ಪ್ರಶಾಂತ | Prashant

34.1K posts

ಪ್ರಶಾಂತ | Prashant banner
ಪ್ರಶಾಂತ | Prashant

ಪ್ರಶಾಂತ | Prashant

@JS_Prashant

参加日 Eylül 2012
149 フォロー中2.3K フォロワー
固定されたツイート
ಪ್ರಶಾಂತ | Prashant
ಕನ್ನಡ ಮಾಧ್ಯಮದಲ್ಲಿ ಕಲಿಕೆಯ ವ್ಯವಸ್ಥೆ ಕಟ್ಟುವುದು ತುಂಬಾ ಮುಖ್ಯ! Bilingual ಇಲ್ಲವೇ English ಮಾಧ್ಯಮದ KPS ಬದಲಾಗಿ ಒಳ್ಳೆಯ ಗುಣಮಟ್ಟದ ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆಯಿರಿ! @CMofKarnataka @kdabengaluru
ಪ್ರಶಾಂತ | Prashant tweet media
ಕನ್ನಡ
1
18
41
1K
ಪ್ರಶಾಂತ | Prashant がリツイート
DK Suresh
DK Suresh@DKSureshINC·
ಕ್ರಿ.ಶ. 618ರಲ್ಲಿ ಉತ್ತರದ ಹರ್ಷವರ್ಧನನು ದಕ್ಷಿಣದಲ್ಲಿ ಸಾಮ್ರಾಜ್ಯ ವಿಸ್ತರಿಸಲು ಯತ್ನಿಸಿದಾಗ ಚಾಲುಕ್ಯ ದೊರೆ ಇಮ್ಮಡಿ ಪುಲಕೇಶಿ ನರ್ಮದಾ ನದಿ ತೀರದಲ್ಲಿ ಸೋಲಿಸಿ, ‘ದಕ್ಷಿಣ ಪಥೇಶ್ವರ’ ಎಂಬ ಬಿರುದು ಪಡೆದ ದಿನ. ಇಮ್ಮಡಿ ಪುಲಕೇಶಿ ಮಹಾರಾಜರ ವೀರ ಪರಾಕ್ರಮ ಸ್ಮರಿಸಲು ಈ ದಿನವನ್ನು ಕನ್ನಡಿಗರ ವಿಜಯ ದಿನ ಎಂದು ಆಚರಿಲಾಗುತ್ತಿದೆ.
DK Suresh tweet media
ಕನ್ನಡ
3
38
177
985
ಪ್ರಶಾಂತ | Prashant がリツイート
DK Shivakumar
DK Shivakumar@DKShivakumar·
ಕನ್ನಡಿಗರ ವಿಜಯ ದಿನ! ಕ್ರಿ.ಶ. 618ರಲ್ಲಿ ಬಾದಾಮಿ ಚಾಲುಕ್ಯರ ಅಪ್ರತಿಮ ವೀರ ಇಮ್ಮಡಿ ಪುಲಕೇಶಿಯು ಉತ್ತರ ಭಾರತದ ಸಾಮ್ರಾಟ ಹರ್ಷವರ್ಧನನ್ನು ನರ್ಮದಾ ನದಿಯ ತೀರದಲ್ಲಿ ಸೋಲಿಸಿ, ಅಜೇಯನಾಗಿ ಹೊರಹೊಮ್ಮಿದ ಮಹಾನ್ ದಿನವಿದು. ಈ ಐತಿಹಾಸಿಕ ವಿಜಯದ ಮೂಲಕ 'ದಕ್ಷಿಣ ಪಥೇಶ್ವರ' ಎಂಬ ಬಿರುದು ಧರಿಸಿ ಕನ್ನಡ ನಾಡಿನ ಕೀರ್ತಿಯನ್ನು ಇಡೀ ಭಾರತಕ್ಕೆ ಪಸರಿಸಿದ ನಮ್ಮ ಹೆಮ್ಮೆಯ ಚಕ್ರವರ್ತಿಯ ಶೌರ್ಯಕ್ಕೆ ಕೋಟಿ ನಮನಗಳು. ಚಾಲುಕ್ಯರ ಈ ವಿಜಯದ ನೆನಪು ಪ್ರತಿಯೊಬ್ಬ ಕನ್ನಡಿಗನಲ್ಲೂ ಹೆಮ್ಮೆ ಮತ್ತು ಸ್ಪೂರ್ತಿಯನ್ನು ತುಂಬಲಿ.
DK Shivakumar tweet media
ಕನ್ನಡ
7
96
465
3.2K
ಪ್ರಶಾಂತ | Prashant がリツイート
