Earthling, yellow red country
2.8K posts

Earthling, yellow red country retweetet

Kantara chapter 1
KGF2
Saptha sagaradaache ello 1&2
ವಿಷ್ಣು@matkashbakihai
Controversial or not I don't care. I am a Kannadiga myself. But Kantara was boring. Unbearable and unwatchable. I cannot pretend to like a movie simply because it appeals to my religiosity in parts. I found it unnecessarily long and boring. Screenplay is dying.
Filipino

In coastal Karnataka, Rama was seen as an ideal god like person. We didn’t really worship him but we used to sing many bhajane praising him during bhajane saptha.
Gaurav Sabnis@gauravsabnis
When I was young, Ramnavmi was celebrated in homes & temples. In the last 12 years, Ramnavmi is celebrated at mosques.
English
Earthling, yellow red country retweetet
Earthling, yellow red country retweetet
Earthling, yellow red country retweetet

ಏಕಾಏಕಿ ಹಿಂದಿ ಭಾಷೆ ಕೈ ಬಿಡುವ ನಿಲುವು ತೆಗೆದುಕೊಂಡಿರುವುದು ಆಘಾತಕಾರಿ ಬೆಳವಣಿಗೆ. ಅದರಲ್ಲೂ SSLC ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರದ ಹಠಾತ್ ನಿಲುವು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಅನುಸರಿಸಲಾಗುತ್ತಿರುವ ತ್ರಿಭಾಷಾ ಸೂತ್ರವೂ ಕನ್ನಡವನ್ನು ಅಸ್ಮಿತೆಯಾಗಿ, ಇಂಗ್ಲಿಷ್‌ನ್ನು ಸಂವಹನ ಭಾಷೆಯಾಗಿ ಹಾಗೂ ಹಿಂದಿಯನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಆದಾಗ್ಯೂ ಹಿಂದಿ ಭಾಷೆಯನ್ನು ಕೈಬಿಡುವುದಾದರೆ ಇದರ ಬಗೆಗೆ ಭಾಷಾ ತಜ್ಞರು, ಶಿಕ್ಷಣ ತಜ್ಞರು, ಎಲ್ಲ ಭಾಷೆಯ ಸಾಹಿತಿಗಳು ಸೇರಿದಂತೆ ಸಾರ್ವಜನಿಕವಾಗಿ ವ್ಯಾಪಕ ಚರ್ಚೆ ನಡೆಸುವ ಅಗತ್ಯವಿದೆ.
- ಶ್ರೀ @BYVijayendra, ರಾಜ್ಯಾಧ್ಯಕ್ಷರು
#CongressFailsKarnataka

ಕನ್ನಡ

@bhoota_ ಕಾರವಾರ ತಾಲೂಕಿನ ಗೋವಾ ಗಡಿಭಾಗದ ಪ್ರದೇಶಗಳು ಹೆಸರಿಗಷ್ಟೇ ಕರ್ನಾಟಕ ಆದರೆ ಅಲ್ಲಿ ಇರೋದು ನೂರಕ್ಕೆ ನೂರು ಕೊಂಕಣಿಗರು.
ಉತ್ತರ ಕನ್ನಡ ಮತ್ತು ಒಳನಾಡಿನಲ್ಲಿರುವ ಕೊಂಕಣಿಗರಿಗು ಕಾರವಾರ ಗಡಿಭಾಗದ ಕೊಂಕಣಿಗರಿಗು ವ್ಯತ್ಯಾಸ ಇದೆ.
ಆ ಭಾಗದ ಕೊಂಕಣಿಗರಲ್ಲಿ ಮರಾಠಿ ಪ್ರಭಾವ ತುಂಬ ಇದೆ ಮತ್ತು ಕರ್ನಾಟಕದ ಜೊತೆ ಅಷ್ಟೊಂದು ಒಳ್ಳೆಯ ಸಂಬಂಧ ಇಲ್ಲ.
ಕನ್ನಡ

ಇವತ್ತು ಇನ್ಸ್ಟಾಗ್ರಾಮ್ ನಲ್ಲಿ ನಮ್ಮೂರ ಕೊಂಕಣಿ ಹುಡುಗಿ ಪೂಜಾ ಗಾಂಧಿ ಪೋಸ್ಟ್ ಲೈಕ್ ಮಾಡಿದ್ದನ್ನ ನೋಡಿದೆ.
Suhas Duga@SuhasDuga
ಉತ್ತರ ಪ್ರದೇಶದಲ್ಲಿ ಹುಟ್ಟಿದ ಪೂಜಾ ಗಾಂಧಿ ಅವರಿಗೆ ಇರುವ ಬುದ್ಧಿ, ಇಲ್ಲಿರುವ ನಾಲಯಕ್ ಕನ್ನಡ ದ್ರೋಹಿ ರಾಜಕಾರಣಿಗಳಿಗೆ ಇಲ್ಲ. “ನೂರೈವತ್ತು ಕೋಟಿ ಭಾರತೀಯರು ಹಿಂದಿ ಕಲಿಯಬೇಕು ಎನ್ನುವುದರಲ್ಲಿ,ಹಿಂದಿ ರಾಜಕಾರಣಿಗಳ ಮೂರ್ಖತನ ಬಿಟ್ಟು ಮತ್ತೇನು ಇಲ್ಲ”
ಕನ್ನಡ
Earthling, yellow red country retweetet
Earthling, yellow red country retweetet
Earthling, yellow red country retweetet
Earthling, yellow red country retweetet












