HIGH GROUND TRAFFIC BTP

6.3K posts

HIGH GROUND TRAFFIC BTP banner
HIGH GROUND TRAFFIC BTP

HIGH GROUND TRAFFIC BTP

@highgroundtrfps

Official twitter account of High Ground Traffic Police Station (080-22942916). Dial Namma-100 in case of emergency. @blrcitytraffic

Bengaluru, India Beigetreten Şubat 2015
122 Folgt3.9K Follower
HIGH GROUND TRAFFIC BTP retweetet
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಒಂದು ಸಣ್ಣ ಶಾರ್ಟ್‌ಕಟ್ ನಿಮ್ಮ ಜೀವನದ ದಾರಿಯನ್ನೇ ಬದಲಿಸಬಹುದು. ರಸ್ತೆ ದಾಟುವಾಗ ಪಾದಚಾರಿ ಮಾರ್ಗವನ್ನೇ ಬಳಸಿ. ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ. That one shortcut isn’t worth the risk. Cross only at pedestrian crossings. Stay visible. Stay safe. #BTP #RoadSafety #NoShortcuts #PedestrianSafety @Jointcptraffic
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice tweet media
2
13
9
452
HIGH GROUND TRAFFIC BTP retweetet
ಬೆಂಗಳೂರು ನಗರ ಪೊಲೀಸ್‌ BengaluruCityPolice
ಒಂದು ನಿರ್ಣಾಯಕ ಕ್ಷಣದಲ್ಲಿ ಸಹಾಯವು ತಡಮಾಡದೆ ಒದಗಿ ಬಂದಿತು. ಕಾಮಾಕ್ಷಿಪಾಳ್ಯದ ಮಾಚನಹಳ್ಳಿಯಲ್ಲಿ 38 ವರ್ಷದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿದ್ದ ಸಂದರ್ಭದಲ್ಲಿ, ಹೊಯ್ಸಳ-86 ಪೊಲೀಸ್ ತಂಡವು 8 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿ, ಘಟನಾ ಸ್ಥಳವನ್ನು ಸುರಕ್ಷಿತಗೊಳಿಸಿ, ಆತನನ್ನು ತುರ್ತುಗತಿಯಲ್ಲಿ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕಿಸಿ ಅಮೂಲ್ಯ ಜೀವ ಉಳಿಸಿತು. ಬೆಂಗಳೂರು ನಗರ ಪೊಲೀಸರು ಸದಾ ನಿಮ್ಮೊಂದಿಗೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ 112 ಗೆ ಕರೆ ಮಾಡಿ. In a critical moment, help arrived without delay. When a 38-year-old man was attacked near Machanahalli, Kamakshipalya, Hoysala-86 responded within 8 minutes, secured the scene, and rushed him to the hospital for life-saving treatment. Bengaluru City Police is always there for you. Dial 112 for any emergency. #BengaluruCityPolice #NammaPolice #112Emergency #Hoysala #QuickResponse #AlwaysWithYou #EmergencyResponse #InServiceOfThePublic @CPBlr @seemantsingh96 @DgpKarnataka
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
0
13
12
901
HIGH GROUND TRAFFIC BTP retweetet
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಲಂಬೋರ್ಗಿನಿ ಮಾದರಿಯ ವಿನ್ಯಾಸಗಳು ನೋಡಲು ತಮಾಷೆಯಾಗಿ ಕಂಡರೂ, ಸಂಚಾರ ಸಿಗ್ನಲ್‌ಗಳು ನಿಮ್ಮ ಸಾಹಸ ಪ್ರದರ್ಶನದ ವೇದಿಕೆಗಳಲ್ಲ. ಸಿಗ್ನಲ್‌ಗಳನ್ನು ಸಂಚಾರವನ್ನು ನಿಯಂತ್ರಿಸಲು ನಿರ್ಮಿಸಲಾಗಿದೆಯೇ ಹೊರತು ನಿಮ್ಮ ಸೃಜನಶೀಲತೆಯನ್ನು ಪ್ರದರ್ಶಿಸುವುದಕ್ಕಲ್ಲ. ನಿಯಮಗಳನ್ನು ಪಾಲಿಸಿ ಮತ್ತು ಸುರಕ್ಷಿತವಾಗಿರಿ. Lamborghiniiii? Looks funny… but signals aren’t stunt zones. They’re meant to control traffic, not your creativity. Follow rules, stay safe.
