ಶಕ್ತಿ ದಿನಪತ್ರಿಕೆ
619 posts

ಶಕ್ತಿ ದಿನಪತ್ರಿಕೆ
@ShakthiDaily
ಕೊಡಗಿನ ಪ್ರಪ್ರಥಮ ಕನ್ನಡ ದಿನಪತ್ರಿಕೆ
ಮಡಿಕೇರಿ Beigetreten Haziran 2020
2 Folgt699 Follower


ಬೆಳ್ಳೂರಿನಲ್ಲಿ ಹುಲಿ ದಾಳಿಗೆ ಹಸು ಬಲಿ. ಇದುವರೆಗೆ ಒಟ್ಟು 10 ಜಾನುವಾರುಗಳನ್ನು ಕಳೆದುಕೊಂಡ ರೈತ..!
@NsBoseraju
@eshwar_khandre


ಕನ್ನಡ

ಇದೇ ಮೊದಲ ಬಾರಿಗೆ ಭಾರತದಲ್ಲಿ ಕಾಗದ ರಹಿತ ಡಿಜಿಟಲ್ ಗಣತಿ ಕಾರ್ಯವನ್ನು ಹಮ್ಮಿಕೊಂಡಿದ್ದು, ಕೊಡಗು ಜಿಲ್ಲೆಯಲ್ಲಿಯೂ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಈಗಾಗಲೇ ಅಂತರ್ಜಾಲದ ಮೂಲಕ ಗಣತಿ ಪ್ರಕ್ರಿಯೆ ಆರಂಭವಾಗಿದ್ದು, ಸರಳ ವಿಧಾನಗಳ ಮೂಲಕ ಮನೆಯಿಂದಲೇ ಗಣತಿ ಕಾರ್ಯವನ್ನು ನಡೆಸಬಹುದಾಗಿದೆ.
se.census.gov.in

ಕನ್ನಡ

ಕೊಡಗಿನಲ್ಲಿ ಕಾಡಾನೆ ದಾಳಿಗೆ ಈ ವರ್ಷ 4 ಮಂದಿ ಬಲಿ.... ವರ್ಷಾರಂಭವಾಗಿ 2.5 ತಿಂಗಳೊಳಗೆ 4 ದುರಂತಗಳು.
@eshwar_khandre
@NsBoseraju

ಕನ್ನಡ












