SP Haveri
2.8K posts

SP Haveri retweetet

ಹಾವೇರಿ ಜಿಲ್ಲೆ ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯ ಎನ್ ಹೆಚ್ 48 ರಸ್ತೆಯ ಮೇಲೆ ನಡೆದಿದ್ದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡಗಿ ಪೊಲೀಸರು ಆರೋಪಿತರನ್ನು ಬಂಧಿಸಿ, ಬಂಧಿತರಿಂದ ನಗದು ಹಾಗೂ ಒಂದು ಮಹೇಂದ್ರಾ ಥಾರ್, ಒಂದು ಮಾರುತಿ ಸ್ವೀಫ್ಟ್ ಕಾರ್‌ಗಳನ್ನು ವಶಪಡಿಸಿಕೊಂಡಿರುತ್ತಾರೆ.
#HaveriPolice #robbery #detection

ಕನ್ನಡ

ರಾಣೇಬೆನ್ನೂರು ನಗರದ ಎಂಜಿ ರೋಡ್ ಹಾಗೂ ಮಾರ್ಕೇಟ್ ಕಡೆ ಪೆಟ್ರೋಲಿಂಗ್ ನಡೆಸಿ ವಾಹನ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ವ್ಯವಹರಿಸಲು ಫುಟ್‌ಪಾತ್ ವ್ಯಾಪಾರಸ್ಥರಿಗೆ ತಿಳಿವಳಿಕೆ ನೀಡಿಲಾಯಿತು..
#Haveripolice #Roadsafety


ಕನ್ನಡ

"People use drugs to change their mood, as these drugs arouse certain emotions. However, they have a serious negative impact on your mental, physical & emotional health."
#Haveripolice #SayNoToDrugs #SayYesToLife

English

"ಹೆಡ್ ಫೋನ್ ಬಳಸಿ ಹಾಡುಗಳನ್ನು ಕೇಳುವುದು, ಮಾತನಾಡುವುದು ಒಳ್ಳೆಯದೇ , ಆದರೆ ರಸ್ತೆಗಳನ್ನು ದಾಟುವಾಗಲ್ಲ".
#haveripolice #roadsafety #followtrafficrules #besafeonroads

ಕನ್ನಡ

ಅಪಘಾತವಾದಾಗ ವೀಕ್ಷಣೆ ಮಾಡುತ್ತಾ ಸುಮ್ಮನೇ ಕಾಲಹರಣ ಮಾಡದಿರಿ, ಅಥವ ಮೊಬೈಲ್ ವಿಡಿಯೋ 📷ರೆಕಾರ್ಡ್ ಮಾಡುತ್ತಾ ನಿಲ್ಲಬೇಡಿ. ಅಫಘಾತಕ್ಕೆ 📷ಸಿಲುಕಿದವರ ರಕ್ಷಣೆಗೆ ಮುಂದಾಗಿ.📷📷.
#haveri #police #traffic #roadsafety #SaveLives

ಕನ್ನಡ

"Be cautious about online friendships"
#haveripolice #onlinebully #friend #socialmedia #friendrequest

English

#Haveripolice #roadsafety #followtrafficrules
"Follow lane discipline indicate before changing the lane"

English

ಇಂದು ಹಾವೇರಿ ಜಿಲ್ಲಾ ಕವಾಯತು ಮೈದಾನದಲ್ಲಿ "ಪೊಲೀಸ್ ಧ್ವಜ ದಿನಾಚರಣೆ"ಅಂಗವಾಗಿ ನಡೆದ ಕವಾಯತ್ತಿನಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಸುರೇಖಾ ಎಸ್ ರಾಯ್ಕರ್(ನಿವೃತ್ತ ಮಹಿಳಾ ಎಎಸ್‌ಐ) ರವರು ಗೌರವ ರಕ್ಷೆಯನ್ನು ಪಡೆದರು.
#Haveripolice #PoliceFlagDay2026




ಕನ್ನಡ
SP Haveri retweetet
SP Haveri retweetet

📷 Unusual login alert?
Don't panic—lock it down with MFA! 📷
#HaveriPolice #WarningSigns #AccountSafety

English

Stay Alert Stay Safe,
Report suspicious activity to Cyber Helpline: 1930
#Haveripolice #CyberAlert #DigitalSafety #ScamAwareness

English

"ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಲು ನಿಮ್ಮ ವಿವಿಧ ಡಿಜಿಟಲ್ ಖಾತೆಗಳಿಗೆ ಬೇರೆ ಬೇರೆ ಪಾಸ್ ವರ್ಡ್‌ಗಳನ್ನು ಬಳಸಿರಿ.
#Haveripolice #Password #Secureaccounts

ಕನ್ನಡ









