Assistant Commissioner of Police

848 posts

Assistant Commissioner of Police banner
Assistant Commissioner of Police

Assistant Commissioner of Police

@AcptrnorthBTP

Traffic North Sub Division. Motto: We Serve. We Protect.

Bengaluru, India Katılım Temmuz 2023
58 Takip Edilen233 Takipçiler
Assistant Commissioner of Police retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
5
68
80
2.7K
Assistant Commissioner of Police retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ವೀಲಿಂಗ್ ಮಾಡುವುದು ಸಾಹಸವಲ್ಲ, ಅದು ಆಸ್ಪತ್ರೆಗೆ ಹೋಗಲು ನೀವು ತುಳಿಯುವ ಅಡ್ಡದಾರಿ. ಒಂದೇ ಒಂದು ತಪ್ಪು. ನಿಯಂತ್ರಣ ಶೂನ್ಯ. ಜೀವನಪರ್ಯಂತ ಪಶ್ಚಾತ್ತಾಪ. ಬುದ್ಧಿವಂತಿಕೆಯಿಂದ ಚಲಿಸಿ. ಸುರಕ್ಷಿತವಾಗಿರಿ. Wheeling isn’t a stunt. It’s a shortcut to the hospital. One mistake. Zero control. Permanent consequences. Ride smart. Ride safe. #NoWheeling #RoadSafety #BTP #SafeBengaluru
2
23
12
1.4K
Assistant Commissioner of Police retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಸಂಚಾರ ಜಾಗೃತಿ ಮತ್ತು ಸುರಕ್ಷತಾ ನಿಯಮಗಳ ಮೇಲೆ ಕೇಂದ್ರೀಕರಿಸಿ ಸುಗಮ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಗುರಿಯೊಂದಿಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಆರ್. ಆರ್. ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್, ಚಿಕ್ಕಬಾಣಾವರ ವಿದ್ಯಾರ್ಥಿಗಳಿಗೆ ಸಹಾಯಕ ಸಬ್-ಇನ್ಸ್ಪೆಕ್ಟರ್ ರವರು ಉಪನ್ಯಾಸ ನೀಡಿದರು.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice tweet mediaಬೆಂಗಳೂರು ಸಂಚಾರ ಪೊಲೀಸ್ BengaluruTrafficPolice tweet media
ಕನ್ನಡ
1
2
3
793
Assistant Commissioner of Police retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಶಾಲಾ ವಾಹನ ಮತ್ತು ನೀರಿನ ಟ್ಯಾಂಕರ್ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ದಿನಾಂಕ 27/03/2026 ರಂದು ಶಾಲಾ ವಾಹನಗಳು ಮತ್ತು ನೀರಿನ ಟ್ಯಾಂಕರ್ ಚಾಲಕರನ್ನು ಗುರಿಯಾಗಿಸಿಕೊಂಡು ಮದ್ಯಪಾನ ಮತ್ತು ಚಾಲನೆ (Drunk and Drive) ವಿರುದ್ಧ ವಿಶೇಷ ತಪಾಸಣೆ ನಡೆಸಲಾಯಿತು. ಈ ಅವಧಿಯಲ್ಲಿ ಒಟ್ಟು 73 ಪ್ರಕರಣಗಳನ್ನು ದಾಖಲಿಸಲಾಗಿದೆ. ರಸ್ತೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಐಎಂವಿ (IMV) ಕಾಯ್ದೆಯಡಿ ಚಾಲನಾ ಪರವಾನಗಿ (DL) ಅಮಾನತುಗೊಳಿಸುವುದು ಸೇರಿದಂತೆ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ. Enforcement Update On 27/03/2026, during a special drunk and drive enforcement drive targeting school vehicle and water tanker drivers, a total of 73 cases were registered and strict action has been initiated under the IMV Act, including DL suspension, to ensure road safety. #BengaluruTrafficPolice #RoadSafety #DrunkDriving #SafeBengaluru #ZeroTolerance
