Chandu'Patel Rohicha

34.5K posts

Chandu'Patel Rohicha banner
Chandu'Patel Rohicha

Chandu'Patel Rohicha

@CProhicha

#भारतीय 🇮🇳 #जयहिन्दसेना ಜೈ ಕರ್ನಾಟಕ 💛❤️

India 가입일 Eylül 2014
4.3K 팔로잉4.1K 팔로워
Prathap Simha
Prathap Simha@mepratap·
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಂಗವಾಗಿ ಬಾಗಲಕೋಟೆ ನಗರದಲ್ಲಿ ಮನೆಮನೆಗೆ ತೆರಳಿ ನಮ್ಮ ಪಕ್ಷದ ಅಭ್ಯರ್ಥಿಯಾದ ಮಾನ್ಯ ಶ್ರೀ ವೀರಣ್ಣ ಚರಂತಿಮಠ ರವರ ಪರವಾಗಿ ಮತಯಾಚಿಸಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವರಾದ ಸನ್ಮಾನ್ಯ ಶ್ರೀ ವಿ.ಸೋಮಣ್ಣ @VSOMANNA_BJP ರವರು,
Prathap Simha tweet mediaPrathap Simha tweet mediaPrathap Simha tweet mediaPrathap Simha tweet media
ಕನ್ನಡ
3
4
52
767
Chandu'Patel Rohicha 리트윗함
V. Somanna
V. Somanna@VSOMANNA_BJP·
ವಿಧಾನಸಭೆಯ ಉಪಚುನಾವಣೆಯ ನಿಮಿತ್ತವಾಗಿ ನಮ್ಮ ಅಭ್ಯರ್ಥಿ ಶ್ರೀ ವೀರಣ್ಣ ಚರಂತಿಮಠ ಅವರ ಪರ ಪ್ರಚಾರಕ್ಕಾಗಿ ಬಾಗಲಕೋಟೆಗೆ ತೆರಳಿದ ವೇಳೆ, ಮಾಜಿ ಸಚಿವರು ಹಾಗೂ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷರಾದ ಶ್ರೀ ಮುರುಗೇಶ್‌ ನಿರಾಣಿಯವರು, ಮಾಜಿ ಸಂಸದರಾದ ಶ್ರೀ ಪ್ರತಾಪ್‌ ಸಿಂಹ ಅವರು ಸೇರಿದಂತೆ ಪಕ್ಷದ ಪ್ರಮುಖ ನಾಯಕರು ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿದರು. Received a warm welcome from former Minister and BJP Vice President Shri Murugesh Nirani, former MP Shri Pratap Simha and party leaders during my visit to Bagalkot for the Assembly by-election campaign in support of our candidate Shri Veeranna Charantimath. @NiraniMurugesh @mepratap
V. Somanna tweet mediaV. Somanna tweet media
ಕನ್ನಡ
1
2
15
456
Chandu'Patel Rohicha 리트윗함
Narendra Modi Kannada
Narendra Modi Kannada@Namoinkannada·
'ಜೀವನದ ಸುಲಭತೆ' ಮತ್ತು 'ವ್ಯವಹಾರದ ಸುಲಭತೆ'ಗೆ ದೊಡ್ಡ ಉತ್ತೇಜನ... ಸಂಸತ್ತು 'ಜನ್ ವಿಶ್ವಾಸ್ (ತಿದ್ದುಪಡಿ) ಮಸೂದೆ, 2026' ಅನ್ನು ಅಂಗೀಕರಿಸಿರುವುದು ಬಹಳ ಸಂತೋಷದ ವಿಷಯ. ಈ ಮಸೂದೆಯು ನಮ್ಮ ನಾಗರಿಕರಿಗೆ ಅಧಿಕಾರ ನೀಡುವ ನಂಬಿಕೆ ಆಧಾರಿತ ಚೌಕಟ್ಟನ್ನು ಬಲಪಡಿಸುತ್ತದೆ. ಇದು ಹಳೆಯ ಕಾನೂನುಗಳು ಮತ್ತು ನಿಬಂಧನೆಗಳ ಅಂತ್ಯವನ್ನು ಗುರುತಿಸುತ್ತದೆ. ಇದು ಪ್ರಕರಣಗಳ ತ್ವರಿತ ವಿಲೇವಾರಿಯನ್ನು ಖಚಿತಪಡಿಸುತ್ತದೆ ಮತ್ತು ಅಪರಾಧ ಮುಕ್ತೀಕರಣದ ಮೂಲಕ ಮೊಕದ್ದಮೆಯ ಹೊರೆಯನ್ನು ಕಡಿಮೆ ಮಾಡುತ್ತದೆ. ಮತ್ತೊಂದು ಪ್ರಮುಖ ಅಂಶವೆಂದರೆ ಈ ಮಸೂದೆಯನ್ನು ಸಮಾಲೋಚನಾ ಪ್ರಕ್ರಿಯೆಯ ಮೂಲಕ ಸಿದ್ಧಪಡಿಸಲಾಗಿದೆ. ಮಸೂದೆಯ ಕರಡು ರಚನೆಯ ಬಗ್ಗೆ ಒಳನೋಟಗಳನ್ನು ಒದಗಿಸಿದ ಮತ್ತು ಸಂಸತ್ತಿನಲ್ಲಿ ಅದನ್ನು ಬೆಂಬಲಿಸಿದ ಎಲ್ಲರಿಗೂ ನನ್ನ ಅಭಿನಂದನೆಗಳು.
ಕನ್ನಡ
1
16
53
1K
Chandu'Patel Rohicha 리트윗함
Siddaramaiah
Siddaramaiah@siddaramaiah·
