ಉಕ್ರೇನ್ ಯುದ್ಧದ ಬಳಿಕ ಅಲ್ಲಿ ಸಂಭವಿಸಿದ ಸಾವು ನೋವುಗಳು, ರಷ್ಯಾದ ಯುದ್ಧೋನ್ಮಾದವನ್ನು ಕಡಿಮೆಯಾಗಿಸಬೇಕಿತ್ತು. ಅದರೆ ಅದು ಇನ್ನೂ ಜಾಸ್ತಿಯಾಗುತ್ತಿದೆ. ಪರಿಣಾ, ಶಾಲಾ ಪಠ್ಯ, ಕ್ರೀಡೆ-ಎರಡೂ ಮಿಲಿಟರೀಕರಣಗೊಂಡಿದೆ. ಅಲ್ಲೀಗ ಬಂದೂಕೆ ಗದ್ಯ, ಬುಲೇಟೇ ಪದ್ಯ
ಹಿಂಸೆಯೇ ಪಠ್ಯ
@Vijaykarnataka #ವಿಕಫೋಕಸ್
@Sudarshanvk2@kolgarkeerthi
ನೆಹರು ಅವರ ಚಾರಿತ್ರಿಕ ಮಧ್ಯರಾತ್ರಿ ಭಾಷಣ, ಬಾಬಾಸಾಹೇಬರ ಪಾಂಡಿತ್ಯ, ವಾಜಪೇಯಿ ಅವರ ಅಧಿಕಾರ ತ್ಯಾಗದ ಮಾತು,ಎಚ್ ಡಿ ದೇವೇಗೌಡರ ಅನುಭವದ ನುಡಿಗಳಿಗೆ ಸಾಕ್ಷಿಯಾದ ಈ ಭವನ, ಹತ್ತಾರು ಅಪದ್ಧ ಅಪಸವ್ಯ ಆತಂಕಗಳನ್ನೂ ಎದುರಿಸಿದೆ.
ಅಂತಹ ಕ್ಷಣಗಳು ಯಾವು?
@Vijaykarnataka ಪತ್ರಿಕೆಯ #ವಿಕಫೋಕಸ್
@Sudarshanvk2@kolgarkeerthi
#ಸಂವಿಧಾನಭವನ
ಐತಿಹಾಸಿಕ ಮಹಿಳಾ ಮೀಸಲು ಕೆಲ ವರುಷಗಳಲ್ಲಿ ಗ್ಯಾರಂಟಿಯಾಗಲಿದೆ. ಶೇಕಡ 33ರಷ್ಟು ಮೀಸಲು ನೀಡಿ ಎಂಬ ಮಹಿಳೆಯರ ಕೂಗು ಈಡೇರುವ ಹೊತ್ತಿಗೆ, ಅರೆರೆ ಶೇಕಡ 50ರಷ್ಟನ್ನೇ ಕೇಳಬಹುದಿತ್ತಲ್ಲ ಎಂಬ ಅರಿವಿನಂಚಿಗೆ ಬಂದು ನಿಂತಿದೆ.ಈ ಸಮಾನ ಪ್ರಾತಿನಿಧ್ಯದ ಪಾಲಿನ ಪ್ರವರವೇ #ವಿಕಫೋಕಸ್
@Vijaykarnataka@Sudarshanvk2@kolgarkeerthi #ಮಹಿಳಾಮೀಸಲು