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice tweet media
ಕನ್ನಡ
3
8
8
1.4K
Assistant Commissioner of Police retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ , ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯದ ವೇಳೆ ವರದಿಯಾಗಿದ್ದ ಮೊಬೈಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಬ್ರ್ಯಾಂಡ್‌ಗಳ 21 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ಫೋನ್‌ಗಳ ಒಟ್ಟಾರೆ ಅಂದಾಜು ಮೌಲ್ಯ ₹18 ಲಕ್ಷ ಎಂದು ತಿಳಿಸಲಾಗಿದೆ. ಸದರಿ ಪ್ರಕರಣದಲ್ಲಿನ ಒಬ್ಬ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಪ್ರಕರಣದಲ್ಲಿ ಭಾಗಿಯಾದ ಕಾನೂನು ಸಂಘರ್ಷಕ್ಕೊಳಗಾದ ಅನೇಕ ಬಾಲಕರನ್ನು ರಕ್ಷಿಸಲಾಗಿದೆ. ಪ್ರಕರಣದ ಮುಂದಿನ ತನಿಖೆ ಮುಂದುವರೆದಿದ್ದು, ನಾಗರಿಕರು ಜನಸಂದಣಿಯಿರುವ ಸ್ಥಳಗಳಲ್ಲಿ ಜಾಗರೂಕರಾಗಿರುವಂತೆ ಮತ್ತು ತಮ್ಮ ವಸ್ತುಗಳನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. Within the limits of Cubbon Park Police Station, 21 mobile phones of various brands have been recovered in connection with a mobile theft case reported during the IPL match at M. Chinnaswamy Stadium. The total value of the recovered phones is approximately ₹18 lakh. One main accused and several juveniles in conflict with law have been secured, and further investigation is in progress. Citizens are advised to remain vigilant in crowded places and safeguard their belonging. #CubbonParkPolice #BengaluruCityPolice #KarnatakaPolice #MobileTheft #StayAlert @CPBlr @seemantsingh96 @DgpKarnataka @KarnatakaCops
ಕನ್ನಡ
4
11
25
2.6K
Assistant Commissioner of Police retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಒಂದು ಪಯಣ. ಎರಡು ಜೀವಗಳು. ಒಂದು ಜವಾಬ್ದಾರಿ. ಹೆಲ್ಮೆಟ್‌ಗಳು ಕೇವಲ ಚಾಲಕನಿಗಷ್ಟೇ ಅಲ್ಲ—ಅಪಘಾತ ಸಂಭವಿಸಿದಾಗ ಹಿಂಬದಿ ಸವಾರರಿಗೂ ಅಷ್ಟೇ ಅಪಾಯವಿರುತ್ತದೆ. ಆದ್ದರಿಂದ ಹಿಂಬದಿ ಸವಾರರು ಸಹ ಯಾವಾಗಲೂ ಹೆಲ್ಮೆಟ್ ಧರಿಸುವುದು ಕಡ್ಡಾಯ. ಸುರಕ್ಷತೆ ನಮ್ಮೆಲ್ಲರ ಹಕ್ಕು. ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯ. One ride. Two lives. One responsibility. Helmets are not just for the rider—pillion riders are equally vulnerable in case of an accident and must wear helmets at all times. Safety is shared. Responsibility is shared. #BengaluruCityPolice #RoadSafety #WearHelmet #SafeBengaluru
