Construction Workers Welfare Board

2.6K posts

Construction Workers Welfare Board banner
Construction Workers Welfare Board

Construction Workers Welfare Board

@WorkersBoard

Karnataka Building And Other Construction Workers Welfare Board

Dairy Circle, Bengaluru. Beigetreten Eylül 2019
45 Folgt14.6K Follower
Construction Workers Welfare Board
ನೋಂದಾಯಿತ ಫಲಾನುಭವಿಯು ಕಟ್ಟಡ ಕಾಮಗಾರಿಗಳ ವೇಳೆ ಸಂಭವಿಸಿದ ಅಪಘಾತ ಅಥವಾ ನಿರ್ದಿಷ್ಟಪಡಿಸಿದ ರೋಗಗಳ ಪರಿಣಾಮವಾಗಿ ಶಾಶ್ವತ ಅಥವಾ ಭಾಗಶಃ ಅಂಗವೈಕಲ್ಯಕ್ಕೆ ಒಳಗಾದರೆ, ಮಂಡಳಿಯಿಂದ ಮಾಸಿಕ ಪಿಂಚಣಿ ನೀಡಲಾಗುತ್ತದೆ. ಈ ಸೌಲಭ್ಯವನ್ನು ಪಡೆಯಲು, ಫಲಾನುಭವಿಯು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
Construction Workers Welfare Board tweet media
ಕನ್ನಡ
0
1
5
113
Construction Workers Welfare Board
ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಮಂಡಳಿಯು ಸಂಚಾರಿ ಆರೋಗ್ಯ ಘಟಕಗಳ ಸೇವೆಯನ್ನು ಒದಗಿಸುತ್ತಿದೆ. ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಿಗೆ ತೆರಳಿ ಚಿಕಿತ್ಸಾ ಸೌಲಭ್ಯವನ್ನು ಇವು ನೀಡುತ್ತಿದ್ದು, ನೋಂದಾಯಿತ ಕಾರ್ಮಿಕರು ಹಾಗೂ ಅವರ ಅವಲಂಬಿತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. #ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ #KBOCWWB
ಕನ್ನಡ
1
1
9
182
Construction Workers Welfare Board
ಮಂಡಳಿಯ ಪ್ರಮುಖ ಸೌಲಭ್ಯಗಳಲ್ಲಿ ಪಿಂಚಣಿಯೂ ಒಂದು. 60 ವರ್ಷ ಪೂರೈಸಿದ ಕಟ್ಟಡ ಕಾರ್ಮಿಕರು ಈ ಪಿಂಚಣಿಗೆ ಅರ್ಹರಾಗುತ್ತಾರೆ. ಫಲಾನುಭವಿಯು ಸರ್ಕಾರದ ಇತರ ಯಾವುದೇ ಯೋಜನೆಗಳನ್ನು ಪಡೆಯುತ್ತಿರಬಾರದು. ಈ ಸೌಲಭ್ಯ ಪಡೆಯಲು 60 ವರ್ಷ ಪೂರ್ಣಗೊಂಡ ಒಂದು ವರ್ಷದ ಒಳಗಾಗಿ ಅರ್ಜಿ ಸಲ್ಲಿಸಲ್ಲಿಸಬೇಕು. #ಶ್ರಮಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
Construction Workers Welfare Board tweet media
ಕನ್ನಡ
0
2
10
352
Construction Workers Welfare Board
ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಮಾನ್ಯ ಶಾಸಕರಾದ ಶ್ರೀ @JnanendraAraga ಅವರು ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆರ್ ಪಿಎಲ್ ಕಿಟ್ ಗಳನ್ನು ವಿತರಿಸಿದರು. ಈ ವೇಳೆ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶ್ರೀ ಅರ್ ಎಂ ಮಂಜುನಾಥ ಗೌಡ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. #kbocwwb #ಶ್ರಮೇವ_ಜಯತೆ #ಕಾರ್ಮಿಕ_ಇಲಾಖೆ
Construction Workers Welfare Board tweet mediaConstruction Workers Welfare Board tweet mediaConstruction Workers Welfare Board tweet media
ಕನ್ನಡ
0
0
2
97
Construction Workers Welfare Board
ನೀವು ಮಂಡಳಿಯಲ್ಲಿ ನೋಂದಾಯಿತ ಸದಸ್ಯರಾಗಿದ್ದಲ್ಲಿ ಮಂಡಳಿಯು ನೀಡುವ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಈ ಕುರಿತ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಮಂಡಳಿಯ ಅಧಿಕೃತ ಸಾಮಾಜಿಕ ಜಾಲತಾಣ ಪೇಜ್ ಗಳನ್ನು ಫಾಲೋ ಮಾಡಿ. #ಶ್ರಮಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
ಕನ್ನಡ
0
0
2
105