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ರೋಡ್ ಶೋ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ ಅವರನ್ನು ಮತನೀಡಿ ಆಶೀರ್ವದಿಸುವಂತೆ ಮನವಿ ಮಾಡಿದೆ. #DavangereByElection #DavangereSouth #ByElection2026 #CongressForPeople #GuaranteeSchemes
Siddaramaiah tweet mediaSiddaramaiah tweet mediaSiddaramaiah tweet mediaSiddaramaiah tweet media
ಕನ್ನಡ
3
14
175
2.6K
Prathap Simha
Prathap Simha@mepratap·
ಬಾಗಲಕೋಟೆಯಲ್ಲಿ ಇಂದು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವರಾದ ಸನ್ಮಾನ್ಯ ಶ್ರೀ ವಿ.ಸೋಮಣ್ಣ @VSOMANNA_BJP ರವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಮಾನ್ಯ ಶ್ರೀ ಮುರುಗೇಶ್‌ ನಿರಾಣಿರವರು ಹಾಗೂ ಮುಖಂಡರು ಉಪಸ್ಥಿತರಿದ್ದರು.
Prathap Simha tweet mediaPrathap Simha tweet mediaPrathap Simha tweet mediaPrathap Simha tweet media
ಕನ್ನಡ
2
5
65
1K
Chandu'Patel Rohicha 리트윗함
V. Somanna
V. Somanna@VSOMANNA_BJP·
ಬಾಗಲಕೋಟೆ ವಿಧಾನಸಭೆಯ ಉಪಚುನಾವಣಾ ಪ್ರಚಾರ ನಿಮಿತ್ತವಾಗಿ ತೆರಳುವ ವೇಳೆ, ಮಾಜಿ ಸಚಿವರು ಹಾಗೂ ನರಗುಂದ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಿ.ಸಿ ಪಾಟೀಲ್‌ ಅವರನ್ನು ಭೇಟಿಯಾಗಲಾಯಿತು. Met former Member of Parliament and current Nargund Assembly constituency MLA Shri C.C. Patil while travelling for the by-election campaign of the Bagalkot Assembly constituency. @CCPatilBJP
V. Somanna tweet mediaV. Somanna tweet media
0
2
18
407
Chandu'Patel Rohicha 리트윗함
V. Somanna
V. Somanna@VSOMANNA_BJP·
ಬಾಗಲಕೋಟೆಯಲ್ಲಿಂದು ನಮ್ಮ ಎನ್‌ಡಿಎ ಅಭ್ಯರ್ಥಿ ಹಾಗೂ ಆತ್ಮೀಯರಾದ ಶ್ರೀ ವೀರಣ್ಣ ಚರಂತಿಮಠ ಅವರನ್ನು ಭೇಟಿಯಾಗಿ, ಉಪಚುನಾವಣೆಯಲ್ಲಿ ಗೆಲುವಿಗಾಗಿ ಶುಭ ಹಾರೈಸಲಾಯಿತು. Met our NDA candidate Shri Veeranna Charantimath in Bagalkot today and wished him success and victory in the upcoming by-election. #BagalKoteByeElection
V. Somanna tweet mediaV. Somanna tweet mediaV. Somanna tweet mediaV. Somanna tweet media
1
2
20
387
Chandu'Patel Rohicha 리트윗함
Prathap Simha
Prathap Simha@mepratap·
Prathap Simha tweet mediaPrathap Simha tweet mediaPrathap Simha tweet mediaPrathap Simha tweet media
ZXX
0
0
5
340
Chandu'Patel Rohicha 리트윗함
Prathap Simha
Prathap Simha@mepratap·
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಂಗವಾಗಿ ಬಾಗಲಕೋಟೆ ನಗರದ ಶ್ರೀ ಭಗತ್ ಸಿಂಗ್ ಯುವಕ ಮಂಡಳಿ ಶಿರೂರ ಅಗಸಿ ವತಿಯಿಂದ ಏರ್ಪಡಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ನಮ್ಮ ಪಕ್ಷದ ಅಭ್ಯರ್ಥಿಯಾದ ಮಾನ್ಯ ಶ್ರೀ ವೀರಣ್ಣ ಚರಂತಿಮಠ ರವರ ಪರವಾಗಿ ಚುನಾವಣಾ ಪ್ರಚಾರ ನಡೆಸಲಾಯಿತು.