ಕನ್ನಡ
59
85
512
40.8K
manyu
manyu@manymanyus·
@Jointcptraffic Millers Road is filled with illegal double parking outside Empire restaurant every single day. Since years we have been notifying @highgroundtrfps and they have completely failed to take action. Cars are not being locked as police in the area are corrupt and useless.
English
3
0
1
37
Joint CP, Traffic, Bengaluru
Joint CP, Traffic, Bengaluru@Jointcptraffic·
ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್‌ಟಿಆರ್‌ಆರ್ (STRR) ರಸ್ತೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದ ಹಿನ್ನೆಲೆಯಲ್ಲಿ, ಘಟನೆಯ ಗಂಭೀರತೆಯನ್ನು ಪರಿಗಣಿಸಿ ಸಂಚಾರ ವಿಭಾಗದ (ಪೂರ್ವ) ಉಪ ಪೊಲೀಸ್ ಆಯುಕ್ತರೊಂದಿಗೆ (DCP) ಸ್ಥಳ ಪರಿಶೀಲನೆ ನಡೆಸಲಾಯಿತು. ಲಾರಿ ಮತ್ತು ಟಿಟಿ (Tempo Traveller) ವಾಹನಗಳ ನಡುವೆ ಸಂಭವಿಸಿದ ಈ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತ ಸಂಭವಿಸಿದ ಸ್ಥಳವನ್ನು ಪರೀಕ್ಷಿಸಲಾಗಿದ್ದು, ಸಂಚಾರ ನಿಯಂತ್ರಿಸಲು ಮತ್ತು ರಸ್ತೆ ಸುರಕ್ಷತಾ ಕ್ರಮಗಳನ್ನು ಬಲಪಡಿಸಲು ಅಗತ್ಯ ಸೂಚನೆಗಳನ್ನು ನೀಡಲಾಗಿದೆ. A fatal road traffic accident occurred this morning on STRR Road under the jurisdiction of Devanahalli Traffic Police Station. The incident involved a long lorry and a TT (TEMPO TRAVELLER) vehicle, resulting in three spot fatalities. In view of the seriousness of the accident, a spot visit was conducted along with the DCP Traffic East to assess the situation on ground. The site was examined and necessary directions were issued to regulate traffic and strengthen road safety measures.
Joint CP, Traffic, Bengaluru tweet media
ಕನ್ನಡ
3
5
11
1.5K
HIGH GROUND TRAFFIC BTP retweetet
ಬೆಂಗಳೂರು ನಗರ ಪೊಲೀಸ್‌ BengaluruCityPolice
ರಾಷ್ಟ್ರಕ್ಕಾಗಿ ಪ್ರಾಣ ತೆತ್ತ ಹುತಾತ್ಮರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತ 'ಶಹೀದ್ ದಿವಸ' ದ ಶುಭಾಶಯಗಳನ್ನು ಕೋರೋಣ. ಅವರ ತ್ಯಾಗವನ್ನು ಗೌರವಿಸಿ, ಶಾಂತಿ-ಸುರಕ್ಷತೆ-ನ್ಯಾಯದ ಮಾರ್ಗದಲ್ಲಿ ನಡೆಯುವ ಪ್ರತಿಜ್ಞೆ ಸ್ವೀಕರಿಸೋಣ. Remembering the heroes who laid down their lives for the nation. On Shahid Diwas, we honour their sacrifice and pledge to uphold peace, safety, and justice. #ShahidDiwas #MartyrsDay #RememberingOurHeroes #SaluteToMartyrs @CPBlr @seemantsingh96 @DgpKarnataka @KarnatakaCops
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
4
20
28
1.5K
HIGH GROUND TRAFFIC BTP retweetet
ಬೆಂಗಳೂರು ನಗರ ಪೊಲೀಸ್‌ BengaluruCityPolice
