Beguru PS, ಬೇಗೂರು ಪೊಲೀಸ್ ಠಾಣೆ 리트윗함
Beguru PS, ಬೇಗೂರು ಪೊಲೀಸ್ ಠಾಣೆ
385 posts

Beguru PS, ಬೇಗೂರು ಪೊಲೀಸ್ ಠಾಣೆ
@begurps
Official “X” account of Beguru Police Station (080-22942551). Dial 112 in case of any emergency. |Help us to serve you better|@BlrCityPolice, @dcpecity
Bengaluru, India 가입일 Haziran 2017
50 팔로잉339 팔로워

ಈ ದಿನ ಬೇಗೂರು ಪೊಲೀಸ್ ಠಾಣೆಯಲ್ಲಿ ಭಾರತದ ಸಂವಿಧಾನ ಶಿಲ್ಪಿ, ಭಾರತ ರತ್ನ- ಡಾ. ಬಿ. ಆರ್. ಅಂಬೇಡ್ಕರ್ ರವರ ಜಯಂತಿಯನ್ನು ಆಚರಿಸಲಾಯಿತು.
*ಬದುಕು ಸುದೀಘ್ರವಾಗಿರುವುದಕ್ಕಿಂತ ಶೇಷ್ಠವಾಗಿರಬೇಕು!!*-ಡಾ-ಬಿ ಆರ್ ಅಂಬೇಡ್ಕರ
ಸಮಸ್ತ ನಾಡಿನ ಜನತೆಗೆ ಅಂಬೇಡ್ಕರ್ ಜಯಂತಿಯ ಶುಭಾಶಯಗಳು.💐💐💐💐
💐. @BlrCityPolice @DCP_ECITY




ಕನ್ನಡ

@gaugyan In this regard a case has been registered vide crime no 115/2026 u/s 4,12 of Karnataka prevention of slaughter and preservation of cattle act and 325 of BNS act and under investigation.
English

KARNATAKA | BEGUR PS
Begur, Bengaluru City — Manipal County Road (near Tayyab Hotel)
Illegal slaughter of cow, ox, and oxen reported at a beef stall. During police raid, severed head, legs, and tail clearly visible at the premises.
Despite a formal complaint being submitted at PS, FIR has not been registered. Police are delaying action citing that the shop owner claims to hold a buffalo meat licence and are awaiting veterinary verification.
Serious procedural lapses observed:
• Shop not sealed post-raid
• Attempt made to remove meat in an auto (intercepted, now at PS)
• Delay in veterinary inspection; officials not responding
• Veterinary team contacted but no confirmation of vet deployment
Prima facie violations under: • Prevention of Cruelty to Animals Act, 1960
• Transport of Animals Rules, 1978
• Karnataka Prevention of Slaughter and Preservation of Cattle Act, 2020
Why is @BlrCityPolice delaying action?
English

ಈ ದಿನ ಬೇಗೂರು ಪೊಲೀಸ್ ಠಾಣೆಯಲ್ಲಿ ವಾರದ ಕವಾಯತ್ತುನ್ನು ಹಮ್ಮಿಕೊಳ್ಳಲಾಯಿತು.ಇತ್ತೀಚಿಗೆ ಮೇಲಧಿಕಾರಿಗಳು ನೀಡಿನ ಸೂಚನೆಗಳ ಬಗ್ಗೆ ಮತ್ತು SOP, DG CIRCULAR ಗಳ ಬಗ್ಗೆ ಮಾಹಿತಿ ನೀಡಲಾಯಿತು. ಅಧಿಕಾರಿ ಮತ್ತು ಸಿಬ್ಬಂದಿಗಳ ಅಹವಾಲುಗಳನ್ನು ಸ್ವೀಕರಿಸಲಾಯಿತು. @BlrCityPolice @DCP_ECITY @AElectroni41959

ಕನ್ನಡ

ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿರುವ ಮೊಬೈಲ್ಗಳ ಬಗ್ಗೆ ಸಾರ್ವಜನಿಕರು ನೀಡಿದ ದೂರುಗಳನ್ನು ಸ್ವೀಕರಿಸಿ,KSP APP ಮತ್ತು CEIR PORTAL ನಲ್ಲಿ ದೂರು ದಾಖಲಿಸಲಾಗಿತ್ತು, ಈ ದಿನ ಪತ್ತೆಯಾದ ಮೊಬೈಲಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಯಿತು. @BlrCityPolice @DCP_ECITY @AElectroni41959

