Siddesh/ಸಿದ್ದೇಶ್

1.1K posts

Siddesh/ಸಿದ್ದೇಶ್

Siddesh/ಸಿದ್ದೇಶ್

@sidduin

Journalist @kbarandbench, Translator. ಕನ್ನಡಿಗ-ಕೃಷಿಕ. Views are personal. All retweets are not an endorsement.

Bengaluru, India Beigetreten Nisan 2009
973 Folgt122 Follower
Siddesh/ಸಿದ್ದೇಶ್ retweetet
ಬಾರ್‌ & ಬೆಂಚ್ - Kannada Bar & Bench
ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ 55 ಎಕರೆ ಭೂಮಿ: ಘೋರ ವಂಚನೆ ಎಂದು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ಹೈಕೋರ್ಟ್‌ @CMofKarnataka #KarnatakaHighCourt #CBI kannada.barandbench.com/news/55-acres-…
ಕನ್ನಡ
1
19
81
5.8K
Siddesh/ಸಿದ್ದೇಶ್ retweetet
ಬಾರ್‌ & ಬೆಂಚ್ - Kannada Bar & Bench
ಅರ್ಜಿದಾರರಿಗೆ ವಿಧಿಸಿದ್ದ 50 ಸಾವಿರ ರೂಪಾಯಿ ದಂಡದ ಮೊತ್ತವನ್ನು ಒಂದು ಲಕ್ಷ ರೂಪಾಯಿಗೆ ಏರಿಕೆ ಮಾಡಿದ ನ್ಯಾಯಾಲಯ.
ಕನ್ನಡ
26
94
385
45.7K
Siddesh/ಸಿದ್ದೇಶ್ retweetet
ಬಾರ್‌ & ಬೆಂಚ್ - Kannada Bar & Bench
ರಾಜ್ಯ ಪೌಢ ಶಿಕ್ಷಣ ಪರೀಕ್ಷಾ ಮಂಡಳಿ (ಎಸ್‌ಎಸ್‌ಎಲ್‌ಸಿ) ನಡೆಸುವ  ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕಗಳ ಬದಲಿಗೆ ಗ್ರೇಡ್‌ ನೀಡುವುದಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಪ್ರಸ್ತಾವ ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲಿರುವ ಕರ್ನಾಟಕ ಹೈಕೋರ್ಟ್‌. @CMofKarnataka @Madhu_Bangarapp #Hindi
ಬಾರ್‌ & ಬೆಂಚ್ - Kannada Bar & Bench tweet media
ಕನ್ನಡ
3
39
149
19.5K
Siddesh/ಸಿದ್ದೇಶ್
ಗುಂಡ್ಲುಪೇಟೆಯ ತಗ್ಗಲೂರಿನ ಮಕ್ಕಳು ಪ್ರತಿನಿತ್ಯ ಐದು ಕಿಲೋ ಮೀಟರ್ ನಡೆದು ಶಾಲೆಗೆ ಹೋಗಿ ಬರಬೇಕಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಅಸಹಾಯಕರಾಗಿದ್ದಾರೆ. @osd_cmkarnataka #bus prajavani.net/district/chama…
ಕನ್ನಡ
0
0
0
19
Siddesh/ಸಿದ್ದೇಶ್ retweetet
ಬಾರ್‌ & ಬೆಂಚ್ - Kannada Bar & Bench