ನಿಮ್ಮ ಕರೆ. ನಿಮ್ಮ ಗೌಪ್ಯತೆ. ನಿಮ್ಮ ಎಚ್ಚರದ ಧ್ವನಿ ನಮಗೆ ಮುಖ್ಯವೆನಿಸುತ್ತದೆ. 112 ಗೆ ಕರೆ ಮಾಡಿ, ಸುರಕ್ಷಿತವಾಗಿರಿ. ಕೂಡಲೇ ಪೊಲೀಸರ ನೆರವು ಪಡೆಯಿರಿ ಮತ್ತು ನಿಮಗೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲು ನಮ್ಮೊಂದಿಗೆ ಸಹಕರಿಸಿ. Your call. Your privacy. Your voice matters. Dial 112 — stay protected, get help fast, and help us serve you better with your feedback. #Hoysala112 #PrivacyProtected #FeedbackMatters #Dial112 #SafeBengaluru @CPBlr @seemantsingh96 @DgpKarnataka @KarnatakaCops
ಕನ್ನಡ
1
21
18
1.7K
manyu
manyu@manymanyus·
@Jointcptraffic Total lawlessness on Millers Road as Empire customers park illegally on the road. @highgroundtrfps total failure, completely corrupt, not locking cars. Traffic police are failing to do their duty since years. Drunk rowdies have destroyed the road. @DeccanHerald @BangaloreMirror
English
3
0
1
63
Joint CP, Traffic, Bengaluru
Joint CP, Traffic, Bengaluru@Jointcptraffic·
ಬೆಳ್ಳಂದೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಐಬಲೂರು (Iblur) ಜಂಕ್ಷನ್‌ನಲ್ಲಿ ಇಂದು ಸ್ಥಳ ಪರಿಶೀಲನೆ ನಡೆಸಲಾಯಿತು. ಈ ತಾಂತ್ರಿಕ ಕಾರಿಡಾರ್‌ನಲ್ಲಿನ (Tech Corridor) ಅತಿಯಾದ ವಾಹನ ದಟ್ಟಣೆಯನ್ನು ಉತ್ತಮವಾಗಿ ನಿರ್ವಹಿಸಲು ಸಮಗ್ರ ಜಂಕ್ಷನ್ ಮಾರ್ಪಾಡು ಯೋಜನೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಸುಗಮ ಸಂಚಾರ ಮತ್ತು ಪಾದಚಾರಿಗಳ ಸುರಕ್ಷತೆಯನ್ನು ಹೆಚ್ಚಿಸಲು ಈ ಜಂಕ್ಷನ್‌ನ ವಿನ್ಯಾಸವನ್ನು ಮರುರೂಪಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. Conducted a site inspection at Iblur Junction (Bellandur Tr. PS limits) today. We are reviewing plans for a comprehensive junction modification to better manage the high volume of traffic in this tech corridor. Our goal is to redesign the layout for smoother transitions and enhanced pedestrian safety. #btp #roadsafety #traffic #bengaluru
Joint CP, Traffic, Bengaluru tweet media
ಕನ್ನಡ
4
10
14
2.1K
HIGH GROUND TRAFFIC BTP retweetet
ಬೆಂಗಳೂರು ನಗರ ಪೊಲೀಸ್‌ BengaluruCityPolice
ನಮ್ಮ ಅಮೂಲ್ಯ ಜೀವನದ ಹಾಗುಹೋಗುಗಳಲ್ಲಿ ಹಾಗೂ ರಸ್ತೆ ಬೀದಿಯಲ್ಲಿ ಪ್ರತಿ ಹೆಜ್ಜೆ ಇಡುವ ಸಂದರ್ಭದಲ್ಲಿ ಅರ್ಧ ಚಂದ್ರ(ವೃದ್ಧಿ ಚಂದ್ರ)ನು ಪ್ರಕಾಶಿಸಿದಂತೆಲ್ಲಾ ಸಹಾನುಭೂತಿಯು ನಮಗೆಲ್ಲ ಮಾರ್ಗದರ್ಶಿಯಾಗಲಿ. ಬೆಂಗಳೂರು ನಗರ ಪೊಲೀಸ್ ವತಿಯಿಂದ ತಮಗೆಲ್ಲರಿಗೂ ಪವಿತ್ರ ಈದ್ ನ ಶುಭಾಶಯಗಳು. As the crescent moon shines, let compassion guide every step we take—on the streets and in life. 🌙 Eid Mubarak from Bengaluru City Police. #HappyRamzan2026 #RamzanMubarak #FestiveWishes #SafeBengaluru #NammaPolice @CPBlr @seemantsingh96 @DgpKarnataka