Prathap Simha tweet mediaPrathap Simha tweet mediaPrathap Simha tweet mediaPrathap Simha tweet media
ಕನ್ನಡ
1
1
33
556
Chandu'Patel Rohicha 리트윗함
Prathap Simha
Prathap Simha@mepratap·
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಂಗವಾಗಿ ಬಾಗಲಕೋಟೆ ನಗರದ ಸೆಕ್ಟರ್ ನಂ 14 ಯುವಕರ ಬಳಗ ಗಣಪತಿ ದೇವಸ್ಥಾನದ ಹತ್ತಿರ ಏರ್ಪಡಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ನಮ್ಮ ಪಕ್ಷದ ಅಭ್ಯರ್ಥಿಯಾದ ಮಾನ್ಯ ಶ್ರೀ ವೀರಣ್ಣ ಚರಂತಿಮಠ ರವರ ಪರವಾಗಿ ಚುನಾವಣಾ ಪ್ರಚಾರ ನಡೆಸಲಾಯಿತು.
Prathap Simha tweet mediaPrathap Simha tweet mediaPrathap Simha tweet mediaPrathap Simha tweet media
ಕನ್ನಡ
1
3
35
669
Chandu'Patel Rohicha 리트윗함
Prathap Simha
Prathap Simha@mepratap·
ಜಯ್ ಶ್ರೀರಾಮ್‌ 🙏 ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. #HanumaJayanti
Prathap Simha tweet media
ಕನ್ನಡ
3
3
84
715
Chandu'Patel Rohicha 리트윗함
Prathap Simha
Prathap Simha@mepratap·
Prathap Simha tweet mediaPrathap Simha tweet mediaPrathap Simha tweet mediaPrathap Simha tweet media
ZXX
0
0
7
329
Chandu'Patel Rohicha 리트윗함
Prathap Simha
Prathap Simha@mepratap·
ಬಾಗಲಕೋಟೆಯಲ್ಲಿ ಇಂದು ಬಿಜೆಪಿ ಮುಖಂಡರು ಹಾಗೂ ಉಪ ಚುನಾವಣೆಯ ನಗರ ಸಭೆ ಸಂಯೋಜಕರಾದ ಶ್ರೀ ಚ್ರಂದು ರಾಮವಾಡಗಿ ರವರ ಮನೆಗೆ ಭೇಟಿ ನೀಡಲಾಯಿತು.
Prathap Simha tweet mediaPrathap Simha tweet mediaPrathap Simha tweet mediaPrathap Simha tweet media
ಕನ್ನಡ
1
4
72
1.3K
Chandu'Patel Rohicha 리트윗함
Prathap Simha
Prathap Simha@mepratap·
Prathap Simha tweet mediaPrathap Simha tweet mediaPrathap Simha tweet mediaPrathap Simha tweet media
ZXX
0
0
5
393
Chandu'Patel Rohicha 리트윗함
Prathap Simha
Prathap Simha@mepratap·
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಂಗವಾಗಿ ಬಾಗಲಕೋಟೆ ನಗರದ ಕಿಲ್ಲಾದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾದ ಮಾನ್ಯ ಶ್ರೀ ವೀರಣ್ಣ ಚರಂತಿಮಠ ರವರ ಪರವಾಗಿ ಚುನಾವಣಾ ಪ್ರಚಾರ ನಡೆಸಲಾಯಿತು. ಈ ಸಂದರ್ಭದಲ್ಲಿ ಉಪ ಚುನಾವಣೆಯ ನಗರ ಸಂಯೋಜಕರಾದ ಶ್ರೀ ಚಂದ್ರು ರಾಮವಾಡಗಿ ರವರು ಹಾಗೂ ಮುಖಂಡರು ಉಪಸ್ಥಿತರಿದ್ದರು.
Prathap Simha tweet mediaPrathap Simha tweet mediaPrathap Simha tweet mediaPrathap Simha tweet media
ಕನ್ನಡ
1
4
44
753
Chandu'Patel Rohicha 리트윗함
Prathap Simha
Prathap Simha@mepratap·
Prathap Simha tweet mediaPrathap Simha tweet mediaPrathap Simha tweet mediaPrathap Simha tweet media
ZXX
0
0
8
445