B.S.Yediyurappa

9K posts

B.S.Yediyurappa banner
B.S.Yediyurappa

B.S.Yediyurappa

@BSYBJP

Former Chief Minister of Karnataka

Bengaluru, India 参加日 Temmuz 2009
155 フォロー中1.1M フォロワー
B.S.Yediyurappa
B.S.Yediyurappa@BSYBJP·
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳಾಗಿ ಆಯ್ಕೆಯಾದ ಶ್ರೀ ವೀರಣ್ಣ ಚರಂತಿಮಠ ಮತ್ತು ಶ್ರೀ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರಿಗೆ ಅಭಿನಂದನೆಗಳು.
B.S.Yediyurappa tweet media
ಕನ್ನಡ
0
3
56
898
B.S.Yediyurappa
B.S.Yediyurappa@BSYBJP·
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. Wishing everyone a happy and prosperous Ugadi.
B.S.Yediyurappa tweet media
5
10
114
1.3K
B.S.Yediyurappa
B.S.Yediyurappa@BSYBJP·
Visited the Pradhan Mantri Sangrahalaya in New Delhi. A truly inspiring experience showcasing the journey, vision, and contributions of India’s Prime Ministers through interactive and immersive exhibits. A must-visit to understand India’s democratic legacy. #PMSangrahalaya @PMSangrahalaya
B.S.Yediyurappa tweet mediaB.S.Yediyurappa tweet mediaB.S.Yediyurappa tweet media
English
2
20
173
6K
B.S.Yediyurappa
B.S.Yediyurappa@BSYBJP·
Had a wonderful time at the incredibly talented @rishabsmusic concert with my family. I laud him and his parents for championing music and mental health, and wish him more success!
B.S.Yediyurappa tweet mediaB.S.Yediyurappa tweet mediaB.S.Yediyurappa tweet media
English
3
23
633
27.6K
B.S.Yediyurappa
B.S.Yediyurappa@BSYBJP·
Proud moment for the nation! 🇮🇳🏆 Team India become the first team to win the ICC T20 World Cup in consecutive editions, sealing the 2026 title with a brilliant victory over New Zealand. Heartiest congratulations to the entire team for this historic achievement. #T20WC2026
B.S.Yediyurappa tweet media
English
0
29
307
2.4K
B.S.Yediyurappa
B.S.Yediyurappa@BSYBJP·
ಸುತ್ತೂರು ಮಠದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಸೋಮಹಳ್ಳಿ ಶಿಲಾಮಠದ ಪರಮಪೂಜ್ಯ ಶ್ರೀ ಸಿದ್ದಮಲ್ಲಸ್ವಾಮಿಗಳು ಸೇರಿದಂತೆ ಹಲವಾರು ಪ್ರಮುಖ ಸಂತರ ಸಾನ್ನಿಧ್ಯದಲ್ಲಿ, ಚಾಮರಾಜನಗರ ಜಿಲ್ಲೆಯ ಸೋಮಹಳ್ಳಿಯಲ್ಲಿ ವೀರಸಿಂಹಾಸನ ಶಿಲಾಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ಹಾಗು ಧರ್ಮಸಭೆಯಲ್ಲಿ ಪಾಲ್ಗೊಳ್ಳಲಾಯಿತು. ನಂತರ ಮೈಸೂರಿನ ಮಾದಹಳ್ಳಿಯಲ್ಲಿರುವ ಶ್ರೀ ಉಕ್ಕಿನಕಂತೆ ಮಠದಲ್ಲಿ ನಡೆದ ಶ್ರೀ ಬೂದಿಸ್ವಾಮಿಗಳ ಆರಾಧನೆ ಮತ್ತು ಧಾರ್ಮಿಕ ಸಭೆಯಲ್ಲಿ, ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಶ್ರೀ ದೇಗುಲ ಮಠದ ಪರಮಪೂಜ್ಯ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು, ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪರಮಪೂಜ್ಯ ಶ್ರೀ ಸೋಮನಾಥ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಭಾಗವಹಿಸಲಾಯಿತು.