ಮುರುಘಾ ಶ್ರೀ ವಿರುದ್ಧದ ಪೋಕ್ಸೊ, ಅತ್ಯಾಚಾರ ಪ್ರಕರಣಕ್ಕೆ ತಡೆ ನೀಡಿರುವ ಮಧ್ಯಂತರ ಆದೇಶವೇ ಅಂತಿಮ ಆದೇಶ: ಹೈಕೋರ್ಟ್‌ #KarnatakaHighCourt #MurughaSeer #POCSOAct kannada.barandbench.com/news/interim-s…
ಕನ್ನಡ
0
5
4
585
Siddesh/ಸಿದ್ದೇಶ್
ಈ ಲೇಔಟ್ ಪಟ್ಟಣದ ಹೃದಯ ಭಾಗದಲ್ಲಿದ್ದು, ಅನಾಥ ಮಕ್ಕಳಿಗಾಗಿ ಕ್ರಿಶ್ಚಿಯನ್ ಮಿಷನರಿ‌ ಸೆಂಟರ್ ಹಾಸ್ಟೆಲ್ ನಡೆಸುತ್ತಿದೆ. ಈ ಮಕ್ಕಳು ಇದೇ ರಸ್ತೆಯಲ್ಲಿ ದಿನ ನಿತ್ಯ ಓಡಾಡುತ್ತವೆ. ಹಂದಿಗಳ ಕಾಟ, ಗಟಾರದ ನೀರು ರಸ್ತೆಗೆ ಬರುವುದರಿಂದ ಹಾವು-ಚೇಳುಗಳ‌ ಕಾಟ-ಭಯ-ಆತಂಕ. ಶಾಸಕ @ganeshp02964889 ಅವರ ಕಚೇರಿಯೂ ಕೂಗಳತೆ ದೂರದಲ್ಲಿದೆ.
ಕನ್ನಡ
0
0
0
9
Siddesh/ಸಿದ್ದೇಶ್
ರಾಷ್ಟ್ರೀಯ ಹೆದ್ದಾರಿ 181 & 766 ಮತ್ತು ಗುಂಡ್ಲುಪೇಟೆ ತಾಲ್ಲೂಕು ಕಚೇರಿಯಿಂದ ಕೂಗಳತೆ, ಹೆಚ್ಚೆಂದರೆ 100ಮೀಟರ್ ಅಂತರದಲ್ಲಿರುವ ಶೇಷಾದ್ರಿ ಲೇಔಟ್ ನ ದುಸ್ಥಿತಿ ಇದು. ಈ ಬಡಾವಣೆಯಾಗಿ 2 ದಶಕಗಳೇ ಕಳೆದು ಹೋಗಿದ್ದು, ಬೀದಿ ದೀಪ, ರಸ್ತೆಗಳು, ಒಳಚರಂಡಿ ಯಾವ ಸೌಲಭ್ಯಗಳೂ ಇಲ್ಲ. ಉದ್ಯಾನ, ಆಟದ ಮೈದಾನ ಗಗನಕುಸುಮ @osd_cmkarnataka
ಕನ್ನಡ
1
0
0
54
Siddesh/ಸಿದ್ದೇಶ್
ಮೈಸೂರಿನ ಬಲ್ಲಾಳ್‌ ಸರ್ಕಲ್‌ ಸಮೀಪ ಬಿಡಾಡಿ ಹಸುವೊಂದು ಕರುವಿಗೆ ಜನ್ಮ ನೀಡಿದ್ದು, ವಿದ್ಯಾರ್ಥಿಯೊಬ್ಬ ಕರುವಿಗೆ ಹಾಲುಣಿಸುತ್ತಿರುವುದನ್ನು ಇತರೆ ವಿದ್ಯಾರ್ಥಿಗಳು ಕುತೂಹಲದಿಂದ ದಿಟ್ಟಿಸಿದ ಪರಿ ಹೀಗಿತ್ತು.. #Humanetouch #ಮೈಸೂರು
Siddesh/ಸಿದ್ದೇಶ್ tweet media
ಕನ್ನಡ
0
0
0
19
Siddesh/ಸಿದ್ದೇಶ್
ನಾಲ್ಕು ವರ್ಷಗಳ ಹಿಂದೆ ಇದೇ ರೀತಿಯ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿತ್ತು. ಆಗ ಕರ್ನಾಟಕ‌ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬೆವರಳಿಸಿತ್ತು. #Tiger #monkeydeath
ಕನ್ನಡ
0
0
0
17
Siddesh/ಸಿದ್ದೇಶ್
ಚಾಮರಾಜನಗರದ ಮೀಣ್ಯಂ ವಲಯದಲ್ಲಿ ಐದು ಹುಲಿಗಳಿಗೆ ವಿಷ ಹಾಕಿ‌ ಸಾಯಿಸಿದ ಬೆಳವಣಿಗೆ ಮಾಸುವ ಮುನ್ನವೇ ಗುಂಡ್ಲುಪೇಟೆ ಪೇಟೆ ತಾಲ್ಲೂಕಿನ ಕಂದೇಗಾಲ ಗ್ರಾಮದ ಸಮೀಪ 20ಕ್ಕೂ ಅಧಿಕ ಮಂಗಗಳಿಗೆ ವಿಷ ಉಣಿಸಿ ಸಾಯಿಸಲಾಗಿದೆ. @dcchnagar
ಕನ್ನಡ
1
0
0
19