Department of Minority Welfare, Govt of Karnataka

6.9K posts

Department of Minority Welfare, Govt of Karnataka banner
Department of Minority Welfare, Govt of Karnataka

Department of Minority Welfare, Govt of Karnataka

@DOMGOK

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ. Official Twitter Account. 24x7 helpline: +91 82777 99990 (calls and Whatsapp) Email: [email protected]

Bengaluru, India Inscrit le Ekim 2017
781 Abonnements15.8K Abonnés
Department of Minority Welfare, Govt of Karnataka
Congratulations to our students for their outstanding performance in the Karnataka II PU Board Examination A remarkable achievement with pass percentage rising from 78% to 91%, reflecting a strong +13% growth. Your success is our pride—keep shining! #DoMGoK
Department of Minority Welfare, Govt of Karnataka tweet media
English
1
2
15
327
Department of Minority Welfare, Govt of Karnataka
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ (ಶೈಕ್ಷಣಿಕ ವರ್ಷ 2026–27) ಸಂಬಂಧಿಸಿದ ಹಾಲ್ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ತಮ್ಮ ಹಾಲ್ ಟಿಕೆಟ್‌ಗಳನ್ನು ಅಧಿಕೃತ ಜಾಲತಾಣದಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವಂತೆ ಸೂಚಿಸಲಾಗುತ್ತದೆ: erp.dom.karnataka.gov.in/adm/Admission/… ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: dom.karnataka.gov.in/en ಸಹಾಯಕ್ಕಾಗಿ ಸಂಪರ್ಕಿಸಿ: +91 82777 99990
Department of Minority Welfare, Govt of Karnataka tweet media
ಕನ್ನಡ
0
3
6
323
Department of Minority Welfare, Govt of Karnataka
Hall Tickets for the Entrance Examination for admission to Residential Schools under the Directorate of Minorities, Government of Karnataka, for the Academic Year 2026–27 have been released. Candidates are advised to download their Hall Tickets from the official portal: erp.dom.karnataka.gov.in/adm/Admission/… For further information, please visit: dom.karnataka.gov.in/en For assistance, contact the Helpline: +91 82777 99990
Department of Minority Welfare, Govt of Karnataka tweet media
English
1
6
8
442
Department of Minority Welfare, Govt of Karnataka
Applications are now open for Centers of Excellence under the Directorate of Minorities, Government of Karnataka. Eligible students can receive free coaching for NEET, IIT-JEE, K-CET, ICAR, CA Foundation, CLAT & CUET. 📷 Coaching available for 1st & 2nd PUC Commerce students 📷 Last Date to Apply: 31-03-2026 Eligible candidates are encouraged to apply and take a step toward a brighter academic future. 📷 For more information: +91 8277799990 ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ Centers of Excellence ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳಿಗೆ NEET, IIT-JEE, K-CET, ICAR, CA Foundation, CLAT ಮತ್ತು CUET ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತರಬೇತಿ ನೀಡಲಾಗುತ್ತದೆ. 📷 1ನೇ ಮತ್ತು 2ನೇ ಪಿಯುಸಿ ಕಾಮರ್ಸ್ ವಿದ್ಯಾರ್ಥಿಗಳಿಗೆ ತರಬೇತಿ ಲಭ್ಯ 📷 ಅರ್ಜಿಸಲು ಕೊನೆಯ ದಿನಾಂಕ: 31-03-2026 ಅರ್ಹ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವಂತೆ ವಿನಂತಿ. 📷 ಹೆಚ್ಚಿನ ಮಾಹಿತಿಗಾಗಿ: +91 8277799990 @BZZameerAhmedK #DoMGok #CentersOfExcellence
Department of Minority Welfare, Govt of Karnataka tweet mediaDepartment of Minority Welfare, Govt of Karnataka tweet media
English
2
6
24
1.8K
Department of Minority Welfare, Govt of Karnataka
Applications are now open for Centers of Excellence under the Directorate of Minorities, Government of Karnataka. Eligible students can receive free coaching for NEET, IIT-JEE, K-CET, ICAR, CA Foundation, CLAT & CUET. 📚 Coaching available for 1st & 2nd PUC Commerce students 🗓 Last Date to Apply: 31-03-2026 Eligible candidates are encouraged to apply and take a step toward a brighter academic future. ☎️ For more information: +91 8277799990 ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ Centers of Excellence ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳಿಗೆ NEET, IIT-JEE, K-CET, ICAR, CA Foundation, CLAT ಮತ್ತು CUET ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತರಬೇತಿ ನೀಡಲಾಗುತ್ತದೆ. 📚 1ನೇ ಮತ್ತು 2ನೇ ಪಿಯುಸಿ ಕಾಮರ್ಸ್ ವಿದ್ಯಾರ್ಥಿಗಳಿಗೆ ತರಬೇತಿ ಲಭ್ಯ 🗓 ಅರ್ಜಿಸಲು ಕೊನೆಯ ದಿನಾಂಕ: 31-03-2026 ಅರ್ಹ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವಂತೆ ವಿನಂತಿ. ☎️ ಹೆಚ್ಚಿನ ಮಾಹಿತಿಗಾಗಿ: +91 8277799990 @BZZameerAhmedK #DoMGok #CentersOfExcellence