ಕನ್ನಡ
4
30
37
2.6K
Assistant Commissioner of Police retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಒನ್-ವೇ ಉಲ್ಲಂಘನೆ ವಿರುದ್ಧ ವಿಶೇಷ ಕಾರ್ಯಾಚರಣೆ | ಸಾಪ್ತಾಹಿಕ ವರದಿ ( 23 - 29 ಮಾರ್ಚ್ 2026) ಈ ವಾರವೊಂದರಲ್ಲೇ ತಪ್ಪು ದಿಕ್ಕಿನಲ್ಲಿ ಚಲಿಸುತ್ತಿದ್ದ 6,171 ವಾಹನ ಸವಾರರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲಾಗಿದೆ. ಅಡ್ಡದಾರಿ ಅಥವಾ ಶಾರ್ಟ್‌ಕಟ್ ಹುಡುಕುವುದು ಪ್ರಾಣಕ್ಕೆ ಸಂಚಕಾರ ತರಬಹುದು. ಪ್ರತಿಯೊಂದು ರಸ್ತೆಯನ್ನೂ ಸುರಕ್ಷಿತವಾಗಿಸಲು ಬೆಂಗಳೂರು ಸಂಚಾರಿ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಏಕಮುಖ ಸಂಚಾರ ನಿಯಮಗಳನ್ನು ಪಾಲಿಸಿ. ವೇಗಕ್ಕಿಂತ ಸುರಕ್ಷತೆಗೆ ಆದ್ಯತೆ ನೀಡಿ. Against One-Way Driving | Weekly Enforcement Update ( 23 - 29 Mar 2026) 6,171 caught going the wrong way this week. Taking shortcuts can cost lives. Bengaluru Traffic Police is intensifying enforcement to keep every road safe. Follow one-way rules. Choose safety over speed. #TrafficEnforcement #RoadSafety #BengaluruTraffic #OneWayViolation #StaySafeBengaluru
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice tweet media
ಕನ್ನಡ
0
5
4
962
Assistant Commissioner of Police retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಜನಸಮೂಹವು ಉತ್ಸಾಹದ ಕೂಗು ಹಾಕುತ್ತಿದ್ದರೂ ನಾವು ಎಚ್ಚರದಿಂದಿದಲೇ ಇದ್ದೆವು. 28.03.2026ರಂದು ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬೆಂಗಳೂರು ನಗರ ಪೊಲೀಸರು ಸುಸಂಘಟಿತ ಸಮನ್ವಯದೊಂದಿಗೆ ಸಂಚಾರ ನಿಯಂತ್ರಣ, ಭದ್ರತಾ ನಿಯೋಜನೆ, ಸಿಸಿಟಿವಿ ಮೇಲ್ವಿಚಾರಣೆ ಮತ್ತು ತುರ್ತು ಸ್ಪಂದನ ಸಿದ್ಧತೆಯನ್ನು ಮಾಡಿ ಪಂದ್ಯದ ದಿನವಿಡೀ ನಗರವನ್ನು ಸುರಕ್ಷಿತವಾಗಿ ಕಾಯ್ದರು. ಪ್ರತಿ ಸನ್ನಿವೇಶಗಳಿಗೆ ಸಿದ್ಧರಿದ್ದೇವೆ. ಪ್ರತಿ ಕ್ಷಣವೂ ಮತ್ತು ಸದಾ ಜಾಗೃತರಾಗಿದ್ದೇವೆ. While the crowd cheered, we stayed alert. On 28.03.2026 at M. Chinnaswamy Stadium, Bengaluru City Police ensured seamless coordination—traffic regulation, security deployment, surveillance monitoring, and emergency response readiness—keeping the city safe throughout match day. Prepared for every situation. Alert at every moment. Always there. #IPL2026 #MatchDayReady #StayAlert #PublicSafety #SafeBengaluru #CheerResponsibly @CPBlr @seemantsingh96 @DgpKarnataka @Jointcptraffic @vamsikrishnaips @JointCPWest
ಕನ್ನಡ
5
25
123
5.2K