B.S.Yediyurappa tweet mediaB.S.Yediyurappa tweet mediaB.S.Yediyurappa tweet mediaB.S.Yediyurappa tweet media
ಕನ್ನಡ
1
4
67
1.4K
B.S.Yediyurappa
B.S.Yediyurappa@BSYBJP·
ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ, ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ಸನ್ನಿಧಿಗೆ ಇಂದು ಭೇಟಿ ನೀಡಿ, ವಿಶೇಷ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ನಂತರ ಸುತ್ತೂರು ಮಠಕ್ಕೆ ಭೇಟಿ ನೀಡಿ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆಯಲಾಯಿತು.
B.S.Yediyurappa tweet mediaB.S.Yediyurappa tweet media
ಕನ್ನಡ
1
7
116
2.3K
B.S.Yediyurappa
B.S.Yediyurappa@BSYBJP·
ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು. #Holi2026
B.S.Yediyurappa tweet media
ಕನ್ನಡ
0
6
95
1.6K
B.S.Yediyurappa
B.S.Yediyurappa@BSYBJP·
ಸಮಸ್ತ ಭಕ್ತಜನರಿಗೆ ಶ್ರೀಮದ್ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಮಹೋತ್ಸವದ ಭಕ್ತಿಪೂರ್ವಕ ಶುಭಾಶಯಗಳು.
B.S.Yediyurappa tweet media
ಕನ್ನಡ
2
16
245
2.1K
B.S.Yediyurappa
B.S.Yediyurappa@BSYBJP·
ನನ್ನ ಜನ್ಮದಿನದಂದು ನಿಮ್ಮೆಲ್ಲರ ಅತ್ಯಂತ ಪ್ರೀತಿ, ಆತ್ಮೀಯತೆ ಮತ್ತು ಅಭಿಮಾನದ ಹಾರೈಕೆ ಮತ್ತು ಆಶೀರ್ವಾದಗಳು ನನ್ನನ್ನು ವಿನಮ್ರನಾಗಿಸಿದೆ. ನನ್ನ ಕರ್ಮಭೂಮಿ ಶಿಕಾರಿಪುರಕ್ಕೆ ಆಗಮಿಸಿ ಹರಸಿದ ಎಲ್ಲ ಸ್ವಾಮೀಜಿಗಳಿಗೂ, ಗಣ್ಯರಿಗೂ, ನಾಯಕರಿಗೂ, ಮುಖಂಡರಿಗೂ, ನನ್ನ ಪ್ರೀತಿಯ ಕಾರ್ಯಕರ್ತರಿಗೂ, ತಾಯಂದಿರೂ ಸೇರಿದಂತೆ ಶಿಕಾರಿಪುರದ ಸಮಸ್ತ ನಾಗರಿಕ ಬಂಧುಗಳಿಗೂ ನನ್ನ ಅಭಿಮಾನಪೂರ್ವಕ ಕೃತಜ್ಞತೆಗಳು. ಶುಭಹಾರೈಸಿದ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಹಾಗೆಯೇ, ರಾಜ್ಯಾದ್ಯಂತ ಹಲವಾರು ಸೇವಾ ಕಾರ್ಯಗಳ ಮೂಲಕ, ಆನ್ ಲೈನ್ ಮೂಲಕ ನನ್ನನ್ನು ಹಾರೈಸಿದ ಪ್ರತಿಯೊಬ್ಬರಿಗೂ ಕೃತಜ್ಞತಾಪೂರ್ವಕ ಧನ್ಯವಾದಗಳು. ಈ ಐದಾರು ದಶಕಗಳಲ್ಲಿ, ಪ್ರಾಮಾಣಿಕವಾಗಿ, ನನಗೆ ಸಾಧ್ಯವಾದ ರೀತಿಯಲ್ಲಿ ನನ್ನ ಸಾರ್ವಜನಿಕ ಜೀವನ, ರೈತ ಪರ ಹೋರಾಟ, ಜನ ಪರ ಸೇವೆ ಸಲ್ಲಿಸಿರುವುದನ್ನು ಮನ್ನಿಸಿ, ನಿಮ್ಮೆಲ್ಲರ ಪ್ರೀತಿ, ಅಭಿಮಾನಿಗಳನ್ನು ಕಂಡು ನನ್ನ ಹೃದಯ ತುಂಬಿ ಬಂದಿದೆ. ನಿಮ್ಮೆಲ್ಲರ ಪ್ರೀತಿ, ಅಭಿಮಾನಗಳೇ ನನಗೆ ಎಂದಿಗೂ ಶ್ರೀರಕ್ಷೆ.
ಕನ್ನಡ
1
5
140
3.2K
B.S.Yediyurappa
B.S.Yediyurappa@BSYBJP·
Humbled by the overwhelming blessings and wishes from all my friends, supporters, party workers, and people of Karnataka. My life remains dedicated to the service of the people of my country. Your unwavering faith is the strength that keeps me moving forward and I thank you all for your continued support.
English
1
12
213
5.5K