Department of Minority Welfare, Govt of Karnataka tweet mediaDepartment of Minority Welfare, Govt of Karnataka tweet media
English
6
7
21
1.6K
Department of Minority Welfare, Govt of Karnataka
The Directorate of Minorities, Government of Karnataka invites applications for the Residential KAS Mock Interview Supporting Programme (2025–26) at Haj Bhavan, Bengaluru. Eligible minority candidates who have cleared the KAS Mains (2023–24 KPSC notification) can apply and strengthen their interview preparation. 🗓 Application Start: 05.03.2026 ⏳ Last Date: 13.03.2026 Apply now and take the next step toward your KAS success. 🚀 🌐 Website: dom.karnataka.gov.in 📞 Contact: +91 8277799990 #KAS #Karnataka #MinorityWelfare #KASInterview
Department of Minority Welfare, Govt of Karnataka tweet media
English
2
3
10
645
Department of Minority Welfare, Govt of Karnataka
ಚಿಕ್ಕ ಕೈಗಳಲ್ಲಿ ದೊಡ್ಡ ಕಲಿಕೆ ✨ LKG ಮಕ್ಕಳಿಂದ ಸಂಖ್ಯೆಗಳ ಎಣಿಕೆ ಚಟುವಟಿಕೆ ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿಯೇ ಮೊದಲ ಹಂತವಾಗಿ 100 ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ (ಎಲ್‌ಕೆಜಿ) ಪ್ರಾರಂಭಿಸಲಾಗಿದೆ. ಕಲಿಕೆಗೆ ಆರಂಭಿಕ ಅಡಿಪಾಯ ಅತ್ಯುತ್ತಮವಾಗಿರಬೇಕೆಂಬ ಉದ್ದೇಶದಿಂದ ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೌಶಲ್ಯಗಳನ್ನ ಅಳವಡಿಸಿಕೊಳ್ಳುವಂತೆ ಮಾಡಲು ಇದೇ ವರ್ಷದಿಂದ ಎಲ್‌ಕೆಜಿ ಶಿಕ್ಷಣವನ್ನು ಆರಂಭಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಥವಾ ನಿರ್ದೇಶನಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿ. #DoMGoK #departmentofminorities #LKG #School #activity See less
ಕನ್ನಡ
2
1
9
419
Department of Minority Welfare, Govt of Karnataka
ಸರಳ ವಿವಾಹ – ಭದ್ರ ಭವಿಷ್ಯಕ್ಕೆ ಮೊದಲ ಹೆಜ್ಜೆ | ಅಲ್ಪಸಂಖ್ಯಾತರ ನಿರ್ದೇಶನಾಲಯ
ಕನ್ನಡ
2
8
23
737
Department of Minority Welfare, Govt of Karnataka
ಕರ್ನಾಟಕದಲ್ಲಿ ಮೊದಲ ಬಾರಿಗೆ – ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ‘ಸೆಂಟರ್ಸ್ ಆಫ್ ಎಕ್ಸಲೆನ್ಸ್’ ಆರಂಭ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ NEET, IIT-JEE, K-CET, ICAR, CA Foundation, CLAT ಮತ್ತು CUET ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತರಬೇತಿ ಕೇಂದ್ರಗಳ ಆರಂಭ. 📷 1ನೇ PUC ವಿದ್ಯಾರ್ಥಿಗಳಿಗೆ ಉಚಿತ ತರಬೇತಿ 📷 ಅನುಭವಸಂಪನ್ನ ತಜ್ಞ ಉಪನ್ಯಾಸಕರಿಂದ ಮಾರ್ಗದರ್ಶನ 📷 ಪರೀಕ್ಷಾ ಕೇಂದ್ರೀಕೃತ ಆಫ್‌ಲೈನ್ ತರಬೇತಿ 📷 ವ್ಯವಸ್ಥಿತ ಮತ್ತು ಗುಣಮಟ್ಟದ ಅಕಾಡೆಮಿಕ್ ಬೆಂಬಲ 📷 ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಸೌಲಭ್ಯ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಸಾಮರ್ಥ್ಯವನ್ನು ವೃದ್ಧಿಸಿ, ಉನ್ನತ ಸಾಧನೆಗೆ ದಾರಿ ತೋರಿಸುವ ಮಹತ್ವದ ಯೋಜನೆ. ಅರ್ಜಿಗಳು ಶೀಘ್ರದಲ್ಲೇ ಆರಂಭವಾಗಲಿವೆ. ಅಧಿಕೃತ ಪ್ರಕಟಣೆಗಳಿಗೆ ಗಮನದಲ್ಲಿರಿರಿ. #DoMGoK #Karnataka #Education #CoE
Department of Minority Welfare, Govt of Karnataka tweet media
ಕನ್ನಡ
1
5
16
668
Department of Minority Welfare, Govt of Karnataka
For the First Time in Karnataka – Centers of Excellence by the Directorate of Minorities The Government of Karnataka, Minority Welfare Department, proudly introduces Centers of Excellence dedicated to NEET, IIT-JEE, K-CET, ICAR, CA Foundation CLAT & CUET coaching. 📷 Free coaching for 1st PUC students 📷 Expert faculty with exam-focused offline preparation 📷 Structured academic support 📷 Free coaching for eligible students A transformative initiative aimed at empowering students with quality guidance and competitive excellence. Applications opening soon. Stay tuned for official announcements.
Department of Minority Welfare, Govt of Karnataka tweet media
English
0
1
6
441

