Organics Millets

1.2K posts

Organics Millets banner
Organics Millets

Organics Millets

@OrganicsMillets

International conference, exhibition and a platform for domestic and international companies, farmer groups from different states in organics or millets

Bengaluru, India Beigetreten Mart 2017
817 Folgt1.3K Follower
Angehefteter Tweet
Organics Millets
Organics Millets@OrganicsMillets·
ನಮ್ಮ ದೇಶದ ಬೆನ್ನೆಲುಬಾದ ರೈತ ಬಾಂಧವರ ಬೆಂಗಾವಲಾಗಿ, ಯುವ ಶಕ್ತಿಗೆ ಪ್ರೇರಣೆಯಾಗಿ, ಉತ್ಪಾದಕರು ಹಾಗೂ ವ್ಯಾಪಾರ ವಲಯಕ್ಕೆ ಸೂಕ್ತ ವೇದಿಕೆಯಾಗಿ , ನಮ್ಮ ನಾಡಿನ ಕಲೆ ಸಂಸ್ಕೃತಿಗೆ ಕೈ ಗನ್ನಡಿಯಾದ ಸಾವಯವ & ಸಿರಿಧಾನ್ಯ ಮೇಳದ ಯಶಸ್ಸಿಗೆ ಕಾರಣವಾದ ಎಲ್ಲರನ್ನು ನೆನೆದ ಮಾನ್ಯ ಕೃಷಿ ಸಚಿವರಾದ ಶ್ರೀ ಶಿವಶಂಕರ ರೆಡ್ಡಿ ಅವರು #OM2019IFT
ಕನ್ನಡ
0
0
2
0
Organics Millets
Organics Millets@OrganicsMillets·
Actions truly speak louder than words. An event of monumental magnitude, closing the gap between the producer & the consumer for the greater good of the soil tiller and the nation. #OM2019ITF marks a new revolution in eating, living and growing smarter as a community. #KSource
English
0
0
4
0
Organics Millets
Organics Millets@OrganicsMillets·
The architects behind the success of #OM2019ITF, largest of its kind event organised by the Dept. of Agriculture, GoK to connect farmers with national & international markets & to popularise the use of organics & millets - the sustainable future source of the nation. #KSource
Organics Millets tweet mediaOrganics Millets tweet media
English
0
0
1
0
Organics Millets
Organics Millets@OrganicsMillets·
Some glimpses from the valedictory function that marked the end to an extravagant millet mela that brought farmers, consumers & businessmen from across the globe to cross-link, connect & form fruitful alliances. A fitting end to a beautiful chapter in the book of Bengaluru city.
Organics Millets tweet mediaOrganics Millets tweet mediaOrganics Millets tweet mediaOrganics Millets tweet media
English
0
0
2
0
Organics Millets
Organics Millets@OrganicsMillets·
ಯಾರೂ ಅರಿಯದ ನೇಗಿಲ ಯೋಗಿಯೆ ಲೋಕಕೆ ಅನ್ನವನೀಯುವನು ಹೆಸರನು ಬಯಸದೆ ಅತಿಸುಖ ಗಳಿಸದೆ ದುಡಿದನು ಗೌರವಕಾಶಿಸದೆ ಉಳುವ ಯೋಗಿಯ ನೋಡಿಲ್ಲಿ... - ಕುವೆಂಪು ವಾಣಿಜ್ಯ ಮೇಳಕ್ಕೆ ಸಾಗರೋಪಾದಿಯಲ್ಲಿ ಹರಿದು ಬಂದ ರೈತರು ಮಳಿಗೆಗಳಿಗೆ ಭೇಟಿ ನೀಡಿ, ವ್ಯಾಪಾರೋದ್ಯಮಿಗಳು ಮತ್ತು ಮಾರಾಟಗಾರರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡರು. #OM2019ITF
Organics Millets tweet media
ಕನ್ನಡ
0
0
1
0
Organics Millets
Organics Millets@OrganicsMillets·