Janata Dal Secular
Janata Dal Secular@JanataDal_S·
ಕರ್ನಾಟಕದ ಚಾಲುಕ್ಯ ಮನೆತನದ ಸಿಂಹಾಸನಾಧೀಶ್ವರ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರು, ಕ್ರಿ.ಶ. 618ರ ಮಹಾಯುದ್ಧದಲ್ಲಿ ಉತ್ತರದ ರಾಜ ಹರ್ಷವರ್ಧನನನ್ನು ನಮರ್ದಾ ನದಿ ತೀರದಲ್ಲಿ ಸೋಲಿಸಿ, ಕನ್ನಡಿಗರ ಸ್ವಾಭಿಮಾನ ಮತ್ತು ಪರಾಕ್ರಮವನ್ನು ಅಖಂಡ ಭಾರತಕ್ಕೆ ತೋರಿದ ಐತಿಹಾಸಿಕ ದಿನವಾಗಿದೆ. ದಕ್ಷಿಣ ಭಾರತದ ಸ್ವಾಯತ್ತತೆಯನ್ನು ಕಾಪಾಡಿ "ದಕ್ಷಿಣ ಪಥೇಶ್ವರ" ಎಂಬ ಬಿರುದನ್ನು ಪಡೆದ ಮಹಾವೀರ ಕನ್ನಡ ಕುಲ ತಿಲಕ ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಗೌರವ ಸಲ್ಲಿಸೋಣ. #ಇಮ್ಮಡಿಪುಲಿಕೇಶಿ #ದಕ್ಷಿಣಪಥೇಶ್ವರ
Janata Dal Secular tweet media
ಕನ್ನಡ
1
37
199
1.3K
ಪ್ರಶಾಂತ | Prashant がリツイート
M B Patil
M B Patil@MBPatil·
ದಕ್ಷಿಣಾಪಥೇಶ್ವರನ ವಿಜಯೋತ್ಸವ! ಕ್ರಿ.ಶ. 618ರಲ್ಲಿ ನರ್ಮದಾ ನದಿಯ ದಡದಲ್ಲಿ ಉತ್ತರ ಭಾರತದ ಚಕ್ರವರ್ತಿ ಹರ್ಷವರ್ಧನನ ದಿಗ್ವಿಜಯಕ್ಕೆ ಧೈರ್ಯವಾಗಿ ಸವಾಲು ಒಡ್ಡಿ, ದಕ್ಷಿಣ ಭಾರತದ ಸಾರ್ವಭೌಮತೆಯನ್ನು ಎತ್ತಿಹಿಡಿದ ಕನ್ನಡಿಗರ ಕುಲತಿಲಕ ಇಮ್ಮಡಿ ಪುಲಿಕೇಶಿ ಮಹಾರಾಜರ ಶೌರ್ಯಕ್ಕೆ ಸಾಟಿಯೇ ಇಲ್ಲ. ಬಾದಾಮಿ ಚಾಲುಕ್ಯರ ಅಪ್ರತಿಮ ಪರಾಕ್ರಮವನ್ನು ಸ್ಮರಿಸುವ ‘ಕನ್ನಡಿಗರ ವಿಜಯ ದಿನ’ದಂದು ನಮ್ಮ ಹೆಮ್ಮೆಯ ಕನ್ನಡಿಗರ ಕೀರ್ತಿಗಾಥೆ ತಲೆಮಾರುಗಳಿಗೆ ಶಾಶ್ವತ ಪ್ರೇರಣೆಯಾಗಿದೆ. ನಮ್ಮ ರಕ್ತದಲ್ಲೇ ಶೌರ್ಯ… ನಮ್ಮ ನೆಲದ್ದೇ ವಿಜಯ! #ಕನ್ನಡಿಗರವಿಜಯದಿನ #ಇಮ್ಮಡಿಪುಲಿಕೇಶಿ #ಬಾದಾಮಿಚಾಲುಕ್ಯ
M B Patil tweet media
ಕನ್ನಡ
14
177
634
4.5K
ಪ್ರಶಾಂತ | Prashant
The Sanghi nameless, troll brigade lives in illusion, like their handle. Kannada activists will continue to fight on multiple fronts. Be it Hindi imposition, Sanskrit supremacism, etc.
Lady Stoneheart@Catelyn_StarK__