14
883

4
346
Department of Minority Welfare, Govt of Karnataka
For the First Time in Karnataka – Centers of Excellence by the Directorate of Minorities The Government of Karnataka, Minority Welfare Department, proudly introduces Centers of Excellence dedicated to NEET, IIT-JEE, K-CET, ICAR, CA Foundation CLAT & CUET coaching. 📷 Free coaching for 1st PUC students 📷 Expert faculty with exam-focused offline preparation 📷 Structured academic support 📷 Free coaching for eligible students A transformative initiative aimed at empowering students with quality guidance and competitive excellence. Applications opening soon. Stay tuned for official announcements. #DoMGoK #Karnataka #Education #CoE
Department of Minority Welfare, Govt of Karnataka tweet media
English
0
2
4
352
Department of Minority Welfare, Govt of Karnataka
ಕರ್ನಾಟಕದಲ್ಲಿ ಮೊದಲ ಬಾರಿಗೆ – ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ‘ಸೆಂಟರ್ಸ್ ಆಫ್ ಎಕ್ಸಲೆನ್ಸ್’ ಆರಂಭ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ NEET, IIT-JEE, K-CET, ICAR, CA Foundation, CLAT ಮತ್ತು CUET ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತರಬೇತಿ ಕೇಂದ್ರಗಳ ಆರಂಭ. 📷 1ನೇ PUC ವಿದ್ಯಾರ್ಥಿಗಳಿಗೆ ಉಚಿತ ತರಬೇತಿ 📷 ಅನುಭವಸಂಪನ್ನ ತಜ್ಞ ಉಪನ್ಯಾಸಕರಿಂದ ಮಾರ್ಗದರ್ಶನ 📷 ಪರೀಕ್ಷಾ ಕೇಂದ್ರೀಕೃತ ಆಫ್‌ಲೈನ್ ತರಬೇತಿ 📷 ವ್ಯವಸ್ಥಿತ ಮತ್ತು ಗುಣಮಟ್ಟದ ಅಕಾಡೆಮಿಕ್ ಬೆಂಬಲ 📷 ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಸೌಲಭ್ಯ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಸಾಮರ್ಥ್ಯವನ್ನು ವೃದ್ಧಿಸಿ, ಉನ್ನತ ಸಾಧನೆಗೆ ದಾರಿ ತೋರಿಸುವ ಮಹತ್ವದ ಯೋಜನೆ. ಅರ್ಜಿಗಳು ಶೀಘ್ರದಲ್ಲೇ ಆರಂಭವಾಗಲಿವೆ. ಅಧಿಕೃತ ಪ್ರಕಟಣೆಗಳಿಗೆ ಗಮನದಲ್ಲಿರಿರಿ. #DoMGok
Department of Minority Welfare, Govt of Karnataka tweet media
ಕನ್ನಡ
0
2
9
454
Department of Minority Welfare, Govt of Karnataka
For the First Time in Karnataka – Centers of Excellence by the Directorate of Minorities The Government of Karnataka, Minority Welfare Department, proudly introduces Centers of Excellence dedicated to NEET, IIT-JEE, K-CET, ICAR, CA Foundation CLAT & CUET coaching. ✔ Free coaching for 1st PUC students ✔ Expert faculty with exam-focused offline