Construction Workers Welfare Board
ಕಟ್ಟಡ ಕಾರ್ಮಿಕರ ಅನುಕೂಲಕ್ಕೆ ಅಂಬೇಡ್ಕರ್ ಸೇವಾ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಇದರಿಂದ ಹಲವಾರು ಅನುಕೂಲತೆಗಳಿದ್ದು, ಕಾರ್ಮಿಕರ ನೋಂದಣಿಯಿಂದ ಹಿಡಿದು ನೈಜ ಕಾರ್ಮಿಕರ ಆಯ್ಕೆಯ ವರೆಗೆ ಹಲವು ಪ್ರಕ್ರಿಯೆಗಳಿಗೆ ಇವು ಸಹಕಾರಿಯಾಗಿದೆ. #ಶ್ರಮಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
ಕನ್ನಡ
0
0
7
281
Construction Workers Welfare Board
ಶುಭ ಶುಕ್ರವಾರವು (ಗುಡ್ ಫ್ರೈಡೆ) ತ್ಯಾಗ, ಬಲಿದಾನದ ಪ್ರತೀಕ. ಈ ಪವಿತ್ರ ದಿನದಂದು ಏಸುಕ್ರಿಸ್ತರು ಇಡೀ ವಿಶ್ವಕ್ಕೆ ಸಾರಿದ ಪ್ರೀತಿ, ಕರುಣೆ, ಕ್ಷಮೆ ಹಾಗೂ ಮಾನವೀಯತೆಯನ್ನು ನಾವೆಲ್ಲ ಸ್ಮರಿಸೋಣ. #goodfriday
Construction Workers Welfare Board tweet media
ಕನ್ನಡ
1
0
4
165
Construction Workers Welfare Board
ಔರಾದದಲ್ಲಿ ಆರ್‌ಪಿಎಲ್‌ ಕಿಟ್‌ ತರಬೇತಿ ಪಡೆದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್‌ಗಳನ್ನು ಮಾನ್ಯ ಶಾಸಕರಾದ ಶ್ರೀ ಪ್ರಭು ಚೌಹಾಣ್‌ ಅವರು ವಿತರಿಸಿದರು. ಈ ವೇಳೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. #ಶ್ರಮೇವ_ಜಯತೆ #KBOCWWB #ಕಾರ್ಮಿಕ_ಇಲಾಖೆ
Construction Workers Welfare Board tweet mediaConstruction Workers Welfare Board tweet mediaConstruction Workers Welfare Board tweet media
ಕನ್ನಡ
0
0
1
130
Construction Workers Welfare Board
ಅಳ್ನಾವರದ ರೈತ ಭವನದಲ್ಲಿ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಿಟ್‌ಗಳನ್ನು ವಿತರಿಸಲಾಯಿತು. ಈ ವೇಳೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. #ಕಾರ್ಮಿಕ_ಇಲಾಖೆ #KBOCWWB #ಶ್ರಮೇವ_ಜಯತೆ
Construction Workers Welfare Board tweet mediaConstruction Workers Welfare Board tweet media
ಕನ್ನಡ
0
0
4
158
Construction Workers Welfare Board
ಕೆಲಸದ ಸ್ಥಳಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯ ವ್ಯವಸ್ಥೆ ಮಾಡಿಕೊಳ್ಳುವುದು ಅತ್ಯಗತ್ಯ. ಕೆಲಸದ ಸ್ಥಳಗಳಲ್ಲಿ ಅವಘಡಗಳು ಸಂಭವಿಸಿದಲ್ಲಿ ತ್ವರಿತ ಚಿಕಿತ್ಸೆ ಪಡೆಯಲು ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳು ಸಹಕಾರಿಯಾಗಿವೆ. #ಶ್ರಮೇವ_ಜಯತೇ #KBOCWWB
Construction Workers Welfare Board tweet media
ಕನ್ನಡ
1
2
5
216
Construction Workers Welfare Board
ಬಹುಮಹಡಿ ಕಟ್ಟಡ ನಿರ್ಮಾಣದ ವೇಳೆ ಯಾವುದೇ ಅವಘಡಗಳು ಸಂಭವಿಸದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ. ಕೆಲಸದ ಸ್ಥಳಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯ ವ್ಯವಸ್ಥೆಯನ್ನು ಮಾಡಿಕೊಳ್ಳಿ. ಅವಘಡಗಳು ಸಂಭವಿಸಿದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
Construction Workers Welfare Board tweet media
ಕನ್ನಡ
0
1
8
246
Construction Workers Welfare Board
ಸತ್ಯ, ಅಹಿಂಸೆಯ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರಿದ ಭಗವಾನ್‌ ಮಹಾವೀರ ಅವರ ಜಯಂತಿಯಂದು ಗೌರವ ನಮನಗಳು. #mahaveerjayanti2026
Construction Workers Welfare Board tweet media
ಕನ್ನಡ
2
1
14
177
Construction Workers Welfare Board
