
ಚಿಕ್ಕ ಬಳ್ಳಾಪುರ ಶಾಸಕರಾದ ಪ್ರದೀಪ್ ಅವರಿಗೆ ಕಾರ್ಯಕ್ರಮ ಒಂದರಲ್ಲಿ ಚಪ್ಪಲಿ ಎಸೆದಿರುವುದು ನಾಚಿಕೆಗೇಡಿನ ಕಾರ್ಯ , ಜಾತಿವಾದಿಗಳು ಒಬ್ಬ ಹಿಂದುಳಿದ ವರ್ಗದ ಶಾಸಕರನ್ನು ಸಹಿಸದೆ ಈ ಕೆಲಸವನ್ನು ಮಾಡಿದ್ದಾರೆ .ಯಾವುದೇ ವಿಚಾರವಿರಲಿ ಸಿದ್ಧಾಂತವಾಗಿ ಎದುರಿಸಬೇಕು , ಮಾನಸಿಕವಾಗಿ ಕುಗ್ಗಿಸುವ ಅವಮಾನಿಸುವ ಕೆಲಸ ಮಾಡಬಾರದು .