The earth has music for those who listen. From farm to fork, from farmer to your home, #OM2019ITF was a celebration of our traditional foods, their guardians & supporters that wish to help them prosper. A celebration of life itself! Until next time! #DiscoverTheSource
Organics Millets tweet mediaOrganics Millets tweet mediaOrganics Millets tweet mediaOrganics Millets tweet media
English
0
1
2
0
Organics Millets
Organics Millets@OrganicsMillets·
Alert from morning till night. Team #OM2019ITF salutes the marshals who ensured safety and protection round the 3 days as we went #Organic towards a sustainable future.
Organics Millets tweet media
English
0
0
1
0
Organics Millets
Organics Millets@OrganicsMillets·
ನಮ್ಮ ರೈತರಿಗೆ ಉತ್ತೇಜನ ನೀಡಲು ಮತ್ತು ಸಾವಯವ ಕೃಷಿಯಲ್ಲಿ ತೊಡಗಲು ಪ್ರೋತ್ಸಾಹ ನೀಡಲು ಹಲವಾರು ಸಂಸ್ಥೆಗಳು ಸರಕಾರದೊಂದಿಗೆ ಕೈ ಜೋಡಿಸಿವೆ. ಮೇಳದ ಮುಕ್ತಾಯ ಸಮಾರಂಭದಲ್ಲಿ ಮಾನ್ಯ ಕೃಷಿ ಸಚಿವರೊಂದಿಗೆ ವಿವಿಧ ಸಂಸ್ಥೆಗಳು ಒಡಂಬಡಿಕೆ ವಿನಿಮಯ ಮಾಡಿಕೊಂಡ ಕ್ಷಣ. #OM2019ITF
Organics Millets tweet mediaOrganics Millets tweet mediaOrganics Millets tweet mediaOrganics Millets tweet media
ಕನ್ನಡ
0
0
1
0
Organics Millets
Organics Millets@OrganicsMillets·
"ಬರದಿಂದ ತತ್ತರಿಸಿರುವ ನಾಡಿಗೆ ಕಡಿಮೆ ವೆಚ್ಚದ ಸಾವಯವ & ಸಿರಿಧಾನ್ಯ ಕೃಷಿ ವರದಾನವೇ ಸರಿ. ಈ ನಿಟ್ಟಿನಲ್ಲಿ ರೈತರಿಗೆ, ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಸಾವಯವ ಕೃಷಿ & ಸಿರಿಧಾನ್ಯಗಳ ಬಗ್ಗೆ ಬೆಳಕು ಚೆಲ್ಲಿದ ಮೇಳವು ಯಶಸ್ವಿಯಾಗಿ ನಡೆಯುವಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು."- ಶ್ರೀ ಶಿವಶಂಕರ ರೆಡ್ಡಿ, ಮಾನ್ಯ ಕೃಷಿ ಸಚಿವರು.
Organics Millets tweet media
ಕನ್ನಡ
0
0
3
0
Organics Millets
Organics Millets@OrganicsMillets·
Shri Sompal Shastri, Former Agriculture Minister, Govt. of India at the valedictory function of #OM2019ITF, congratulating the GoK for organizing an event that advocates organic farming and has influenced the world to #GoOrganic. #DiscoverTheSource
Organics Millets tweet media
English
0
0
5
0
Organics Millets
Organics Millets@OrganicsMillets·
ಸಂತಸದಿಂದ ಅರೋಗ್ಯಕರ ಜೀವನಶೈಲಿ ಆಲಂಗಿಸಲು ಮಳಿಗೆಗಳಿಗೆ ಭೇಟಿ ನೀಡಿದ ಗ್ರಾಹಕರು ಮತ್ತು ಆರೋಗ್ಯೋತ್ಸಾಹಿಗಳು ವಿವಿಧ ಸಾಂಪ್ರದಾಯಿಕ, ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದರು ಮತ್ತು ಖರೀದಿಮಾಡಿದರು. #OM2019ITF
Organics Millets tweet mediaOrganics Millets tweet mediaOrganics Millets tweet mediaOrganics Millets tweet media
ಕನ್ನಡ
0
0
1
0
Organics Millets
Organics Millets@OrganicsMillets·
ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಬಿಗ್ ಬಾಸ್ಕೆಟ್ ನ 'ಗುಡ್ ಡಯಟ್' ಎಂಬ ನೂತನ ಸಾವಯವ ಉತ್ಪನ್ನವನ್ನು ಅನಾವರಣ ಮಾಡಲು ಮಾನ್ಯ ಕೃಷಿ ಸಚಿವರಾದ ಶ್ರೀ ಶಿವಶಂಕರ ರೆಡ್ಡಿಯವರು ಆಗಮಿಸುತ್ತಿರುವ ಕ್ಷಣ. #OM2019ITF
Organics Millets tweet media
ಕನ್ನಡ
0
0
2
0