ಮಾನ್ಯ ಕಾರ್ಮಿಕ ಸಚಿವರು ಹಾಗೂ ಮಂಡಳಿಯ ಅಧ್ಯಕ್ಷರಾದ ಶ್ರೀ @SantoshSLadINC ಅವರು, ವಿಕಾಸಸೌಧದಲ್ಲಿ ಮಂಡಳಿಯ 47 ನೇ ಸಭೆ ನಡೆಸಿ ಹಲವು ವಿಷಯಗಳ ಕುರಿತು ಚರ್ಚಿಸಿದರು. ಈ ವೇಳೆ ಕಾರ್ಮಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಸಲ್ಮಾ ಫಾಹಿಮ್ ಭಾ.ಆ.ಸೇ., ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ರವಿ ಡಿ ಚೆನ್ನಣ್ಣವರ್‌ ಭಾ.ಪೊ.ಸೇ, ಮಂಡಳಿಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. #KBOCWWB #ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ
Construction Workers Welfare Board tweet mediaConstruction Workers Welfare Board tweet mediaConstruction Workers Welfare Board tweet mediaConstruction Workers Welfare Board tweet media
ಕನ್ನಡ
1
0
9
396
Construction Workers Welfare Board
ಕಾಂಕ್ರೀಟ್ ಗಟ್ಟಿಯಾಗಲು ನೀರು ನಿಲ್ಲಿಸಿದ ಟೆರೇಸ್ ಗಳಲ್ಲಿ ತಿರುಗಾಡುವಾಗ ಹಾಗೂ ಕೆಲಸ ಮಾಡುವಾಗ ಜಾಗ್ರತೆ ವಹಿಸಿ. ಟೆರೇಸ್ ಜಾರುವ ಸಾಧ್ಯತೆ ಇರುವ ಅಪಾಯ ಇರುತ್ತದೆ. ಟೆರೇಸ್ ಅಂಚುಗಳಲ್ಲಿ ತಿರುಗಾಡುವಾಗಲೂ ಎಚ್ಚರವಹಿಸಿ. #ಕಾರ್ಮಿಕ_ಇಲಾಖೆ #ಶ್ರಮೇವ_ಜಯತೇ #KBOCWWB
Construction Workers Welfare Board tweet media
ಕನ್ನಡ
0
4
9
317
Construction Workers Welfare Board
ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಕ್ಕೆ ಬಳಕೆಯಾಗುವ ಉಪಕರಣಗಳನ್ನು ಸುರಕ್ಷಿತವಾಗಿ ಬಳಸುವುದು ಅತ್ಯಗತ್ಯ. ಉಪಕರಣಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವುದರ ಮೂಲಕ ಕೆಲಸದ ಸ್ಥಳಗಳಲ್ಲಿ ನಡೆಯುವ ಅಪಾಯದ ಪ್ರಮಾಣವನ್ನು ಕಡಿಮೆ ಮಾಡಬಹುದು. #ಶ್ರಮೇವ_ಜಯತೇ #KBOCWWB #toolsafety
Construction Workers Welfare Board tweet media
ಕನ್ನಡ
1
0
4
148
Construction Workers Welfare Board
ನೋಂದಾಯಿತ ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಟಿಕತೆಗಾಗಿ ಮಗುವಿಗೆ ಮೂರು ವರ್ಷ ತುಂಬುವವರೆಗೆ ಸಹಾಯಧನ ನೀಡಲಾಗುತ್ತದೆ. ಮಗುವಿನ ಜನನದ ಆರು ತಿಂಗಳ ಒಳಗೆ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. #ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ #KBOCWWB
Construction Workers Welfare Board tweet media
ಕನ್ನಡ
0
2
14
457
Construction Workers Welfare Board
ಕಾರ್ಮಿಕರೇ, ಬಿಸಿಲಿನ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ. ಅತಿಯಾದ ಬಿಸಿಲಿನಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವಿರಲಿ. #ಶ್ರಮೇವ_ಜಯತೇ #KBOCWWB #ಕಾರ್ಮಿಕ_ಇಲಾಖೆ
Construction Workers Welfare Board tweet media
ಕನ್ನಡ
0
1
4
262
Construction Workers Welfare Board
ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು. #RamaNavami
Construction Workers Welfare Board tweet media
ಕನ್ನಡ
0
0
4
253
Construction Workers Welfare Board
ಕಟ್ಟಡ ಹಾಗೂ ಇತರೆ ನಿರ್ಮಾಣ ಕೆಲಸದ ವೇಳೆ ಸುರಕ್ಷತಾ ಪರಿಕರಗಳನ್ನು ಧರಿಸುವುದು ಅತ್ಯಗತ್ಯ. ಸುರಕ್ಷತಾ ಪರಿಕರಗಳು ನಿಮ್ಮನ್ನು ಅಪಾಯದಿಂದ ಪಾರು ಮಾಡಬಲ್ಲವು. #ಶ್ರಮೇವ_ಜಯತೇ #KBOCWWB
Construction Workers Welfare Board tweet media
ಕನ್ನಡ
0
0
6
144