Santosh Lad Foundation

173 posts

Santosh Lad Foundation banner
Santosh Lad Foundation

Santosh Lad Foundation

@SLaadFoundation

The Official Twitter handle of Santosh Lad Foundation. SLF stands for poor,skilled & deserving!

Beigetreten Mayıs 2022
3 Folgt741 Follower
Santosh Lad Foundation retweetet
Santosh Lad Official
Santosh Lad Official@SantoshSLadINC·
ಕನ್ನಡ ನಾಡಿನ ಕ್ರಾಂತಿಯ ಕಿಡಿ, ದೇಶದ ಸ್ವಾತಂತ್ರಕ್ಕಾಗಿ ಬಲಿದಾನಗೈದ ಕೆಚ್ಚೆದೆಯ ಕಲಿ, ಬ್ರಿಟಿಷ್ ಸರ್ವಾಧಿಕಾರಿ ಸಾಮ್ರಾಜ್ಯದ ವಿರುದ್ಧ ಹೋರಾಡಿ, ಬದುಕನ್ನೇ ಸಮರ್ಪಿಸಿದ ಭಾರತಾಂಬೆಯ ಹೆಮ್ಮೆಯ ಪುತ್ರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. #sangollirayanna
Santosh Lad Official tweet media
ಕನ್ನಡ
0
5
34
632
Santosh Lad Foundation retweetet
Santosh Lad Official
Santosh Lad Official@SantoshSLadINC·
ದೇಶದ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಸಂವಿಧಾನ ಜಾರಿಗೆ ಬಂದ ಈ ದಿನದಂದು ಸಂವಿಧಾನವನ್ನು ಇಡೀ ವಿಶ್ವದಲ್ಲೇ ಮಾದರಿಯಾಗಿ ರೂಪಿಸಲು ಶ್ರಮಿಸಿದ ಗಣ್ಯರನ್ನು ಸ್ಮರಿಸೋಣ. ಅವರ ಕೊಡುಗೆಯನ್ನು ನೆನೆಯೋಣ. #RepublicDayIndia #ಗಣರಾಜ್ಯೋತ್ಸವ
Santosh Lad Official tweet media
ಕನ್ನಡ
1
3
47
1.2K
Santosh Lad Foundation
Santosh Lad Foundation@SLaadFoundation·
ಕನ್ನಡ ರಾಜ್ಯೋತ್ಸವದಂದು ಕನ್ನಡ ಶಾಲೆಗೆ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಸಹಾಯ! ಒಂದು ಅರ್ಥಪೂರ್ಣ ಸಾರ್ಥಕತೆ! #SantoshLadFoundation #HelpingHands #CenturyOldSchool #EducationMatters #Gratitude #SchoolSupport #MakingADifference #CommunityFirst #foundation #INCKarnataka #CongressParty
ಕನ್ನಡ
0
0
1
70
Santosh Lad Foundation
Santosh Lad Foundation@SLaadFoundation·
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ಮಹಾನವಮಿಯ ಹಾರ್ದಿಕ ಶುಭಾಶಯಗಳು. ತಾಯಿ ದುರ್ಗಾದೇವಿಯ ಆಶೀರ್ವಾದ ಎಲ್ಲರ ಮೇಲಿರಲಿ. ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸಲಿ. #AyudhaPooja #Dasara2025
Santosh Lad Foundation tweet media
ಕನ್ನಡ
0
1
2
173
Santosh Lad Foundation
Santosh Lad Foundation@SLaadFoundation·
ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಭಕ್ತಿಪೂರ್ವಕ ಶುಭಾಶಯಗಳು. ವಿಘ್ನ ನಿವಾರಕ ಲಂಬೋದರನು ಎಲ್ಲರ ಕಷ್ಟಗಳನ್ನು ನಿವಾರಿಸಿ, ಇಷ್ಟಾರ್ಥಗಳನ್ನು ಈಡೇರಿಸಲಿ. ನಾಡಿನೆಲ್ಲೆಡೆ ಸುಖ, ಶಾಂತಿ, ಸಮೃದ್ಧಿ ನೆಲೆಸುವಂತೆ ಆಶೀರ್ವದಿಸಲೆಂದು ಪ್ರಾರ್ಥಿಸೋಣ. #GaneshChaturthi2025
ಕನ್ನಡ
0
0
2
129
Santosh Lad Foundation retweetet
