manjunatha k retweetledi

ಸೋಲು- ಗೆಲುವು, ಅದು ತರುವ ವಿಜಯೀಭಾವ-ನಿರಾಶೆಯೂ ಕ್ರೀಡೆಯ ಲಕ್ಷಣವಾದರೂ, ಅದು ದೇಶ ಭಾಷೆಗಳ ಗಡಿ ಮೀರಿ ಮನಸ್ಸು ಮನಸ್ಸುಗಳನ್ನು ಬೆಸೆದಿರುವುದು ಅದರ ಗುಣ. ಒಲಿಂಪಿಕ್ ಧ್ಯೇಯವೇ ಅದು. ಇಂಥಾ ಕ್ರೀಡೆಗೆ ಬಾಯ್ಕಾಟ್ ರೋಗ ತಗಲಿದ್ದು ಹೇಗೆ ? #ವಿಕಫೋಕಸ್ @Vijaykarnataka
@ManjunathaK67
@Sudarshanvk2 @kolgarkeerthi @RajeevaVK

ಕನ್ನಡ






