preparation ✔ Structured academic support ✔ Free coaching for eligible students A transformative initiative aimed at empowering students with quality guidance and competitive excellence. Last Date Of application Submission: 31:03:2026 ಕರ್ನಾಟಕದಲ್ಲಿ ಮೊದಲ ಬಾರಿಗೆ – ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ‘ಸೆಂಟರ್ಸ್ ಆಫ್ ಎಕ್ಸಲೆನ್ಸ್’ ಆರಂಭ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ NEET, IIT-JEE, K-CET, ICAR, CA Foundation, CLAT ಮತ್ತು CUET ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತರಬೇತಿ ಕೇಂದ್ರಗಳ ಆರಂಭ. ✔ 1ನೇ PUC ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ✔ ಅನುಭವಸಂಪನ್ನ ತಜ್ಞ ಉಪನ್ಯಾಸಕರಿಂದ ಮಾರ್ಗದರ್ಶನ ✔ ಪರೀಕ್ಷಾ ಕೇಂದ್ರೀಕೃತ ಆಫ್‌ಲೈನ್ ತರಬೇತಿ ✔ ವ್ಯವಸ್ಥಿತ ಮತ್ತು ಗುಣಮಟ್ಟದ ಅಕಾಡೆಮಿಕ್ ಬೆಂಬಲ ✔ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಸೌಲಭ್ಯ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಸಾಮರ್ಥ್ಯವನ್ನು ವೃದ್ಧಿಸಿ, ಉನ್ನತ ಸಾಧನೆಗೆ ದಾರಿ ತೋರಿಸುವ ಮಹತ್ವದ ಯೋಜನೆ.
English
0
3
10
529
Department of Minority Welfare, Govt of Karnataka
UPSC ಪರೀಕ್ಷೆಯಲ್ಲಿ AIR 741 ಸಾಧಿಸಿದ ತೌಸಿಫ್ ಉಲ್ಲಾ ಖಾನ್ ಅವರಿಗೆ ಹಾರ್ದಿಕ ಅಭಿನಂದನೆಗಳು. 🎉 ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಲ್ಪಸಂಖ್ಯಾತರ ನಿರ್ದೇಶನಾಲಯದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಉಪಕ್ರಮದ ಹೆಮ್ಮೆಯ ಸಾಧಕ. #DoMGok
Department of Minority Welfare, Govt of Karnataka tweet media
ಕನ್ನಡ
1
4
76
2.3K
Department of Minority Welfare, Govt of Karnataka
Heartiest congratulations to Thousif Ulla Khan for securing AIR 741 in UPSC Civil Services Examination. 🎉 A proud achiever from the Competitive Exams Training Initiative of the Directorate of Minorities, Minority Welfare Department, Government of Karnataka. #DoMGok
Department of Minority Welfare, Govt of Karnataka tweet media
English
0
1
25
555
Department of Minority Welfare, Govt of Karnataka retweeté
CM of Karnataka
CM of Karnataka@CMofKarnataka·
ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿ ಕರ್ನಾಟಕ ಬಜೆಟ್ 2026-27 "ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ, ನವ ಕರ್ನಾಟಕದ ನಿರ್ಮಾಣ" #KarnatakaBudget #KarnatakaEmpowermentBudget
ಕನ್ನಡ
2
3
11
1.8K