZERS 💙🏆
🔥🏆 After 12 years of waiting… they’ve finally done it. 🏆🔥
Patience. Perseverance. Pure belief.
The Karnataka Bulldozers rise at last to claim the crown and etch their name in history.
A long journey, countless battles, and one unforgettable finish —
CCL 2026 belongs to the Karnataka Bulldozers. 💙👑
Champions of CCL 2026. 👑🔥
@Karbulldozers
#ccl2026 #ccl #celebritycricketleague #cricket #karnatakabulldozers #cricketfinal
English
J_T_C retweetet

🏆💙 CCL 2026 CHAMPIONS — KARNATAKA BULLDOZERS 💙🏆
A season defined by discipline, determination, and dominance.
The Karnataka Bulldozers rose to every challenge, delivered under pressure, and proved why they are the benchmark of excellence in the Celebrity Cricket League.
From crucial partnerships to match-winning individual brilliance, this campaign was a masterclass in teamwork and composure on the biggest stage. When it mattered most, they stood tall and finished strong.
This victory is not just about lifting the trophy —
it’s about setting a standard, inspiring belief, and etching their name permanently into CCL history.
Congratulations to the Karnataka Bulldozers, the undisputed champions of CCL 2026 👑
Professional. Powerful. Deserved.
@Karbulldozers @KicchaSudeep @JioHotstar
#CCL2026 #CelebrityCricketLeague

English
J_T_C retweetet

🔥 Semifinal 2 Blockbuster! 🔥
It’s Karnataka Bulldozers 💪 vs Vels Chennai Kings 👑 in a must-watch clash as both teams battle for a place in the grand finale!
📅 31st January
⏰ 6:30 PM
📍 Coimbatore
Expect fireworks, big hits, and edge-of-the-seat action! 🏏⚡
📺 Watch LIVE on @JioHotstar
🎟️ Book your tickets now and witness the thrill live!
ticketgenie.in/ticket/Celebri…
#CCL2026 #KarnatakaBulldozers #VelsChennaiKings
#CelebrityCricketLeague #Semifinals #CricketMeetsCinema #Sportainment #JioHotstar
@Karbulldozers @VelsChennaiCcl @KicchaSudeep @vikranth_offl

English