ಕನ್ನಡ

ಈ ದಿನ ಬೇಗೂರು ಠಾಣಾ ವ್ಯಾಪ್ತಿಯ AECS ಲೇಔಟನಲ್ಲಿ ಬೀಟ್ ಮೀಟಿಂಗ್ ಮಾಡಲಾಯಿತು.ಸಾರ್ವಜನಿಕರಿಗೆ ಸೈಬರ್ ಅಪರಾಧ ಬಗ್ಗೆ, ಆಸರೆ ಕಾರ್ಯಕ್ರಮದ ಬಗ್ಗೆ, ಜನ ಸ್ನೇಹಿ ಪೊಲೀಸ್ ಬಗ್ಗೆ ಮತ್ತು ಕೆಲಸದ ಸ್ಥಳದಲ್ಲಿ ಜರುಗುವ ಅಪರಾಧಗಳ ಬಗ್ಗೆ,112 ಹೆಲ್ಪ್ ಲೈನ್ ಬಗ್ಗೆ ಅರಿವು ಮೂಡಿಸಲಾಯಿತು.@BlrCityPolice @DCP_ECITY @AElectroni41959

ಕನ್ನಡ

ಈ ದಿನ ಠಾಣೆಯಲ್ಲಿ "ಜನರಲ್ ಬ್ರಿಫಿಂಗ್"ಹಮ್ಮಿಕೊಂಡಿದ್ದು, ಬ್ರಿಫಿಂಗ ನಲ್ಲಿ ಸಿಬ್ಬಂದಿಗಳಿಗೆ ಮೇಲಧಿಕಾರಿಗಳ ಸೂಚನೆಗಳನ್ನು ತಿಳಿಸಲಾಯಿತು ಮತ್ತು ಠಾಣಾ ಕರ್ತವ್ಯಗಳ ಬಗ್ಗೆ ಸಲಹೆ & ಸೂಚನೆಗಳನ್ನು ನೀಡಲಾಯಿತು.@BlrCityPolice @DCP_ECITY @AElectroni41959


ಕನ್ನಡ

@Love_AllBeings @BlrCityPolice @CPBlr Case has been registered at Beguru police station vide crime no 107/2026 u/s 325 BNS Act, karnataka prevention of animal sacrifice act 1959 (sec 3,5,6) and prevention of cruelty to animals act 1960 (sec 11(1)(i)) and under investigation.
English

Illegal cruel animal sacrifices near Aparna nilaya, industrial layout, Begur #BLR
Violations: Section 325,BNS; 11(1)(a), 11(1)(l), 2of PCA; Rule3, Slaughterhouse Rules; sections 3,6 of karnataka prevention of Animal sacrifice act. Pls @BlrCityPolice @CPBlr take urgent action
Bengaluru Brigade for Animal Liberation (BBAL)@GoVeganwithBBAL
Illegal cruel animal sacrifices near Aparna nilaya, industrial layout, Begur, #BLR Violations: Section 325,BNS; 11(1)(a), 11(1)(l), 2of PCA; Rule 3,Slaughterhouse Rules; sections 3,6 of karnataka prevention of Animal sacrifice act. Pls @BlrCityPolice @CPBlr take urgent action
English

@gaugyan Case has been registered at Beguru police station vide crime no 107/2026 u/s 325 BNS Act, karnataka prevention of animal sacrifice act 1959 (sec 3,5,6) and prevention of cruelty to animals act 1960 (sec 11(1)(i)) and under investigation.
English

Karnataka | Beguru PS | Bengaluru City
On Manipal County Road, reports of goats & a calf being slaughtered/sacrificed near a temple.
Presence of nearby stalls allegedly selling cattle meat requires immediate verification.
Prima facie violations of Prevention of Cruelty to Animals Act, 1960 and Karnataka Prevention of Cow Slaughter and Preservation of Cattle Act, 2020 (if applicable).
URGENT ACTION REQUIRED:
• Immediate raid at location and stop illegal slaughter
• Rescue surviving animals and ensure safety
• Seize meat and materials used in slaughter
• Verify legality of nearby stalls selling cattle meat
• Register FIR under applicable sections of PCA Act & state Act
• Take strict action against all involved offenders
@PMOIndia @HMOIndia @CMofKarnataka @DgpKarnataka @KarnatakaCops @ndtvindia @ZeeNews @aajtak

