SP Haveri

2.8K posts

SP Haveri banner
SP Haveri

SP Haveri

@sphaveri

Haveri 가입일 Temmuz 2017
308 팔로잉3.1K 팔로워
SP Haveri 리트윗함
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
3
50
47
1.4K
SP Haveri 리트윗함
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
6
68
82
2.5K
SP Haveri
SP Haveri@sphaveri·
ಹಾವೇರಿ ಜಿಲ್ಲೆ ಬ್ಯಾಡಗಿ ಪೊಲೀಸ್‌ ಠಾಣಾ ವ್ಯಾಪ್ತಿಯ ಎನ್‌ ಹೆಚ್‌ 48 ರಸ್ತೆಯ ಮೇಲೆ ನಡೆದಿದ್ದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡಗಿ ಪೊಲೀಸರು ಆರೋಪಿತರನ್ನು ಬಂಧಿಸಿ, ಬಂಧಿತರಿಂದ ನಗದು ಹಾಗೂ ಒಂದು ಮಹೇಂದ್ರಾ ಥಾರ್‌, ಒಂದು ಮಾರುತಿ ಸ್ವೀಫ್ಟ್‌ ಕಾರ್‌ಗಳನ್ನು ವಶಪಡಿಸಿಕೊಂಡಿರುತ್ತಾರೆ. #HaveriPolice #robbery #detection
SP Haveri tweet media
ಕನ್ನಡ
0
0
5
55
SP Haveri
SP Haveri@sphaveri·
ರಾಣೇಬೆನ್ನೂರು ನಗರದ ಎಂಜಿ ರೋಡ್‌ ಹಾಗೂ ಮಾರ್ಕೇಟ್‌ ಕಡೆ ಪೆಟ್ರೋಲಿಂಗ್‌ ನಡೆಸಿ ವಾಹನ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ವ್ಯವಹರಿಸಲು ಫುಟ್‌ಪಾತ್‌ ವ್ಯಾಪಾರಸ್ಥರಿಗೆ ತಿಳಿವಳಿಕೆ ನೀಡಿಲಾಯಿತು.. #Haveripolice #Roadsafety
SP Haveri tweet mediaSP Haveri tweet media
ಕನ್ನಡ
0
1
2
72
SP Haveri
SP Haveri@sphaveri·
"People use drugs to change their mood, as these drugs arouse certain emotions. However, they have a serious negative impact on your mental, physical & emotional health." #Haveripolice #SayNoToDrugs #SayYesToLife
SP Haveri tweet media
English
2
2
3
65
SP Haveri
SP Haveri@sphaveri·
"ಹೆಡ್‌ ಫೋನ್‌ ಬಳಸಿ ಹಾಡುಗಳನ್ನು ಕೇಳುವುದು, ಮಾತನಾಡುವುದು ಒಳ್ಳೆಯದೇ , ಆದರೆ ರಸ್ತೆಗಳನ್ನು ದಾಟುವಾಗಲ್ಲ". #haveripolice #roadsafety #followtrafficrules #besafeonroads
SP Haveri tweet media
ಕನ್ನಡ
0
1
3
60
SP Haveri
SP Haveri@sphaveri·
ಅಪಘಾತವಾದಾಗ ವೀಕ್ಷಣೆ ಮಾಡುತ್ತಾ ಸುಮ್ಮನೇ ಕಾಲಹರಣ ಮಾಡದಿರಿ, ಅಥವ ಮೊಬೈಲ್ ವಿಡಿಯೋ 📷ರೆಕಾರ್ಡ್ ಮಾಡುತ್ತಾ ನಿಲ್ಲಬೇಡಿ. ಅಫಘಾತಕ್ಕೆ 📷ಸಿಲುಕಿದವರ ರಕ್ಷಣೆಗೆ ಮುಂದಾಗಿ.📷📷. #haveri #police #traffic #roadsafety #SaveLives
SP Haveri tweet media
ಕನ್ನಡ
0
1
3
66
SP Haveri
SP Haveri@sphaveri·
ಇಂದು ಹಾವೇರಿ ಜಿಲ್ಲಾ ಕವಾಯತು ಮೈದಾನದಲ್ಲಿ "ಪೊಲೀಸ್‌ ಧ್ವಜ ದಿನಾಚರಣೆ"ಅಂಗವಾಗಿ ನಡೆದ ಕವಾಯತ್ತಿನಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಸುರೇಖಾ ಎಸ್‌ ರಾಯ್ಕರ್(ನಿವೃತ್ತ ಮಹಿಳಾ ಎಎಸ್‌ಐ) ರವರು ಗೌರವ ರಕ್ಷೆಯನ್ನು ಪಡೆದರು. #Haveripolice #PoliceFlagDay2026
SP Haveri tweet mediaSP Haveri tweet mediaSP Haveri tweet mediaSP Haveri tweet media
ಕನ್ನಡ
0
3
9
231
SP Haveri 리트윗함
DGP KARNATAKA
DGP KARNATAKA@DgpKarnataka·
ಪೊಲೀಸ್ ಧ್ವಜ ದಿನಾಚರಣೆ ಪ್ರಯುಕ್ತ ಕೋರಮಂಗಲದ KSRP 3ನೇ ಪಡೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು, ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ರವರು, ಒಳಾಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ತುಷಾರ್ ಗಿರಿನಾಥ್ ರವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡ ಕ್ಷಣ. 1/2
DGP KARNATAKA tweet media
ಕನ್ನಡ
3
56
95
3.5K
SP Haveri 리트윗함
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
10
72
149
3.8K