gowdabl retweetet

ಅಮೆರಿಕಾದ ಪ್ರಜಾಪ್ರಭುತ್ವದಲ್ಲಿ ಅಧ್ಯಕ್ಷರು ಸೇವಕನಂತಿರಬೇಕೇ ಹೊರತು ರಾಜನಂತಲ್ಲ
ಎಂಬ ಘೋಷಣೆಯೊಂದಿಗೆ ಅಲ್ಲಿನ ಲಕ್ಷಾಂತರ ಜನ ಬೀದಿಗಿಳಿದಿದ್ದಾರೆ.
ನೋ ಡಿಕ್ಟೇಟರ್ಸ್ ಎಂಬುದು ಇನ್ನೊಂದು ಡಿಮ್ಯಾಂಡ್.
ನಾಗರಿಕ ಹಕ್ಕುಗಳ ಗುಂಪುಗಳು, ಪ್ರಗತಿಪರ ಸಂಘಟನೆಗಳು ಈ ಚಳುವಳಿ ನೇತೃತ್ವ ವಹಿಸಿವೆ
#ವಿಕಫೋಕಸ್ @Vijaykarnataka
@PrasannaKarpur

ಕನ್ನಡ




