English
Beguru PS, ಬೇಗೂರು ಪೊಲೀಸ್ ಠಾಣೆ 리트윗함

ಶಾಂತವಾಗಿರಿ. ದೇಶದಾದ್ಯಂತ ಇಂಧನ ಲಭ್ಯತೆಯ ಸಾಕಷ್ಟು ಸರಬರಾಜಿದೆ.
ಆತಂಕಕ್ಕೊಳಪಟ್ಟು ಹೆಚ್ಚು ಪೆಟ್ರೋಲ್/ಡೀಸಲ್ ಖರೀದಿ ಮಾಡುವುದು ಅಥವಾ ಅಪಾಯಕಾರಿ ಬಾಟಲ್/ಡಬ್ಬಗಳಲ್ಲಿ ಸಂಗ್ರಹ ಮಾಡದಿರಿ. ಅದು ದೊಡ್ಡ ಅಪಾಯವನ್ನೇ ತರಬಹುದು.
ನಾವೆಲ್ಲರೂ ಜವಾಬ್ದಾರಿಯಿಂದ ವರ್ತಿಸೋಣ, ಸುರಕ್ಷತಾ ಸೂಚನೆಗಳನ್ನು ಪಾಲಿಸೋಣ ಮತ್ತು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸೋಣ.
Stay calm. Fuel supplies are adequate across the country.
Avoid panic buying or storing fuel in unsafe containers, it can pose serious safety risks.
Let’s act responsibly, follow safety advisories, and handle situations wisely.
#StayCalm #PublicSafety #BCPAdvisory #ResponsibleCitizens
@CPBlr @seemantsingh96 @DgpKarnataka @KarnatakaCops

ಕನ್ನಡ

ಈ ದಿನ ಬೇಗೂರು ಠಾಣಾ ವ್ಯಾಪ್ತಿಯ AECS ಲೇಔಟನಲ್ಲಿ ಬೀಟ್ ಮೀಟಿಂಗ್ ಮಾಡಲಾಯಿತು.ಸಾರ್ವಜನಿಕರಿಗೆ ಸೈಬರ್ ಅಪರಾಧ ಬಗ್ಗೆ, ಆಸರೆ ಕಾರ್ಯಕ್ರಮದ ಬಗ್ಗೆ, ಜನ ಸ್ನೇಹಿ ಪೊಲೀಸ್ ಬಗ್ಗೆ ಮತ್ತು ಕೆಲಸದ ಸ್ಥಳದಲ್ಲಿ ಜರುಗುವ ಅಪರಾಧಗಳ ಬಗ್ಗೆ,112 ಹೆಲ್ಪ್ ಲೈನ್ ಬಗ್ಗೆ ಅರಿವು ಮೂಡಿಸಲಾಯಿತು.@BlrCityPolice @DCP_ECITY @AElectroni41959

ಕನ್ನಡ

ಬೇಗೂರು ಠಾಣಾ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿರುವ "SSLC BOARD EXAM "ಕೇಂದ್ರಗಳಿಗೆ ಸೂಕ್ತ ರೀತಿಯಲ್ಲಿ ಭದ್ರತೆ ನೀಡಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಯಿತು.🕝📚📒🖋️🖋️. @BlrCityPolice @DCP_ECITY @AElectroni41959

ಕನ್ನಡ

ಈ ದಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ "ರಂಜಾನ್ ಹಬ್ಬದ" ಪ್ರಯುಕ್ತ ಸಾರ್ವಜನಿಕ ಸುರಕ್ಷತೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ, ಪ್ರಮುಖ ಸ್ಥಳಗಳಲ್ಲಿ ಮತ್ತು ರಸ್ತೆಗಳಲ್ಲಿ "ಏರಿಯಾ ಡೊಮಿನೇಷನ್"ಕಾರ್ಯಾಚರಣೆ ಕೈಗೊಳ್ಳಲಾಯಿತು.@BlrCityPolice @DCP_ECITY @AElectroni41959