Assistant Commissioner of Police retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಬೆಂಗಳೂರಿನಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಗಳ ಸಂಭ್ರಮ ಶುರುವಾಗಿದೆ. 🏏🚦 ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಸಂಚಾರ ನಿರ್ಬಂಧವಿರುತ್ತದೆ. ಈ ಕುರಿತ ವಿಡಿಯೋ ವೀಕ್ಷಿಸಿ ಮತ್ತು ನಿಮ್ಮ ಪ್ರಯಾಣವನ್ನು ಮುಂಚಿತವಾಗಿಯೇ ಯೋಜಿಸಿ. ದಯವಿಟ್ಟು ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳನ್ನೇ ಬಳಸಿ. ನಗರದ ಸುಗಮ ಸಂಚಾರಕ್ಕೆ ನಿಮ್ಮ ಸಹಕಾರ ಅತ್ಯಗತ್ಯ. #TrafficAdvisory #IPL2026 #cheerresponsibly #newexperience #RoadSafety
ಕನ್ನಡ
1
13
21
2K
Assistant Commissioner of Police retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಕ್ರಿಕೆಟ್‌ನ ಉತ್ಸಾಹ ನಗರವನ್ನು ಆವರಿಸುತ್ತಿರುವಂತೆ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಐಪಿಎಸ್ ಸೀಮಾಂತ್ ಕುಮಾರ್ ಸಿಂಗ್ ಅವರು ನಾಗರಿಕರನ್ನು ಐಪಿಎಲ್ ಪಂದ್ಯಗಳನ್ನು ಜವಾಬ್ದಾರಿಯುತವಾಗಿ ಆನಂದಿಸುವಂತೆ ಹಾಗೂ ನಾಗರಿಕರು ಶಿಸ್ತನ್ನು ಕಾಪಾಡುವಂತೆ ಮತ್ತು ಮಾದಕ ವ್ಯಸನದ ವಿರುದ್ಧ ಒಗ್ಗಟ್ಟಾಗಿ ನಿಲ್ಲುವಂತೆ ಮನವಿ ಮಾಡಿದ್ದಾರೆ. As the spirit of cricket takes over the city, Seemant Kumar Singh, IPS, Commissioner of Police, Bengaluru City, urges citizens to enjoy the IPL responsibly, uphold civic discipline, and stand united against drug abuse. #CheerResponsibly #SafeBengaluru #sayNOtodrugs @CPBlr @seemantsingh96 @DgpKarnataka @KarnatakaCops
ಕನ್ನಡ
5
38
158
4.5K
Assistant Commissioner of Police retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಚಾಂಪಿಯನ್ಗಳು ಶಿಸ್ತನ್ನು ಆಯ್ಕೆ ಮಾಡುತ್ತಾರೆ. ಮೈದಾನದ ಹೊರಗೂ ಮತ್ತು ಒಳಗೂ. ಕ್ರಿಕೆಟಿಗ ಕರುಣ್ ನಾಯರ್ ಬೆಂಗಳೂರು ನಗರ ಪೊಲೀಸರೊಂದಿಗೆ ಸೇರಿ, ಯುವಕರಿಗೆ ಮಾದಕ ವಸ್ತುಗಳನ್ನು ಬಳಸದಂತೆ, ಹಾಗೂ ಸದಾ ಫಿಟ್ ಆಗಿರುವುದರೊಂದಿಗೆ ಉತ್ತಮ ಆರೋಗ್ಯ ಶೈಲಿ ರೂಪಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. Champions choose discipline — on and off the field. Cricketer Karun Nair joins Bengaluru City Police in urging youth to say NO to drugs and YES to a fit and healthylife. #SayNoToDrugs #BCP #DrugFreeBengaluru #cheerresponsibly @CPBlr @seemantsingh96 @DgpKarnataka @KarnatakaCops @JointCPWest @vamsikrishnaips
ಕನ್ನಡ
2
35
150
4.8K
Assistant Commissioner of Police retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
Match days are here in Bengaluru. Traffic restrictions will be in place from 3 PM to 12 AM around M. Chinnaswamy Stadium. Watch the video and plan your commute in advance. Please use designated parking areas. Your cooperation will help keep the city moving smoothly. #TrafficAdvisory #IPL2026 #cheerresponsibly #newexperience #RoadSafety