Santosh Lad Official
Santosh Lad Official@SantoshSLadINC·
ಬೆಂಗಳೂರಿನ ಅರಮನೆ ರಸ್ತೆಯ ಕೊಂಡಜ್ಜಿ ಸಭಾಂಗಣದಲ್ಲಿ ಹಿಂದ್ ಮಜ್ದೂರ್, ಕಿಸಾನ್ ಪಂಚಾಯತ್ ಮತ್ತು ನಮ್ಮ ಸಂತೋಷ್ ಲಾಡ್ ಫೌಂಡೇಶನ್ ಆಶ್ರಯದಲ್ಲಿ ನಡೆದ ಕಾರ್ಮಿಕ ನಾಯಕ, ಮಾಜಿ ಶಾಸಕ ಮೈಕೆಲ್ ಫರ್ನಾಂಡೀಸ್ ಅವರ 92ನೇ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ್ಯ @CMofKarnataka ಶ್ರೀ @siddaramaiah ಅವರೊಂದಿಗೆ ಭಾಗವಹಿಸಲಾಯಿತು. ಕಾರ್ಯಕ್ರಮದಲ್ಲಿ ಮೈಕೆಲ್ ಅವರು ಮತ್ತು ಅವರ ಪತ್ನಿ ಡೋನಾ ಫರ್ನಾಂಡೀಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ವಿವಿಧ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. #Bengaluru | @SLaadFoundation
Santosh Lad Official tweet mediaSantosh Lad Official tweet mediaSantosh Lad Official tweet mediaSantosh Lad Official tweet media
ಕನ್ನಡ
1
5
86
1.2K
Santosh Lad Foundation retweetet
Santosh Lad Official
Santosh Lad Official@SantoshSLadINC·
ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ದಾವಣಗೆರೆ ನಗರದ ತ್ರಿಶೂಲ್ ಭವನದಲ್ಲಿ ಹಮ್ಮಿಕೊಂಡಿದ್ದ ಬುದ್ಧ, ಬಸವ ಹಾಗೂ ಅಂಬೇಡ್ಕರ್ : ಹೊಸ ದೃಷ್ಟಿಕೋನ‌ ಕುರಿತು ಒಂದು ದಿನದ ವಿಚಾರ ಸಂಕಿರಣ ಅದ್ಭುತವಾಗಿ ಜರುಗಿತು. ಸಮಾರಂಭದಲ್ಲಿ ನಾಡಿನ ಹಲವು ಸ್ವಾಮೀಜಿಗಳು, ಸಂತರು, ವಿಚಾರವಾದಿಗಳು, ಲೇಖಕರು ಉಪಸ್ಥಿತರಿದ್ದು, ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಕುರಿತಾಗಿ ಹಲವು ವಿಚಾರಗಳನ್ನು ಮಂಡಿಸಿದರು. ಇಂತಹ ಅಭೂತಪೂರ್ವ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದ ದಾವಣಗೆರೆಯ ಸಮಸ್ತ ಜನತೆಗೆ ನಾನು ಆಭಾರಿ. #Buddha #Basavanna #Ambedkar #SantoshLad #SantoshLadFoundation #Davanagere | @SLaadFoundation
Santosh Lad Official tweet mediaSantosh Lad Official tweet mediaSantosh Lad Official tweet mediaSantosh Lad Official tweet media
ಕನ್ನಡ
1
12
60
851
Santosh Lad Foundation retweetet
Santosh Lad Official
Santosh Lad Official@SantoshSLadINC·
ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ x.com/i/broadcasts/1…
ಕನ್ನಡ
2
5
21
739
Santosh Lad Foundation
Santosh Lad Foundation@SLaadFoundation·
ಬಡವರ ಬಾಳಿನ ಭರವಸೆಯ ಬೆಳಕು ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಎಸ್ ಲಾಡ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. @SantoshSLadINC @ 50 #jaisantoshlad #starpolitician #helpingpeople #happybirthday #humble #dynamic #dada #SantoshLadFoundation #SantoshLad
Santosh Lad Foundation tweet media
ಕನ್ನಡ
2
0
3
240