ಕನ್ನಡ

ಈ ದಿನ ಬೇಗೂರು ಪೊಲೀಸ್ ಠಾಣೆಯಲ್ಲಿ "ವಾರದ ಕವಾಯತ್ತನ್ನು"ಹಮ್ಮಿಕೊಳ್ಳಲಾಯಿತು.
ಮೇಲಾಧಿಕಾರಿಗಳು ನೀಡಿದ ಸೂಚನೆಗಳ ಬಗ್ಗೆ, ಇತ್ತೀಚಿನ SOP & DG ಸರ್ ರವರ ಆದೇಶಗಳ ಬಗ್ಗೆ ತಿಳಿಸಲಾಯಿತು.ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಅಹವಾಲುಗಳನ್ನು ಸ್ವೀಕರಿಸಲಾಯಿತು.👏👏. @BlrCityPolice @DCP_ECITY @AElectroni41959




ಕನ್ನಡ

ಬೇಗೂರು ಠಾಣಾ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿರುವ "SSLC BOARD EXAM "ಕೇಂದ್ರಗಳಿಗೆ ಸೂಕ್ತ ರೀತಿಯಲ್ಲಿ ಭದ್ರತೆ ನೀಡಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಯಿತು.🕝📚📒🖋️🖋️. @BlrCityPolice @DCP_ECITY @AElectroni41959


ಕನ್ನಡ

ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿರುವ ಮೊಬೈಲ್ಗಳ ಬಗ್ಗೆ ಸಾರ್ವಜನಿಕರು ನೀಡಿದ ದೂರುಗಳನ್ನು ಸ್ವೀಕರಿಸಿ,KSP APP ಮತ್ತು CEIR PORTAL ನಲ್ಲಿ ದೂರು ದಾಖಲಿಸಲಾಗಿತ್ತು, ಈ ದಿನ ಪತ್ತೆಯಾದ ಮೊಬೈಲಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಯಿತು.💐💐💐. @BlrCityPolice @DCP_ECITY @AElectroni41959

ಕನ್ನಡ

ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಹುಸ್ಕೂರ ಗ್ರಾಮದ "ಶ್ರೀ ಮದ್ದೂರಮ್ಮ ಜಾತ್ರಾ ಮಹೋತ್ಸವ ಮತ್ತು ರಥೋತ್ಸವಕ್ಕೆ ಸೂಕ್ತ ರೀತಿಯಲ್ಲಿ ಯಾವುದೇ ಅಹಿತಕರ್ ಘಟನೆಗಳು ನಡೆಯದಂತೆ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಯಿತು.
@BlrCityPolice @DCP_ECITY @AElectroni41959


ಕನ್ನಡ

ಬೇಗೂರು ಠಾಣಾ ವ್ಯಾಪ್ತಿಯ ಮೈಲಾಸಂದ್ರದಲ್ಲಿ ಆಕಸ್ಮಿಕವಾಗಿ ಒಣ ಹುಲ್ಲಿಗೆ ಬೆಂಕಿ ಬಿದ್ದಿದ್ದು, ಹೊಯ್ಸಳ ಕರ್ತವ್ಯದಲ್ಲಿದ್ದ ASI ಸಿದ್ದರಾಜು ಮತ್ತು ಮಂಜುನಾಥ ರವರು ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ, ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಿದರು.ಇದರಿಂದ ಬೆಂಕಿ ಹರಡುವುದನ್ನು ತಡೆದು ದೊಡ್ಡ ಅನಾಹುತವನ್ನು ತಡೆಯಲಾಯಿತು.💐💐💐. @DCP_ECITY




ಕನ್ನಡ

ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ "ರಮಜಾನ ಹಬ್ಬದ" ತಿಂಗಳಲ್ಲಿ ಆಚರಿಸುವ "SHAB -E -QADR" ಪ್ರಯುಕ್ತ ಠಾಣೆಯಲ್ಲಿ ಶಾಂತಿ ಪಾಲನಾ ಸಭೆ ಹಮ್ಮಿಕೊಳ್ಳಲಾಯಿತು.@BlrCityPolice @DCP_ECITY @AElectroni41959




ಕನ್ನಡ