English
6
34
177
10.9K
Assistant Commissioner of Police retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಒನ್-ವೇ ಉಲ್ಲಂಘನೆ ವಿರುದ್ಧ ವಿಶೇಷ ಕಾರ್ಯಾಚರಣೆ | ಸಾಪ್ತಾಹಿಕ ವರದಿ ( 16 - 22 ಮಾರ್ಚ್ 2026) ಈ ವಾರವೊಂದರಲ್ಲೇ ತಪ್ಪು ದಿಕ್ಕಿನಲ್ಲಿ ಚಲಿಸುತ್ತಿದ್ದ 3,807ವಾಹನ ಸವಾರರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲಾಗಿದೆ. ಅಡ್ಡದಾರಿ ಅಥವಾ ಶಾರ್ಟ್‌ಕಟ್ ಹುಡುಕುವುದು ಪ್ರಾಣಕ್ಕೆ ಸಂಚಕಾರ ತರಬಹುದು. ಪ್ರತಿಯೊಂದು ರಸ್ತೆಯನ್ನೂ ಸುರಕ್ಷಿತವಾಗಿಸಲು ಬೆಂಗಳೂರು ಸಂಚಾರಿ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಏಕಮುಖ ಸಂಚಾರ ನಿಯಮಗಳನ್ನು ಪಾಲಿಸಿ. ವೇಗಕ್ಕಿಂತ ಸುರಕ್ಷತೆಗೆ ಆದ್ಯತೆ ನೀಡಿ. Against One-Way Driving | Weekly Enforcement Update ( 16 - 22 Mar 2026) 3,807 caught going the wrong way this week. Taking shortcuts can cost lives. Bengaluru Traffic Police is intensifying enforcement to keep every road safe. Follow one-way rules. Choose safety over speed. #TrafficEnforcement #RoadSafety #BengaluruTraffic #OneWayViolation #StaySafeBengaluru
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice tweet media
ಕನ್ನಡ
8
10
23
1.6K
Assistant Commissioner of Police retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಸವಾರರಾಗಿರಲಿ ಅಥವಾ ಹಿಂಬದಿ ಸವಾರರಾಗಿರಲಿ — ಸಾರ್ವಜನಿಕ ರಸ್ತೆಗಳಲ್ಲಿ ಮದ್ಯಪಾನ ಮಾಡುವುದು ಪ್ರತಿಯೊಬ್ಬರ ಜೀವವನ್ನೂ ಅಪಾಯಕ್ಕೆ ದೂಡುತ್ತದೆ. ಜವಾಬ್ದಾರಿಯಿಲ್ಲದ ನಡವಳಿಕೆಗೆ ಕಾನೂನಿನಲ್ಲಿ ಯಾವುದೇ ವಿನಾಯಿತಿ ಇಲ್ಲ. ರಸ್ತೆ ಸುರಕ್ಷತೆಯು ಕೇವಲ ಸವಾರರ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬರ ಕರ್ತವ್ಯವಾಗಿದೆ. Pillion or rider — alcohol on public roads puts everyone in danger. Law doesn’t give a free seat to irresponsibility
ಕನ್ನಡ
18
58
239
15.2K
Assistant Commissioner of Police retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಏಕಮುಖ ರಸ್ತೆಯಲ್ಲಿ (One-way) ಮೂವರು ಸವಾರಿ ಮಾಡುವುದು ಆತ್ಮವಿಶ್ವಾಸವಲ್ಲ, ಅದು ದಂಡ ಮತ್ತು ಕಾನೂನು ಕ್ರಮಕ್ಕೆ ಆಹ್ವಾನ ನೀಡುವ ತಪ್ಪು ನಿರ್ಧಾರಗಳ ಮಿಶ್ರಣವಾಗಿದೆ. ನಿಯಮಗಳನ್ನು ಉಲ್ಲಂಘಿಸುವುದು ನಿಮ್ಮ ಸುರಕ್ಷತೆಯನ್ನು ಅಪಾಯಕ್ಕೆ ದೂಡುತ್ತದೆ. ಸಂಚಾರ ನಿಯಮಗಳನ್ನು ಗೌರವಿಸಿ ಮತ್ತು ಜವಾಬ್ದಾರಿಯುತವಾಗಿ ವಾಹನ ಚಲಾಯಿಸಿ. Riding triple on a one-way road isn’t confidence, it’s a perfect mix of bad decisions waiting to meet a fine and a case.
