JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ

5.2K posts

JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ banner
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ

JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ

@JnagarTr

Official Twitter Account of Jayanagar Traffic Police Station (080-22942669) Dial Namma-112 in Case of Emergency. @blrcitytraffic

Bengaluru, India Se unió Şubat 2015
44 Siguiendo6.8K Seguidores
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retuiteado
DCP SOUTH TRAFFIC
DCP SOUTH TRAFFIC@DCPSouthTrBCP·
ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಸಾಹಸವಲ್ಲ, ಅಪಾಯ! ನಿಮ್ಮ ಜೀವಕ್ಕೂ, ಇತರರ ಜೀವಕ್ಕೂ ಹಾನಿ ಮಾಡಬಹುದು. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ — ಸುರಕ್ಷಿತವಾಗಿರಿ.
DCP SOUTH TRAFFIC tweet media
ಕನ್ನಡ
2
6
6
306
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retuiteado
DCP SOUTH TRAFFIC
DCP SOUTH TRAFFIC@DCPSouthTrBCP·
ರಸ್ತೆ ನಿಯಮಗಳನ್ನು ಯಾವಾಗಲೂ ಪಾಲಿಸಿ 🚦 ಅವು ನಿಮ್ಮ ಸುರಕ್ಷತೆಗೆ ರೂಪಿಸಲ್ಪಟ್ಟಿವೆ. ಸುರಕ್ಷಿತ ಚಾಲನೆ – ನಮ್ಮ ಜವಾಬ್ದಾರಿ.
DCP SOUTH TRAFFIC tweet media
ಕನ್ನಡ
6
12
13
992
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retuiteado
DCP SOUTH TRAFFIC
DCP SOUTH TRAFFIC@DCPSouthTrBCP·
“ನೋ ಪಾರ್ಕಿಂಗ್” ಎಂದರೆ ವಾಹನ ನಿಲುಗಡೆಗೆ ಅವಕಾಶವಿಲ್ಲ. ನಿಯಮ ಉಲ್ಲಂಘನೆ ಸಂಚಾರ ಅಡಚಣೆಗೂ ಅಪಾಯಕ್ಕೂ ಕಾರಣವಾಗುತ್ತದೆ. ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ.
DCP SOUTH TRAFFIC tweet media
ಕನ್ನಡ
6
14
9
1.2K
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retuiteado
DCP SOUTH TRAFFIC
DCP SOUTH TRAFFIC@DCPSouthTrBCP·
ನೀವು ಕಳಿಸಬೇಕೆಂದ ಸಂದೇಶ, ನಿಮ್ಮ ಕೊನೆಯ ಸಂದೇಶ ಆಗಬಹುದು, ವಾಹನ ಚಲಾಯಿಸುವಾಗ ಮೊಬೈಲ್ ಬಳಸಬೇಡಿ. ಸದಾ ಸಂಚಾರ ನಿಯಮ ಪಾಲಿಸಿ.
DCP SOUTH TRAFFIC tweet media
ಕನ್ನಡ
2
11
7
1.2K
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retuiteado
DCP SOUTH TRAFFIC
DCP SOUTH TRAFFIC@DCPSouthTrBCP·
"ದ್ವಿಚಕ್ರ ವಾಹನವನ್ನು ಚಲಾಯಿಸುವಾಗ ಹೆಲ್ಮೇಟ್‌ನ್ನು ತಪ್ಪದೇ ಧರಿಸಿರಿ ಸುರಕ್ಷಿತವಾಗಿರಿ".
DCP SOUTH TRAFFIC tweet media
ಕನ್ನಡ
0
12
12
928
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ
ಈ ದಿನ PC ದಿನೇಶ್ L ರವರು ರಾಜಲಕ್ಷ್ಮಿ ಜಂಕ್ಷನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಯಾರೋ ಅಪರಿಚಿತ ವ್ಯಕ್ತಿ *ಪರ್ಸ್* ಅನ್ನು ಬೀಳಿಸಿಕೊಂಡು ಹೋಗಿದ್ದು, ಸದರಿಯವರನ್ನು ಪತ್ತೆಮಾಡಿ ಅದರಲ್ಲಿದ್ದ ಡೆಬಿಟ್,ಕ್ರೆಡಿಟ್,ಮೆಟ್ರೋ,ಕ್ಲಬ್ ಮೆಂಬರ್ ಕಾರ್ಡ್ & 2730/ರೂ ಹಣವನ್ನು ವಾರಸುದಾರರಿಗೆ ನೀಡಿದರು. @blrcitytraffic @DCPSouthTrBCP
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ tweet media
ಕನ್ನಡ
2
1
2
164
Ananda Gundurao
Ananda Gundurao@Anandagundurao·
Every evening during busy hours, this signal on Marenahalli Road Jayanagar is turned into manual mode. No time is given for pedestrians to cross the busy road. Police here say that there is no option for 'pedestrian signal' to cross ? How to cross? @acpsouthtrf @blrcitytraffic
Ananda Gundurao tweet media
English
1
0
1
182
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retuiteado
DCP SOUTH TRAFFIC
DCP SOUTH TRAFFIC@DCPSouthTrBCP·
ನಿಮ್ಮ ನಂಬರ್ ಪ್ಲೇಟ್‌ನ್ನು ಮುಚ್ಚುವುದು ಅಥವಾ ಬದಲಾಯಿಸುವುದು ಶಿಕ್ಷಾರ್ಹ ಅಪರಾಧ. ಸ್ಪಷ್ಟವಾಗಿ ಓದಲಾಗುವಂತೆ ಇಡಿ, ಇಲ್ಲದಿದ್ದರೆ ದಂಡ ಭರಿಸಬೇಕಾಗುತ್ತದೆ. #awareness #followrules #trafficpolice #weserveandprotect
DCP SOUTH TRAFFIC tweet media
ಕನ್ನಡ
22
21
47
8.1K
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retuiteado
DCP SOUTH TRAFFIC
DCP SOUTH TRAFFIC@DCPSouthTrBCP·
ಅತಿವೇಗ ಅಪಾಯಕ್ಕೆ ಆಹ್ವಾನ, ನಿಧಾನವಾಗಿ ಚಲಿಸಿ ಸುರಕ್ಷಿತವಾಗಿರಿ.
DCP SOUTH TRAFFIC tweet media
ಕನ್ನಡ
4
8
7
1.1K
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retuiteado
DCP SOUTH TRAFFIC
DCP SOUTH TRAFFIC@DCPSouthTrBCP·
ಕರ್ನಾಟಕ ಪೊಲೀಸ್ ಧ್ವಜ ದಿನಾಚರಣೆಯ ಶುಭಾಶಯಗಳು.
DCP SOUTH TRAFFIC tweet media
ಕನ್ನಡ
0
11
4
450
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retuiteado
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ
ದ್ವಿಚಕ್ರ ವಾಹನ ಚಾಲನೆ ವೇಳೆ ಹಾಗೂ ಹಿಂಬದಿ ಸವಾರಿ ವೇಳೆ ಕಡ್ಡಾಯವಾಗಿ ISI ಪ್ರಾಮಾಣಿತ ಹೆಲ್ಮೆಟ್ ಧರಿಸಿ, ಸುರಕ್ಷಿತವಾಗಿ ಪ್ರಯಾಣಿಸಿ. @DCPSouthTrBCP @acpsouthtrf @blrcitytraffic
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ tweet media
ಕನ್ನಡ
0
2
1
125
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retuiteado
DCP SOUTH TRAFFIC
