Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ

13.3K posts

Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ banner
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ

Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ

@CaptBrijesh

MP - Dakshina Kannada Loksabha Constituency | State Secretary - BJP Karnataka | Soldier - Served in the Indian Army's Gorkha Regiment | Entrepreneur

Mangaluru | Bengaluru Katılım Şubat 2010
571 Takip Edilen18.1K Takipçiler
Sabitlenmiş Tweet
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ
“ನಾನು ಕ್ಯಾಪ್ಟನ್ ಬ್ರಿಜೇಶ್ ಚೌಟ ಲೋಕಸಭೆಯ ಸದಸ್ಯನಾಗಿ ಚುನಾಯಿತನಾದವನಾಗಿ ಕಾನೂನಿನ ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ನಿಜವಾದ ಶ್ರದ್ದೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದೂ, ಭಾರತದ ಸಾರ್ವಭೌಮತ್ವವನ್ನು ಮತ್ತು ಅಖಂಡತೆಯನ್ನು ಎತ್ತಿಹಿಡಿಯುತ್ತೇನೆಂದೂ ಮತ್ತು ನಾನು ಈಗ ವಹಿಸಿಕೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆಂದೂ, ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ…” ಮಾತರೆಗ್ಲಾ ಸೊಲ್ಮೆಲು🙏🏽 Proud to pledge to serve our nation as I take oath as a Member of Parliament. Under the leadership of our PM Shri @narendramodi , may our Bharat rise to even greater global glory in this Amritkaal & our Dakshina Kannada be a strong contributor to this new era of #VikasBhiVirasatBhi . Jai Hind. #ParliamentSession #18Loksabha #ModiSarkar3 #Loksabha #DakshinaKannada #Tulunadu
ಕನ್ನಡ
93
159
1.4K
118.3K
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಎಲ್ಲಾ ಪತ್ರಕರ್ತ ಹಾಗೂ ಮಾಧ್ಯಮ ಮಿತ್ರರಿಗೆ ಹೃತ್ಪೂರ್ವಕ ಶುಭಾಶಯಗಳು. This freedom comes with immense responsibility - one that holds the power to write the future of a nation and the world anew. More power to our friends in the media and the Press. ​ #WorldPressFreedomDay
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ tweet media
English
0
1
14
188
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ
Pleased to welcome the Hon’ble Members of the Parliament Standing Committee on Transport, Tourism and Culture to Mangaluru, and accompany them on their visit to the New Mangalore Port Authority. Wishing @TapirGao, @kageri250, @SmtSudhaMurthy, @SanjayJhaBihar,@RahulKaswanMP, @Jaggesh2, @keprakashdmk, @Kesridevsinh, Shri R.K. Chaudhary, Shri Mian Altaf Ahmad, and other esteemed members of the Committee a pleasant visit to our Dakshina Kannada, An Ocean of Possibilities - which is a treasure trove of natural, cultural and social heritage and tourism destinations.
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ tweet mediaCaptain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ tweet mediaCaptain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ tweet mediaCaptain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ tweet media
English
2
7
53
1.9K
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ
ನನ್ನ ಆತ್ಮೀಯರು, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು, ಹಾಗೂ ವಿಧಾನ ಪರಿಷತ್‌ನ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. @KishorPuttur ಭಗವಂತನು ತಮಗೆ ಉತ್ತಮ ಆಯುರಾರೋಗ್ಯವನ್ನು ಕರುಣಿಸಲಿ, ಸಾರ್ವಜನಿಕ ಬದುಕಿನಲ್ಲಿ ತಮ್ಮ ಸೇವೆ ಹೀಗೆ ಮುಂದುವರೆಯಲಿ ಹಾರೈಸುತ್ತೇನೆ.
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ tweet media
ಕನ್ನಡ
0
1
21
319
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ
ಸುರತ್ಕಲ್‌ನ ಕಾಟಿಪಳ್ಳ ಕೃಷ್ಣಾಪುರದಲ್ಲಿ ಪಣಂಬೂರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ಇದರ ನೂತನವಾಗಿ ನಿರ್ಮಾಣಗೊಂಡ ವಿಶ್ವಬ್ರಾಹ್ಮಣ ಸಭಾಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭ..
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ tweet mediaCaptain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ tweet mediaCaptain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ tweet mediaCaptain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ tweet media
ಕನ್ನಡ
0
3
13
245
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ
ಎಲ್ಲ ಕ್ಷೇತ್ರಗಳ ಶ್ರಮಿಕ ಬಂಧುಗಳಿಗೆ ಕಾರ್ಮಿಕರ ದಿನಾಚರಣೆ ಶುಭಾಶಯಗಳು. ಕಠಿಣ ಪರಿಶ್ರಮ, ಸಮರ್ಪಣಾ ಭಾವದಿಂದ ದುಡಿಯುತ್ತಿರುವ ಸಮಸ್ತ ಶ್ರಮಿಕ ವರ್ಗಕ್ಕೆ ನನ್ನ ನಮನಗಳು. It is the hardwork & perseverance of those who toil, and whose sweat has mixed with soil, that has built our nation this strong. On this #LabourDay, best wishes and gratitude to our workforce in all spheres of life.
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ tweet media
2
3
12
215
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ retweetledi
Narendra Modi
Narendra Modi@narendramodi·
Attended the Heads of Missions Conference in New Delhi. We had extensive discussions on strengthening India’s global engagement through advancing trade, technology and strategic partnerships, while deepening the connect with our diaspora.
Narendra Modi tweet mediaNarendra Modi tweet mediaNarendra Modi tweet mediaNarendra Modi tweet media
English
1.7K
6.2K
42.1K
5M
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ
ಅನಿರ್ವೇದೋ ಹಿ ಸತತಂ ಸರ್ವಾರ್ಥೇಷು ಪ್ರವರ್ತಕಃ | ಕರೋತಿ ಸಫಲಂ ಜಂತೋಃ ಕರ್ಮ ಯಚ್ಚ ಕರೋತಿ ಸಃ || ಉತ್ಸಾಹ ಮತ್ತು ಸಕಾರಾತ್ಮಕ ಶಕ್ತಿಯು ಮನುಷ್ಯನಿಗೆ ನಿರಂತರವಾಗಿ ಕರ್ಮಶೀಲರಾಗಿರಲು ಪ್ರೇರಣೆ ನೀಡುತ್ತವೆ. ಇದೇ ಅಚಲ ಉತ್ಸಾಹವು ವ್ಯಕ್ತಿಯು ಪೂರ್ಣ ಮಾಡಬೇಕು ಎಂದು ಸಂಕಲ್ಪಿಸಿದ ಎಲ್ಲಾ ಪ್ರಯತ್ನಗಳನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. #Subhashitam
Narendra Modi@narendramodi