ಕನ್ನಡ
91
148
934
58.2K
Assistant Commissioner of Police retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಲಂಬೋರ್ಗಿನಿ ಮಾದರಿಯ ವಿನ್ಯಾಸಗಳು ನೋಡಲು ತಮಾಷೆಯಾಗಿ ಕಂಡರೂ, ಸಂಚಾರ ಸಿಗ್ನಲ್‌ಗಳು ನಿಮ್ಮ ಸಾಹಸ ಪ್ರದರ್ಶನದ ವೇದಿಕೆಗಳಲ್ಲ. ಸಿಗ್ನಲ್‌ಗಳನ್ನು ಸಂಚಾರವನ್ನು ನಿಯಂತ್ರಿಸಲು ನಿರ್ಮಿಸಲಾಗಿದೆಯೇ ಹೊರತು ನಿಮ್ಮ ಸೃಜನಶೀಲತೆಯನ್ನು ಪ್ರದರ್ಶಿಸುವುದಕ್ಕಲ್ಲ. ನಿಯಮಗಳನ್ನು ಪಾಲಿಸಿ ಮತ್ತು ಸುರಕ್ಷಿತವಾಗಿರಿ. Lamborghiniiii? Looks funny… but signals aren’t stunt zones. They’re meant to control traffic, not your creativity. Follow rules, stay safe.
ಕನ್ನಡ
73
110
707
57.7K
Assistant Commissioner of Police retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ನಿಮ್ಮ ಕರೆ. ನಿಮ್ಮ ಗೌಪ್ಯತೆ. ನಿಮ್ಮ ಎಚ್ಚರದ ಧ್ವನಿ ನಮಗೆ ಮುಖ್ಯವೆನಿಸುತ್ತದೆ. 112 ಗೆ ಕರೆ ಮಾಡಿ, ಸುರಕ್ಷಿತವಾಗಿರಿ. ಕೂಡಲೇ ಪೊಲೀಸರ ನೆರವು ಪಡೆಯಿರಿ ಮತ್ತು ನಿಮಗೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲು ನಮ್ಮೊಂದಿಗೆ ಸಹಕರಿಸಿ. Your call. Your privacy. Your voice matters. Dial 112 — stay protected, get help fast, and help us serve you better with your feedback. #Hoysala112 #PrivacyProtected #FeedbackMatters #Dial112 #SafeBengaluru @CPBlr @seemantsingh96 @DgpKarnataka @KarnatakaCops
ಕನ್ನಡ
1
26
24
2.2K
Assistant Commissioner of Police retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಇಂದು ಸಂಚಾರ ತರಬೇತಿ & ರಸ್ತೆ ಸುರಕ್ಷತಾ ಸಂಸ್ಥೆ (TTRSI) ನಲ್ಲಿ ಬೆಂಗಳೂರು ಸಂಚಾರ ಪೊಲೀಸ್ ನ ಕ್ಷೇತ್ರ ಸಿಬ್ಬಂದಿಯಿಂದ ಹಿರಿಯ ನಾಯಕತ್ವದವರೆಗೆ—ಒಟ್ಟುಗೂಡಿಸಿ ಎಲ್ಲಾ ಹಂತಗಳ ಅಧಿಕಾರಿಗಳನ್ನು ಒಂದು ಚರ್ಚೆಯನ್ನು ನಡೆಸಿತು. ಈ ಅಧಿವೆಶನ ಸಂಚಾರ ನಿರ್ವಹಣೆಯ ಮುಖ್ಯ ಅಂಶಗಳ ಮೇಲೆ ಕೇಂದ್ರೀಕರಿಸಿತು. ಇದರಲ್ಲಿ ಸಂಚಾರಕ್ಕೆ ಸಂಬಂಧಿಸಿದ ಘಟನೆಗಳನ್ನು ನಿರ್ವಹಿಸುವ, ಸಂಪರ್ಕರಹಿತ vs ಸಂಪರ್ಕ ಜಾರಿಗೊಳಿಸುವಿಕೆಯ ಭವಿಷ್ಯ, ಬೆಂಗಳೂರು ನಗರದ ಸಂಚಾರವನ್ನು ಸುಧಾರಿಸುವುದು, ಅಪಘಾತಗಳ ತನಿಖೆಗಳಲ್ಲಿ ಎದುರಾಗುವ ಸವಾಲುಗಳು ಮತ್ತು ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸುವ ತಂತ್ರಗಳ ಕುರಿತು ಚರ್ಚಿಸಲಾಯಿತು. ಈ ಚರ್ಚೆಯು ಸಹಯೋಗದ ಹೊಸ ಆಲೋಚನೆಗಳ ವೇದಿಕೆಯಾಗಿ ಕಾರ್ಯನಿರ್ವಹಿಸಿತು. ಭಾಗವಹಿಸುವವರ ನಡುವೆ ಮುಕ್ತ ಸಂಭಾಷಣೆ ಮತ್ತು ಪ್ರಾಯೋಗಿಕ ಯೋಜನೆ ಹಂಚಿಕೊಳ್ಳುವಿಕೆಗೆ ಪ್ರೋತ್ಸಾಹ ನೀಡಿತು. ಭವಿಷ್ಯದ ಸಂಚಾರ ನಿರ್ವಹಣೆ ತಂತ್ರಗಳಲ್ಲಿ ಸಂಭಾವ್ಯವಾಗಿ ಅನುಷ್ಠಾನಗೊಳಿಸಲು ಹಲವು ಮೌಲ್ಯಯುತ ಸಲಹೆಗಳನ್ನು ಗಮನಿಸಲಾಯಿತು. Today at the Traffic Training & Road Safety Institute (TTRSI), the Bengaluru Traffic Police conducted a panel discussion bringing together officers from all levels—from ground staff to senior leadership. The session focused on key aspects of traffic management, including Traffic Incident Management, the future of Contactless vs. Contact Enforcement, improving Bengaluru city traffic, challenges in crash investigations, and strategies to reduce road accidents. The discussion served as a collaborative brainstorming platform, encouraging open dialogue and practical idea-sharing among participants. Several valuable suggestions were noted for potential implementation in future traffic management strategies. #TTRSI #BTP #trafficmanagement
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice tweet media
ಕನ್ನಡ
1
13
9
1.3K
Assistant Commissioner of Police retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ನೀವು ಏನು ನೋಡುತ್ತಿರುವಿರೋ ಅದು ಕೇವಲ ಆರಂಭ ಮಾತ್ರ. ಹೆಲ್ಮೆಟ್ ಧರಿಸದಿರುವುದು. ಟ್ರಿಪಲ್ ರೈಡಿಂಗ್. ಅಜಾಗರೂಕ ವರ್ತನೆಗಳು - ಇವ್ಯಾವುವೂ ಸಹಿಸುವಂತಹ ವಿಚಾರಗಳಲ್ಲ. ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸುರಕ್ಷಿತ ಮತ್ತು ಜವಾಬ್ದಾರಿಯುತವಾಗಿ ಚಾಲನೆ ಮಾಡಿ. What you saw was just the start… here’s what followed!! No helmets. Triple riding. Reckless acts — not tolerated, Action will be taken. #TrafficEnforcement #RoadSafety #BengaluruTraffic
ಕನ್ನಡ
45
136
752
28.8K