ಬೆಂಗಳೂರು ನಗರ ಪೊಲೀಸ್‌ BengaluruCityPolice tweet mediaಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
10
32
214
4.3K
HIGH GROUND TRAFFIC BTP retweetet
ಬೆಂಗಳೂರು ನಗರ ಪೊಲೀಸ್‌ BengaluruCityPolice
ಐಪಿಎಲ್ ನ ಜ್ವರ ಹೆಚ್ಚಾಗಿದೆ, ಅದರೊಂದಿಗೆ ಟಿಕೆಟ್ ಸ್ಕ್ಯಾಮ್ ನ ವಂಚನೆಗಳು ಕೂಡ! ನಕಲಿ ಲಿಂಕ್ ಗಳು ಅಥವಾ ಕೊನೆ ಕ್ಷಣದ ವ್ಯವಹಾರದ ವಂಚನೆಗಳ ಜಾಲಕ್ಕೆ ಬೀಳದಿರಿ! ಐಪಿಎಲ್ ಟಿಕೆಟ್ ಗಳನ್ನ ಕೇವಲ ಅಧಿಕೃತ ಮೂಲಗಳ ಮುಖೇನ ಪಡೆದುಕೊಳ್ಳಿ. ನೆನಪಿರಲಿ! ನೀವು ಹಣ ಪಾವತಿಸುವ ಮುನ್ನ ಒಂದೊಮ್ಮೆ ಪರಿಶೀಲಿಸಿ. ತುರ್ತು ಸಂದರ್ಭಗಳಲ್ಲಿ 112 ಸಂಖ್ಯೆಗೆ ಕರೆ ಮಾಡಿ, ದೂರನ್ನು ವರದಿ ಮಾಡಿ. IPL fever is high… but so are ticket scams! Don’t fall for fake links or “last-minute deals.” Buy only from official sources. Verify before you pay. For emergencies, dial 112. #CyberSafety #IPL2026 #awareness #newexperience #norushjustcheer @CPBlr @seemantsingh96 @DgpKarnataka
ಕನ್ನಡ
6
60
377
9.2K
Bhushan
Bhushan@bhushan_huliyar·
@blrcitytraffic No number plate of goods vehicle @Windsor Manor Circle, Sankey Road, Bangalore around 4.45pm
Bhushan tweet media
English
2
0
0
63
HIGH GROUND TRAFFIC BTP retweetet
ಬೆಂಗಳೂರು ನಗರ ಪೊಲೀಸ್‌ BengaluruCityPolice
ಆನ್ಲೈನ್ನಲ್ಲಿನ ನಿಂದನೆಯನ್ನು ಕೇವಲ ಸಂದೇಶವೆಂದು ಪರಿಗಣಿಸುವುದಿಲ್ಲ. ಸೈಬರ್ ನಿಂದನೆ/ಕಿರಿಕಿರಿಯು ಒಂದು ಶಿಕ್ಷಾರ್ಹ ಅಪರಾಧ. ಮೌನವಾಗಿರಬೇಡಿ. ಕೂಡಲೇ 112 ಗೆ ಕರೆ ಮಾಡಿ ಅಥವಾ ಸೈಬರ್ ಪೋರ್ಟಲ್ ನಲ್ಲಿ ವರದಿ ಮಾಡಿ. Online abuse is not “just a message.” Cyberbullying is a punishable offence. Do not stay silent. Report it immediately: 112 or the Cyber Crime portal. #SpeakUp #CyberCrime #SafeInternet @CPBlr @seemantsingh96 @DgpKarnataka @KarnatakaCops
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
4
32
29
2.8K
HIGH GROUND TRAFFIC BTP retweetet
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಒಂದು ಸಂದೇಶ... ಒಂದು ಗಮನವಿಚಲನೆ... ಒಂದು ಕ್ಷಣ ಎಲ್ಲವನ್ನೂ ಬದಲಾಯಿಸಬಹುದು. ರಸ್ತೆ ದಾಟುವಾಗ ಮೊಬೈಲ್ ಬಳಸಬೇಡಿ. ಮೊಬೈಲ್ ಪಕ್ಕಕ್ಕಿಡಿ, ರಸ್ತೆಯ ಮೇಲೆ ನಿಗಾ ಇರಲಿ. One message… one distraction… one second can change everything. Don’t use your phone while crossing the road. Keep the phone away and keep your Eyes on the Road while crossing. #EyesOnTheRoad #RoadSafety #BengaluruTrafficPolice
9
55
167
8.3K
HIGH GROUND TRAFFIC BTP
HIGH GROUND TRAFFIC BTP@highgroundtrfps·
ವಸಂತನಗರ 8ನೇ ಮುಖ್ಯರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಆಗುವಂತೆ ಬಿದ್ದಿದ್ದ ಮರದ ರೆಂಬೆಯನ್ನು ಜಿಬಿಎ ರವರ ಸಹಾಯದಿಂದ ತೆರವುಗೊಳಿಸಿರುತ್ತೇವೆ.
