ನಮ್ಮಕನ್ನಡಿಗರ ವಿಜಯ ಸೇನೆ

8 posts

ನಮ್ಮಕನ್ನಡಿಗರ ವಿಜಯ ಸೇನೆ

ನಮ್ಮಕನ್ನಡಿಗರ ವಿಜಯ ಸೇನೆ

@NAMMAKVS

Beigetreten Temmuz 2025
45 Folgt0 Follower
ನಮ್ಮಕನ್ನಡಿಗರ ವಿಜಯ ಸೇನೆ
ಕಗ್ಗಲಿಪುರ ಬೆಸ್ಕಾಂ ಸರ್ವಿಸ್ ವ್ಯಾಪ್ತಿಗೆ ಸಂಬಂಧಪಟ್ಟ ಕನಕಪುರ ಮುಖ್ಯ ರಸ್ತೆಯಲ್ಲಿರುವ ಹೋಟೆಲ್ ವೈಷ್ಣವಿ ಪ್ಯಾಲೇಸ್ ಮೇಲೆ ಹೈ ಟೆನ್ಶನ್ ಲೈನ್ ಪಾಸಾಗಿದ್ದು ಕೇವಲ 9 ರಿಂದ 10 ಅಡಿ ಅಂತರದಲ್ಲಿ ಕಟ್ಟಡಗಳನ್ನು ನಿರ್ಮಿಸಿ ಹೋಟೆಲ್ ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಇಲಾಖೆ ಅನುಮತಿ ನೀಡಲಾಗಿದೆಯೇ? ಕೊಡಲೇಈಬಗ್ಗೆ ಕ್ರಮವಹಿಸಿ
ಕನ್ನಡ
1
0
0
65
ನಮ್ಮಕನ್ನಡಿಗರ ವಿಜಯ ಸೇನೆ
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು ಹಲವು ಪದಾಧಿಕಾರಿಗಳು ಸಂಘಟನೆಯ ಕಾರ್ಯವೈಖರಿಯನ್ನು ಮೆಚ್ಚಿ ಸೇರ್ಪಡೆಗೊಂಡರು. ಸೇರ್ಪಡೆ ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ನವೀನ್ ಕುಮಾರ್ ಮತ್ತು ರಾಜ್ಯ ಕಾರ್ಯದರ್ಶಿಯಾದ ಸ್ನೇಹಜೀವಿ ರಾಜು ಇದ್ದರು.
ನಮ್ಮಕನ್ನಡಿಗರ ವಿಜಯ ಸೇನೆ tweet mediaನಮ್ಮಕನ್ನಡಿಗರ ವಿಜಯ ಸೇನೆ tweet mediaನಮ್ಮಕನ್ನಡಿಗರ ವಿಜಯ ಸೇನೆ tweet mediaನಮ್ಮಕನ್ನಡಿಗರ ವಿಜಯ ಸೇನೆ tweet media
ಕನ್ನಡ
0
0
0
11
ನಮ್ಮಕನ್ನಡಿಗರ ವಿಜಯ ಸೇನೆ
ಹಗಲು ರಾತ್ರಿ ಊಟ ನಿದ್ರೆ ಬಿಟ್ಟು ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಅಚ್ಚುಕಟ್ಟಾಗಿ ಸಾರ್ವಜನಿಕರಿಗೆ ಮಕ್ಕಳಿಗೆ ಹಿರಿಯರಿಗೆ ವಯೋ ವೃದ್ಧರಿಗೆ ಸಣ್ಣ ಸಮಸ್ಯೆಯೂ ಆಗದ ಹಾಗೆ ಕಾರ್ಯನಿರ್ವಹಿಸಿದ ಬಸವನಗುಡಿ ಪೊಲೀಸ್ ಠಾಣೆಯ ಠಾಣಾಧಿಕಾರಿ ರವರಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ತುಂಬು ಹೃದಯದ ಧನ್ಯವಾದಗಳು #Hats_ಬಸವನಗುಡಿ_ಪೊಲೀಸ್
ನಮ್ಮಕನ್ನಡಿಗರ ವಿಜಯ ಸೇನೆ tweet media
ಕನ್ನಡ
0
1
3
41
ನಮ್ಮಕನ್ನಡಿಗರ ವಿಜಯ ಸೇನೆ
ಹನುಮಂತ ನಗರ ಪೊಲೀಸ್ ಠಾಣಾ. ವ್ಯಾಪ್ತಿಯಲ್ಲಿ ಅಶ್ವತಕಟ್ಟೆ ಮೈದಾನದಲ್ಲಿ ಖಾಸಗಿಯವರು ನಡೆಸುತ್ತಿರುವ amusements ನಡೆಸಲು police ಇಲಾಖೆಯಿಂದ ಎಲ್ಲಾ ರೀತಿಯ ಅನುಮತಿಯನ್ನು. ನೀಡಲಾಗಿದೆಯಾ?
ಕನ್ನಡ
0
0
0
17
Mandya District Police
Mandya District Police@MandyaPolice·
ಈ ದಿನ ನಾಗಮಂಗಲದಲ್ಲಿ ನಡೆದ ಸಾಮೂಹಿಕ ಗಣಪತಿ ವಿಸರ್ಜನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಾಲದಂಡಿ ಐಪಿಎಸ್ ರವರ ನೇತೃತ್ವದಲ್ಲಿ, ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.
Mandya District Police tweet mediaMandya District Police tweet mediaMandya District Police tweet mediaMandya District Police tweet media
ಕನ್ನಡ
2
0
4
214