कर्मशील और ऊर्जावान देशवासी ही राष्ट्र की सबसे बड़ी शक्ति हैं, जिनके परिश्रम से विकास की नई राहें तय होती हैं। इनके प्रयासों से देश समृद्धि, आत्मनिर्भरता और उन्नति के शिखर को छूता है। अनिर्वेदो हि सततं सर्वार्थेषु प्रवर्तकः। करोति सफलं जन्तोः कर्म यच्च करोति सः॥

ಕನ್ನಡ
0
0
9
217
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ retweetledi
Narendra Modi
Narendra Modi@narendramodi·
Speaking at the inauguration of the Ganga Expressway in Hardoi. This transformative infrastructure project will boost connectivity and drive progress across Uttar Pradesh. twitter.com/i/broadcasts/1…
English
1.2K
4.3K
19.2K
3.2M
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ retweetledi
Narendra Modi
Narendra Modi@narendramodi·
हर हर महादेव ! काशी में बाबा विश्वनाथ मंदिर में दर्शन और पूजन का सौभाग्य मिला। यहां भगवान भोलेनाथ से समस्त देशवासियों के लिए सुख-समृद्धि और आरोग्यपूर्ण जीवन की कामना की। माँ अन्नपूर्णा एवं माँ गंगा के दर्शन से असीम शांति मिली। उनकी कृपा से हर किसी में सकारात्मक ऊर्जा का संचार हो ! काशी की जनता को पुनः नमन 🙏
Narendra Modi tweet mediaNarendra Modi tweet mediaNarendra Modi tweet mediaNarendra Modi tweet media
हिन्दी
3.5K
11.4K
84.7K
4.2M
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ
जननी जन्मभूमिश्च स्वर्गादपि गरीयसी… Smt. Nirmala Sitharaman @nsitharaman beautifully captured the spirit of #BackToOoru - echoing how Shr Nitte Vinay Hegde lived by “Janani Janmabhoomischa Swargadapi Gariyasi,” reminding us that returning to serve our ooru is the truest path towards building a Viksit Bharat as envisioned by our PM Shri @narendramodi.
1
3
16
283
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ
Heartiest congratulations to the @BJP4Gujarat cadre, CM Shri @Bhupendrapbjp ji, and State President Shri @iJagdishBJP ji on an emphatic victory in the Gujarat local body elections. Building on the vision of Hon’ble PM @narendramodi ji, the BJP has secured a clean sweep across all 15 Municipal Corporations, 84 Municipalities, District and Taluka Panchayats. This mandate reflects Gujarat’s continued trust in governance that delivers, and a clear rejection of disruptive politics. May this momentum inspire our karyakartas in Karnataka as well, as we work to see the lotus bloom across every local body soon. #Gujarat #LocalBodyElectiom
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ tweet mediaCaptain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ tweet mediaCaptain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ tweet media
English
1
1
13
356