Good morning, Sanghis! With the Kannada vs. Hindi propaganda busted, Olaatas are now firing their bulletless guns at Sanskrit. Ready to drive these Olaatas crazy? Let's kick off the hunt with Lady Stoneheart! Stay connected 💅🏻

English
3
3
6
92
ಪ್ರಶಾಂತ | Prashant がリツイート
canarese aesthetic
canarese aesthetic@canarese_·
Te|ugu doesn't have a script of it's own, they use kannada script which was introduced by kannada empires who ruled te|ugu region. To hide this shame they call it "kadamba script" instead of kannada but the irony is kadamba itself was a kannada origin empire. That's some crazy kannada history hidden right beneath te|ugu pride. These are the same people who call dallas as dallaspuram. #kannada #karnataka #india #proudIndian #telugu #dravidian
canarese aesthetic tweet media
The Telugu Heritage Collective@TTHCollective

Vidhana Soudha, Ambedkar Veedi – 560001, the first PIN code of Bangalore, was originally called Noonegutlapalle (నూనెగుట్లపల్లె)! That’s some crazy Telugu history hidden right beneath the Vidhana Soudha. Also, the founder of Bangalore wrote a play in Telugu, his only work, titled Ganga Gowri Vilasamu. ♥️

English
13
28
220
7.3K
ಪ್ರಶಾಂತ | Prashant がリツイート
ಪ್ರಶಾಂತ | Prashant がリツイート
ಇಮು
ಇಮು@beta_reduce·
@DKShivakumar Shame on you. This is Karnataka promote usage of Kannada. You are not in Uttar Pradesh or Bihar. If Muslims in Karnataka cannot understand Kannada, then make them learn it. There is nothing here to appreciate
English
3
28
93
1.2K
ಪ್ರಶಾಂತ | Prashant がリツイート
Shrikaanth K Murthy
Shrikaanth K Murthy@KShrikaanth·
Sanketi ಆಮಾವಾ? ನಾಂಬ ಸಂಸ್ಕೃತತ್ತಽ ಪಳಗಾದೆ ಸಂಕೇತಿಯಽ ವಾರ್ಚೊಲ್ಲಲ್ಲಾಮಾ/ ವಾರ್ಚೊಲ್ಲ ಮಾಟಾಮಾ? ^ಅಂಡಾಕಿಪ್ಪೋ ನಾ ^ಅಳುದಾಣಿಕ್ಕರದು* ಸಂಸ್ಕೃತತ್ತುಳ್ಳಾ? Spoken Kannada ಹೌದಾ/ಹೌದೇ? ನಾವು ಸಂಸ್ಕೃತಾನ್ ಬಳಸ್ದೇ ಕನ್ನಡಾನ ಮಾತಾಡಲ್ವೇ/ ಮಾತಾಡೊಕ್ಕಾಗಲ್ವೇ? ಹಾಗರೆ/ಹಂಗಾರೆ/ಹಾಗಾದ್ರೆ ಈಗ ನಾನ್ ಬರೀತಿರೋದು ಸಂಸ್ಕೃತದಲ್ಲಾ/ಸಂಸ್ಕೃತದಲ್ಲೇ? Standard written kannada ಹೌದಾ/ಹೌದೇ? ನಾವು ಸಂಸ್ಕೃತವನ್ನು ಬಳಸದೆ ಕನ್ನಡವನ್ನು ಮಾತಾಡೋಲ್ಲವೇ/ ಮಾತಾಡೆವೇ? ಮಾತಾಡಲಾರೆವೇ? ಹಾಗದರೆ ಈಗ ನಾನು ಬರೆಯುತ್ತಿರುವುದು ಸಂಸ್ಕೃತದಲ್ಲಾ/ಸಂಸ್ಕೃತದಲ್ಲೇ? naDugannaDa ಅಹುದೇ/ಅಹುದೇನು? ನಾವು ಸಂಸ್ಕೃತವನು ಬಳಸದೆ ಕನ್ನಡವನು ಮಾತಾಡೆವೇ? ಮಾತಾಡಲಾರೆವೇ(ನು)? ಹಾಗಾದೊಡೆ/ಹಾಗದರೆ ಈಗ/ ಈಗಳ್ ನಾನು ಬರೆಯುತಿಹುದು ಸಂಸ್ಕೃತದೊಳೇ/ಸಂಸ್ಕೃತದಲೇ? HaLagannaDa ಅಪ್ಪುದೇನ್? ನಾಂ ಸಂಸ್ಕೃತಮನ್ ಬಳಸದೆ ಕನ್ನಡಮಂ ಮಾತಾಡೆಮೇನ್/ಮಾತಾಡೆಮೇ? ಮಾತಾಡಲಾರೆಮೇನ್? ಆ ಪಾಂಗೆಂದೊಡಂ ಈಗಳ್ ನಾನ್ ಬರೆಯುತಿರ್ಪುದು ಸಂಸ್ಕೃತದೊಳೇನ್/ ಸಂಸ್ಕೃತದೊಳೇ?
The Telugu Heritage Collective@TTHCollective

