sarfaraz khan

948 posts

sarfaraz khan

sarfaraz khan

@BBMPSWMJtComm

civil servant, Govt of Karnataka

Bengaluru, India 가입일 Haziran 2018
102 팔로잉2.2K 팔로워
Vinay Kumar G B
Vinay Kumar G B@vinaygb·
In this year #UPSC civil services results, Rank 45 and Rank 404 have similar marks in Mains (818 each). But Rank 45 has scored 195 in interview whereas rank 404 has scored 143. In 20-30 minutes of conversation the fate was decided if one would get IAS or not. Interview is a crucial stage. Civil services preparation should include focusing on personality development as well if one wants their desired service.
English
55
314
3.6K
342.4K
ಸಮಾಜ ಕಲ್ಯಾಣ ಇಲಾಖೆ
ಸಮಾಜ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಕಾರ್ಯದರ್ಶಿ ರವರು ವಿಲೇವಾರಿ ಮಾಡಿರುವ ಇಲಾಖೆಯ ಕಡತಗಳ ಸಂಖ್ಯೆ ಮತ್ತು ಸಂಕ್ಷಿಪ್ತ ವಿವರವನ್ನು ಪಡೆಯಲು ಈ ಕೆಳಗಿನ👇ಲಿಂಕನ್ನು ಕ್ಲಿಕ್ ಮಾಡಿ. sw.kar.nic.in/SWD_New/Webpag… #transparency #KarnatakaSWD @CMofKarnataka @KotasBJP @Captain_Mani72
ಸಮಾಜ ಕಲ್ಯಾಣ ಇಲಾಖೆ tweet media
ಕನ್ನಡ
1
14
32
0
Abdur Rahman
Abdur Rahman@AbdurRahman_IPS·
A genuine petition is submitted by activists of Maharashtra. Request CEO of Hajj Committee of India, Mumbai & @naqvimukhtar to allow senior repeaters and new students in the residential coaching institute. Utilize full capacity of 200 for benefits of minority students. @MOMAIndia
Abdur Rahman tweet mediaAbdur Rahman tweet mediaAbdur Rahman tweet mediaAbdur Rahman tweet media
English
8
83
170
0
Residents Watch
Residents Watch@ResWatchIN·
@BBMPSWMJtComm The leaf burning at Swabhimaana Park in Sector 3, HSR Layout continues despite complaints to the park caretakers and BBMP health inspector. Please take action and ensure that the burning stops immediately, and proper garbage disposal is in place.
English
1
0
0
0
Deepak Singh
Deepak Singh@DeepakS26305953·
@BBMPSWMJtComm Do you not give salary to the Garbage Collector. They ask us to segregate the garbage and on top of that need money to collect garbage too. #BBMPgoneBeggars
English
1
0
0
0
sarfaraz khan
sarfaraz khan@BBMPSWMJtComm·
ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಂಗಡಿಸಿ ನಮ್ಮ ಕಸ ಸಂಗ್ರಾಹಕರಿಗೆ ನೀಡಿ, ನಗರದ ಸ್ವಚ್ಛತೆಗೆ ಸಹಕರಿಸಿ. ರಾಯಪುರಂ ವಾರ್ಡ್ 137ರ ವ್ಯಾಪ್ತಿಯಲ್ಲಿ ಇಂದು #ಬಿಬಿಎಂಪಿ ಮಾರ್ಷಲ್ ಗಸ್ತು ಪಡೆಯವರು ಸಾರ್ವಜನಿಕರು ತ್ಯಾಜ್ಯ ವಿಂಗಡಿಸಿ ನೀಡುವಂತೆ ಜನ ಜಾಗೃತಿ ಮೂಡಿಸುತ್ತಿರುವ ನೋಟವನ್ನು ಕಾಣಬಹುದು. #BBMP #Bengaluru @BBMPCOMM
ಕನ್ನಡ
13
3
21
0
sarfaraz khan 리트윗함
BBMP_SWM Cell
BBMP_SWM Cell@BBMPSWMSplComm·
ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸೂಕ್ತ ರೀತಿಯಲ್ಲಿ ವಿಲೇ ಮಾಡಿ. ಹಸಿ ಕಸದ ವಿಲೇಗೆ ಪ್ಲಾಸ್ಟಿಕ್ ಉಪಯೋಗಿಸದೇ ಪ್ರತ್ಯೇಕ ಕಸದ ಬುಟ್ಟಿಯನ್ನೇ ಬಳಸಿ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ. #BBMP #Bengaluru @BBMPAdmn @BBMPCOMM
ಕನ್ನಡ
1
4
14
0
sarfaraz khan 리트윗함
BBMP_SWM Cell
BBMP_SWM Cell@BBMPSWMSplComm·
ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ 😷 ಮತ್ತು ಕೈಗವಸನ್ನು ಪ್ರತ್ಯೇಕವಾಗಿ ವಿಂಗಡಿಸಿ ಕಾಗದದಲ್ಲಿ ಸುತ್ತಿ #ಬಿಬಿಎಂಪಿ ತ್ಯಾಜ್ಯ ಸಂಗ್ರಾಹಕರಿಗೆ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ. #BBMP #Bengaluru #MaskUp @BBMPAdmn @BBMPCOMM
ಕನ್ನಡ
4
2
17
0
sarfaraz khan
sarfaraz khan@BBMPSWMJtComm·
ನಗರದ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸಿ, ಎಲ್ಲೆಂದರಲ್ಲಿ ಕಸ ಎಸೆಯದೆ #ಬಿಬಿಎಂಪಿ ಕಸ ಸಂಗ್ರಾಹಕರಿಗೆ ನೀಡಿ. ನಿಯಮ ಉಲ್ಲಂಘನೆ ದಂಡರ್ನಾಹವಾಗಿದೆ. ಪೂರ್ವ ವಲಯದ ಗಂಗಾನಗರ ವಾರ್ಡ್ 20ರಲ್ಲಿ ಪಾಲಿಕೆ ಕಸ ಸಂಗ್ರಾಹಕರು ಮನೆ ಮನೆಗೆ ತೆರಳಿ ತ್ಯಾಜ್ಯವನ್ನು ಸಂಗ್ರಹಿಸುತ್ತಿರುವ ನೋಟವನ್ನು ಕಾಣಬಹುದು. #BBMP #Bengaluru @BBMPAdmn @BBMPCOMM
ಕನ್ನಡ
1
0
7
0
sarfaraz khan 리트윗함
BBMP_SWM Cell
BBMP_SWM Cell@BBMPSWMSplComm·
ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸೂಕ್ತ ರೀತಿಯಲ್ಲಿ ವಿಲೇ ಮಾಡಿ. ಒಣ ಕಸದ ವಿಲೇಗೆ ಪ್ರತ್ಯೇಕ ಕಸದ ಬುಟ್ಟಿಯನ್ನೇ ಬಳಸಿ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ. #BBMP #Bengaluru @BBMPAdmn @BBMPCOMM
ಕನ್ನಡ
1
3
18
0
sarfaraz khan
sarfaraz khan@BBMPSWMJtComm·
ನಗರದ ಸ್ವಚ್ಚತೆಗಾಗಿ ಪಾಲಿಕೆಯು ಶ್ರಮಿಸುತ್ತಿದೆ. ‌ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದಿರಿ. ತ್ಯಾಜ್ಯವನ್ನು ವಿಂಗಡಿಸಿ ಸಂಗ್ರಾಹಕರಿಗೆ ಕೊಡಿ. ದಾಸರಹಳ್ಳಿ ವಲಯದ ವಾರ್ಡ್ 41ರ ಪೀಣ್ಯ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ #ಬಿಬಿಎಂಪಿ ಪೌರಕಾರ್ಮಿಕರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವ ನೋಟವನ್ನು ಕಾಣಬಹುದು. #BBMP #Bengaluru @BBMPCOMM
sarfaraz khan tweet media
ಕನ್ನಡ
2
0
7