B.S.Yediyurappa
B.S.Yediyurappa@BSYBJP·
ಶಿಕಾರಿಪುರ ತಾಲ್ಲೂಕಿನ ಮುಡ್ನಳ್ಳಿ ಗ್ರಾಮದ ಬೂತ್ ಸಂಖ್ಯೆ 138ರ ವ್ಯಾಪ್ತಿಯಲ್ಲಿರುವ ಶ್ರೀ ಶೇಖರಗೌಡ್ರು ಅವರ ನಿವಾಸದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಹಾಗೂ ಶಿವಮೊಗ್ಗ ಸಂಸದರಾದ ಶ್ರೀ @BYRBJP ಅವರೊಂದಿಗೆ ಸ್ಥಳೀಯರು, ಮುಖಂಡರು ಮತ್ತು ಕಾರ್ಯಕರ್ತರು ಸೇರಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ವೀಕ್ಷಿಸಲಾಯಿತು.
B.S.Yediyurappa tweet mediaB.S.Yediyurappa tweet media
ಕನ್ನಡ
5
10
98
4.1K
B.S.Yediyurappa
B.S.Yediyurappa@BSYBJP·
ರಾಷ್ಟ್ರಕವಿ ಕುವೆಂಪು ಅವರ ನೆಚ್ಚಿನ ಶಿಷ್ಯರಾಗಿ, ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪನವರ ಜನ್ಮಶತಮಾನೋತ್ಸವದ ಅಂಗವಾಗಿ ಇಂದು ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಆಯೋಜಿಸಲಾಗಿದ್ದ 'ಕಾವ್ಯ ಸೌರಭ' ಹಾಗೂ 'ಜಿ.ಎಸ್.ಎಸ್. ಪುರಸ್ಕಾರ' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.
B.S.Yediyurappa tweet mediaB.S.Yediyurappa tweet mediaB.S.Yediyurappa tweet mediaB.S.Yediyurappa tweet media
ಕನ್ನಡ
1
5
60
2.7K
B.S.Yediyurappa
B.S.Yediyurappa@BSYBJP·
ಬೆಂಗಳೂರಿನಲ್ಲಿ ಇಂದು ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ನನ್ನ ರಾಜಕೀಯ ಜೀವನದ 50 ವರ್ಷಗಳ ಪಯಣವನ್ನು ಸ್ಮರಿಸಿ, ಪಕ್ಷದ ರಾಜ್ಯ ಘಟಕ ನೀಡಿದ ಆತ್ಮೀಯ ಸನ್ಮಾನವನ್ನು ಸ್ವೀಕರಿಸಲಾಯಿತು. ಈ ಸುದೀರ್ಘ ಪಯಣದಲ್ಲಿ ನನ್ನ ಜೊತೆಗೆ ಪಯಣಿಸುವ, ಬೆಂಬಲವಾಗಿ ನಿಂತಿರುವ ಪಕ್ಷದ ಕಾರ್ಯಕರ್ತರು, ನಾಯಕರು ಹಾಗೂ ಅಪಾರ ಪ್ರೀತಿ ಮತ್ತು ಆಶೀರ್ವಾದ ನೀಡಿದ ರಾಜ್ಯದ ಜನತೆಗೆ ನಾನು ಸದಾ ಆಭಾರಿಯಾಗಿದ್ದೇನೆ. ಜನಸೇವೆಯೇ ನನ್ನ ಧ್ಯೇಯವಾಗಿದ್ದು, ಮುಂದೆಯೂ ಇದೇ ನಿಷ್ಠೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಜನತೆಯ ಆಶೀರ್ವಾದ ಮತ್ತು ಬೆಂಬಲವೇ ನನ್ನ ಶಕ್ತಿ, ನನಗೆ ಶ್ರೀರಕ್ಷೆ!
B.S.Yediyurappa tweet mediaB.S.Yediyurappa tweet mediaB.S.Yediyurappa tweet mediaB.S.Yediyurappa tweet media
ಕನ್ನಡ
10
19
138
3.2K
B.S.Yediyurappa
B.S.Yediyurappa@BSYBJP·
ನಾಡಿನ ಸಮಸತ ಭಕ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾದಿ೯ಕ ಶುಭಾಶಯಗಳು.
B.S.Yediyurappa tweet media
ಕನ್ನಡ
5
14
168
2.1K
B.S.Yediyurappa
B.S.Yediyurappa@BSYBJP·
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ, ಲಿಂಗೈಕ್ಯ ಶತಾಯುಷಿ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ನುಡಿನಮನ ಕಾರ್ಯಕ್ರಮದಲ್ಲಿ ಇಂದು ಪಾಲ್ಗೊಳ್ಳಲಾಯಿತು.
B.S.Yediyurappa tweet mediaB.S.Yediyurappa tweet mediaB.S.Yediyurappa tweet media
ಕನ್ನಡ
1
17
183
3.5K
B.S.Yediyurappa
B.S.Yediyurappa@BSYBJP·
In respectful remembrance of the Pulwama martyrs. Their service, sacrifice and love for the motherland will never be forgotten. The nation stands united in gratitude and pride.
English
0
6
60
1.5K