DCP SOUTH TRAFFIC@DCPSouthTrBCP·
ವೀಲಿಂಗ್ ಸಾಹಸವಲ್ಲ — ಅದು ಗಂಭೀರ ಅಪರಾಧ. ಅಪಾಯಕಾರಿ ಸ್ಟಂಟ್‌ಗಳು ನಿಮ್ಮ ಜೀವವಷ್ಟೇ ಅಲ್ಲ, ಇತರರ ಪ್ರಾಣಕ್ಕೂ ಅಪಾಯ.
DCP SOUTH TRAFFIC tweet media
ಕನ್ನಡ
2
11
12
1.2K
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retuiteado
DCP SOUTH TRAFFIC
DCP SOUTH TRAFFIC@DCPSouthTrBCP·
ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಕೆ ಮಾಡುವುದು ಅಪಾಯಕಾರಿ. ಇದು ಗಮನ ವ್ಯತ್ಯಯಕ್ಕೆ ಕಾರಣವಾಗಿ ಅಪಘಾತ ಸಂಭವಿಸಬಹುದು. ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿ ಚಾಲನೆ ಮಾಡಿ.
DCP SOUTH TRAFFIC tweet media
ಕನ್ನಡ
0
7
6
852
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retuiteado
DCP SOUTH TRAFFIC
DCP SOUTH TRAFFIC@DCPSouthTrBCP·
ವಾಹನ ಚಾಲನೆ ಸಂದರ್ಭದಲ್ಲಿ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ. ಸದಾ ಸಂಚಾರ ನಿಯಮ ಪಾಲಿಸಿ,ಸುರಕ್ಷಿತರಾಗಿರಿ. #WearSeatBelt #Followtrafficrules #besafe #bengaluru #BTP #seatbelt #save #Lives
DCP SOUTH TRAFFIC tweet media
ಕನ್ನಡ
5
10
9
2K
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retuiteado
DCP SOUTH TRAFFIC
DCP SOUTH TRAFFIC@DCPSouthTrBCP·
“ಹಿಂಬದಿ ಸವಾರನಾಗಿರಲಿ ಅಥವಾ ಮುಂಬದಿ ಸವಾರನಾಗಿರಲಿ — ರಸ್ತೆ ಯಾರನ್ನೂ ಬೇರ್ಪಡಿಸುವುದಿಲ್ಲ. ಒಂದು ತಪ್ಪು, ಎರಡು ಜೀವಗಳ ಅಪಾಯ. ಪ್ರತಿ ಪ್ರಯಾಣಕ್ಕೂ ಹೆಲ್ಮೆಟ್ ಧರಿಸಿ.” #RoadSafety
DCP SOUTH TRAFFIC tweet media
ಕನ್ನಡ
0
13
4
355
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retuiteado
DCP SOUTH TRAFFIC
DCP SOUTH TRAFFIC@DCPSouthTrBCP·
Two wheels, one life — keep both on the ground. ವೀಲಿಂಗ್ ಮಾಡುವುದು ಅಪಾಯಕಾರಿ ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. #NoWheeling #RideResponsibly #RoadSafety
DCP SOUTH TRAFFIC tweet media
2
15
14
1.3K
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retuiteado
DCP SOUTH TRAFFIC
DCP SOUTH TRAFFIC@DCPSouthTrBCP·
🚦ಸಂಚಾರ ಸುರಕ್ಷತಾ ಸಂದೇಶ🚦 ರಸ್ತೆ ದಾಟುವಾಗ ಇಯರ್‌ಫೋನ್ ಹಾಗೂ ಮೊಬೈಲ್ ಫೋನ್ ಬಳಸಬೇಡಿ. ಇವು ನಿಮ್ಮ ಗಮನವನ್ನು ತಪ್ಪಿಸಿ ಅಪಘಾತಕ್ಕೆ ಕಾರಣವಾಗಬಹುದು. ⚠️ ನಿಮ್ಮ ಅಮೂಲ್ಯ ಜೀವ ಅಮೂಲ್ಯ – ಅದನ್ನು ಕಾಪಾಡಿ! ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಸುರಕ್ಷಿತವಾಗಿ ಮನೆ ತಲುಪಿರಿ. 🚶‍♂️🚗
DCP SOUTH TRAFFIC tweet media
ಕನ್ನಡ
0
11
6
1K