0
sarfaraz khan
sarfaraz khan@BBMPSWMJtComm·
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ತ್ಯಾಜ್ಯ ವಿಂಗಡಿಸಿ ನೀಡುವುದು & ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಗಾಯಿತ್ರಿನಗರ ವಾರ್ಡ್ 76ರ ವ್ಯಾಪ್ತಿಯಲ್ಲಿ #ಬಿಬಿಎಂಪಿ ಕಸ ಸಂಗ್ರಾಹಕರು ಮನೆ ಮನೆಗೆ ತೆರಳಿ ಹಸಿ, ಒಣ ಮತ್ತು ನೈರ್ಮಲ್ಯ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸುತ್ತಿರುವ ನೋಟವನ್ನು ಕಾಣಬಹುದು.
sarfaraz khan tweet media
ಕನ್ನಡ
0
0
7
0
sarfaraz khan 리트윗함
BBMP_SWM Cell
BBMP_SWM Cell@BBMPSWMSplComm·
ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸೂಕ್ತ ರೀತಿಯಲ್ಲಿ ವಿಲೇ ಮಾಡಿ. ಹಸಿ ಕಸದ ವಿಲೇಗೆ ಪ್ಲಾಸ್ಟಿಕ್ ಉಪಯೋಗಿಸದೇ ಪ್ರತ್ಯೇಕ ಕಸದ ಬುಟ್ಟಿಯನ್ನೇ ಬಳಸಿ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ. #BBMP #Bengaluru @BBMPCOMM
ಕನ್ನಡ
1
2
14
0
sarfaraz khan
sarfaraz khan@BBMPSWMJtComm·
ಸಾರ್ವಜನಿಕರು ಹಸಿ, ಒಣ ಮತ್ತು ನೈರ್ಮಲ್ಯ ತ್ಯಾಜ್ಯವನ್ನು ವಿಂಗಡಿಸಿ ಕಸ ಸಂಗ್ರಾಹಕರಿಗೆ ನೀಡುವುದು ಕಡ್ಡಾಯ. ನಿಯಮ ಉಲ್ಲಂಘನೆ ದಂಡನಾರ್ಹ. ವಿಜಯನಗರ ವಿಭಾಗದ ಹೊಸಹಳ್ಳಿ ವಾರ್ಡ್ 124ರ ವ್ಯಾಪ್ತಿಯಲ್ಲಿ #ಬಿಬಿಎಂಪಿ ಕಸ ಸಂಗ್ರಾಹಕರು ಮನೆ ಮನೆಗೆ ತೆರಳಿ ತ್ಯಾಜ್ಯವನ್ನು ಸಂಗ್ರಹಿಸುತ್ತಿರುವ ನೋಟವನ್ನು ಕಾಣಬಹುದು. #Bengaluru @BBMPCOMM
ಕನ್ನಡ
1
0
7
0
sarfaraz khan 리트윗함
BBMP_SWM Cell
BBMP_SWM Cell@BBMPSWMSplComm·
ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ 😷 ಮತ್ತು ಕೈಗವಸನ್ನು ಪ್ರತ್ಯೇಕವಾಗಿ ವಿಂಗಡಿಸಿ ಕಾಗದದಲ್ಲಿ ಸುತ್ತಿ #ಬಿಬಿಎಂಪಿ ತ್ಯಾಜ್ಯ ಸಂಗ್ರಾಹಕರಿಗೆ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ. #BBMP #Bengaluru #MaskUp @BBMPCOMM
ಕನ್ನಡ
1
3
17
0
sarfaraz khan 리트윗함
BBMP_SWM Cell
BBMP_SWM Cell@BBMPSWMSplComm·
ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸೂಕ್ತ ರೀತಿಯಲ್ಲಿ ವಿಲೇ ಮಾಡಿ. ಒಣ ಕಸದ ವಿಲೇಗೆ ಪ್ರತ್ಯೇಕ ಕಸದ ಬುಟ್ಟಿಯನ್ನೇ ಬಳಸಿ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ. #BBMP #Bengaluru @BBMPCOMM
ಕನ್ನಡ
4
3
15
0
sarfaraz khan
sarfaraz khan@BBMPSWMJtComm·
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ತ್ಯಾಜ್ಯ ವಿಂಗಡಿಸಿ ನೀಡುವುದು & ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಮಹದೇಪುರ ವಲಯ ವ್ಯಾಪ್ತಿಯಲ್ಲಿ ಇಂದು ಬಿಬಿಎಂಪಿ ಕಸ ಸಂಗ್ರಾಹಕರು ಮನೆ ಮನೆಗೆ ತೆರಳಿ ಹಸಿ, ಒಣ ಮತ್ತು ನೈರ್ಮಲ್ಯ ತ್ಯಾಜ್ಯ ವನ್ನು ಸಂಗ್ರಹಿಸುತ್ತಿರುವ & ಬ್ಲಾಕ್ ಸ್ಪಾಟ್ ತೆರವುಗೊಳಿಸುವ ನೋಟವನ್ನು ಕಾಣಬಹುದು.
sarfaraz khan tweet media
ಕನ್ನಡ
1
0
11
0