HIGH GROUND TRAFFIC BTP tweet mediaHIGH GROUND TRAFFIC BTP tweet mediaHIGH GROUND TRAFFIC BTP tweet mediaHIGH GROUND TRAFFIC BTP tweet media
ಕನ್ನಡ
0
0
0
35
HIGH GROUND TRAFFIC BTP retweetet
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಕುಡಿದು ಗಾಡಿ ಓಡಿಸೋದು ನಿಮ್ಮ ಪ್ರಾಣಕ್ಕೆ ಮಾತ್ರವಲ್ಲ, ರಸ್ತೆಯಲ್ಲಿರೋ ಇತರರಿಗೂ ಅಪಾಯಕಾರಿ. ಕುಡಿದಾಗ ದಯವಿಟ್ಟು ಡ್ರೈವ್ ಮಾಡಬೇಡಿ, ಕ್ಯಾಬ್ ಅಥವಾ ಬೇರೆ ವ್ಯವಸ್ಥೆ ಮಾಡಿಕೊಳ್ಳಿ. ಕುಡಿದು ವಾಹನ ಚಲಾಯಿಸುವುದು ಕಂಡುಬಂದಲ್ಲಿ ಕೂಡಲೇ 112 ಗೆ ಕರೆ ಮಾಡಿ ವರದಿ ಮಾಡಿ. Drinking and driving puts lives at risk — yours and others on the road. If you drink, do not drive. Choose a cab. Report drunk driving: 112 #DrinkAndDrive #BengaluruTrafficPolice #RoadSafety @CPBlr @seemantsingh96 @DgpKarnataka @Jointcptraffic
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice tweet media
ಕನ್ನಡ
1
16
22
1.5K
HIGH GROUND TRAFFIC BTP retweetet
ಬೆಂಗಳೂರು ನಗರ ಪೊಲೀಸ್‌ BengaluruCityPolice
ನಕಲಿ ಲಿಂಕ್ಡ್‌ಇನ್ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದು ನಿಮ್ಮ ದತ್ತಾಂಶಕ್ಕೆ ಅಪಾಯಕಾರಿ. ಪ್ರೊಫೈಲ್‌ಗಳನ್ನು ಪರಿಶೀಲಿಸಿ, ಅಪರಿಚಿತ ಲಿಂಕ್‌ಗಳಿಂದ ದೂರವಿರಿ ಮತ್ತು ಸೈಬರ್ ಸುರಕ್ಷಿತವಾಗಿರಿ. ಯಾವುದೇ ಸಂಶಯಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಕೂಡಲೇ 1930 ಗೆ ಕರೆ ಮಾಡಿ. A single click on a fake LinkedIn link can cost you your data. Verify profiles. Avoid unknown links. Stay cyber safe. Report suspicious activity to 1930. #StopCyberCrime #BengaluruCityPolice @CPBlr @seemantsingh96 @DgpKarnataka
ಕನ್ನಡ
1
47
51
4.7K