అవునా? మనం సంస్కృతం వాడకుండా తెలుగు మాట్లాడలేమా? అయితే ఇప్పుడు నేను రాస్తున్నది సంస్కృతంలోనా? I hate these extremes! People that argue Telugu is nothing without Sanskrit and another set of people that want to forcefully remove Sanskrit. Telugu is an independent language that can function without Sanskrit, but that doesn't mean we should forcefully remove Sanskrit by interfering to score political goals. Let Telugu be Telugu and evolve organically. Just give it a gentle nudge here and there to not overly Anglicise, Sanskritise, Persianise or whatever. And another nudge to start coining Telugu words for new concepts and inventions.

ಕನ್ನಡ
0
6
17
800
ಪ್ರಶಾಂತ | Prashant
ಕನ್ನಡ ಪಠ್ಯಪುಸ್ತಕಗಳಲ್ಲಿ ಸಂಸ್ಕೃತ ತುರುಕಿರುವ ಪರಿ ನೋಡಿದರೆ ಬೆಚ್ಚಿ ಬೀಳುವುದು ಖಂಡಿತ! ಒಂದು ಕಡೆ ಇಂಗ್ಲಿಷ್, ಲ್ಯಾಟಿನ್ ಇನ್ನೊಂದು ಕಡೆ ಸಂಸ್ಕೃತ, ಒಟ್ಟಿನಲ್ಲಿ ಕನ್ನಡಿಗರ ಕಲಿಕೆಯ ವ್ಯವಸ್ಥೆಯನ್ನು ಹಾಳುಗೆಡವಲಾಗಿದೆ!
ಪ್ರಶಾಂತ | Prashant tweet media
ಕನ್ನಡ
4
27
67
1.6K
Indian Tech & Infra
Indian Tech & Infra@IndianTechGuide·
🚨 Breaking News: CBSE will make a third language compulsory from Class 6 starting the 2026-27 academic session.
English
231
288
3.7K
301.6K
ಪ್ರಶಾಂತ | Prashant
Amendment of the Constitution is a normal process in a democracy. One can't hide behind the constitution to impose Hindi. Articles 343-351 require amendment to provide equal status to languages of India. One can't have systems favoring Hindi all over India; it is anti-democratic.
English
1
9
18
167
ಪ್ರಶಾಂತ | Prashant
If Sanghi really practices this, then Hindi imposition will stop. The linguistic diversity of India will be upheld. Prominence to native language(s) in respective states will be provided. Democracy will be saved. Question is, will Sanghi realize this or continue to impose Hindi?!
Sameer Rao@CivitasSameer

Yep. This bickering leads to nothing but mutually assured self-destruction. It has only been 78 years as a modern republic and we are seeing how history and language is being used to divide us yet again. The colonial shock seems to be wearing off. If a new thought process on Indic governance (language and cultural decentralisation, down to the district level) is not encompassed, we are in big trouble.

English
0
6
14
112
ಪ್ರಶಾಂತ | Prashant がリツイート
ಪ್ರಶಾಂತ | Prashant がリツイート
ಗಿರೀಶ್ ಕಾರ್ಗದ್ದೆ| Girish Kargadde
ಭುಕ್ತಿ, ಸಂಪೀಡನಾ, ವ್ಯಾಕೋಚನ, ನಿಷ್ಕಾಸ ಇವು ಹತ್ತನೇ ತರಗತಿಯ ಕನ್ನಡ ಮಾಧ್ಯಮದ ಇಂಜಿನ್ ಕುರಿತ ಪಾಟದಲ್ಲಿ ಬಳಸಿರುವ ಪದಗಳು. ಹೀರುವಿಕೆ, ಒತ್ತುವಿಕೆ, ಹರಡುವಿಕೆ, ಹೊರಹಾಕುವಿಕೆ ಎಂಬ ಮಕ್ಕಳಿಗೆ ಈಗಾಗಲೇ ತಿಳಿದಿರುವ ಸುಲಭವಾದ ಪದಗಳ ಬದಲಿಗೆ ಕೇಳಿದರೇ ಧಿಗಿಲು ಹುಟ್ಟಿಸುವ ಈ ಪದಗಳನ್ನು ಪುಸ್ತಕದಲ್ಲಿ ಯಾಕೆ ಬಳಸಬೇಕು? #TwoLanguagePolicy
ಗಿರೀಶ್ ಕಾರ್ಗದ್ದೆ| Girish Kargadde tweet media
ಕನ್ನಡ
4
58
147
2.4K